ಏನೋ ಇದು ಹಾಯಾಗಿದೆ
ನೂರು ಕನಸಿಗೆ ರಂಗೇರಿದೆ
ಸಣ್ಣ ಸಣ್ಣ ಆಸೆಗೆ ಜೀವ ಬಂದಂತಿದೆ
ಇದ್ದಕ್ಕಿದ್ದ ಹಾಗೆ ಖುಷಿ ಕಣ್ಣತುಂಬಿದೆ
ತೇಲಾಡುತಾ ಹಾ ಆಮ್ ಫಾಲಿನ್ ಇನ್ ಲವ್
ರೋಮಾಂಚನಾ ಹಾ ಆಮ್ ಫಾಲಿನ್ ಇನ್ ಲವ್
ಸಂತೋಷದ ಉಲ್ಲಾಸದ ಗೂಡಾದೇನಾ
ಪ್ರೀತಿಯ ಹೆಸರೇ ನೀನು
ಪ್ರತಿ ಕ್ಷಣ ಕಂಡಾಗ ನಿನ್ನನ್ನು
ಅದೇನೋ ಏನೋ ಏನೋ ಆಗಿದೆ
ಪದೇ ಪದೇ ನನ್ನ ಹೆಜ್ಜೆ
ದಾರಿ ತಪ್ಪಿ ನಿನ್ನಲೇ ಬಂದು ಸೇರಿದೆ
ಕಣ್ಣ ಕಣ್ಣ ಮಾತಿಗೆ ಬಾಷೆಯೊಂದು ಏತಕೆ
ಇದ್ದಕ್ಕಿದ್ದ ಹಾಗೆ ಖುಷಿ ಕಣ್ಣತುಂಬಿದೆ
ತೇಲಾಡುತಾ ಹಾ ಆಮ್ ಫಾಲಿನ್ ಇನ್ ಲವ್
ರೋಮಾಂಚನಾ ಹಾ ಆಮ್ ಫಾಲಿನ್ ಇನ್ ಲವ್
ಸಂತೋಷದ ಉಲ್ಲಾಸದ ಗೂಡಾದೇನಾ
ಪ್ರೀತಿಯ ಹೆಸರೇ ನೀನು
ದಿನ ದಿನ ಬೇರೆಲ್ಲವನ್ನೂ ನೆನೆವೆ ನಾನು ನಿನ್ನನು
ನೆನೆದ ನಂತರ ಸತಾಯಿಸೋ ಒಂದೊಂದು ಚಿಂತೆಗೀಗ
ನಿನ್ನಲ್ಲೇ ಇದೆ ಎಲ್ಲ ಉತ್ತರ
ದೂರ ದೂರವಾಗಲಿ ಬೇರೆಯೆಲ್ಲಾ ಕಾಳಜಿ
ಪೂರ ಪೂರವಾಗಲಿ ನಿನ್ನ ಕಡೆಗೆ ಮನ
ತೇಲಾಡುತಾ ಹಾ ಆಮ್ ಫಾಲಿನ್ ಇನ್ ಲವ್
ರೋಮಾಂಚನಾ ಹಾ ಆಮ್ ಫಾಲಿನ್ ಇನ್ ಲವ್
ಸಂತೋಷದ ಉಲ್ಲಾಸದ
ಗೂಡಾದೇನಾ ಪ್ರೀತಿಯ ಹೆಸರೇ ನೀನು
ಪ್ರೀತಿಯ ಹೆಸರೇ ನೀನು
ಏನೋ ಇದು ಹಾಯಾಗಿದೆ
ನೂರು ಕನಸಿಗೆ ರಂಗೇರಿದೆ
ಸಣ್ಣ ಸಣ್ಣ ಆಸೆಗೆ ಜೀವ ಬಂದಂತಿದೆ
ಇದ್ದಕ್ಕಿದ್ದ ಹಾಗೆ ಖುಷಿ ಕಣ್ಣತುಂಬಿದೆ
ತೇಲಾಡುತಾ ಹಾ ಆಮ್ ಫಾಲಿನ್ ಇನ್ ಲವ್
ರೋಮಾಂಚನಾ ಹಾ ಆಮ್ ಫಾಲಿನ್ ಇನ್ ಲವ್
ಸಂತೋಷದ ಉಲ್ಲಾಸದ ಗೂಡಾದೇನಾ
ಪ್ರೀತಿಯ ಹೆಸರೇ ನೀನು
ಪ್ರತಿ ಕ್ಷಣ ಕಂಡಾಗ ನಿನ್ನನ್ನು
ಅದೇನೋ ಏನೋ ಏನೋ ಆಗಿದೆ
ಪದೇ ಪದೇ ನನ್ನ ಹೆಜ್ಜೆ
ದಾರಿ ತಪ್ಪಿ ನಿನ್ನಲೇ ಬಂದು ಸೇರಿದೆ
ಕಣ್ಣ ಕಣ್ಣ ಮಾತಿಗೆ ಬಾಷೆಯೊಂದು ಏತಕೆ
ಇದ್ದಕ್ಕಿದ್ದ ಹಾಗೆ ಖುಷಿ ಕಣ್ಣತುಂಬಿದೆ
ತೇಲಾಡುತಾ ಹಾ ಆಮ್ ಫಾಲಿನ್ ಇನ್ ಲವ್
ರೋಮಾಂಚನಾ ಹಾ ಆಮ್ ಫಾಲಿನ್ ಇನ್ ಲವ್
ಸಂತೋಷದ ಉಲ್ಲಾಸದ ಗೂಡಾದೇನಾ
ಪ್ರೀತಿಯ ಹೆಸರೇ ನೀನು
ದಿನ ದಿನ ಬೇರೆಲ್ಲವನ್ನೂ ನೆನೆವೆ ನಾನು ನಿನ್ನನು
ನೆನೆದ ನಂತರ ಸತಾಯಿಸೋ ಒಂದೊಂದು ಚಿಂತೆಗೀಗ
ನಿನ್ನಲ್ಲೇ ಇದೆ ಎಲ್ಲ ಉತ್ತರ
ದೂರ ದೂರವಾಗಲಿ ಬೇರೆಯೆಲ್ಲಾ ಕಾಳಜಿ
ಪೂರ ಪೂರವಾಗಲಿ ನಿನ್ನ ಕಡೆಗೆ ಮನ
ತೇಲಾಡುತಾ ಹಾ ಆಮ್ ಫಾಲಿನ್ ಇನ್ ಲವ್
ರೋಮಾಂಚನಾ ಹಾ ಆಮ್ ಫಾಲಿನ್ ಇನ್ ಲವ್
ಸಂತೋಷದ ಉಲ್ಲಾಸದ
ಗೂಡಾದೇನಾ ಪ್ರೀತಿಯ ಹೆಸರೇ ನೀನು
ಪ್ರೀತಿಯ ಹೆಸರೇ ನೀನು
Yeno Idu Ayagide song lyrics from Kannada Movie Happy New Year starring Vijay Raghavendra, Diganth,, Lyrics penned by Vasuki Vaibhav Sung by Raghu Dixit, Music Composed by Raghu Dixit, film is Directed by Pannaga Bharana and film is released on 2017