Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಯಾರಿವಳಮ್ಮ ಕಣ್ಣು ಇವಳು ಕನಸ್ಸು ಇವಳು
ಕಂಡ ಒಡನೆ ಕರಗಿದವಳು
ಯಾರಿವಳಮ್ಮ ಮಿಂಚು ಇವಳು ಮಿಣುಕು ಇವಳು
ಮಿಡಿಯೊ ಮುಂಚೆ ಮಿಸುಕಿದವಳು
ಇವಳೊಂದು ಮಾಯಾಜಿಂಕೆ ಈಗಷ್ಟೆ ಬಂದ ಶಂಕೆ
ಏನು ಹೇಳಲಾರೆ ಪ್ರೀತಿಗೆ ಕಾಯುವೆ ನೀನು ಯಾರೆ
ಯಾರಿವಳಮ್ಮ ಮಾತು ಇವಳು ಮನಸ್ಸು ಇವಳು
ಮಾತು ಕೊಡದೆ ತಿರುಗಿದವಳು
 
ಮಾತು ಬಿಚ್ಚದೆ ಮನಸ್ಸು ಬಿಚ್ಚುವ
ಈ ಹೃದಯ ಸಂಭಾಷಣೆ ಕಲಿತೆ ಕಣೆ
ಎಷ್ಟು ಕಲಿತರು ಎಷ್ಟು ಉಳಿಯುವ
ಈ ಪ್ರೀತಿ ನಿನ್ನ ಎದೆ ಕವಿತೆ ಕಣೆ
ಓ ಮೈಯ್ಯ ಮರೆಸುವ ಕೈಯ್ಯ ಮುಗಿಯುವ
ಮೊದಲ ಈ ಲಜ್ಜೆ ಆರಾಧನೆ
ಎಷ್ಟು ಹೆಜ್ಜೆಯ ಇಟ್ಟು ನಡೆದರು
ಸಾಕಾಗದು ಎಂದಿಗು ಈ ಕಲ್ಪನೆ
ಚೆಲುವೆಯೊಳಗೆ ಚೆಲುವ ಬರೆಯೊ ಪ್ರೇಮ ಪರ್ವ
ಅರೆ ವಾಹ್‌ ವಾರೆ ವಾಹ್‌ ವಾರೆ ಎಲ್ಲು ಕಾಣಲಾರೆ
ನೀನು ಯಾರೆ
ಯಾರಿವಳಮ್ಮ
ಮನಸ್ಸು ಬಿಚ್ಚು ಹೃದಯ ನೀಡು
ಅಲ್ಲಿ ನೋಡು ನನ್ನ ಹಾಡು
ಯಾರಿವಳಮ್ಮ
ಕನಸ್ಸಿನಲ್ಲಿ ಕೇಳಿ ನೋಡು ನಿದಿರೆ ತಾನೆ ನನ್ನ ಜಾಡು
 
ಸರಸ ಬೆಸೆಯಲು ಸೊಗಸು ಹೊಸೆಯಲು
ಈ ಕನಸ್ಸಿನ ಗೊಂಚಲು ಕೊಡಲೇನು ನಾ
ಸ್ವಲ್ಪ ಸಮಯಕ್ಕೆ ಅಂತರಂಗಕ್ಕೆ ಅನುರಾಗವ
ಹಂಚಲು ರೋಮಾಂಚನ
ಓ ಸಲಿಗೆ ಹೆಚ್ಚಲು ಸ್ಪರ್ಶ ಕಾಯಲು ಈ ಲೋಕವ ಮರೆಯಲು
ಕೆಲವೇ ದಿನ
ಅಷ್ಟು ರಸಿಕರ ಅಷ್ಟು ರಸಿಕತೆ ನಾಚುತ್ತ ನೀರಾಗಲು
ಒಂದೇ ಕ್ಷಣ
ಬದುಕೊ ಒಲವೆ ಬದುಕು ಕುರುಡ ಕಾಣೊ ಬೆಳಕು
ಅರೆ ತೈಯ್ಯಾರೆ ತೈಯ್ಯಾರೆ ಸುಮ್ಮನಿಲ್ಲಲಾರೆ
ನೀನು ಯಾರೆ
ಯಾರಿವಳಮ್ಮ
ಕರೆಯುವಷ್ಟು ಬೆರೆಯುವವಳು ಮೂಗಿನಲ್ಲೆ ಬೆರೆಯುವವಳು
ಯಾರಿವಳಮ್ಮ
ಮರೆಯುವಷ್ಟು ನೆನೆಯುವವಳು ತೊರೆಯುವಷ್ಟು ತೆರೆಯುವವಳು
ಈ ಪ್ರೀತಿ ಮಾಯಾಜಿಂಕೆ ಈಗಿಲ್ಲ ಅಂಕೆ ಶಂಕೆ
ಮರೆತು ಬಾಳಲಾರೆ
ಪ್ರೀತಿಗೆ ಕಾಯುವೆ ನೀನು ಯಾರೆ

-
ಯಾರಿವಳಮ್ಮ ಕಣ್ಣು ಇವಳು ಕನಸ್ಸು ಇವಳು
ಕಂಡ ಒಡನೆ ಕರಗಿದವಳು
ಯಾರಿವಳಮ್ಮ ಮಿಂಚು ಇವಳು ಮಿಣುಕು ಇವಳು
ಮಿಡಿಯೊ ಮುಂಚೆ ಮಿಸುಕಿದವಳು
ಇವಳೊಂದು ಮಾಯಾಜಿಂಕೆ ಈಗಷ್ಟೆ ಬಂದ ಶಂಕೆ
ಏನು ಹೇಳಲಾರೆ ಪ್ರೀತಿಗೆ ಕಾಯುವೆ ನೀನು ಯಾರೆ
ಯಾರಿವಳಮ್ಮ ಮಾತು ಇವಳು ಮನಸ್ಸು ಇವಳು
ಮಾತು ಕೊಡದೆ ತಿರುಗಿದವಳು
 
ಮಾತು ಬಿಚ್ಚದೆ ಮನಸ್ಸು ಬಿಚ್ಚುವ
ಈ ಹೃದಯ ಸಂಭಾಷಣೆ ಕಲಿತೆ ಕಣೆ
ಎಷ್ಟು ಕಲಿತರು ಎಷ್ಟು ಉಳಿಯುವ
ಈ ಪ್ರೀತಿ ನಿನ್ನ ಎದೆ ಕವಿತೆ ಕಣೆ
ಓ ಮೈಯ್ಯ ಮರೆಸುವ ಕೈಯ್ಯ ಮುಗಿಯುವ
ಮೊದಲ ಈ ಲಜ್ಜೆ ಆರಾಧನೆ
ಎಷ್ಟು ಹೆಜ್ಜೆಯ ಇಟ್ಟು ನಡೆದರು
ಸಾಕಾಗದು ಎಂದಿಗು ಈ ಕಲ್ಪನೆ
ಚೆಲುವೆಯೊಳಗೆ ಚೆಲುವ ಬರೆಯೊ ಪ್ರೇಮ ಪರ್ವ
ಅರೆ ವಾಹ್‌ ವಾರೆ ವಾಹ್‌ ವಾರೆ ಎಲ್ಲು ಕಾಣಲಾರೆ
ನೀನು ಯಾರೆ
ಯಾರಿವಳಮ್ಮ
ಮನಸ್ಸು ಬಿಚ್ಚು ಹೃದಯ ನೀಡು
ಅಲ್ಲಿ ನೋಡು ನನ್ನ ಹಾಡು
ಯಾರಿವಳಮ್ಮ
ಕನಸ್ಸಿನಲ್ಲಿ ಕೇಳಿ ನೋಡು ನಿದಿರೆ ತಾನೆ ನನ್ನ ಜಾಡು
 
ಸರಸ ಬೆಸೆಯಲು ಸೊಗಸು ಹೊಸೆಯಲು
ಈ ಕನಸ್ಸಿನ ಗೊಂಚಲು ಕೊಡಲೇನು ನಾ
ಸ್ವಲ್ಪ ಸಮಯಕ್ಕೆ ಅಂತರಂಗಕ್ಕೆ ಅನುರಾಗವ
ಹಂಚಲು ರೋಮಾಂಚನ
ಓ ಸಲಿಗೆ ಹೆಚ್ಚಲು ಸ್ಪರ್ಶ ಕಾಯಲು ಈ ಲೋಕವ ಮರೆಯಲು
ಕೆಲವೇ ದಿನ
ಅಷ್ಟು ರಸಿಕರ ಅಷ್ಟು ರಸಿಕತೆ ನಾಚುತ್ತ ನೀರಾಗಲು
ಒಂದೇ ಕ್ಷಣ
ಬದುಕೊ ಒಲವೆ ಬದುಕು ಕುರುಡ ಕಾಣೊ ಬೆಳಕು
ಅರೆ ತೈಯ್ಯಾರೆ ತೈಯ್ಯಾರೆ ಸುಮ್ಮನಿಲ್ಲಲಾರೆ
ನೀನು ಯಾರೆ
ಯಾರಿವಳಮ್ಮ
ಕರೆಯುವಷ್ಟು ಬೆರೆಯುವವಳು ಮೂಗಿನಲ್ಲೆ ಬೆರೆಯುವವಳು
ಯಾರಿವಳಮ್ಮ
ಮರೆಯುವಷ್ಟು ನೆನೆಯುವವಳು ತೊರೆಯುವಷ್ಟು ತೆರೆಯುವವಳು
ಈ ಪ್ರೀತಿ ಮಾಯಾಜಿಂಕೆ ಈಗಿಲ್ಲ ಅಂಕೆ ಶಂಕೆ
ಮರೆತು ಬಾಳಲಾರೆ
ಪ್ರೀತಿಗೆ ಕಾಯುವೆ ನೀನು ಯಾರೆ

Yaarivalamma song lyrics from Kannada Movie Halu Sakkare starring Devraj, Shashikumar, Jaggesh, Lyrics penned by K Kalyan Sung by L N Shastri,Suma Shastry, Music Composed by L N Shastry, film is Directed by Yogish Hunsur and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ