Putavu Thanagi Lyrics

ಪುಟವು ತಾನಾಗೆ Lyrics

in Happy New Year

in ಹ್ಯಾಪಿ ನ್ಯೂ ಇಯರ್

LYRIC

Song Details Page after Lyrice

ಪುಟವು ತಾನಾಗೆ ಕವನ ಬರೆದಂತೆ
ಸಮಯ ನಿಂತಂತೆ ಅಂತೆ ಕಂತೆಯ ಸಂತೆ
ಖುಷಿಯ ಅಂಕಕ್ಕೆ ಪರದೆ ಸರಿದಂತೆ
ಬದುಕೋ ದಿನವೊಂದೇ ಯಾಕೆ ನಾಳಿನ ಚಿಂತೆ
ಮೂರು ದಾರಿ ಕಣ್ಣ ಮುಂದಿದೆ
ನಿನ್ನೆ ನಾಳೆ ನಡುವೆ ಇಂದಿದೆ
ನಿನ್ನೆ ನನ್ನ ಮರೆತಂತಯೇ
ನಾಳೆ ನನ್ನ ಕರೆದಂತೆಯೇ
ಇಂದು ನನ್ನೇ ನಾ ಕಂಡೆ

ಹೇ... ಸರಿಗಮಪದನಿ.. ಹೇ... ಸರಿಗರಿಸ
ಹೇ..ಹೇ ಒಂದಾಗಿದೆ ಇಂದು ಭೂಮಿ ಆಗಸ
ಹೇ... ಸರಿಗಮಪದನಿ  ಹೇ... ಹೊಸ ಸಂತಸ
ಹೇ..ಹೇ ಒಂದಾಗಿದೆ ಇಂದು ಭೂಮಿ ಆಗಸ
 
ಕನಸು ನನಸೇನು ತಿಳಿಯದೆ ಬಾನು ಭೂಮಿಯ ಕಲೆತಿದೆ
ಮನಸಿನ ಮರುಭೂಮಿಗೆ ಮಳೆಯ ತಂದಿದೆ
ಮೌನ ಮಾತಾಗಿ ಮಾತು ಹಾಡಾಗಿ ಹಾಡಿದ ಸಾಲಿಗೆ
ಪದಗಳು ತಲೆದೂಗುತಾ ಹೊಸ ಹೆಜ್ಜೆ ಹಾಕಿವೇ
ಹಸಿರು ಬಣ್ಣದ ಕೈ ಬಳೆಯಲಿ
ಮಣ್ಣ ಕಂಪು ಸೂಸೋ ಮಳೆಯಲಿ
ಹಾರಿವ ನದಿಯ ನಡುವಲ್ಲಿಯೇ
ನಗುವ ಮಗುವ ತುಟಿಯಲ್ಲಿಯೇ
ಇಂದು ನನ್ನೇ ನಾ ಕಂಡೆ

|| ಹೇ... ಸರಿಗಮಪದನಿ.. ಹೇ... ಸರಿಗರಿಸ
ಹೇ..ಹೇ ಒಂದಾಗಿದೆ ಇಂದು ಭೂಮಿ ಆಗಸ
ಹೇ... ಸರಿಗಮಪದನಿ  ಹೇ... ಹೊಸ ಸಂತಸ
ಹೇ..ಹೇ ಒಂದಾಗಿದೆ ಇಂದು ಭೂಮಿ ಆಗಸ…||

ಎದೆಯ ತುಂಬಾ ಬಣ್ಣದ ಬಿರುಸು
ಬಾಣ ಇಲ್ಲೇ ಈಗ (ಹೇ).. ದೀಪಾವಳಿ
ತಂಪುಗಾಳಿ (ಹೇ)... ಸುಳಿದಾಡಿ ಮೋಡಿ ಮಾಡಿ
ಲಾಲಿ ಹಾಡಿ (ಹೇ).. ಮುದ ನೀಡಿದೆ
ಮೂರು ದಾರಿ ಕಣ್ಣ ಮುಂದಿದೆ
ನಿನ್ನೆ ನಾಳೆ ನಡುವೆ ಇಂದಿದೆ
ನಿನ್ನೆ ನನ್ನ ಮರೆತನಂತೆಯೇ
ನಾಳೆ ನನ್ನ ಕರೆದಂತೆಯೇ
ಇಂದು ನನ್ನೇ ನಾ ಕಂಡೆ

|| ಹೇ.. ರೀ ನೀ ಹೇ.. ರೀ ರಿಸ
ಹೇ..ಹೇ ಒಂದಾಗಿದೆ ಇಂದು ಭೂಮಿ ಆಗಸ
ಹೇ... ಸರಿಗಮಪದನಿ  ಹೇ... ಹೊಸ ಸಂತಸ
ಹೇ..ಹೇ ಒಂದಾಗಿದೆ ಇಂದು ಭೂಮಿ ಆಗಸ….||

ಪುಟವು ತಾನಾಗೆ ಕವನ ಬರೆದಂತೆ
ಸಮಯ ನಿಂತಂತೆ ಅಂತೆ ಕಂತೆಯ ಸಂತೆ
ಖುಷಿಯ ಅಂಕಕ್ಕೆ ಪರದೆ ಸರಿದಂತೆ
ಬದುಕೋ ದಿನವೊಂದೇ ಯಾಕೆ ನಾಳಿನ ಚಿಂತೆ
ಮೂರು ದಾರಿ ಕಣ್ಣ ಮುಂದಿದೆ
ನಿನ್ನೆ ನಾಳೆ ನಡುವೆ ಇಂದಿದೆ
ನಿನ್ನೆ ನನ್ನ ಮರೆತಂತಯೇ
ನಾಳೆ ನನ್ನ ಕರೆದಂತೆಯೇ
ಇಂದು ನನ್ನೇ ನಾ ಕಂಡೆ

ಹೇ... ಸರಿಗಮಪದನಿ.. ಹೇ... ಸರಿಗರಿಸ
ಹೇ..ಹೇ ಒಂದಾಗಿದೆ ಇಂದು ಭೂಮಿ ಆಗಸ
ಹೇ... ಸರಿಗಮಪದನಿ  ಹೇ... ಹೊಸ ಸಂತಸ
ಹೇ..ಹೇ ಒಂದಾಗಿದೆ ಇಂದು ಭೂಮಿ ಆಗಸ
 
ಕನಸು ನನಸೇನು ತಿಳಿಯದೆ ಬಾನು ಭೂಮಿಯ ಕಲೆತಿದೆ
ಮನಸಿನ ಮರುಭೂಮಿಗೆ ಮಳೆಯ ತಂದಿದೆ
ಮೌನ ಮಾತಾಗಿ ಮಾತು ಹಾಡಾಗಿ ಹಾಡಿದ ಸಾಲಿಗೆ
ಪದಗಳು ತಲೆದೂಗುತಾ ಹೊಸ ಹೆಜ್ಜೆ ಹಾಕಿವೇ
ಹಸಿರು ಬಣ್ಣದ ಕೈ ಬಳೆಯಲಿ
ಮಣ್ಣ ಕಂಪು ಸೂಸೋ ಮಳೆಯಲಿ
ಹಾರಿವ ನದಿಯ ನಡುವಲ್ಲಿಯೇ
ನಗುವ ಮಗುವ ತುಟಿಯಲ್ಲಿಯೇ
ಇಂದು ನನ್ನೇ ನಾ ಕಂಡೆ

|| ಹೇ... ಸರಿಗಮಪದನಿ.. ಹೇ... ಸರಿಗರಿಸ
ಹೇ..ಹೇ ಒಂದಾಗಿದೆ ಇಂದು ಭೂಮಿ ಆಗಸ
ಹೇ... ಸರಿಗಮಪದನಿ  ಹೇ... ಹೊಸ ಸಂತಸ
ಹೇ..ಹೇ ಒಂದಾಗಿದೆ ಇಂದು ಭೂಮಿ ಆಗಸ…||

ಎದೆಯ ತುಂಬಾ ಬಣ್ಣದ ಬಿರುಸು
ಬಾಣ ಇಲ್ಲೇ ಈಗ (ಹೇ).. ದೀಪಾವಳಿ
ತಂಪುಗಾಳಿ (ಹೇ)... ಸುಳಿದಾಡಿ ಮೋಡಿ ಮಾಡಿ
ಲಾಲಿ ಹಾಡಿ (ಹೇ).. ಮುದ ನೀಡಿದೆ
ಮೂರು ದಾರಿ ಕಣ್ಣ ಮುಂದಿದೆ
ನಿನ್ನೆ ನಾಳೆ ನಡುವೆ ಇಂದಿದೆ
ನಿನ್ನೆ ನನ್ನ ಮರೆತನಂತೆಯೇ
ನಾಳೆ ನನ್ನ ಕರೆದಂತೆಯೇ
ಇಂದು ನನ್ನೇ ನಾ ಕಂಡೆ

|| ಹೇ.. ರೀ ನೀ ಹೇ.. ರೀ ರಿಸ
ಹೇ..ಹೇ ಒಂದಾಗಿದೆ ಇಂದು ಭೂಮಿ ಆಗಸ
ಹೇ... ಸರಿಗಮಪದನಿ  ಹೇ... ಹೊಸ ಸಂತಸ
ಹೇ..ಹೇ ಒಂದಾಗಿದೆ ಇಂದು ಭೂಮಿ ಆಗಸ….||

Putavu Thanagi song lyrics from Kannada Movie Happy New Year starring Vijay Raghavendra, Diganth,, Lyrics penned by Raghavendra Kamath Sung by Nakul Abhyankar, Music Composed by Raghu Dixit, film is Directed by Pannaga Bharana and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ