Kannadigara Baaligondu Lyrics

ಕನ್ನಡಿಗರ ಬಾಳಿಗೊಂದು Lyrics

in Halliya Surasuraru

in ಹಳ್ಳಿಯ ಸುರಾಸುರರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ ಆ….ಆ….ಆ ಆ…..ಆಆಆ….
ಆ ಆ ಆ….ಆಆಆಆ…..ಆ…ಆ…
ಆ…ಆ…ಆ……ಆಆಆಆ……
 
ಕನ್ನಡಿಗರ ಬಾಳಿಗೊಂದು
ಮುದ್ದು ಕನ್ನಡಿ
ಪಿಡಿದು ಮೆರೆದ ಕವಿಗೆ
ಅದುವೇ ಬಾಳ ಹೊನ್ನುಡಿ
 
|| ಕನ್ನಡಿಗರ ಬಾಳಿಗೊಂದು
ಮುದ್ದು ಕನ್ನಡಿ
ಪಿಡಿದು ಮೆರೆದ ಕವಿಗೆ
ಅದುವೇ ಬಾಳ ಹೊನ್ನುಡಿ…||
 
ರನ್ನ ಪಂಪ ಹರಿಹರರ
ದಿವ್ಯದಾ ನುಡಿ…
ರಾಘವಾಂಕ ಬರದು ಮೆರೆದ
ಕಾವ್ಯದಾ ನುಡಿ…
ರನ್ನ ಪಂಪ ಹರಿಹರರ
ದಿವ್ಯದಾ ನುಡಿ…
ರಾಘವಾಂಕ ಬರದು ಮೆರೆದ
ಕಾವ್ಯದಾ ನುಡಿ…
ಧಾನಧರ್ಮದಿಂದ ಬೆರೆತ
ಪುಣ್ಯದಾ ಗುಡಿ…
ಜ್ಞಾನಜ್ಯೋತಿ ಬೆಳಗಿದಂತ
ಪುಣ್ಯ ತಾಣದಿ….
 
|| ಕನ್ನಡಿಗರ ಬಾಳಿಗೊಂದು
ಮುದ್ದು ಕನ್ನಡಿ
ಪಿಡಿದು ಮೆರೆದ ಕವಿಗೆ
ಅದುವೇ ಬಾಳ ಹೊನ್ನುಡಿ…||
 
ಶಿಲ್ಪಿ ಜಕ್ಕನ ರಚಿಸಿದಂತ
ಹೊನ್ನ ಬೀಡಲಿ…
ಶಾಂತಲೆಯು ನಟಿಸಿ ನಿಂತ
ಭವ್ಯ ನಾಡಲಿ…
ಸತ್ಯ ಧರ್ಮ ಮೆರೆಯಲಿನ್ನು
ನಮ್ಮ ನಾಡಲಿ…
ನಿತ್ಯ ಸತ್ಯ ಸಾರವಲ್ಲೆ…
ತಾಯಿ ನಾಡಲಿ…
 
|| ಕನ್ನಡಿಗರ ಬಾಳಿಗೊಂದು
ಮುದ್ದು ಕನ್ನಡಿ
ಪಿಡಿದು ಮೆರೆದ ಕವಿಗೆ
ಅದುವೇ ಬಾಳ ಹೊನ್ನುಡಿ…||
 
ಕನ್ನಡದ ಸಿಂಧು ರಕ್ತ
ನಿಮ್ಮಲರಿಯಲಿ….
ಕಪಿಲೆಯಂತ ಕನ್ನಡದ
ಕುವರಿ ಉದಿಸಲಿ…
ಕನ್ನಡದ ಸಿಂಧು ರಕ್ತ
ನಿಮ್ಮಲರಿಯಲಿ….
ಕಪಿಲೆಯಂತ ಕನ್ನಡದ
ಕುವರಿ ಉದಿಸಲಿ…
ಜನ್ಮಧಾತೆ ಕನ್ನಡಾಂಭೆ
ನಿಮ್ಮ ಹರಿಸಲಿ….
ಧೀರಸುತರು ನೀವು ಎಂದು
ಹಾರೈಸಲಿ…..
 
|| ಕನ್ನಡಿಗರ ಬಾಳಿಗೊಂದು
ಮುದ್ದು ಕನ್ನಡಿ
ಪಿಡಿದು ಮೆರೆದ ಕವಿಗೆ
ಅದುವೇ ಬಾಳ ಹೊನ್ನುಡಿ…||
 
ಜನ್ಮಭೂಮಿಗಾಗೆ ನಿಮ್ಮ
ಜೀವ ದುಡಿಯಲಿ
ಜೀವನದಿಯು ಬಾಳಿನಲ್ಲಿ
ಹರಿದು ಹೋಗಲಿ
ತಾಯಿನಾಡು ಎಂಬ ಮಮತೆ
ನಮ್ಮಳುಲಿಯಲಿ…
ನಮ್ಮ ತಾಯಿನಾಡು ಎಂಬ
ಮಮತೆ ನಮ್ಮಳುಲಿಯಲಿ…
ಅಳಿದು ಹೋದ ಸಾಮ್ರಾಜ್ಯ
ಮತ್ತೆ ಬೆಳಗಲಿ…
 
|| ಕನ್ನಡಿಗರ ಬಾಳಿಗೊಂದು
ಮುದ್ದು ಕನ್ನಡಿ
ಪಿಡಿದು ಮೆರೆದ ಕವಿಗೆ
ಅದುವೇ ಬಾಳ ಹೊನ್ನುಡಿ…||

ಆ ಆ….ಆ….ಆ ಆ…..ಆಆಆ….
ಆ ಆ ಆ….ಆಆಆಆ…..ಆ…ಆ…
ಆ…ಆ…ಆ……ಆಆಆಆ……
 
ಕನ್ನಡಿಗರ ಬಾಳಿಗೊಂದು
ಮುದ್ದು ಕನ್ನಡಿ
ಪಿಡಿದು ಮೆರೆದ ಕವಿಗೆ
ಅದುವೇ ಬಾಳ ಹೊನ್ನುಡಿ
 
|| ಕನ್ನಡಿಗರ ಬಾಳಿಗೊಂದು
ಮುದ್ದು ಕನ್ನಡಿ
ಪಿಡಿದು ಮೆರೆದ ಕವಿಗೆ
ಅದುವೇ ಬಾಳ ಹೊನ್ನುಡಿ…||
 
ರನ್ನ ಪಂಪ ಹರಿಹರರ
ದಿವ್ಯದಾ ನುಡಿ…
ರಾಘವಾಂಕ ಬರದು ಮೆರೆದ
ಕಾವ್ಯದಾ ನುಡಿ…
ರನ್ನ ಪಂಪ ಹರಿಹರರ
ದಿವ್ಯದಾ ನುಡಿ…
ರಾಘವಾಂಕ ಬರದು ಮೆರೆದ
ಕಾವ್ಯದಾ ನುಡಿ…
ಧಾನಧರ್ಮದಿಂದ ಬೆರೆತ
ಪುಣ್ಯದಾ ಗುಡಿ…
ಜ್ಞಾನಜ್ಯೋತಿ ಬೆಳಗಿದಂತ
ಪುಣ್ಯ ತಾಣದಿ….
 
|| ಕನ್ನಡಿಗರ ಬಾಳಿಗೊಂದು
ಮುದ್ದು ಕನ್ನಡಿ
ಪಿಡಿದು ಮೆರೆದ ಕವಿಗೆ
ಅದುವೇ ಬಾಳ ಹೊನ್ನುಡಿ…||
 
ಶಿಲ್ಪಿ ಜಕ್ಕನ ರಚಿಸಿದಂತ
ಹೊನ್ನ ಬೀಡಲಿ…
ಶಾಂತಲೆಯು ನಟಿಸಿ ನಿಂತ
ಭವ್ಯ ನಾಡಲಿ…
ಸತ್ಯ ಧರ್ಮ ಮೆರೆಯಲಿನ್ನು
ನಮ್ಮ ನಾಡಲಿ…
ನಿತ್ಯ ಸತ್ಯ ಸಾರವಲ್ಲೆ…
ತಾಯಿ ನಾಡಲಿ…
 
|| ಕನ್ನಡಿಗರ ಬಾಳಿಗೊಂದು
ಮುದ್ದು ಕನ್ನಡಿ
ಪಿಡಿದು ಮೆರೆದ ಕವಿಗೆ
ಅದುವೇ ಬಾಳ ಹೊನ್ನುಡಿ…||
 
ಕನ್ನಡದ ಸಿಂಧು ರಕ್ತ
ನಿಮ್ಮಲರಿಯಲಿ….
ಕಪಿಲೆಯಂತ ಕನ್ನಡದ
ಕುವರಿ ಉದಿಸಲಿ…
ಕನ್ನಡದ ಸಿಂಧು ರಕ್ತ
ನಿಮ್ಮಲರಿಯಲಿ….
ಕಪಿಲೆಯಂತ ಕನ್ನಡದ
ಕುವರಿ ಉದಿಸಲಿ…
ಜನ್ಮಧಾತೆ ಕನ್ನಡಾಂಭೆ
ನಿಮ್ಮ ಹರಿಸಲಿ….
ಧೀರಸುತರು ನೀವು ಎಂದು
ಹಾರೈಸಲಿ…..
 
|| ಕನ್ನಡಿಗರ ಬಾಳಿಗೊಂದು
ಮುದ್ದು ಕನ್ನಡಿ
ಪಿಡಿದು ಮೆರೆದ ಕವಿಗೆ
ಅದುವೇ ಬಾಳ ಹೊನ್ನುಡಿ…||
 
ಜನ್ಮಭೂಮಿಗಾಗೆ ನಿಮ್ಮ
ಜೀವ ದುಡಿಯಲಿ
ಜೀವನದಿಯು ಬಾಳಿನಲ್ಲಿ
ಹರಿದು ಹೋಗಲಿ
ತಾಯಿನಾಡು ಎಂಬ ಮಮತೆ
ನಮ್ಮಳುಲಿಯಲಿ…
ನಮ್ಮ ತಾಯಿನಾಡು ಎಂಬ
ಮಮತೆ ನಮ್ಮಳುಲಿಯಲಿ…
ಅಳಿದು ಹೋದ ಸಾಮ್ರಾಜ್ಯ
ಮತ್ತೆ ಬೆಳಗಲಿ…
 
|| ಕನ್ನಡಿಗರ ಬಾಳಿಗೊಂದು
ಮುದ್ದು ಕನ್ನಡಿ
ಪಿಡಿದು ಮೆರೆದ ಕವಿಗೆ
ಅದುವೇ ಬಾಳ ಹೊನ್ನುಡಿ…||

Kannadigara Baaligondu song lyrics from Kannada Movie Halliya Surasuraru starring Shankarnag, Ramakrishna, Dheerendra Gopal, Lyrics penned by Thapasvi Sung by S Janaki, Music Composed by M Ranga Rao, film is Directed by Thiptur Raghu and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ