Baalu Idu Baalu Lyrics

ಬಾಳು ಇದು ಬಾಳು Lyrics

in Hare Rama Hare Krishna

in ಹರೇ ರಾಮ ಹರೇ ಕೃಷ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಾಳು ಇದು ಬಾಳು ಇದು ಹೇಳೊ ಮಾತು ಕೇಳು
ಬಾಳು ಇಲ್ಲೆ ಬಾಳು ಬಾಳನ್ನೆ ಬೆಳಕ ಕೇಳು
ಏಳುಬೀಳಿನಲ್ಲಿ ಮೂಡುವುದೆ ಬಾಳ ಕಿರಣ
ನೋವು ನಲಿವಿನಲ್ಲೆ ಒಂದು ಬೆಳಕಿನ ಪಯಣ
ಬೆಳಕಿದೆಯೊ ಬಾಳಿನಲ್ಲಿ ಬಲ್ಲವರು ಯಾರು ಇಲ್ಲಿ
ಬಾಳು ಇದು ಬಾಳು ಇದು ಹೇಳೊ ಮಾತು ಕೇಳು
 
ಬಾಳಿಗೂ ಬೇಕಿದೆ ಜೀವಿಸೊ ಪಾತ್ರಗಳು
ದೋನಿಲೆ ಒಡೆದರು ಈಜಬಲ ತೋಳುಗಳು
ನಿಂತ ನೀರಂತಿರದೆ ನೀ ಹರಿಯೊ ನದಿಯಾಗಿ
ಬಾಳ ಎಡರು ತೊಡರು ಮುನ್ನುಗ್ಗೊ ಗುರಿಗಾಗಿ
ನಿನ್ನ ನೋವು ನಿನ್ನದೆ ಅರಚಲಾರೆ ನೀ
ನೋವೆ ಇರದ ಸುಖವ ಸವಿಯಲಾರೆ ನೀ
ಪಯಣವು ಸುಖವಾಗಲಿ ಸುಖದಲ್ಲೆ ಬಾಳು ಇರಲಿ
 
||ಬಾಳು ಇದು ಬಾಳು ಇದು ಹೇಳೊ ಮಾತು ಕೇಳು
ಬಾಳು ಇಲ್ಲೆ ಬಾಳು ಬಾಳನ್ನೆ ಬೆಳಕ ಕೇಳು||
 
ನೋವಿಗೆ ಕನಸನು ನೇಯುವ ಜಾಣ್ಮೆಯಿದೆ
ಕನಸ್ಸಿಗೆ ನೋವನೆ ನಗಿಸುವ ತಾಳ್ಮೆಯಿದೆ
ಮಹಾ ಮಹಾ ಕನಸು ನೋವಲ್ಲೆ ಜನಿಸೋದು
ಮಹಾನೋವಿನಲ್ಲೆ ಮಗುವೊಂದು ಅರಳೋದು
ನೋವು ಚುರುಕು ಮಾಡೊ ಸಾಣೆಕಲ್ಲಂತೆ
ಅದರ ನೆರವಿನಲ್ಲೆ ಗೆಲ್ಲಬೇಕಂತೆ
ಪಯಣವು ಸುಖವಾಗಲಿ ಸುಖದಲ್ಲೆ ಬಾಳು ಇರಲಿ
 
|| ಬಾಳು ಇದು ಬಾಳು ಇದು ಹೇಳೊ ಮಾತು ಕೇಳು
ಬಾಳು ಇಲ್ಲೆ ಬಾಳು ಬಾಳನ್ನೆ ಬೆಳಕ ಕೇಳು
ಏಳುಬೀಳಿನಲ್ಲಿ ಮೂಡುವುದೆ ಬಾಳ ಕಿರಣ
ನೋವು ನಲಿವಿನಲ್ಲೆ ಒಂದು ಬೆಳಕಿನ ಪಯಣ
ಬೆಳಕಿದೆಯೊ ಬಾಳಿನಲ್ಲಿ ಬಲ್ಲವರು ಯಾರು ಇಲ್ಲಿ
ಬಾಳು ಇದು ಬಾಳು ಇದು ಹೇಳೊ ಮಾತು ಕೇಳು||

-
ಬಾಳು ಇದು ಬಾಳು ಇದು ಹೇಳೊ ಮಾತು ಕೇಳು
ಬಾಳು ಇಲ್ಲೆ ಬಾಳು ಬಾಳನ್ನೆ ಬೆಳಕ ಕೇಳು
ಏಳುಬೀಳಿನಲ್ಲಿ ಮೂಡುವುದೆ ಬಾಳ ಕಿರಣ
ನೋವು ನಲಿವಿನಲ್ಲೆ ಒಂದು ಬೆಳಕಿನ ಪಯಣ
ಬೆಳಕಿದೆಯೊ ಬಾಳಿನಲ್ಲಿ ಬಲ್ಲವರು ಯಾರು ಇಲ್ಲಿ
ಬಾಳು ಇದು ಬಾಳು ಇದು ಹೇಳೊ ಮಾತು ಕೇಳು
 
ಬಾಳಿಗೂ ಬೇಕಿದೆ ಜೀವಿಸೊ ಪಾತ್ರಗಳು
ದೋನಿಲೆ ಒಡೆದರು ಈಜಬಲ ತೋಳುಗಳು
ನಿಂತ ನೀರಂತಿರದೆ ನೀ ಹರಿಯೊ ನದಿಯಾಗಿ
ಬಾಳ ಎಡರು ತೊಡರು ಮುನ್ನುಗ್ಗೊ ಗುರಿಗಾಗಿ
ನಿನ್ನ ನೋವು ನಿನ್ನದೆ ಅರಚಲಾರೆ ನೀ
ನೋವೆ ಇರದ ಸುಖವ ಸವಿಯಲಾರೆ ನೀ
ಪಯಣವು ಸುಖವಾಗಲಿ ಸುಖದಲ್ಲೆ ಬಾಳು ಇರಲಿ
 
||ಬಾಳು ಇದು ಬಾಳು ಇದು ಹೇಳೊ ಮಾತು ಕೇಳು
ಬಾಳು ಇಲ್ಲೆ ಬಾಳು ಬಾಳನ್ನೆ ಬೆಳಕ ಕೇಳು||
 
ನೋವಿಗೆ ಕನಸನು ನೇಯುವ ಜಾಣ್ಮೆಯಿದೆ
ಕನಸ್ಸಿಗೆ ನೋವನೆ ನಗಿಸುವ ತಾಳ್ಮೆಯಿದೆ
ಮಹಾ ಮಹಾ ಕನಸು ನೋವಲ್ಲೆ ಜನಿಸೋದು
ಮಹಾನೋವಿನಲ್ಲೆ ಮಗುವೊಂದು ಅರಳೋದು
ನೋವು ಚುರುಕು ಮಾಡೊ ಸಾಣೆಕಲ್ಲಂತೆ
ಅದರ ನೆರವಿನಲ್ಲೆ ಗೆಲ್ಲಬೇಕಂತೆ
ಪಯಣವು ಸುಖವಾಗಲಿ ಸುಖದಲ್ಲೆ ಬಾಳು ಇರಲಿ
 
|| ಬಾಳು ಇದು ಬಾಳು ಇದು ಹೇಳೊ ಮಾತು ಕೇಳು
ಬಾಳು ಇಲ್ಲೆ ಬಾಳು ಬಾಳನ್ನೆ ಬೆಳಕ ಕೇಳು
ಏಳುಬೀಳಿನಲ್ಲಿ ಮೂಡುವುದೆ ಬಾಳ ಕಿರಣ
ನೋವು ನಲಿವಿನಲ್ಲೆ ಒಂದು ಬೆಳಕಿನ ಪಯಣ
ಬೆಳಕಿದೆಯೊ ಬಾಳಿನಲ್ಲಿ ಬಲ್ಲವರು ಯಾರು ಇಲ್ಲಿ
ಬಾಳು ಇದು ಬಾಳು ಇದು ಹೇಳೊ ಮಾತು ಕೇಳು||

Baalu Idu Baalu song lyrics from Kannada Movie Hare Rama Hare Krishna starring Sri Murali, Pooja Gandhi, Roopashree, Lyrics penned by Hamsalekha Sung by K J Yesudas, Music Composed by Ilayaraja, film is Directed by C V Ashok Kumar and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ