ಆ…ಆ…ಹೇ ಹೇ ಹೇ….
ಆ ಆ…. ಹೇ ಹೇ ಹೇ…
ಹಾಲು ಜೇನಿಗಿಂತ ತಾಯಿ ಮೇಲು ನಾಡು
ಕಾವ್ಯ ಶಿಲ್ಪ ಮೆರೆಯುವ ಚೆಲುವ ನಾಡು
ಹಾಲು ಜೇನಿಗಿಂತ ತಾಯಿ ಮೇಲು ನಾಡು
ಕಾವ್ಯ ಶಿಲ್ಪ ಮೆರೆಯುವ ಚೆಲುವ ನಾಡು
ಪಡವಳ್ ಗಿರಿಯ ಸಿರಿಯ ಬೀಡು ಹತ್ತಿ ನೋಡು
ಕನ್ನಡಾಂಬೆ ಮುಕಟಮಣಿಯ ಮಾಲೆ ಸೂಡು
|| ಹಾಲು ಜೇನಿಗಿಂತ ಮೇಲು ತಾಯಿ ನಾಡು
ತಾಯಿ ನಾಡು ನಮ್ಮ ಕನ್ನಡ ನಾಡು….||
ಮಾವು ಬೇವು ಹಾಲ ಬೇಲ ಕಾಡು ಮಲ್ಲಿಗೆ
ಗೋಣಿ ಬಿಲ್ವ ಹೊಂಗೆ ಹೊನ್ನೆ ಸುರಗಿ ಸಂಪಿಗೆ
ಮಾವು ಬೇವು ಹಾಲ ಬೇಲ ಕಾಡು ಮಲ್ಲಿಗೆ
ಗೋಣಿ ಬಿಲ್ವ ಹೊಂಗೆ ಹೊನ್ನೆ ಸುರಗಿ ಸಂಪಿಗೆ
ತೆಂಗು ಕಂಗು ಹತ್ತಿ ಮತ್ತಿ ಗಂಧ ಕೇದಿಗೆ
ಯಾಲ ಮೆಣಸು ಕಾಫಿ ತೇಗ ನಿನ್ನ ಸಂಪಿಗೆ
|| ಹಾಲು ಜೇನಿಗಿಂತ ಮೇಲು ತಾಯಿ ನಾಡು
ತಾಯಿ ನಾಡು ನಮ್ಮ ಕನ್ನಡ ನಾಡು….||
ಒಂದು ಬಾರಿ ಕನ್ನಡ ನೆಲವ ಸುತ್ತಿ ನೋಡು
ಭೂಮಿ ಮೇಲೆ ಸ್ವರ್ಗ ಸೀಮೆ ಕನ್ನಡ ನಾಡು
ಒಂದು ಬಾರಿ ಕನ್ನಡ ನೆಲವ ಸುತ್ತಿ ನೋಡು
ಭೂಮಿ ಮೇಲೆ ಸ್ವರ್ಗ ಸೀಮೆ ಕನ್ನಡ ನಾಡು
ತಾಯೇ ನಿನ್ನ ಸುತರ ಮುನ್ನ ವೀರ ಭಂಟರು
ಹುಲಿಯ ಹಿಡಿದು ಸೆಣಸಿ ಮೆರೆದ ಹೊಯ್ಸಳರು
|| ಹಾಲು ಜೇನಿಗಿಂತ ಮೇಲು ತಾಯಿ ನಾಡು
ತಾಯಿ ನಾಡು ನಮ್ಮ ಕನ್ನಡ ನಾಡು….||
ಸಿಡಿವ ಗುಂಡು ಪುಟಿವ ಚೆಂಡು ಸಮರ ಸಿಂಹರು
ನಾಡ ನುಡಿಯ ಭಾಗ್ಯವನ್ನು ಬರೆವ ಬ್ರಹ್ಮರು
ಸಿಡಿವ ಗುಂಡು ಪುಟಿವ ಚೆಂಡು ಸಮರ ಸಿಂಹರು
ನಾಡ ನುಡಿಯ ಭಾಗ್ಯವನ್ನು ಬರೆವ ಬ್ರಹ್ಮರು
ಪಕ್ಷಿ ಕೋಟಿ ಉಲಿಯುತಿರುವ ನಿನ್ನ ಹಾಡು
ಲೋಕಕೊಂದೇ ಚಲುವ ಬೀಡು ಕನ್ನಡ ನಾಡು
|| ಹಾಲು ಜೇನಿಗಿಂತ ತಾಯಿ ಮೇಲು ನಾಡು
ಕಾವ್ಯ ಶಿಲ್ಪ ಮೆರೆಯುವ ಚೆಲುವ ನಾಡು
ಪಡವಳ್ ಗಿರಿಯ ಸಿರಿಯ ಬೀಡು ಹತ್ತಿ ನೋಡು
ಕನ್ನಡಾಂಬೆ ಮುಕಟ ಮಣಿಯ ಮಾಲೆ ಸೂಡು
ಹಾಲು ಜೇನಿಗಿಂತ ಮೇಲು ತಾಯಿ ನಾಡು
ತಾಯಿ ನಾಡು ನಮ್ಮ ಕನ್ನಡ ನಾಡು….
ಆ…ಆ…ಹೇ ಹೇ ಹೇ….
ಹೇ ಹೇ ಹೇ……ಆ ಆ ಆ ಆ…….||
ಆ…ಆ…ಹೇ ಹೇ ಹೇ….
ಆ ಆ…. ಹೇ ಹೇ ಹೇ…
ಹಾಲು ಜೇನಿಗಿಂತ ತಾಯಿ ಮೇಲು ನಾಡು
ಕಾವ್ಯ ಶಿಲ್ಪ ಮೆರೆಯುವ ಚೆಲುವ ನಾಡು
ಹಾಲು ಜೇನಿಗಿಂತ ತಾಯಿ ಮೇಲು ನಾಡು
ಕಾವ್ಯ ಶಿಲ್ಪ ಮೆರೆಯುವ ಚೆಲುವ ನಾಡು
ಪಡವಳ್ ಗಿರಿಯ ಸಿರಿಯ ಬೀಡು ಹತ್ತಿ ನೋಡು
ಕನ್ನಡಾಂಬೆ ಮುಕಟಮಣಿಯ ಮಾಲೆ ಸೂಡು
|| ಹಾಲು ಜೇನಿಗಿಂತ ಮೇಲು ತಾಯಿ ನಾಡು
ತಾಯಿ ನಾಡು ನಮ್ಮ ಕನ್ನಡ ನಾಡು….||
ಮಾವು ಬೇವು ಹಾಲ ಬೇಲ ಕಾಡು ಮಲ್ಲಿಗೆ
ಗೋಣಿ ಬಿಲ್ವ ಹೊಂಗೆ ಹೊನ್ನೆ ಸುರಗಿ ಸಂಪಿಗೆ
ಮಾವು ಬೇವು ಹಾಲ ಬೇಲ ಕಾಡು ಮಲ್ಲಿಗೆ
ಗೋಣಿ ಬಿಲ್ವ ಹೊಂಗೆ ಹೊನ್ನೆ ಸುರಗಿ ಸಂಪಿಗೆ
ತೆಂಗು ಕಂಗು ಹತ್ತಿ ಮತ್ತಿ ಗಂಧ ಕೇದಿಗೆ
ಯಾಲ ಮೆಣಸು ಕಾಫಿ ತೇಗ ನಿನ್ನ ಸಂಪಿಗೆ
|| ಹಾಲು ಜೇನಿಗಿಂತ ಮೇಲು ತಾಯಿ ನಾಡು
ತಾಯಿ ನಾಡು ನಮ್ಮ ಕನ್ನಡ ನಾಡು….||
ಒಂದು ಬಾರಿ ಕನ್ನಡ ನೆಲವ ಸುತ್ತಿ ನೋಡು
ಭೂಮಿ ಮೇಲೆ ಸ್ವರ್ಗ ಸೀಮೆ ಕನ್ನಡ ನಾಡು
ಒಂದು ಬಾರಿ ಕನ್ನಡ ನೆಲವ ಸುತ್ತಿ ನೋಡು
ಭೂಮಿ ಮೇಲೆ ಸ್ವರ್ಗ ಸೀಮೆ ಕನ್ನಡ ನಾಡು
ತಾಯೇ ನಿನ್ನ ಸುತರ ಮುನ್ನ ವೀರ ಭಂಟರು
ಹುಲಿಯ ಹಿಡಿದು ಸೆಣಸಿ ಮೆರೆದ ಹೊಯ್ಸಳರು
|| ಹಾಲು ಜೇನಿಗಿಂತ ಮೇಲು ತಾಯಿ ನಾಡು
ತಾಯಿ ನಾಡು ನಮ್ಮ ಕನ್ನಡ ನಾಡು….||
ಸಿಡಿವ ಗುಂಡು ಪುಟಿವ ಚೆಂಡು ಸಮರ ಸಿಂಹರು
ನಾಡ ನುಡಿಯ ಭಾಗ್ಯವನ್ನು ಬರೆವ ಬ್ರಹ್ಮರು
ಸಿಡಿವ ಗುಂಡು ಪುಟಿವ ಚೆಂಡು ಸಮರ ಸಿಂಹರು
ನಾಡ ನುಡಿಯ ಭಾಗ್ಯವನ್ನು ಬರೆವ ಬ್ರಹ್ಮರು
ಪಕ್ಷಿ ಕೋಟಿ ಉಲಿಯುತಿರುವ ನಿನ್ನ ಹಾಡು
ಲೋಕಕೊಂದೇ ಚಲುವ ಬೀಡು ಕನ್ನಡ ನಾಡು
|| ಹಾಲು ಜೇನಿಗಿಂತ ತಾಯಿ ಮೇಲು ನಾಡು
ಕಾವ್ಯ ಶಿಲ್ಪ ಮೆರೆಯುವ ಚೆಲುವ ನಾಡು
ಪಡವಳ್ ಗಿರಿಯ ಸಿರಿಯ ಬೀಡು ಹತ್ತಿ ನೋಡು
ಕನ್ನಡಾಂಬೆ ಮುಕಟ ಮಣಿಯ ಮಾಲೆ ಸೂಡು
ಹಾಲು ಜೇನಿಗಿಂತ ಮೇಲು ತಾಯಿ ನಾಡು
ತಾಯಿ ನಾಡು ನಮ್ಮ ಕನ್ನಡ ನಾಡು….
ಆ…ಆ…ಹೇ ಹೇ ಹೇ….
ಹೇ ಹೇ ಹೇ……ಆ ಆ ಆ ಆ…….||