Swagatha Suswagatha Lyrics

ಸ್ವಾಗತ ಸುಸ್ವಾಗತ Lyrics

in Halu Sakkare

in ಹಾಲು ಸಕ್ಕರೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

 
ಸ್ವಾಗತ  ಸುಸ್ವಾಗತ
ಅರಳೋ ಪ್ರೀತಿಗೆ
 
ಸ್ವಾಗತ  ಸುಸ್ವಾಗತ
ಅರಳೋ ಪ್ರೀತಿಗೆ
 
ಸ್ವಾಗತ  ಸುಸ್ವಾಗತ
ಬೆಳಗೋ ಪ್ರೀತಿಗೆ
 
ಪ್ರೀತಿ ಮಡಿಮೇಲೆ
ಪ್ರೀತಿ ಸ್ವರಮಾಲೆ
ಹಾಡೋವೇಳೆ…..
 
ನನ್ನೊಳಗೂ ತನನ
ನಿನ್ನೊಳಗೂ ತನನ
ಜಗವೆಲ್ಲಾ ತನನಂ ನಂ ನಮ್‌ ಪ್ರೀತಿಗೆ
 
||ಸ್ವಾಗತ  ಸುಸ್ವಾಗತ
ಅರಳೋ ಪ್ರೀತಿಗೆ||
 
ಬಾನ ಅಂಚಲ್ಲಿ ಬೆಳ್ಳಿ ಉತ್ಸವ
ಅಲ್ಲೂ ಹೊಂಬಿಸಿಲ ಪ್ರೀತಿ ಕಲರವ
 
ಕಡಲ ಮಡಿಲಲ್ಲಿ ಅಲೆಗಳ ವೈಭವ
ಅಲ್ಲೂ ತಿಂಗಳಿನ ಪ್ರೀತಿ ಅನುಭವ
 
ಕಣ್‌ ಗಳೊಳಗೆ ಸಂತೋಷವೆ
ಅಂಗೈಯೊಳಗೆ ಸಂಕೋಚವೆ
ತುಟಿಯ ಒಳಗೆ ಸಲ್ಲಾಪವೆ
ಕೊರಳ ಒಳಗೆ ಸಂಬಂಧವೆ
 
ಮನಸು ಮುಮ್ಮೇಳ  
ಮೈ ಹಿಮ್ಮೇಳ ಏನೀತರ
ಓಓಓಓಓಓಓಓ
 
ಮಾತಲ್ಲೂ ತನನಂ
ಮೌನದಲೂ ತನನಂ
ಜಗವೆಲ್ಲಾ ತನನಂ ನಂ ನಮ್ ಪ್ರೀತಿಗೆ
 
||ಸ್ವಾಗತ  ಸುಸ್ವಾಗತ
ಅರಳೋ ಪ್ರೀತಿಗೆ||
 
ಜಗವೇ ದೈವದ ಪ್ರೇಮ ಮಂದಿರ ಆಆ..
ಪ್ರೀತಿ ಇಲ್ಲಿನ ಸೂರ್ಯಚಂದಿರ
ಒಲವೇ  ಪ್ರಕೃತಿಯ  ಆಳ ಎತ್ತರ
ಹೃದಯ ಇಲ್ಲಿನ ಆಶಾಗೋಪುರ
ಅಂದದೊಳಗೆ ಅಂಬಾರಿಯು
ಆಸೆಯೊಳಗೆ ಕಾಲ್‌ ದಾರಿಯು
ಹರೆಯದೊಳಗೆ ಹಿಂಜರಿಕೆಯು
ಬದುಕಿನೊಳಗೆ ಒತ್ತಾಸೆಯು
 
ಮನಸು ಮುಂಜಾನೆ
ಮೈ ಮುಸ್ಸಂಜೆ
ಯಾಕೀತರ…
 
ಓಓಓಓಓಓಓಓ
 
ಬಿಂಕದಲೂ ತನನ  
ತನನಂ
ತವಕದಲೂ ತನನ
ತನನಂ
ಜಗವೆಲ್ಲಾ ತನನಂ ನಂ ನಮ್‌ ಪ್ರೀತಿಗೆ
 
||ಸ್ವಾಗತ  ಸುಸ್ವಾಗತ
ಅರಳೋ ಪ್ರೀತಿಗೆ
 
ಸ್ವಾಗತ  ಸುಸ್ವಾಗತ
ಬೆಳಗೋ ಪ್ರೀತಿಗೆ ||

 
ಸ್ವಾಗತ  ಸುಸ್ವಾಗತ
ಅರಳೋ ಪ್ರೀತಿಗೆ
 
ಸ್ವಾಗತ  ಸುಸ್ವಾಗತ
ಅರಳೋ ಪ್ರೀತಿಗೆ
 
ಸ್ವಾಗತ  ಸುಸ್ವಾಗತ
ಬೆಳಗೋ ಪ್ರೀತಿಗೆ
 
ಪ್ರೀತಿ ಮಡಿಮೇಲೆ
ಪ್ರೀತಿ ಸ್ವರಮಾಲೆ
ಹಾಡೋವೇಳೆ…..
 
ನನ್ನೊಳಗೂ ತನನ
ನಿನ್ನೊಳಗೂ ತನನ
ಜಗವೆಲ್ಲಾ ತನನಂ ನಂ ನಮ್‌ ಪ್ರೀತಿಗೆ
 
||ಸ್ವಾಗತ  ಸುಸ್ವಾಗತ
ಅರಳೋ ಪ್ರೀತಿಗೆ||
 
ಬಾನ ಅಂಚಲ್ಲಿ ಬೆಳ್ಳಿ ಉತ್ಸವ
ಅಲ್ಲೂ ಹೊಂಬಿಸಿಲ ಪ್ರೀತಿ ಕಲರವ
 
ಕಡಲ ಮಡಿಲಲ್ಲಿ ಅಲೆಗಳ ವೈಭವ
ಅಲ್ಲೂ ತಿಂಗಳಿನ ಪ್ರೀತಿ ಅನುಭವ
 
ಕಣ್‌ ಗಳೊಳಗೆ ಸಂತೋಷವೆ
ಅಂಗೈಯೊಳಗೆ ಸಂಕೋಚವೆ
ತುಟಿಯ ಒಳಗೆ ಸಲ್ಲಾಪವೆ
ಕೊರಳ ಒಳಗೆ ಸಂಬಂಧವೆ
 
ಮನಸು ಮುಮ್ಮೇಳ  
ಮೈ ಹಿಮ್ಮೇಳ ಏನೀತರ
ಓಓಓಓಓಓಓಓ
 
ಮಾತಲ್ಲೂ ತನನಂ
ಮೌನದಲೂ ತನನಂ
ಜಗವೆಲ್ಲಾ ತನನಂ ನಂ ನಮ್ ಪ್ರೀತಿಗೆ
 
||ಸ್ವಾಗತ  ಸುಸ್ವಾಗತ
ಅರಳೋ ಪ್ರೀತಿಗೆ||
 
ಜಗವೇ ದೈವದ ಪ್ರೇಮ ಮಂದಿರ ಆಆ..
ಪ್ರೀತಿ ಇಲ್ಲಿನ ಸೂರ್ಯಚಂದಿರ
ಒಲವೇ  ಪ್ರಕೃತಿಯ  ಆಳ ಎತ್ತರ
ಹೃದಯ ಇಲ್ಲಿನ ಆಶಾಗೋಪುರ
ಅಂದದೊಳಗೆ ಅಂಬಾರಿಯು
ಆಸೆಯೊಳಗೆ ಕಾಲ್‌ ದಾರಿಯು
ಹರೆಯದೊಳಗೆ ಹಿಂಜರಿಕೆಯು
ಬದುಕಿನೊಳಗೆ ಒತ್ತಾಸೆಯು
 
ಮನಸು ಮುಂಜಾನೆ
ಮೈ ಮುಸ್ಸಂಜೆ
ಯಾಕೀತರ…
 
ಓಓಓಓಓಓಓಓ
 
ಬಿಂಕದಲೂ ತನನ  
ತನನಂ
ತವಕದಲೂ ತನನ
ತನನಂ
ಜಗವೆಲ್ಲಾ ತನನಂ ನಂ ನಮ್‌ ಪ್ರೀತಿಗೆ
 
||ಸ್ವಾಗತ  ಸುಸ್ವಾಗತ
ಅರಳೋ ಪ್ರೀತಿಗೆ
 
ಸ್ವಾಗತ  ಸುಸ್ವಾಗತ
ಬೆಳಗೋ ಪ್ರೀತಿಗೆ ||

Swagatha Suswagatha song lyrics from Kannada Movie Halu Sakkare starring Devraj, Shashikumar, Jaggesh, Lyrics penned by K Kalyan Sung by Rajesh krishnan,Suma shastry, Music Composed by L N Shastry, film is Directed by Yogish Hunsur and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ