ನಾ ಮಧು ವಸಂತ…
ನೀ ಮಂದಮಾರುತ
ಬಾ ನನ್ನ ಮನದ ವನದಲಿ
ನೀ ಮಧು ವಸಂತ…
ನಾ ಮಂದಮಾರುತ
ಅಪರೂಪ ಜೋಡಿ ಜಗದಲಿ
|| ನಾ ಮಧು ವಸಂತ…
ನೀ ಮಂದಮಾರುತ
ಬಾ ನನ್ನ ಮನದ ವನದಲಿ…||
ಬಳಿ ಬರಲು ನಿನ್ನ ಜನ ಬಿಡರು ನನ್ನ
ಮತಪಂತ ಜಾತಿ ಬಂಧನ..
ಬಳಿ ಬರಲು ನಿನ್ನ ಜನ ಬಿಡರು ನನ್ನ
ಮತಪಂತ ಜಾತಿ ಬಂಧನ..
ಬಿಡಬೇಡ ನಿನ್ನ ನಿಜ ಹಾದಿಯನ್ನ
ಉರಿದೋಯ್ತು ಜಾತಿ ಬಂಧನ
ಸಿಡಿದೇಲಿ ನಿಲುವಾ ಜೊತೆಗೂಡಿ ನಡೆವ
ಸಿಡಿದೇಲಿ ನಿಲುವಾ ಜೊತೆಗೂಡಿ ನಡೆವ
ಸೇರುವ ಪ್ರೀತಿಯ ನಂದನ…
|| ನಾ ಮಧು ವಸಂತ…
ನೀ ಮಂದಮಾರುತ
ಬಾ ನನ್ನ ಮನದ ವನದಲಿ…||
ಅಳಿಕಂದಾಚಾರ…ಜನ ಹಿಂಸೆ ಘೋರ
ನಿಜ ಹಾದಿಯಲ್ಲೂ ಗಾಡಾಂಧಕಾರ…
ಅಳಿಕಂದಾಚಾರ…ಜನ ಹಿಂಸೆ ಘೋರ
ನಿಜ ಹಾದಿಯಲ್ಲೂ ಗಾಡಾಂಧಕಾರ…
ಮಿಂಚಾಗಿ ಹೊಳೆವ ನವಕ್ರಾಂತಿ ಭಾವ…
ಮಿಂಚಾಗಿ ಹೊಳೆವ ನವಕ್ರಾಂತಿ ಭಾವ…
ಪಂಜಾಗಿ ತೊರೆದೆ ಬದುಕಿನ ಪಥವ
ಮಿಂಚಾಗಿ ಬೆಳಗಿ ಸಿಡಿಲಾಗಿ ಎರಗಿ
ಮಿಂಚಾಗಿ ಬೆಳಗಿ ಸಿಡಿಲಾಗಿ ಎರಗಿ
ಹಳೆ ನೀತಿ ಧ್ವಂಸ ಮಾಡೋಣ ಸಾಗಿ
|| ನಾ ಮಧು ವಸಂತ…
ನೀ ಮಂದಮಾರುತ
ಬಾ ನನ್ನ ಮನದ ವನದಲಿ
ನೀ ಮಧು ವಸಂತ…
ನಾ ಮಂದಮಾರುತ
ಅಪರೂಪ ಜೋಡಿ ಜಗದಲಿ
ನಾ ಮಧು ವಸಂತ…
ನೀ ಮಂದಮಾರುತ
ಬಾ ನನ್ನ ಮನದ ವನದಲಿ
ಆ…ಆ ಆ ಆ…..
ಆ ಆ ಆ ಆ ಆ……ಆ ಆ ಆ…
ಹ್ಂ ಹ್ಂ ಹ್ಂ ಹ್ಂ……||
ನಾ ಮಧು ವಸಂತ…
ನೀ ಮಂದಮಾರುತ
ಬಾ ನನ್ನ ಮನದ ವನದಲಿ
ನೀ ಮಧು ವಸಂತ…
ನಾ ಮಂದಮಾರುತ
ಅಪರೂಪ ಜೋಡಿ ಜಗದಲಿ
|| ನಾ ಮಧು ವಸಂತ…
ನೀ ಮಂದಮಾರುತ
ಬಾ ನನ್ನ ಮನದ ವನದಲಿ…||
ಬಳಿ ಬರಲು ನಿನ್ನ ಜನ ಬಿಡರು ನನ್ನ
ಮತಪಂತ ಜಾತಿ ಬಂಧನ..
ಬಳಿ ಬರಲು ನಿನ್ನ ಜನ ಬಿಡರು ನನ್ನ
ಮತಪಂತ ಜಾತಿ ಬಂಧನ..
ಬಿಡಬೇಡ ನಿನ್ನ ನಿಜ ಹಾದಿಯನ್ನ
ಉರಿದೋಯ್ತು ಜಾತಿ ಬಂಧನ
ಸಿಡಿದೇಲಿ ನಿಲುವಾ ಜೊತೆಗೂಡಿ ನಡೆವ
ಸಿಡಿದೇಲಿ ನಿಲುವಾ ಜೊತೆಗೂಡಿ ನಡೆವ
ಸೇರುವ ಪ್ರೀತಿಯ ನಂದನ…
|| ನಾ ಮಧು ವಸಂತ…
ನೀ ಮಂದಮಾರುತ
ಬಾ ನನ್ನ ಮನದ ವನದಲಿ…||
ಅಳಿಕಂದಾಚಾರ…ಜನ ಹಿಂಸೆ ಘೋರ
ನಿಜ ಹಾದಿಯಲ್ಲೂ ಗಾಡಾಂಧಕಾರ…
ಅಳಿಕಂದಾಚಾರ…ಜನ ಹಿಂಸೆ ಘೋರ
ನಿಜ ಹಾದಿಯಲ್ಲೂ ಗಾಡಾಂಧಕಾರ…
ಮಿಂಚಾಗಿ ಹೊಳೆವ ನವಕ್ರಾಂತಿ ಭಾವ…
ಮಿಂಚಾಗಿ ಹೊಳೆವ ನವಕ್ರಾಂತಿ ಭಾವ…
ಪಂಜಾಗಿ ತೊರೆದೆ ಬದುಕಿನ ಪಥವ
ಮಿಂಚಾಗಿ ಬೆಳಗಿ ಸಿಡಿಲಾಗಿ ಎರಗಿ
ಮಿಂಚಾಗಿ ಬೆಳಗಿ ಸಿಡಿಲಾಗಿ ಎರಗಿ
ಹಳೆ ನೀತಿ ಧ್ವಂಸ ಮಾಡೋಣ ಸಾಗಿ
|| ನಾ ಮಧು ವಸಂತ…
ನೀ ಮಂದಮಾರುತ
ಬಾ ನನ್ನ ಮನದ ವನದಲಿ
ನೀ ಮಧು ವಸಂತ…
ನಾ ಮಂದಮಾರುತ
ಅಪರೂಪ ಜೋಡಿ ಜಗದಲಿ
ನಾ ಮಧು ವಸಂತ…
ನೀ ಮಂದಮಾರುತ
ಬಾ ನನ್ನ ಮನದ ವನದಲಿ
ಆ…ಆ ಆ ಆ…..
ಆ ಆ ಆ ಆ ಆ……ಆ ಆ ಆ…
ಹ್ಂ ಹ್ಂ ಹ್ಂ ಹ್ಂ……||