-
ನಾನಿನ್ನು ಕನ್ಯೆ ಅಂತಿದ್ರು ನೆನ್ನೆ ಮೊನ್ನೆ
ನೀನೆ ಮನದನ್ನೆ ಅಂತಾರೆ ಇಂದು ನನ್ನೆ
ತುಂಟ ತುಂಟಿ ಆಟಕ್ಕಿಲ್ಲಿ ಯಾಕೊ ಸನ್ನೆ
ತಂಟೆ ನಂಟು ಅಂಟಾಗೋದ್ರು ಎಲ್ಲಾ ಸೊನ್ನೆ
ನಾನಿನ್ನು ಕನ್ಯೆ ಅಂತಿದ್ರು ನೆನ್ನೆ ಮೊನ್ನೆ
ನೀನೆ ಮನದನ್ನೆ ಅಂತಾರೆ ಇಂದು ನನ್ನೆ
ತುಂಟ ತುಂಟಿ ಆಟಕ್ಕಿಲ್ಲಿ ಯಾಕೊ ಸನ್ನೆ
ತಂಟೆ ನಂಟು ಅಂಟಾಗೋದ್ರು ಎಲ್ಲಾ ಸೊನ್ನೆ
ಓ ಮುಂಜಾನೆಗೆ ನಾನೆ ಬೆಂಗಾವಲು
ಮುಸ್ಸಂಜೆಗೆ ನಾನೆ ಬೆಳದಿಂಗಳು
ಹೂ ಕಂಪಿಗೆ ತಂಪು ನಾ ತರುವಳು
ಹೊಂಬಿಸಿಲಿಗೆ ಹೊನ್ನ ನಾ ಸೂಯ್ವಳು
ನನ್ನಿಂದಲೇ ಚೆಲುವಿದೆ ನನಗಾಗಿಯೇ ಜಗವಿದೆ
ಈ ಮೋಜಿನಲ್ಲೆ ಜೀವ ಹಗುರಾಯ್ತು
ಅಬ್ಬಬ್ಬ ಬೊಂಬಾಟ್ ಈ ಏಜು ಎಂಥ ಮೋಜು
ಅಬ್ಬಬ್ಬ ಬೊಂಬಾಟ್ ಈ ಏಜು ಎಂಥ ಮೋಜು
||ನಾನಿನ್ನು ಕನ್ಯೆ ಅಂತಿದ್ರು ನೆನ್ನೆ ಮೊನ್ನೆ
ನೀನೆ ಮನದನ್ನೆ ಅಂತಾರೆ ಇಂದು ನನ್ನೆ
ತುಂಟ ತುಂಟಿ ಆಟಕ್ಕಿಲ್ಲಿ ಯಾಕೊ ಸನ್ನೆ
ತಂಟೆ ನಂಟು ಅಂಟಾಗೋದ್ರು ಎಲ್ಲಾ ಸೊನ್ನೆ||
ಹಾ
ನಾ ನಕ್ಕರೆ ನೋಡು ಜಗವೆ ಸೆರೆ
ನಾ ಸಿಕ್ಕರೆ ಹಬ್ಬವೆ ಅಂತಾರೆ
ಭೂಕಂಪನ ಇಲ್ಲಿ ಮೈಮರೆತರೆ
ಸಿಹಿ ಚುಂಬನ ಒಮ್ಮೆ ಸೆರೆಯಾದರೆ
ತೊಳಲಾಟ ಇನ್ನೇತಕೆ ಮಿಡುಕಾಟ ಹೀಗೇತಕೆ
ಈ ಹೊತ್ತು ಬಂತು ಏನೇನೊ ಅಂತು
ತುತ್ತೂರಿ ಊದೋ ವೇಳೆಲಿ ತಡವು ಯಾಕೊ
ಹರೆಯ ಎದುರಲ್ಲಿ ಸುಡುವಾಗ ಬಿಡುವು ಯಾಕೊ
||ನಾನಿನ್ನು ಕನ್ಯೆ ಅಂತಿದ್ರು ನೆನ್ನೆ ಮೊನ್ನೆ
ನೀನೆ ಮನದನ್ನೆ ಅಂತಾರೆ ಇಂದು ನನ್ನೆ
ತುಂಟ ತುಂಟಿ ಆಟಕ್ಕಿಲ್ಲಿ ಯಾಕೊ ಸನ್ನೆ
ತಂಟೆ ನಂಟು ಅಂಟಾಗೋದ್ರು ಎಲ್ಲಾ ಸೊನ್ನೆ||
ತುಂಟ ತುಂಟಿ ಆಟಕ್ಕಿಲ್ಲಿ ಯಾಕೊ ಸನ್ನೆ
ತಂಟೆ ನಂಟು ಅಂಟಾಗೋದ್ರು ಎಲ್ಲಾ ಸೊನ್ನೆ||
-
ನಾನಿನ್ನು ಕನ್ಯೆ ಅಂತಿದ್ರು ನೆನ್ನೆ ಮೊನ್ನೆ
ನೀನೆ ಮನದನ್ನೆ ಅಂತಾರೆ ಇಂದು ನನ್ನೆ
ತುಂಟ ತುಂಟಿ ಆಟಕ್ಕಿಲ್ಲಿ ಯಾಕೊ ಸನ್ನೆ
ತಂಟೆ ನಂಟು ಅಂಟಾಗೋದ್ರು ಎಲ್ಲಾ ಸೊನ್ನೆ
ನಾನಿನ್ನು ಕನ್ಯೆ ಅಂತಿದ್ರು ನೆನ್ನೆ ಮೊನ್ನೆ
ನೀನೆ ಮನದನ್ನೆ ಅಂತಾರೆ ಇಂದು ನನ್ನೆ
ತುಂಟ ತುಂಟಿ ಆಟಕ್ಕಿಲ್ಲಿ ಯಾಕೊ ಸನ್ನೆ
ತಂಟೆ ನಂಟು ಅಂಟಾಗೋದ್ರು ಎಲ್ಲಾ ಸೊನ್ನೆ
ಓ ಮುಂಜಾನೆಗೆ ನಾನೆ ಬೆಂಗಾವಲು
ಮುಸ್ಸಂಜೆಗೆ ನಾನೆ ಬೆಳದಿಂಗಳು
ಹೂ ಕಂಪಿಗೆ ತಂಪು ನಾ ತರುವಳು
ಹೊಂಬಿಸಿಲಿಗೆ ಹೊನ್ನ ನಾ ಸೂಯ್ವಳು
ನನ್ನಿಂದಲೇ ಚೆಲುವಿದೆ ನನಗಾಗಿಯೇ ಜಗವಿದೆ
ಈ ಮೋಜಿನಲ್ಲೆ ಜೀವ ಹಗುರಾಯ್ತು
ಅಬ್ಬಬ್ಬ ಬೊಂಬಾಟ್ ಈ ಏಜು ಎಂಥ ಮೋಜು
ಅಬ್ಬಬ್ಬ ಬೊಂಬಾಟ್ ಈ ಏಜು ಎಂಥ ಮೋಜು
||ನಾನಿನ್ನು ಕನ್ಯೆ ಅಂತಿದ್ರು ನೆನ್ನೆ ಮೊನ್ನೆ
ನೀನೆ ಮನದನ್ನೆ ಅಂತಾರೆ ಇಂದು ನನ್ನೆ
ತುಂಟ ತುಂಟಿ ಆಟಕ್ಕಿಲ್ಲಿ ಯಾಕೊ ಸನ್ನೆ
ತಂಟೆ ನಂಟು ಅಂಟಾಗೋದ್ರು ಎಲ್ಲಾ ಸೊನ್ನೆ||
ಹಾ
ನಾ ನಕ್ಕರೆ ನೋಡು ಜಗವೆ ಸೆರೆ
ನಾ ಸಿಕ್ಕರೆ ಹಬ್ಬವೆ ಅಂತಾರೆ
ಭೂಕಂಪನ ಇಲ್ಲಿ ಮೈಮರೆತರೆ
ಸಿಹಿ ಚುಂಬನ ಒಮ್ಮೆ ಸೆರೆಯಾದರೆ
ತೊಳಲಾಟ ಇನ್ನೇತಕೆ ಮಿಡುಕಾಟ ಹೀಗೇತಕೆ
ಈ ಹೊತ್ತು ಬಂತು ಏನೇನೊ ಅಂತು
ತುತ್ತೂರಿ ಊದೋ ವೇಳೆಲಿ ತಡವು ಯಾಕೊ
ಹರೆಯ ಎದುರಲ್ಲಿ ಸುಡುವಾಗ ಬಿಡುವು ಯಾಕೊ
||ನಾನಿನ್ನು ಕನ್ಯೆ ಅಂತಿದ್ರು ನೆನ್ನೆ ಮೊನ್ನೆ
ನೀನೆ ಮನದನ್ನೆ ಅಂತಾರೆ ಇಂದು ನನ್ನೆ
ತುಂಟ ತುಂಟಿ ಆಟಕ್ಕಿಲ್ಲಿ ಯಾಕೊ ಸನ್ನೆ
ತಂಟೆ ನಂಟು ಅಂಟಾಗೋದ್ರು ಎಲ್ಲಾ ಸೊನ್ನೆ||
ತುಂಟ ತುಂಟಿ ಆಟಕ್ಕಿಲ್ಲಿ ಯಾಕೊ ಸನ್ನೆ
ತಂಟೆ ನಂಟು ಅಂಟಾಗೋದ್ರು ಎಲ್ಲಾ ಸೊನ್ನೆ||
Naaninnu Kanye song lyrics from Kannada Movie Happy New Year starring Kamal, Vikram, Harshitha, Lyrics penned by A T Raveesh Sung by Chaithra, Music Composed by A T Raveesh, film is Directed by Gunakumar Patnayak and film is released on 2008