-
ಸದಾಶಿವ ಒಂದು ಪದವ ಹೇಳುತ್ತೀನಿ
ಹುಡುಗೀರ ಸಹವಾಸವ ಮಾಡಬಾರದು
ಮಾಡಿದರೆ ಮಾಡಿಕೊಳ್ಳಿ ಮತ್ತೊಂದು ಹೇಳುತ್ತೀನಿ
ಹೆಂಡ ಸಾರಾಯಿ ಕುಡಿಯಬಾರದು
ಸದಾಶಿವ ಒಂದು ಗಾದೆನ ಹೇಳುತ್ತೀನಿ
ಹುಡುಗೀರ ವಯಸ್ಸು ಮಾತ್ರ ಕೇಳಬಾರದು
ಕೇಳಿದರೆ ಕೇಳಿಕೊಳ್ಳಿ ಮತ್ತೊಂದು ಹೇಳುತ್ತೀನಿ
ವಯಸ್ಸು ಕೇಳಿ ಕನಸ್ಸು ಗಿನಸ್ಸು ಕಟ್ಟಬಾರದು
ಸದಾಶಿವ ಒಂದು ಒಗಟನ್ನ ಹೇಳುತ್ತೀನಿ
ಹುಡುಗೀರ ಅಂದ ಮಾತ್ರ ಹೊಗಳಬಾರದು
ಹೊಗಳಿದರೆ ಹೊಗಳಿಕೊಳ್ಳಿ ಮತ್ತೊಂದು ಹೇಳುತ್ತೀನಿ
ನಕ್ಕುಬಿಟ್ರೆ ಅವರ ಕಾಲು ನೆಕ್ಕಬಾರದು
ಸದಾಶಿವ ಒಂದು ವಚನನ ಹೇಳುತ್ತೀನಿ
ಹುಡುಗೀರ ಕಣ್ಣೀರ‍್ಗೆ ಸೋಲಬಾರದು
ಸೋಲೊದಾದ್ರೆ ಸೋತುಕೊಳ್ಳಿ ಮತ್ತೊಂದು ಹೇಳುತ್ತೀನಿ
ಕೈಹಿಡಿದು ಕಣ್ಣೀರಲ್ಲೆ ಮುಳುಗಬಾರದು
ಸದಾಶಿವ ಒಂದು ಪ್ರಸಂಗ ಹೇಳುತ್ತೀನಿ
ಹುಡುಗೀರ ದುಡಿಮೆಯಲ್ಲಿ ಬದುಕಬಾರದು
ಬದುಕಿದರೆ ಬದುಕಿಕೊಳ್ಳಿ ಮತ್ತೊಂದು ಹೇಳುತ್ತೀನಿ
ಸಾಯೋತಂಕ ಸಾಲ ತೀರ್ಸೋದು ಮರೆಯಬಾರದು
ಸದಾಶಿವ ಒಂದು ಪದ್ಯನ ಹೇಳುತ್ತೀನಿ
ಹುಡುಗೀರ ವಯ್ಯಾರಕ್ಕೆ ವಾಲಬಾರದು
ವಾಲಿದರೆ ವಾಲಿಕೊಳ್ಳಿ ಮತ್ತೊಂದು ಹೇಳುತ್ತೀನಿ
ಪರ್ಮನೆಂಟು ಅಂತ ಟೆಂಟು ಹಾಕಬಾರದು
ಸದಾಶಿವ ಒಂದು ಗುಟ್ಟೊಂದು ಹೇಳುತ್ತೀನಿ
ಹುಡುಗೀರನ್ನ ಹೆಚ್ಚಿಗೆ ನಂಬಬಾರದು
ನಂಬಿದರೆ ನಂಬಿಕೊಳ್ಳಿ ಮತ್ತೊಂದು ಹೇಳುತ್ತೀನಿ
ಕನ್ನಡಿಲಿ ಮುಖ ನೋಡೊದು ಮರೆಯಬಾರದು
ಸದಾಶಿವ ಒಂದು ಬಾಯ್ಮಾತು ಹೇಳುತ್ತೀನಿ
ಹುಡುಗೀರ್ಗಾಗಿ ಉಪವಾಸ ಮಾಡಬಾರದು
ಮಾಡಿದರೆ ಮಾಡಿಕೊಳ್ಳಿ ಮತ್ತೊಂದು ಹೇಳುತ್ತೀನಿ
ಪ್ರಾಣ ಹೋದ್ರು ವನವಾಸಕ್ಕೆ ಹೋಗಬಾರದು
ಸದಾಶಿವ ಒಂದು ಸಾರಾಂಶ ಹೇಳುತ್ತೀನಿ
ಹುಡುಗೀರ್ಗೆ ಮಣೆನ ಹಾಕಬಾರದು
ಹಾಕಿದರೆ ಹಾಕಿಕೊಳ್ಳಿ ಮತ್ತೊಂದು ಹೇಳುತ್ತೀನಿ
ಯದ್ವ ತದ್ವ ಆಣೆ ಮಾಡಿ ಕೆಡಬಾರದು
ಹೆಂಡ್ತಿ ಪತಿವ್ರತೆ ಅಂತ ತವರುಮನೆಗೆ ಆರು ತಿಂಗಳು ಬಿಡಬಾರದು
ಬಿಟ್ಟಾರು ಬಿಟ್ಟುಕೊ ಇನ್ನೊಂದು ಹೇಳುತ್ತೀನಿ
ವಾರಕ್ಕೊಂದು ಅಟೆಂಡೆನ್ಸು ಮರೆಯಬಾರದು
-
ಸದಾಶಿವ ಒಂದು ಪದವ ಹೇಳುತ್ತೀನಿ
ಹುಡುಗೀರ ಸಹವಾಸವ ಮಾಡಬಾರದು
ಮಾಡಿದರೆ ಮಾಡಿಕೊಳ್ಳಿ ಮತ್ತೊಂದು ಹೇಳುತ್ತೀನಿ
ಹೆಂಡ ಸಾರಾಯಿ ಕುಡಿಯಬಾರದು
ಸದಾಶಿವ ಒಂದು ಗಾದೆನ ಹೇಳುತ್ತೀನಿ
ಹುಡುಗೀರ ವಯಸ್ಸು ಮಾತ್ರ ಕೇಳಬಾರದು
ಕೇಳಿದರೆ ಕೇಳಿಕೊಳ್ಳಿ ಮತ್ತೊಂದು ಹೇಳುತ್ತೀನಿ
ವಯಸ್ಸು ಕೇಳಿ ಕನಸ್ಸು ಗಿನಸ್ಸು ಕಟ್ಟಬಾರದು
ಸದಾಶಿವ ಒಂದು ಒಗಟನ್ನ ಹೇಳುತ್ತೀನಿ
ಹುಡುಗೀರ ಅಂದ ಮಾತ್ರ ಹೊಗಳಬಾರದು
ಹೊಗಳಿದರೆ ಹೊಗಳಿಕೊಳ್ಳಿ ಮತ್ತೊಂದು ಹೇಳುತ್ತೀನಿ
ನಕ್ಕುಬಿಟ್ರೆ ಅವರ ಕಾಲು ನೆಕ್ಕಬಾರದು
ಸದಾಶಿವ ಒಂದು ವಚನನ ಹೇಳುತ್ತೀನಿ
ಹುಡುಗೀರ ಕಣ್ಣೀರ‍್ಗೆ ಸೋಲಬಾರದು
ಸೋಲೊದಾದ್ರೆ ಸೋತುಕೊಳ್ಳಿ ಮತ್ತೊಂದು ಹೇಳುತ್ತೀನಿ
ಕೈಹಿಡಿದು ಕಣ್ಣೀರಲ್ಲೆ ಮುಳುಗಬಾರದು
ಸದಾಶಿವ ಒಂದು ಪ್ರಸಂಗ ಹೇಳುತ್ತೀನಿ
ಹುಡುಗೀರ ದುಡಿಮೆಯಲ್ಲಿ ಬದುಕಬಾರದು
ಬದುಕಿದರೆ ಬದುಕಿಕೊಳ್ಳಿ ಮತ್ತೊಂದು ಹೇಳುತ್ತೀನಿ
ಸಾಯೋತಂಕ ಸಾಲ ತೀರ್ಸೋದು ಮರೆಯಬಾರದು
ಸದಾಶಿವ ಒಂದು ಪದ್ಯನ ಹೇಳುತ್ತೀನಿ
ಹುಡುಗೀರ ವಯ್ಯಾರಕ್ಕೆ ವಾಲಬಾರದು
ವಾಲಿದರೆ ವಾಲಿಕೊಳ್ಳಿ ಮತ್ತೊಂದು ಹೇಳುತ್ತೀನಿ
ಪರ್ಮನೆಂಟು ಅಂತ ಟೆಂಟು ಹಾಕಬಾರದು
ಸದಾಶಿವ ಒಂದು ಗುಟ್ಟೊಂದು ಹೇಳುತ್ತೀನಿ
ಹುಡುಗೀರನ್ನ ಹೆಚ್ಚಿಗೆ ನಂಬಬಾರದು
ನಂಬಿದರೆ ನಂಬಿಕೊಳ್ಳಿ ಮತ್ತೊಂದು ಹೇಳುತ್ತೀನಿ
ಕನ್ನಡಿಲಿ ಮುಖ ನೋಡೊದು ಮರೆಯಬಾರದು
ಸದಾಶಿವ ಒಂದು ಬಾಯ್ಮಾತು ಹೇಳುತ್ತೀನಿ
ಹುಡುಗೀರ್ಗಾಗಿ ಉಪವಾಸ ಮಾಡಬಾರದು
ಮಾಡಿದರೆ ಮಾಡಿಕೊಳ್ಳಿ ಮತ್ತೊಂದು ಹೇಳುತ್ತೀನಿ
ಪ್ರಾಣ ಹೋದ್ರು ವನವಾಸಕ್ಕೆ ಹೋಗಬಾರದು
ಸದಾಶಿವ ಒಂದು ಸಾರಾಂಶ ಹೇಳುತ್ತೀನಿ
ಹುಡುಗೀರ್ಗೆ ಮಣೆನ ಹಾಕಬಾರದು
ಹಾಕಿದರೆ ಹಾಕಿಕೊಳ್ಳಿ ಮತ್ತೊಂದು ಹೇಳುತ್ತೀನಿ
ಯದ್ವ ತದ್ವ ಆಣೆ ಮಾಡಿ ಕೆಡಬಾರದು
ಹೆಂಡ್ತಿ ಪತಿವ್ರತೆ ಅಂತ ತವರುಮನೆಗೆ ಆರು ತಿಂಗಳು ಬಿಡಬಾರದು
ಬಿಟ್ಟಾರು ಬಿಟ್ಟುಕೊ ಇನ್ನೊಂದು ಹೇಳುತ್ತೀನಿ
ವಾರಕ್ಕೊಂದು ಅಟೆಂಡೆನ್ಸು ಮರೆಯಬಾರದು
Sadashiva? Ondu song lyrics from Kannada Movie Halu Sakkare starring Devraj, Shashikumar, Jaggesh, Lyrics penned by K Kalyan Sung by Jaggesh, Music Composed by L N Shastry, film is Directed by Yogish Hunsur and film is released on 2001