Banthu Banthu Happy Lyrics

ಬಂತು ಹ್ಯಾಪಿ ನ್ಯೂ ಇಯರ್ Lyrics

in Happy New Year

in ಹ್ಯಾಪಿ ನ್ಯೂ ಇಯರ್

LYRIC

Song Details Page after Lyrice

-
ಆನಂದ ಅನ್ನೋದೆಲ್ಲಿಂದ  ಹೇ..ಹೇ..
ಹೃದಯಗಳು ಸೇರೊ ಮಾತಿಂದ
ಪ್ರೀತಿನ ಪಡೆಯೋದೆಲ್ಲಿಂದ  ಯಾಯಿಯೆ
ಮಾತಾಡೋ ಕಣ್ಣು ಕಣ್ಣಿಂದ
ಗುರಿಯೊಂದು ತಲುಪೋಕೆ ಚಿಂತೆಯಾಕೆ 
ಪ್ರೀತಿನ ಪಡೆಯೋಕೆ ಶಂಕೆ ಯಾಕೆ

ಬಂತು ಹ್ಯಾಪಿ ನ್ಯೂ ಇಯರ್
ಹ್ಯಾಪಿ ನ್ಯೂ ಇಯರ್ ಹ್ಯಾಪಿ
ತಂತು ಹ್ಯಾಪಿ ನ್ಯೂ ಇಯರ್
ಹ್ಯಾಪಿ ನ್ಯೂ ಇಯರ್ ಹ್ಯಾಪಿ
 
ಸ್ನೇಹಾನ ಹಂಚೋಕೆ ಪ್ರೀತಿನ ಪಡೆಯೋಕೆ
ದ್ವೇಷಾನ ಅಳಿಸೋಕ್
ಬಂತು ಹ್ಯಾಪಿ ನ್ಯೂ ಇಯರ್
ಜೀವನವ ಗೆಲ್ಲೋಕೆ ತಾಳ್ಮೆನ ಸೆಳೆಯೋಕೆ
ಆನಂದ ನಿಡೋಕ್
ಬಂತು ಹ್ಯಾಪಿ ನ್ಯೂ ಇಯರ್
ಬಾನಿಂದ ಭೂಮಿಯವರೆಗು ಒಲವಿಲ್ಲವೇನು
ನಾಳೆನ ಚಿಂತೆಗಿಲ್ಲಿ ಭಯವೇಕೆ ಇನ್ನೂ
ಒಂದಾಗು ಅಂತು ನ್ಯೂ ಇಯರ್
ಉಲ್ಲಾಸ ತಂತು ನ್ಯೂ ಇಯರ್

||ಬಂತು ಹ್ಯಾಪಿ ನ್ಯೂ ಇಯರ್
ಹ್ಯಾಪಿ ನ್ಯೂ ಇಯರ್ ಹ್ಯಾಪಿ
ತಂತು ಹ್ಯಾಪಿ ನ್ಯೂ ಇಯರ್
ಹ್ಯಾಪಿ ನ್ಯೂ ಇಯರ್ ಹ್ಯಾಪಿ||

ಹೇ...
ಬಾಳೊಂದು ಹೂವಂತೆ
ನಗುವಿಲ್ಲಿ ಚೆಲುವಂತೆ
ನಗುತಾ ನಗಿಸಿ ಅಂತು
ಈ  ಹ್ಯಾಪಿ ನ್ಯೂ ಇಯರ್
ನೂರಾರು ಜಂಜಾಟ ಸಾಕಿನ್ನು ಗೋಳಾಟ
ಕಳೆದು ನಲಿಯೋಣ ಅಂತು
ಹ್ಯಾಪಿ ನ್ಯೂ ಇಯರ್
ತಂಗಾಳಿ ಬೀಸೋವಾಗ ಖುಷಿಯಾಗದೇನೊ
ಈ ವರ್ಷ ತಂದ ಹರ್ಷ ನಮದಲ್ಲವೇನೊ
ಒಂದಾಗು ಅಂತು ನ್ಯೂ ಇಯರ್
ಉಲ್ಲಾಸ ತಂತು ನ್ಯೂ ಇಯರ್

 
ಹ್ಯಾಪಿ ಹ್ಯಾಪಿ ನ್ಯೂ ಇಯರ್
ಹ್ಯಾಪಿ ನ್ಯೂ ಇಯರ್ ಹ್ಯಾಪಿ
ಹ್ಯಾಪಿ ಹ್ಯಾಪಿ ನ್ಯೂ ಇಯರ್
ಹ್ಯಾಪಿ ನ್ಯೂ ಇಯರ್ ಹ್ಯಾಪಿ
 
ಆನಂದ ಅನ್ನೋದೆಲ್ಲಿಂದ  ಯಾಯಿಯಾ
ಹೃದಯಗಳು ಸೇರೊ ಮಾತಿಂದ
ಪ್ರೀತಿನ ಪಡೆಯೋದೆಲ್ಲಿಂದ  ವುಹಾವು
ಮಾತಾಡೋ ಕಣ್ಣು ಕಣ್ಣಿಂದ
ಗುರಿಯೊಂದು ತಲುಪೋಕೆ ಚಿಂತೆಯಾಕೆ 
ಪ್ರೀತಿನ ಪಡೆಯೋಕೆ ಶಂಕೆ ಯಾಕೆ

||ಬಂತು ಹ್ಯಾಪಿ ನ್ಯೂ ಇಯರ್
ಹ್ಯಾಪಿ ನ್ಯೂ ಇಯರ್ ಹ್ಯಾಪಿ
ತಂತು ಹ್ಯಾಪಿ ನ್ಯೂ ಇಯರ್
ಹ್ಯಾಪಿ ನ್ಯೂ ಇಯರ್ ಹ್ಯಾಪಿ|| 

-
ಆನಂದ ಅನ್ನೋದೆಲ್ಲಿಂದ  ಹೇ..ಹೇ..
ಹೃದಯಗಳು ಸೇರೊ ಮಾತಿಂದ
ಪ್ರೀತಿನ ಪಡೆಯೋದೆಲ್ಲಿಂದ  ಯಾಯಿಯೆ
ಮಾತಾಡೋ ಕಣ್ಣು ಕಣ್ಣಿಂದ
ಗುರಿಯೊಂದು ತಲುಪೋಕೆ ಚಿಂತೆಯಾಕೆ 
ಪ್ರೀತಿನ ಪಡೆಯೋಕೆ ಶಂಕೆ ಯಾಕೆ

ಬಂತು ಹ್ಯಾಪಿ ನ್ಯೂ ಇಯರ್
ಹ್ಯಾಪಿ ನ್ಯೂ ಇಯರ್ ಹ್ಯಾಪಿ
ತಂತು ಹ್ಯಾಪಿ ನ್ಯೂ ಇಯರ್
ಹ್ಯಾಪಿ ನ್ಯೂ ಇಯರ್ ಹ್ಯಾಪಿ
 
ಸ್ನೇಹಾನ ಹಂಚೋಕೆ ಪ್ರೀತಿನ ಪಡೆಯೋಕೆ
ದ್ವೇಷಾನ ಅಳಿಸೋಕ್
ಬಂತು ಹ್ಯಾಪಿ ನ್ಯೂ ಇಯರ್
ಜೀವನವ ಗೆಲ್ಲೋಕೆ ತಾಳ್ಮೆನ ಸೆಳೆಯೋಕೆ
ಆನಂದ ನಿಡೋಕ್
ಬಂತು ಹ್ಯಾಪಿ ನ್ಯೂ ಇಯರ್
ಬಾನಿಂದ ಭೂಮಿಯವರೆಗು ಒಲವಿಲ್ಲವೇನು
ನಾಳೆನ ಚಿಂತೆಗಿಲ್ಲಿ ಭಯವೇಕೆ ಇನ್ನೂ
ಒಂದಾಗು ಅಂತು ನ್ಯೂ ಇಯರ್
ಉಲ್ಲಾಸ ತಂತು ನ್ಯೂ ಇಯರ್

||ಬಂತು ಹ್ಯಾಪಿ ನ್ಯೂ ಇಯರ್
ಹ್ಯಾಪಿ ನ್ಯೂ ಇಯರ್ ಹ್ಯಾಪಿ
ತಂತು ಹ್ಯಾಪಿ ನ್ಯೂ ಇಯರ್
ಹ್ಯಾಪಿ ನ್ಯೂ ಇಯರ್ ಹ್ಯಾಪಿ||

ಹೇ...
ಬಾಳೊಂದು ಹೂವಂತೆ
ನಗುವಿಲ್ಲಿ ಚೆಲುವಂತೆ
ನಗುತಾ ನಗಿಸಿ ಅಂತು
ಈ  ಹ್ಯಾಪಿ ನ್ಯೂ ಇಯರ್
ನೂರಾರು ಜಂಜಾಟ ಸಾಕಿನ್ನು ಗೋಳಾಟ
ಕಳೆದು ನಲಿಯೋಣ ಅಂತು
ಹ್ಯಾಪಿ ನ್ಯೂ ಇಯರ್
ತಂಗಾಳಿ ಬೀಸೋವಾಗ ಖುಷಿಯಾಗದೇನೊ
ಈ ವರ್ಷ ತಂದ ಹರ್ಷ ನಮದಲ್ಲವೇನೊ
ಒಂದಾಗು ಅಂತು ನ್ಯೂ ಇಯರ್
ಉಲ್ಲಾಸ ತಂತು ನ್ಯೂ ಇಯರ್

 
ಹ್ಯಾಪಿ ಹ್ಯಾಪಿ ನ್ಯೂ ಇಯರ್
ಹ್ಯಾಪಿ ನ್ಯೂ ಇಯರ್ ಹ್ಯಾಪಿ
ಹ್ಯಾಪಿ ಹ್ಯಾಪಿ ನ್ಯೂ ಇಯರ್
ಹ್ಯಾಪಿ ನ್ಯೂ ಇಯರ್ ಹ್ಯಾಪಿ
 
ಆನಂದ ಅನ್ನೋದೆಲ್ಲಿಂದ  ಯಾಯಿಯಾ
ಹೃದಯಗಳು ಸೇರೊ ಮಾತಿಂದ
ಪ್ರೀತಿನ ಪಡೆಯೋದೆಲ್ಲಿಂದ  ವುಹಾವು
ಮಾತಾಡೋ ಕಣ್ಣು ಕಣ್ಣಿಂದ
ಗುರಿಯೊಂದು ತಲುಪೋಕೆ ಚಿಂತೆಯಾಕೆ 
ಪ್ರೀತಿನ ಪಡೆಯೋಕೆ ಶಂಕೆ ಯಾಕೆ

||ಬಂತು ಹ್ಯಾಪಿ ನ್ಯೂ ಇಯರ್
ಹ್ಯಾಪಿ ನ್ಯೂ ಇಯರ್ ಹ್ಯಾಪಿ
ತಂತು ಹ್ಯಾಪಿ ನ್ಯೂ ಇಯರ್
ಹ್ಯಾಪಿ ನ್ಯೂ ಇಯರ್ ಹ್ಯಾಪಿ|| 

Banthu Banthu Happy song lyrics from Kannada Movie Happy New Year starring Kamal, Vikram, Harshitha, Lyrics penned by A T Raveesh Sung by Sathish Aryan, Music Composed by A T Raveesh, film is Directed by Gunakumar Patnayak and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ