-
ಬೇಡುತಿದೆ ಈ ಜೀವಾ ಪ್ರೀತಿ ನೆಲೆಯ...
ದೂರ ಇಡಬೇಕೆಂದು ನೋವ ಸುಳಿಯ...
ಬಂಧುವಿರದ ಸಂತೆ ಒಳಗೆ
ಬಂಧುವಿರದ ಸಂತೆ ಒಳಗೆ
ಬಂದು ಸುಡುವ ಚಿಂತೆಗಳಿಗೆ
ಮುಕ್ತಿ ಪಡೆದು ಬದುಕಲೆಂದು
ಬೇಡುತಿದೆ ಈ ಜೀವಾ ಪ್ರೀತಿ ನೆಲೆಯ..
ದೂರ ಇಡಬೇಕೆಂದು ನೋವ ಸುಳಿಯ...
ಹಡೆದ ಬಸಿರ ಪಡೆದ ಉಸಿರ
ಒದೆವ ಜನಕೆ ಮನಸಿದೆ
ದುಡಿದ ನೆರಳ ದಣಿದ ಕೊರಳ
ಮರೆಸೊ ಸುಖಕೆ ಬೆಲೆಯಿದೆ
ಕಾಲಪಿಡಿದು ಜೀವ ಸುಡದೆ
ಮುಪ್ಪುಬರಿಸಿ ಕಾಲು ಕೊಡದೆ
ಸ್ವಾರ್ಥಿ ಇರಲಿ ಸಂತನಿರಲಿ
ಎಲ್ಲ ಒಂದೆ ಇದರ ಕೈಲಿ
||ಬೇಡುತಿದೆ ಈ ಜೀವಾ ಪ್ರೀತಿ ನೆಲೆಯ...
ದೂರ ಇಡಬೇಕೆಂದು ನೋವ ಸುಳಿಯ..||
ಅಣಕಿ ಕೆಣಕಿ ಉಗುಳಿ ತೆಗಳಿ
ಸುಲಿದು ತಿನುವ ಜನ ಬಹಳ
ಕರುಣೆ ತೆಳೆದು ಋಣವ ನೆನೆದು
ನಮಿಸಿ ಸ್ಮರಿಸೋ ಜನ ವಿರಳ
ಸೂರ್ಯನಿರುವ ಹಗಲಿಗಾಗಿ
ಚಂದ್ರ ಬರುವ ಇರುಳಿಗಾಗಿ
ಯಾರು ಇಹರು ನಮ್ಮ ಜೊತೆಗೆ
ಪ್ರೀತಿ ತಾನೇ ಆಸ್ತಿ ನಮಗೆ
||ಬೇಡುತಿದೆ ಈ ಜೀವಾ ಪ್ರೀತಿ ನೆಲೆಯ...
ದೂರ ಇಡಬೇಕೆಂದು ನೋವ ಸುಳಿಯ...
ಬಂಧುವಿರದ ಸಂತೆ ಒಳಗೆ
ಬಂದು ಸುಡುವ ಚಿಂತೆಗಳಿಗೆ
ಬಂಧುವಿರದ ಸಂತೆ ಒಳಗೆ
ಬಂದು ಸುಡುವ ಚಿಂತೆಗಳಿಗೆ
ಮುಕ್ತಿ ಪಡೆದು ಬದುಕಲೆಂದು
ಬೇಡುತಿದೆ ಈ ಜೀವಾ ಪ್ರೀತಿ ನೆಲೆಯ..
ದೂರ ಇಡಬೇಕೆಂದು ನೋವ ಸುಳಿಯ... ||
-
ಬೇಡುತಿದೆ ಈ ಜೀವಾ ಪ್ರೀತಿ ನೆಲೆಯ...
ದೂರ ಇಡಬೇಕೆಂದು ನೋವ ಸುಳಿಯ...
ಬಂಧುವಿರದ ಸಂತೆ ಒಳಗೆ
ಬಂಧುವಿರದ ಸಂತೆ ಒಳಗೆ
ಬಂದು ಸುಡುವ ಚಿಂತೆಗಳಿಗೆ
ಮುಕ್ತಿ ಪಡೆದು ಬದುಕಲೆಂದು
ಬೇಡುತಿದೆ ಈ ಜೀವಾ ಪ್ರೀತಿ ನೆಲೆಯ..
ದೂರ ಇಡಬೇಕೆಂದು ನೋವ ಸುಳಿಯ...
ಹಡೆದ ಬಸಿರ ಪಡೆದ ಉಸಿರ
ಒದೆವ ಜನಕೆ ಮನಸಿದೆ
ದುಡಿದ ನೆರಳ ದಣಿದ ಕೊರಳ
ಮರೆಸೊ ಸುಖಕೆ ಬೆಲೆಯಿದೆ
ಕಾಲಪಿಡಿದು ಜೀವ ಸುಡದೆ
ಮುಪ್ಪುಬರಿಸಿ ಕಾಲು ಕೊಡದೆ
ಸ್ವಾರ್ಥಿ ಇರಲಿ ಸಂತನಿರಲಿ
ಎಲ್ಲ ಒಂದೆ ಇದರ ಕೈಲಿ
||ಬೇಡುತಿದೆ ಈ ಜೀವಾ ಪ್ರೀತಿ ನೆಲೆಯ...
ದೂರ ಇಡಬೇಕೆಂದು ನೋವ ಸುಳಿಯ..||
ಅಣಕಿ ಕೆಣಕಿ ಉಗುಳಿ ತೆಗಳಿ
ಸುಲಿದು ತಿನುವ ಜನ ಬಹಳ
ಕರುಣೆ ತೆಳೆದು ಋಣವ ನೆನೆದು
ನಮಿಸಿ ಸ್ಮರಿಸೋ ಜನ ವಿರಳ
ಸೂರ್ಯನಿರುವ ಹಗಲಿಗಾಗಿ
ಚಂದ್ರ ಬರುವ ಇರುಳಿಗಾಗಿ
ಯಾರು ಇಹರು ನಮ್ಮ ಜೊತೆಗೆ
ಪ್ರೀತಿ ತಾನೇ ಆಸ್ತಿ ನಮಗೆ
||ಬೇಡುತಿದೆ ಈ ಜೀವಾ ಪ್ರೀತಿ ನೆಲೆಯ...
ದೂರ ಇಡಬೇಕೆಂದು ನೋವ ಸುಳಿಯ...
ಬಂಧುವಿರದ ಸಂತೆ ಒಳಗೆ
ಬಂದು ಸುಡುವ ಚಿಂತೆಗಳಿಗೆ
ಬಂಧುವಿರದ ಸಂತೆ ಒಳಗೆ
ಬಂದು ಸುಡುವ ಚಿಂತೆಗಳಿಗೆ
ಮುಕ್ತಿ ಪಡೆದು ಬದುಕಲೆಂದು
ಬೇಡುತಿದೆ ಈ ಜೀವಾ ಪ್ರೀತಿ ನೆಲೆಯ..
ದೂರ ಇಡಬೇಕೆಂದು ನೋವ ಸುಳಿಯ... ||
Beduthide Ee Jeeva song lyrics from Kannada Movie Happy New Year starring Kamal, Vikram, Harshitha, Lyrics penned by Shivananje Gowda Sung by Nanditha, Music Composed by A T Raveesh, film is Directed by Gunakumar Patnayak and film is released on 2008