ನೋಡ್ತ ನೋಡ್ತ ಲವ್ವ್ ಆಗೋಯ್ತಲ್ಲೇ
ಒಮ್ಮಿಂದೊಮ್ಮೆ ಹೀಗೇಕ್ ಆಯ್ತಲ್ಲೇ
ನನ್ನಲ್ಲು ಹೀಗೇನೆ ಹಿಂಗೇಕೊ ನಾ ಕಾಣೆ
ಬಂತ್ ಹೇಗೆ ಈ ಸೋನೆ
ಒಂದ್ ಸುಳಿವು ಕೊಡದೇನೆ
ಓ... ಒಂದಾದ ಒಪ್ಗೇನ ಕೇಳ್ದೆ ಓಓಓ
ನಮ್ ಹೃದಯ ನಮ್ಗೆ ಕೇರ್ ಮಾಡ್ದೆ
ನೋಡ್ತ ನೋಡ್ತ ಲವ್ವ್ ಆಗೋಯ್ತಲ್ಲೇ
ಒಮ್ಮಿಂದೊಮ್ಮೆ ಹೀಗೇಕ್ ಆಯ್ತಲ್ಲೇ
ನಗುವಾಗ ನಿನ್ನ ಆ ಚಂದ್ರ ನೋಡಿದನಂದ್ರೆ
ಕೊಡುತಾನೆ ಅಂದೇ ಆ ಬಾನಿಗೆ ಡೈವೋರ್ಸ್ ಮರಿದೆ
ನಿನ್ನ ಮುಂದೆ ನಂಗೆ ಬೇರೆಲ್ಲರ ದೃಷ್ಟಿ ಬೊಂಬೆ
ನನದೆಲ್ಲವೂ ನಿಂದೆ ಮೂರೊತ್ತು ಪ್ರೀತಿಸು ಬಿಡದೆ
ಇಡು ಇಡು ಇಡು ಬಿಂಕದ ಹೆಜ್ಜೆ
ಬಿಡು ಬಿಡು ಬಿಡು ಚಿಮ್ಮುವ ಲಜ್ಜೆ
ಗುಡು ಗುಡು ಗುಡು ಗಂಡಿಗೆ ಗೆಜ್ಜೆ
ಕೊಡು ಕೊಡು ಕೊಡು ಮುತ್ತಿನ ಸಜ್ಜೆ
ಸೈ ಅಂದ್ರೆ ಸ್ವರ್ಗ ನಮದೇನೆ
||ನೋಡ್ತ ನೋಡ್ತ ಲವ್ವ್ ಆಗೋಯ್ತಲ್ಲೋ
ಒಮ್ಮಿಂದೊಮ್ಮೆ ಹೀಗೇಕ್ ಆಯ್ತಲ್ಲೋ||
||ನೋಡ್ತ ನೋಡ್ತ ಲವ್ವ್ ಆಗೋಯ್ತಲ್ಲೇ||
ಮರಭೂಮಿಗೊಮ್ಮೆ ನೀ ಭೇಟಿಯ ಕೊಟ್ಟು ಬಂದ್ರೆ
ಮರಳಲ್ಲು ಮಳೆಯ ಆ ನಂಜಿ ಬರುವುದು ಕೇಳು
ನನ್ನಂತೆ ನೀನು ನಿಂಗೋಸ್ಕರ ಅಲ್ಲವೆ ನಾನು
ನಾವಿಂದು ಇರುವ ಬೇರಾಗದ ಜಗದಲಿ ಇನ್ನೂ
ಬಯಸುವೆ ನಿನ್ನ ಸನಿಹವ ನಾ
ಬದುಕಿನ ಕೊನೆ ಕ್ಷಣದಲು ನಾ
ಇರುವೇನು ದಿನ ಜೊತೆಯಲಿ ನಾ
ಬೆರೆಯುತ ನಿನ ಉಸಿರಲಿ ನಾ
ಸೈ ಅಂದರೆ ಸ್ವರ್ಗ ನಮದೇನೆ......
||ನೋಡ್ತ ನೋಡ್ತ ಲವ್ವ್ ಆಗೋಯ್ತಲ್ಲೇ
ಒಮ್ಮಿಂದೊಮ್ಮೆ ಹೀಗೇಕ್ ಆಯ್ತಲ್ಲೇ
ನನ್ನಲ್ಲು ಹೀಗೇನೆ ಹಿಂಗೇಕೊ ನಾ ಕಾಣೆ
ಬಂತ್ ಹೇಗೆ ಈ ಸೋನೆ
ಒಂದ್ ಸುಳಿವು ಕೊಡದೇನೆ
ಓ... ಒಂದಾದ ಒಪ್ಗೇನ ಕೇಳ್ದೆ ಓಓಓ
ನಮ್ ಹೃದಯ ನಮ್ಗೆ ಕೇರ್ ಮಾಡ್ದೆ ||
ನೋಡ್ತ ನೋಡ್ತ ಲವ್ವ್ ಆಗೋಯ್ತಲ್ಲೇ
ಒಮ್ಮಿಂದೊಮ್ಮೆ ಹೀಗೇಕ್ ಆಯ್ತಲ್ಲೇ
ನನ್ನಲ್ಲು ಹೀಗೇನೆ ಹಿಂಗೇಕೊ ನಾ ಕಾಣೆ
ಬಂತ್ ಹೇಗೆ ಈ ಸೋನೆ
ಒಂದ್ ಸುಳಿವು ಕೊಡದೇನೆ
ಓ... ಒಂದಾದ ಒಪ್ಗೇನ ಕೇಳ್ದೆ ಓಓಓ
ನಮ್ ಹೃದಯ ನಮ್ಗೆ ಕೇರ್ ಮಾಡ್ದೆ
ನೋಡ್ತ ನೋಡ್ತ ಲವ್ವ್ ಆಗೋಯ್ತಲ್ಲೇ
ಒಮ್ಮಿಂದೊಮ್ಮೆ ಹೀಗೇಕ್ ಆಯ್ತಲ್ಲೇ
ನಗುವಾಗ ನಿನ್ನ ಆ ಚಂದ್ರ ನೋಡಿದನಂದ್ರೆ
ಕೊಡುತಾನೆ ಅಂದೇ ಆ ಬಾನಿಗೆ ಡೈವೋರ್ಸ್ ಮರಿದೆ
ನಿನ್ನ ಮುಂದೆ ನಂಗೆ ಬೇರೆಲ್ಲರ ದೃಷ್ಟಿ ಬೊಂಬೆ
ನನದೆಲ್ಲವೂ ನಿಂದೆ ಮೂರೊತ್ತು ಪ್ರೀತಿಸು ಬಿಡದೆ
ಇಡು ಇಡು ಇಡು ಬಿಂಕದ ಹೆಜ್ಜೆ
ಬಿಡು ಬಿಡು ಬಿಡು ಚಿಮ್ಮುವ ಲಜ್ಜೆ
ಗುಡು ಗುಡು ಗುಡು ಗಂಡಿಗೆ ಗೆಜ್ಜೆ
ಕೊಡು ಕೊಡು ಕೊಡು ಮುತ್ತಿನ ಸಜ್ಜೆ
ಸೈ ಅಂದ್ರೆ ಸ್ವರ್ಗ ನಮದೇನೆ
||ನೋಡ್ತ ನೋಡ್ತ ಲವ್ವ್ ಆಗೋಯ್ತಲ್ಲೋ
ಒಮ್ಮಿಂದೊಮ್ಮೆ ಹೀಗೇಕ್ ಆಯ್ತಲ್ಲೋ||
||ನೋಡ್ತ ನೋಡ್ತ ಲವ್ವ್ ಆಗೋಯ್ತಲ್ಲೇ||
ಮರಭೂಮಿಗೊಮ್ಮೆ ನೀ ಭೇಟಿಯ ಕೊಟ್ಟು ಬಂದ್ರೆ
ಮರಳಲ್ಲು ಮಳೆಯ ಆ ನಂಜಿ ಬರುವುದು ಕೇಳು
ನನ್ನಂತೆ ನೀನು ನಿಂಗೋಸ್ಕರ ಅಲ್ಲವೆ ನಾನು
ನಾವಿಂದು ಇರುವ ಬೇರಾಗದ ಜಗದಲಿ ಇನ್ನೂ
ಬಯಸುವೆ ನಿನ್ನ ಸನಿಹವ ನಾ
ಬದುಕಿನ ಕೊನೆ ಕ್ಷಣದಲು ನಾ
ಇರುವೇನು ದಿನ ಜೊತೆಯಲಿ ನಾ
ಬೆರೆಯುತ ನಿನ ಉಸಿರಲಿ ನಾ
ಸೈ ಅಂದರೆ ಸ್ವರ್ಗ ನಮದೇನೆ......
||ನೋಡ್ತ ನೋಡ್ತ ಲವ್ವ್ ಆಗೋಯ್ತಲ್ಲೇ
ಒಮ್ಮಿಂದೊಮ್ಮೆ ಹೀಗೇಕ್ ಆಯ್ತಲ್ಲೇ
ನನ್ನಲ್ಲು ಹೀಗೇನೆ ಹಿಂಗೇಕೊ ನಾ ಕಾಣೆ
ಬಂತ್ ಹೇಗೆ ಈ ಸೋನೆ
ಒಂದ್ ಸುಳಿವು ಕೊಡದೇನೆ
ಓ... ಒಂದಾದ ಒಪ್ಗೇನ ಕೇಳ್ದೆ ಓಓಓ
ನಮ್ ಹೃದಯ ನಮ್ಗೆ ಕೇರ್ ಮಾಡ್ದೆ ||
Nodtha Nodtha song lyrics from Kannada Movie Happy New Year starring Kamal, Vikram, Harshitha, Lyrics penned by Shivananje Gowda Sung by Sathish Aryan, Shamitha Malnad, Music Composed by A T Raveesh, film is Directed by Gunakumar Patnayak and film is released on 2008