ಐಲೇಸ್ಸಾ…ಓ ಐಲೇಸ್ಸಾ….
ಐಲೇಸ್ಸಾ…ಓ ಐಲೇಸ್ಸಾ….
ಓ…ಓ ಓ ಓ ಓ….
ಐಲೇಸ್ಸಾ…ಓ ಐಲೇಸ್ಸಾ….
ಐಲೇಸ್ಸಾ…ಓ ಐಲೇಸ್ಸಾ….
ಐಲೇಸ್ಸಾ…ಓ ಐಲೇಸ್ಸಾ….
ಐಲೇಸ್ಸಾ…ಓ ಐಲೇಸ್ಸಾ….
ಓ ಓ ಓ ಓ ಓ….
ಆಸೆ ಎಂಬ ಅಲೆಯ ಮೇಲೆ
ಪ್ರೀತಿ ಎಂಬ ಪುಟ್ಟ ದೋಣಿ
ತೇಲುತಾ ಕೂಗುತಾ ಸಾಗಿದೆ…
ನಂಬಿಕೆಯ ಹುಟ್ಟು ಹಾಕಿ
ಅಂಬಿಗನು ದೋಣಿ ನಡೆಸೆ
ನಂಬಿಕೆಯ ಹುಟ್ಟು ಹಾಕಿ
ಅಂಬಿಗನು ದೋಣಿ ನಡೆಸೆ
ನಾಳೆ ಎಂಬ ದಡದ ಕಡೆಗೆ
ಸಾಗಿದೆ….ಸಾಗಿದೆ….
ಪ್ರೇಮದಾ ದೋಣಿ…
ಇದು ಪ್ರೇಮದಾ ದೋಣಿ
ಪ್ರೇಮದಾ ದೋಣಿ…
ಇದು ಪ್ರೇಮದಾ ದೋಣಿ
ಕಡಲಾ ಅಲೆಯು ನಿಲ್ಲುವುದಿಲ್ಲಾ
ಒಲವು ಭೇದಾ ಅರಿವುದಿಲ್ಲಾ
ಸಾವು ಬದುಕಿನ ಎಲ್ಲೆ ದಾಟಿ ಸಾಗಿದೆ
ಜನಮ ಜನಮಾ ಕಳೆತ ಮೇಲೂ
ಕಾಲ ಉರುಳಿ ಹೋದ ಮೇಲೂ
ಬಂಧ ಉಳಿವುದು ಅಳಿಯದೇ…
ಬಾಡದೇ…….
ಏ…ಏ…….
ಐಲೇಸ್ಸಾ…ಓ ಐಲೇಸ್ಸಾ….
ಐಲೇಸ್ಸಾ…ಓ ಐಲೇಸ್ಸಾ….
ಐಲೇಸ್ಸಾ…ಓ ಐಲೇಸ್ಸಾ….
ಐಲೇಸ್ಸಾ…ಓ ಐಲೇಸ್ಸಾ….
ಬಿರುಗಾಳಿಯು ಬೀಸಿದಾಗ
ಒಲವು ದಿಕ್ಕು ತಪ್ಪಿದಾಗ
ಬಾಳು ಕಣ್ಣನೀರ ಕಥೆಯ ಹೇಳಿದೆ
ವೀಣೆ ಮಿಡಿದ ರಾಗ ಬೇರೆ
ಕೊರಳು ನುಡಿದ ಸ್ವರವೇ ಬೇರೆ
ಜೀವ ಅಳುತಿದೆ ವೇದನೆ….ತಾಳದೆ
ಆಸೆ ದೀಪ ಆರಿಹೋಗೆ
|| ಪ್ರೀತಿಯೆಂಬ ಪುಟ್ಟ ದೋಣಿ
ತೀರವಾ….ಕಾಣದೇ….ಹೀಳಿದೆ..
ನಂಬಿಕೆಯೇ ಇಲ್ಲದಾಗೆ…
ಅಂಬಿಗನು ಕಾಣದಾಗೆ…
ಸಾಗರದಾ ಮೇರೆ ಎಡೆಗೆ…
ಸಾಗಿದೆ…ಸಾಗಿದೆ….
ದಡ ಸೇರದ ದೋಣಿ….
ಇದು ದಡ ಸೇರದ ದೋಣಿ
ಇದು ದಡ ಸೇರದ ದೋಣಿ….||
ಐಲೇಸ್ಸಾ…ಓ ಐಲೇಸ್ಸಾ….
ಐಲೇಸ್ಸಾ…ಓ ಐಲೇಸ್ಸಾ….
ಓ…ಓ ಓ ಓ ಓ….
ಐಲೇಸ್ಸಾ…ಓ ಐಲೇಸ್ಸಾ….
ಐಲೇಸ್ಸಾ…ಓ ಐಲೇಸ್ಸಾ….
ಐಲೇಸ್ಸಾ…ಓ ಐಲೇಸ್ಸಾ….
ಐಲೇಸ್ಸಾ…ಓ ಐಲೇಸ್ಸಾ….
ಓ ಓ ಓ ಓ ಓ….
ಆಸೆ ಎಂಬ ಅಲೆಯ ಮೇಲೆ
ಪ್ರೀತಿ ಎಂಬ ಪುಟ್ಟ ದೋಣಿ
ತೇಲುತಾ ಕೂಗುತಾ ಸಾಗಿದೆ…
ನಂಬಿಕೆಯ ಹುಟ್ಟು ಹಾಕಿ
ಅಂಬಿಗನು ದೋಣಿ ನಡೆಸೆ
ನಂಬಿಕೆಯ ಹುಟ್ಟು ಹಾಕಿ
ಅಂಬಿಗನು ದೋಣಿ ನಡೆಸೆ
ನಾಳೆ ಎಂಬ ದಡದ ಕಡೆಗೆ
ಸಾಗಿದೆ….ಸಾಗಿದೆ….
ಪ್ರೇಮದಾ ದೋಣಿ…
ಇದು ಪ್ರೇಮದಾ ದೋಣಿ
ಪ್ರೇಮದಾ ದೋಣಿ…
ಇದು ಪ್ರೇಮದಾ ದೋಣಿ
ಕಡಲಾ ಅಲೆಯು ನಿಲ್ಲುವುದಿಲ್ಲಾ
ಒಲವು ಭೇದಾ ಅರಿವುದಿಲ್ಲಾ
ಸಾವು ಬದುಕಿನ ಎಲ್ಲೆ ದಾಟಿ ಸಾಗಿದೆ
ಜನಮ ಜನಮಾ ಕಳೆತ ಮೇಲೂ
ಕಾಲ ಉರುಳಿ ಹೋದ ಮೇಲೂ
ಬಂಧ ಉಳಿವುದು ಅಳಿಯದೇ…
ಬಾಡದೇ…….
ಏ…ಏ…….
ಐಲೇಸ್ಸಾ…ಓ ಐಲೇಸ್ಸಾ….
ಐಲೇಸ್ಸಾ…ಓ ಐಲೇಸ್ಸಾ….
ಐಲೇಸ್ಸಾ…ಓ ಐಲೇಸ್ಸಾ….
ಐಲೇಸ್ಸಾ…ಓ ಐಲೇಸ್ಸಾ….
ಬಿರುಗಾಳಿಯು ಬೀಸಿದಾಗ
ಒಲವು ದಿಕ್ಕು ತಪ್ಪಿದಾಗ
ಬಾಳು ಕಣ್ಣನೀರ ಕಥೆಯ ಹೇಳಿದೆ
ವೀಣೆ ಮಿಡಿದ ರಾಗ ಬೇರೆ
ಕೊರಳು ನುಡಿದ ಸ್ವರವೇ ಬೇರೆ
ಜೀವ ಅಳುತಿದೆ ವೇದನೆ….ತಾಳದೆ
ಆಸೆ ದೀಪ ಆರಿಹೋಗೆ
|| ಪ್ರೀತಿಯೆಂಬ ಪುಟ್ಟ ದೋಣಿ
ತೀರವಾ….ಕಾಣದೇ….ಹೀಳಿದೆ..
ನಂಬಿಕೆಯೇ ಇಲ್ಲದಾಗೆ…
ಅಂಬಿಗನು ಕಾಣದಾಗೆ…
ಸಾಗರದಾ ಮೇರೆ ಎಡೆಗೆ…
ಸಾಗಿದೆ…ಸಾಗಿದೆ….
ದಡ ಸೇರದ ದೋಣಿ….
ಇದು ದಡ ಸೇರದ ದೋಣಿ
ಇದು ದಡ ಸೇರದ ದೋಣಿ….||