-
ಬಿಡಲಾರೆ ನಾ ಸಿಗರೇಟು
ಹುಡುಗಿ ನಿನ್ನಂತೆಯೆ ಅದು ಥೇಟು
ಬಿಡಲಾರೆ ನಾ ಸಿಗರೇಟು
ಹುಡುಗಿ ನಿನ್ನಂತೆಯೆ ಅದು ಥೇಟು
ಬಿಡಬಲ್ಲೆನೇನು ನಾ ನಿನ್ನ ಚಿನ್ನ
ಬಿಡಬಲ್ಲೆನೇನು ನಾ ನಿನ್ನ ಚಿನ್ನ
ಹಾಗೆ ಸಿಗರೇಟನ್ನ
ಬಿಡಲಾರೆ ನಾ ಸಿಗರೇಟು
ಹುಡುಗಿ ನಿನ್ನಂತೆಯೆ ಅದು ಥೇಟು
ಸಿಗರೇಟು ಖುಷಿ ಕೊಡುವ ಹೊಗೆ
ಆಗ ನಿನ್ನ ಮನೋಹರ ನಗೆ
ಸಿಗರೇಟು ಖುಷಿ ಕೊಡುವ ಹೊಗೆ
ಆಗ ನಿನ್ನ ಮನೋಹರ ನಗೆ
ಅದು ಸುಡುವುದು ನೀ ಸಹ
ಸುಟ್ಟರು ಎಂತ ಸುಖ
ನಿನ್ನಿಂದ ಮನಸ್ಸಿಗೆ ವ್ಯಾಧಿ ಗೆಳತಿ
ಅದರಿಂದ ದೇಹಕ್ಕೆ ವ್ಯಾಧಿ
ನಿನ್ನಿಂದ ಮನಸ್ಸಿಗೆ ವ್ಯಾಧಿ ಗೆಳತಿ
ಅದರಿಂದ ದೇಹಕ್ಕೆ ವ್ಯಾಧಿ
ನೀನು ಹೃದಯದ ಬಡಿತ ತುಡಿತ
ಸಿಗರೇಟು ಮೆದುಳಿನ ಮಿಡಿತ
||ಬಿಡಲಾರೆ ನಾ ಸಿಗರೇಟು
ಹುಡುಗಿ ನಿನ್ನಂತೆಯೆ ಅದು ಥೇಟು||
ಸಿಗರೇಟು ಹೊಗೆಯಾಗಿ ತುಳುಕಿ ಬಳುಕಿ ಗಾಳಿಯಲ್ಲಿ ಲೀನ
ನೀನು ಹೂವಂತೆ ಬಿರಿದು ಮೆರೆದು ಘಮ್ಮನೆ ವಸಂತಗಾನ
ಸಿಗರೇಟು ಹೊಗೆಯಾಗಿ ತುಳುಕಿ ಬಳುಕಿ ಗಾಳಿಯಲ್ಲಿ ಲೀನ
ನೀನು ಹೂವಂತೆ ಬಿರಿದು ಮೆರೆದು ಘಮ್ಮನೆ ವಸಂತಗಾನ
ಸಿಗರೇಟು ಇಲ್ಲೆಳೆದಂತೆ ಎದೆಯಲ್ಲಿ ಹಬ್ಬುವ ಹುಣ್ಣು
ನೀನೊ ಕನಸ್ಸಿನ ಕರಗಿ ಕರಗಿ ತೆಕ್ಕೆಗೆ ಧಕ್ಕದ ಹೆಣ್ಣು
ಅದೇ ಎದೆಯಲ್ಲಿ ಹಬ್ಬುವ ಹುಣ್ಣು
||ಬಿಡಲಾರೆ ನಾ ಸಿಗರೇಟು
ಹುಡುಗಿ ನಿನ್ನಂತೆಯೆ ಅದು ಥೇಟು
ಬಿಡಲಾರೆ ನಾ ಸಿಗರೇಟು
ಹುಡುಗಿ ನಿನ್ನಂತೆಯೆ ಅದು ಥೇಟು
ಬಿಡಬಲ್ಲೆನೇನು ನಾ ನಿನ್ನ ಚಿನ್ನ
ಬಿಡಬಲ್ಲೆನೇನು ನಾ ನಿನ್ನ ಚಿನ್ನ
ಹಾಗೆ ಸಿಗರೇಟನ್ನ||
||ಬಿಡಲಾರೆ ನಾ ಸಿಗರೇಟು
ಹುಡುಗಿ ನಿನ್ನಂತೆಯೆ ಅದು ಥೇಟು||
-
ಬಿಡಲಾರೆ ನಾ ಸಿಗರೇಟು
ಹುಡುಗಿ ನಿನ್ನಂತೆಯೆ ಅದು ಥೇಟು
ಬಿಡಲಾರೆ ನಾ ಸಿಗರೇಟು
ಹುಡುಗಿ ನಿನ್ನಂತೆಯೆ ಅದು ಥೇಟು
ಬಿಡಬಲ್ಲೆನೇನು ನಾ ನಿನ್ನ ಚಿನ್ನ
ಬಿಡಬಲ್ಲೆನೇನು ನಾ ನಿನ್ನ ಚಿನ್ನ
ಹಾಗೆ ಸಿಗರೇಟನ್ನ
ಬಿಡಲಾರೆ ನಾ ಸಿಗರೇಟು
ಹುಡುಗಿ ನಿನ್ನಂತೆಯೆ ಅದು ಥೇಟು
ಸಿಗರೇಟು ಖುಷಿ ಕೊಡುವ ಹೊಗೆ
ಆಗ ನಿನ್ನ ಮನೋಹರ ನಗೆ
ಸಿಗರೇಟು ಖುಷಿ ಕೊಡುವ ಹೊಗೆ
ಆಗ ನಿನ್ನ ಮನೋಹರ ನಗೆ
ಅದು ಸುಡುವುದು ನೀ ಸಹ
ಸುಟ್ಟರು ಎಂತ ಸುಖ
ನಿನ್ನಿಂದ ಮನಸ್ಸಿಗೆ ವ್ಯಾಧಿ ಗೆಳತಿ
ಅದರಿಂದ ದೇಹಕ್ಕೆ ವ್ಯಾಧಿ
ನಿನ್ನಿಂದ ಮನಸ್ಸಿಗೆ ವ್ಯಾಧಿ ಗೆಳತಿ
ಅದರಿಂದ ದೇಹಕ್ಕೆ ವ್ಯಾಧಿ
ನೀನು ಹೃದಯದ ಬಡಿತ ತುಡಿತ
ಸಿಗರೇಟು ಮೆದುಳಿನ ಮಿಡಿತ
||ಬಿಡಲಾರೆ ನಾ ಸಿಗರೇಟು
ಹುಡುಗಿ ನಿನ್ನಂತೆಯೆ ಅದು ಥೇಟು||
ಸಿಗರೇಟು ಹೊಗೆಯಾಗಿ ತುಳುಕಿ ಬಳುಕಿ ಗಾಳಿಯಲ್ಲಿ ಲೀನ
ನೀನು ಹೂವಂತೆ ಬಿರಿದು ಮೆರೆದು ಘಮ್ಮನೆ ವಸಂತಗಾನ
ಸಿಗರೇಟು ಹೊಗೆಯಾಗಿ ತುಳುಕಿ ಬಳುಕಿ ಗಾಳಿಯಲ್ಲಿ ಲೀನ
ನೀನು ಹೂವಂತೆ ಬಿರಿದು ಮೆರೆದು ಘಮ್ಮನೆ ವಸಂತಗಾನ
ಸಿಗರೇಟು ಇಲ್ಲೆಳೆದಂತೆ ಎದೆಯಲ್ಲಿ ಹಬ್ಬುವ ಹುಣ್ಣು
ನೀನೊ ಕನಸ್ಸಿನ ಕರಗಿ ಕರಗಿ ತೆಕ್ಕೆಗೆ ಧಕ್ಕದ ಹೆಣ್ಣು
ಅದೇ ಎದೆಯಲ್ಲಿ ಹಬ್ಬುವ ಹುಣ್ಣು
||ಬಿಡಲಾರೆ ನಾ ಸಿಗರೇಟು
ಹುಡುಗಿ ನಿನ್ನಂತೆಯೆ ಅದು ಥೇಟು
ಬಿಡಲಾರೆ ನಾ ಸಿಗರೇಟು
ಹುಡುಗಿ ನಿನ್ನಂತೆಯೆ ಅದು ಥೇಟು
ಬಿಡಬಲ್ಲೆನೇನು ನಾ ನಿನ್ನ ಚಿನ್ನ
ಬಿಡಬಲ್ಲೆನೇನು ನಾ ನಿನ್ನ ಚಿನ್ನ
ಹಾಗೆ ಸಿಗರೇಟನ್ನ||
||ಬಿಡಲಾರೆ ನಾ ಸಿಗರೇಟು
ಹುಡುಗಿ ನಿನ್ನಂತೆಯೆ ಅದು ಥೇಟು||
Bidalare Naa Cigaretu song lyrics from Kannada Movie Halu Sakkare starring Devraj, Shashikumar, Jaggesh, Lyrics penned by B R Lakshman Rao Sung by Raju Ananthaswamy, Suma Shastry, Music Composed by L N Shastry, film is Directed by Yogish Hunsur and film is released on 2001