ಹೇ... ಆ ಆ ಆ ಆ..
ನನ್ನ ಕನಸೆಲ್ಲ ಈಗ ಚೂರಾದ ಕನ್ನಡಿ
ಸದ್ದೇ ಮಾಡುತ್ತಿಲ್ಲ ಯಾಕೋ ಕಣ್ಣೀರಿನ ನುಡಿ
ಅನಿರೀಕ್ಷಿತ ಬಾಳಿನ ಕ್ಷಣಗಳೆಲ್ಲಾ
ವಿಧಿ ಸೂಚಿತ ನಾಳಿನ ಗುಣಗಳೆಲ್ಲಾ
ಹುಡುಕಾಟವೇನೆ ಜೀವನ
ಶುರುವಾಗೋ ಮುನ್ನ ಈಗ
ಕೊನೆಯಾಗುವಂತೆ ಕಾಣೋ
ಬದುಕೇ ನಿನೆಂಥ ನಾಟಕ
ತಿಳಿಸೋರು ಯಾರು ಈಗ
ಅರ್ಥವಾಗದಂತ ರಾಗ
ಮೌನಾನೇ ಇದರ ಗಾಯಕ
ಬಿರುಗಾಳಿಯೂ ಪ್ರಳಯದ ಪಾತ್ರಧಾರಿ
ದಿಕ್ಕಿಲದೇ ಬಂದಿದೆ ನನ್ನ ದಾರಿ
ಈ ಹೃದಯವು ನೋವಿಗೆ ರಾಯಭಾರಿ
ಬೆಳೆಸುತ್ತಿದೆ ಅಂತರ ಎಲ್ಲೇ ಮೀರಿ
ಮುಂಜಾನೆಯು ಸರಿದು ನಡೆದಾಗ ದೂರ
ಬೆಳಕಿನ್ನೂ ಎಲ್ಲಿ ಗೋಚರ
|| ಶುರುವಾಗೋ ಮುನ್ನ ಈಗ
ಕೊನೆಯಾಗುವಂತೆ ಕಾಣೋ
ಬದುಕೇ ನೀನೆಂಥ ನಾಟಕ
ತಿಳಿಸೋರು ಯಾರು ಈಗ
ಅರ್ಥವಾಗದಂತ ರಾಗ
ಮೌನಾನೇ ಇದರ ಗಾಯಕ…||
ಅನುವಾದವೇ ಇಲ್ಲದ ಮೌನವೊಂದು
ಜೊತೆಯಾಗಿದೆ ಬಾಳಿಗೆ ನೋವ ತಂದು
ನೆರಳಾಗಿದೆ ಕತ್ತಲ ಮಾರುವೇಷ
ಬಿಸಿ ಉಸಿರಲಿ ಸಂತಸ ಸರ್ವನಾಶ
ಏಕಾಂತದಿ ಬಿಕ್ಕಿ ಅಳುವಾಗ ಜೀವ
ಅನುರಾಗಕ್ಕಿಲ್ಲ ಎಚ್ಚರ…..
|| ಹೊಸದಾದ ನೋವಿಗೊಂದು
ಹೊಸೆದಂತೆ ಬಾಳಲ್ಲಿಂದು
ನೆನಪೆಲ್ಲ ಸೇರಿ ಸ್ಮಾರಕ
ಶುರುವಾಗೋ ಮುನ್ನ ಈಗ
ಕೊನೆಯಾಗುವಂತೆ ಕಾಣೋ
ಬದುಕೇ ನೀನೆಂಥ ನಾಟಕ….||
ಹೇ... ಆ ಆ ಆ ಆ..
ನನ್ನ ಕನಸೆಲ್ಲ ಈಗ ಚೂರಾದ ಕನ್ನಡಿ
ಸದ್ದೇ ಮಾಡುತ್ತಿಲ್ಲ ಯಾಕೋ ಕಣ್ಣೀರಿನ ನುಡಿ
ಅನಿರೀಕ್ಷಿತ ಬಾಳಿನ ಕ್ಷಣಗಳೆಲ್ಲಾ
ವಿಧಿ ಸೂಚಿತ ನಾಳಿನ ಗುಣಗಳೆಲ್ಲಾ
ಹುಡುಕಾಟವೇನೆ ಜೀವನ
ಶುರುವಾಗೋ ಮುನ್ನ ಈಗ
ಕೊನೆಯಾಗುವಂತೆ ಕಾಣೋ
ಬದುಕೇ ನಿನೆಂಥ ನಾಟಕ
ತಿಳಿಸೋರು ಯಾರು ಈಗ
ಅರ್ಥವಾಗದಂತ ರಾಗ
ಮೌನಾನೇ ಇದರ ಗಾಯಕ
ಬಿರುಗಾಳಿಯೂ ಪ್ರಳಯದ ಪಾತ್ರಧಾರಿ
ದಿಕ್ಕಿಲದೇ ಬಂದಿದೆ ನನ್ನ ದಾರಿ
ಈ ಹೃದಯವು ನೋವಿಗೆ ರಾಯಭಾರಿ
ಬೆಳೆಸುತ್ತಿದೆ ಅಂತರ ಎಲ್ಲೇ ಮೀರಿ
ಮುಂಜಾನೆಯು ಸರಿದು ನಡೆದಾಗ ದೂರ
ಬೆಳಕಿನ್ನೂ ಎಲ್ಲಿ ಗೋಚರ
|| ಶುರುವಾಗೋ ಮುನ್ನ ಈಗ
ಕೊನೆಯಾಗುವಂತೆ ಕಾಣೋ
ಬದುಕೇ ನೀನೆಂಥ ನಾಟಕ
ತಿಳಿಸೋರು ಯಾರು ಈಗ
ಅರ್ಥವಾಗದಂತ ರಾಗ
ಮೌನಾನೇ ಇದರ ಗಾಯಕ…||
ಅನುವಾದವೇ ಇಲ್ಲದ ಮೌನವೊಂದು
ಜೊತೆಯಾಗಿದೆ ಬಾಳಿಗೆ ನೋವ ತಂದು
ನೆರಳಾಗಿದೆ ಕತ್ತಲ ಮಾರುವೇಷ
ಬಿಸಿ ಉಸಿರಲಿ ಸಂತಸ ಸರ್ವನಾಶ
ಏಕಾಂತದಿ ಬಿಕ್ಕಿ ಅಳುವಾಗ ಜೀವ
ಅನುರಾಗಕ್ಕಿಲ್ಲ ಎಚ್ಚರ…..
|| ಹೊಸದಾದ ನೋವಿಗೊಂದು
ಹೊಸೆದಂತೆ ಬಾಳಲ್ಲಿಂದು
ನೆನಪೆಲ್ಲ ಸೇರಿ ಸ್ಮಾರಕ
ಶುರುವಾಗೋ ಮುನ್ನ ಈಗ
ಕೊನೆಯಾಗುವಂತೆ ಕಾಣೋ
ಬದುಕೇ ನೀನೆಂಥ ನಾಟಕ….||
Nanna Kanasella song lyrics from Kannada Movie Happy New Year starring Vijay Raghavendra, Diganth,, Lyrics penned by Vasuki Vaibhav Sung by Kapil Nair, Music Composed by Raghu Dixit, film is Directed by Pannaga Bharana and film is released on 2017