ಇಟ್ಸ್ ಟೈಮ್ ಟೂ ಪಾರ್ಟಿ (ಪಾರ್ಟಿ ಪಾರ್ಟಿ )
ದಿಸ್ ನೈಟ್ ಇಸ್ ಗೋಯಿಂಗ್ ಕ್ರೇಜಿ (ಕ್ರೇಜಿ ಕ್ರೇಜಿ)
ಗೆಟ್ ಡೌನ್ ಆನ್ ದಿ ಡಾನ್ಸ್ ಫ್ಲೋರ್
ಆಂಡ್ ಎವೆರಿ ಒನ್ ಸಿಂಗ್ ಹ್ಯಾಪಿ ನ್ಯೂ ಇಯರ್
ಇಟ್ಸ್ ಟೈಮ್ ಟಿಒ ಪಾರ್ಟಿ (ಪಾರ್ಟಿ ಪಾರ್ಟಿ )
ದಿಸ್ ನೈಟ್ ಇಸ್ ಗೋಯಿಂಗ್ ಕ್ರೇಜಿ (ಕ್ರೇಜಿ ಕ್ರೇಜಿ)
ಗೆಟ್ ಡೌನ್ ಆನ್ ದಿ ಡಾನ್ಸ್ ಫ್ಲೋರ್
ಆಂಡ್ ಎವೆರಿ ಒನ್ ಸಿಂಗ್ ಹ್ಯಾಪಿ ನ್ಯೂ ಇಯರ್
ನ್ಯೂ ಇಯರ್ ಸಂಜೆಯಲ್ಲಿ ಟ್ರೆಂಡಿ ಔಟ ಫಿಟ್ಟನಲ್ಲಿ
ಕಲರ್ ಡಾನ್ಸ್ ಫ್ಲೋರ್ ನಲ್ಲಿ ಸುರು ಮಾಡಿ ಪಾರ್ಟಿ ಇಲ್ಲಿ
ಆರ್ ಡಿ ಎಕ್ಸ್ ಸಾಂಗಿನಲ್ಲಿ ಬಾಟಮ್ ಲೆಸ್ ಗ್ಲಾಸ್ಸಿನಲ್ಲಿ
ಮೈಮರೆತ ಏಜ್ ನಲ್ಲಿ ಕಳೆದೋದಿವಿ ಎಲ್ಲಾ ಇಲ್ಲಿ
ಎರಡೇ ನಿಮಿಷ ಲೈಫು ಯೋಚನೆ ಮಾಡಿದ್ದು ಸಾಕು
ಸಂಕೋಚ ಎಲ್ಲಾ ಬಿಟ್ಟು ಹಾಕೋಣ ಬನ್ನಿ ಸ್ಟೆಪ್ಪು
ಭೂಮಿ ಬಿಟ್ಟು ಹಾರಿಹೊಗೋಣ
ಹ್ಯಾಪಿ ನ್ಯೂ ಇಯರ್ (ನ್ಯೂ ಇಯರ್ )
ಹ್ಯಾಪಿ ನ್ಯೂ ಇಯರ್ (ನ್ಯೂ ಇಯರ್ )
ಹ್ಯಾಪಿ ನ್ಯೂ ಇಯರ್ ಹ್ಯಾಪಿ ನ್ಯೂ ಇಯರ್
ಹ್ಯಾಪಿ ನ್ಯೂ ಇಯರ್ (ನ್ಯೂ ಇಯರ್ )
ಹ್ಯಾಪಿ ನ್ಯೂ ಇಯರ್ (ನ್ಯೂ ಇಯರ್ )
ಹ್ಯಾಪಿ ನ್ಯೂ ಇಯರ್ ಹ್ಯಾಪಿ ನ್ಯೂ ಇಯರ್
ಪ್ರೀತಿಗೆ ಬೇಕಿಲ್ಲಾ ರೀಸನ್ ಸೀಸನ್ನೂ
ಪ್ರೀತ್ಸೋಕೆ ಯಾಕೆ ಟೆಂಷನ್ನೂ
ಪ್ರೀತಿಲಿ ಇದ್ದೋನು ಜಗವನೇ ಗೆದ್ದೋನು
ಪ್ರೀತೀನೆ ನಮಗೆ ಪ್ರಿಸನ್ನು
ಟೆಂಷನ್ ಕೋ ಮಾರೋ ಗೋಲಿ
ಬರಿಯೋಣ ಹೊಸ ಸ್ಟೋರಿ
ಈ ಜಾತಿ ಬಾಷೆ ಪೂರಿ ನಾವೆಲ್ಲಾ ಒಂದಾಗಿ ಸೇರಿ
ಚಿಂತೆ ಬಿಟ್ಟು ಕುಣಿದು ಹಾಡೋಣ
ಹ್ಯಾಪಿ ನ್ಯೂ ಇಯರ್ (ನ್ಯೂ ಇಯರ್ )
ಹ್ಯಾಪಿ ನ್ಯೂ ಇಯರ್ (ನ್ಯೂ ಇಯರ್ )
ಹ್ಯಾಪಿ ನ್ಯೂ ಇಯರ್ ಹ್ಯಾಪಿ ನ್ಯೂ ಇಯರ್
ಹ್ಯಾಪಿ ನ್ಯೂ ಇಯರ್ (ನ್ಯೂ ಇಯರ್ )
ಹ್ಯಾಪಿ ನ್ಯೂ ಇಯರ್ (ನ್ಯೂ ಇಯರ್ )
ಹ್ಯಾಪಿ ನ್ಯೂ ಇಯರ್ ಹ್ಯಾಪಿ ನ್ಯೂ ಇಯರ್
ಹೊಸ ವರ್ಷ ಬಂದೆ ಬಿಡ್ತು ಗುರು ಇವತ್ತ್
ಹನ್ನೆರಡ ಘಂಟೆಗೆ ಪಾರ್ಟಿ ಶುರು
ನೆನೆ ಮೊನ್ನೆ ಆಗಿದ್ ಮರೆತುಬಿಡು
ನಾಳೆ ನಲಿದ ನಿಂದೆ ಖುಷಿ ಪಡು
ಈ ಲೈಫ್ ಅಂದ್ರೇನೆ ಕಲಬರಕೆ
ಇವತ್ತೇ ಮಾಡಿಕೊ ಮನವರಿಕೆ
ಒಳ್ಳೇದನ್ನ ಬಯಸುತಿರು ಪ್ರತಿಘಳಿಗೆ
ಪ್ರೀತಿನ ಹಂಚುತಿರು ಕೊನೆವರೆಗೆ
ಆಲ್ ನೈಟ್ ನಿಲ್ಲೊದಿಲ್ಲ
ಪಾರ್ಟಿ ಆಲ್ ರೈಟ್ ಮಾಡುವೇ ಗಲಾಟೆ
ಮಸ್ತಿ ಮಾಡೋದಿಕ್ಕೆ ಇದು ಒಳ್ಳೆ ಸೀಸನ್
ಡಾನ್ಸ್ ಮಾಡೋಕ್ಕೆ ಬೇಡ ರೀಸನ್
ವರ್ಷ ಸಂಕಲ್ಪ ನಂದು
ಪ್ರತಿದಿನ ಪಾರ್ಟಿ ಮಾಡಬೇಕೆಂದು
ಘಂಟೆ ಹನ್ನೆರಡಾಯ್ತಾ ನೋಡು ಡಿಯರ್
ಎಲ್ಲರಿಗೂ ಹ್ಯಾಪಿ ನ್ಯೂ ಇಯರ್
ಹ್ಯಾಪಿ ನ್ಯೂ ಇಯರ್ (ನ್ಯೂ ಇಯರ್ )
ಹ್ಯಾಪಿ ನ್ಯೂ ಇಯರ್ (ನ್ಯೂ ಇಯರ್ )
ಹ್ಯಾಪಿ ನ್ಯೂ ಇಯರ್ ಹ್ಯಾಪಿ ನ್ಯೂ ಇಯರ್
ಹ್ಯಾಪಿ ನ್ಯೂ ಇಯರ್ (ನ್ಯೂ ಇಯರ್ )
ಹ್ಯಾಪಿ ನ್ಯೂ ಇಯರ್ (ನ್ಯೂ ಇಯರ್ )
ಹ್ಯಾಪಿ ನ್ಯೂ ಇಯರ್ ಹ್ಯಾಪಿ ನ್ಯೂ ಇಯರ್
ಇಟ್ಸ್ ಟೈಮ್ ಟೂ ಪಾರ್ಟಿ (ಪಾರ್ಟಿ ಪಾರ್ಟಿ )
ದಿಸ್ ನೈಟ್ ಇಸ್ ಗೋಯಿಂಗ್ ಕ್ರೇಜಿ (ಕ್ರೇಜಿ ಕ್ರೇಜಿ)
ಗೆಟ್ ಡೌನ್ ಆನ್ ದಿ ಡಾನ್ಸ್ ಫ್ಲೋರ್
ಆಂಡ್ ಎವೆರಿ ಒನ್ ಸಿಂಗ್ ಹ್ಯಾಪಿ ನ್ಯೂ ಇಯರ್
ಇಟ್ಸ್ ಟೈಮ್ ಟಿಒ ಪಾರ್ಟಿ (ಪಾರ್ಟಿ ಪಾರ್ಟಿ )
ದಿಸ್ ನೈಟ್ ಇಸ್ ಗೋಯಿಂಗ್ ಕ್ರೇಜಿ (ಕ್ರೇಜಿ ಕ್ರೇಜಿ)
ಗೆಟ್ ಡೌನ್ ಆನ್ ದಿ ಡಾನ್ಸ್ ಫ್ಲೋರ್
ಆಂಡ್ ಎವೆರಿ ಒನ್ ಸಿಂಗ್ ಹ್ಯಾಪಿ ನ್ಯೂ ಇಯರ್
ನ್ಯೂ ಇಯರ್ ಸಂಜೆಯಲ್ಲಿ ಟ್ರೆಂಡಿ ಔಟ ಫಿಟ್ಟನಲ್ಲಿ
ಕಲರ್ ಡಾನ್ಸ್ ಫ್ಲೋರ್ ನಲ್ಲಿ ಸುರು ಮಾಡಿ ಪಾರ್ಟಿ ಇಲ್ಲಿ
ಆರ್ ಡಿ ಎಕ್ಸ್ ಸಾಂಗಿನಲ್ಲಿ ಬಾಟಮ್ ಲೆಸ್ ಗ್ಲಾಸ್ಸಿನಲ್ಲಿ
ಮೈಮರೆತ ಏಜ್ ನಲ್ಲಿ ಕಳೆದೋದಿವಿ ಎಲ್ಲಾ ಇಲ್ಲಿ
ಎರಡೇ ನಿಮಿಷ ಲೈಫು ಯೋಚನೆ ಮಾಡಿದ್ದು ಸಾಕು
ಸಂಕೋಚ ಎಲ್ಲಾ ಬಿಟ್ಟು ಹಾಕೋಣ ಬನ್ನಿ ಸ್ಟೆಪ್ಪು
ಭೂಮಿ ಬಿಟ್ಟು ಹಾರಿಹೊಗೋಣ
ಹ್ಯಾಪಿ ನ್ಯೂ ಇಯರ್ (ನ್ಯೂ ಇಯರ್ )
ಹ್ಯಾಪಿ ನ್ಯೂ ಇಯರ್ (ನ್ಯೂ ಇಯರ್ )
ಹ್ಯಾಪಿ ನ್ಯೂ ಇಯರ್ ಹ್ಯಾಪಿ ನ್ಯೂ ಇಯರ್
ಹ್ಯಾಪಿ ನ್ಯೂ ಇಯರ್ (ನ್ಯೂ ಇಯರ್ )
ಹ್ಯಾಪಿ ನ್ಯೂ ಇಯರ್ (ನ್ಯೂ ಇಯರ್ )
ಹ್ಯಾಪಿ ನ್ಯೂ ಇಯರ್ ಹ್ಯಾಪಿ ನ್ಯೂ ಇಯರ್
ಪ್ರೀತಿಗೆ ಬೇಕಿಲ್ಲಾ ರೀಸನ್ ಸೀಸನ್ನೂ
ಪ್ರೀತ್ಸೋಕೆ ಯಾಕೆ ಟೆಂಷನ್ನೂ
ಪ್ರೀತಿಲಿ ಇದ್ದೋನು ಜಗವನೇ ಗೆದ್ದೋನು
ಪ್ರೀತೀನೆ ನಮಗೆ ಪ್ರಿಸನ್ನು
ಟೆಂಷನ್ ಕೋ ಮಾರೋ ಗೋಲಿ
ಬರಿಯೋಣ ಹೊಸ ಸ್ಟೋರಿ
ಈ ಜಾತಿ ಬಾಷೆ ಪೂರಿ ನಾವೆಲ್ಲಾ ಒಂದಾಗಿ ಸೇರಿ
ಚಿಂತೆ ಬಿಟ್ಟು ಕುಣಿದು ಹಾಡೋಣ
ಹ್ಯಾಪಿ ನ್ಯೂ ಇಯರ್ (ನ್ಯೂ ಇಯರ್ )
ಹ್ಯಾಪಿ ನ್ಯೂ ಇಯರ್ (ನ್ಯೂ ಇಯರ್ )
ಹ್ಯಾಪಿ ನ್ಯೂ ಇಯರ್ ಹ್ಯಾಪಿ ನ್ಯೂ ಇಯರ್
ಹ್ಯಾಪಿ ನ್ಯೂ ಇಯರ್ (ನ್ಯೂ ಇಯರ್ )
ಹ್ಯಾಪಿ ನ್ಯೂ ಇಯರ್ (ನ್ಯೂ ಇಯರ್ )
ಹ್ಯಾಪಿ ನ್ಯೂ ಇಯರ್ ಹ್ಯಾಪಿ ನ್ಯೂ ಇಯರ್
ಹೊಸ ವರ್ಷ ಬಂದೆ ಬಿಡ್ತು ಗುರು ಇವತ್ತ್
ಹನ್ನೆರಡ ಘಂಟೆಗೆ ಪಾರ್ಟಿ ಶುರು
ನೆನೆ ಮೊನ್ನೆ ಆಗಿದ್ ಮರೆತುಬಿಡು
ನಾಳೆ ನಲಿದ ನಿಂದೆ ಖುಷಿ ಪಡು
ಈ ಲೈಫ್ ಅಂದ್ರೇನೆ ಕಲಬರಕೆ
ಇವತ್ತೇ ಮಾಡಿಕೊ ಮನವರಿಕೆ
ಒಳ್ಳೇದನ್ನ ಬಯಸುತಿರು ಪ್ರತಿಘಳಿಗೆ
ಪ್ರೀತಿನ ಹಂಚುತಿರು ಕೊನೆವರೆಗೆ
ಆಲ್ ನೈಟ್ ನಿಲ್ಲೊದಿಲ್ಲ
ಪಾರ್ಟಿ ಆಲ್ ರೈಟ್ ಮಾಡುವೇ ಗಲಾಟೆ
ಮಸ್ತಿ ಮಾಡೋದಿಕ್ಕೆ ಇದು ಒಳ್ಳೆ ಸೀಸನ್
ಡಾನ್ಸ್ ಮಾಡೋಕ್ಕೆ ಬೇಡ ರೀಸನ್
ವರ್ಷ ಸಂಕಲ್ಪ ನಂದು
ಪ್ರತಿದಿನ ಪಾರ್ಟಿ ಮಾಡಬೇಕೆಂದು
ಘಂಟೆ ಹನ್ನೆರಡಾಯ್ತಾ ನೋಡು ಡಿಯರ್
ಎಲ್ಲರಿಗೂ ಹ್ಯಾಪಿ ನ್ಯೂ ಇಯರ್
ಹ್ಯಾಪಿ ನ್ಯೂ ಇಯರ್ (ನ್ಯೂ ಇಯರ್ )
ಹ್ಯಾಪಿ ನ್ಯೂ ಇಯರ್ (ನ್ಯೂ ಇಯರ್ )
ಹ್ಯಾಪಿ ನ್ಯೂ ಇಯರ್ ಹ್ಯಾಪಿ ನ್ಯೂ ಇಯರ್
ಹ್ಯಾಪಿ ನ್ಯೂ ಇಯರ್ (ನ್ಯೂ ಇಯರ್ )
ಹ್ಯಾಪಿ ನ್ಯೂ ಇಯರ್ (ನ್ಯೂ ಇಯರ್ )
ಹ್ಯಾಪಿ ನ್ಯೂ ಇಯರ್ ಹ್ಯಾಪಿ ನ್ಯೂ ಇಯರ್
Its Time To Party song lyrics from Kannada Movie Happy New Year starring Vijay Raghavendra, Diganth,, Lyrics penned by Raghavendra Kamath Sung by Raghu Dixit, Nakul Abhyankar, Music Composed by Raghu Dixit, film is Directed by Pannaga Bharana and film is released on 2017