Seese Olagina Madire Lyrics

ಸೀಸೆಯೊಳಗಿನ ಮಧುರೆ Lyrics

in Halli Haikla Pyate Lifu

in ಹಳ್ಳಿ ಹೈಕ್ಳ ಪ್ಯಾಟೆ ಲೈಫು

LYRIC

Song Details Page after Lyrice

ಬಾರಿಗ್‌ ಕುಡ್ಕ ಬಂದ್ಮೇಲೆ
ಕುಡಿಲೇಬೇಕಣ್ಣ
ಕುಡಿದ್ಮೇಲೆ ಒಂದೆರಡ್‌ ಪದ
ಹಂಗೆ ಬಿಡ್ಲೇಬೇಕಣ್ಣ
ಸೀಸೆಯೊಳಗಿನ ಮಧುರೆ
ಲೋಕಮರೆಸುವ ಚತುರೆ
ವಯಸ್ಸು ಓಡೊ ಕುದುರೆ
ಆಯಸ್ಸು ಮುಗಿದರೆ ನಿದಿರೆ
 
ನಿಂಗೆ ಪರಾಕ್‌ ಪರಾಕ್‌ ಪರಾಕ್‌
ಬಹುಪರಾಕ್‌ ಪರಾಕ್‌ ಪರಾಕ್‌
 
ಸೀಸೆಯೊಳಗಿನ ಮಧುರೆ
ಲೋಕಮರೆಸುವ ಚತುರೆ
ವಯಸ್ಸು ಓಡೊ ಕುದುರೆ
ಆಯಸ್ಸು ಮುಗಿದರೆ ನಿದಿರೆ
ಸೃಷ್ಟಿ ಮಾಡಿದ ಬ್ರಹ್ಮ ಲೆಲೆ
ಸೃಷ್ಟಿ ಮಾಡಿದ ಬ್ರಹ್ಮ
ಕುಡಿದ ಮೇಲೆ ನೀನೆ
ನನಗೆ ಧಮ್ಮ ಲೇ ಬ್ರಹ್ಮ
 
ನಿಂಗೆ ಪರಾಕ್‌ ಪರಾಕ್‌ ಪರಾಕ್‌
ಬಹುಪರಾಕ್‌ ಪರಾಕ್‌ ಪರಾಕ್‌
 
ಆಮೇಲೆ
ಹಾಲು ಕುಡಿದ ಮಕ್ಳು ಬದುಕೋದೆ ಇಲ್ಲ
ಅಂತ  ಮಕ್ಳಿಗೆ ಪಾಲಿಡಾಲ ಕುಡಿಸ್ತಾರ (ಹೌದ)
ಎಣ್ಣೆ ಹೊಡೆದ ಐಕ್ಳು ಮನೆಗೋಗದಿಲ್ಲ
ಅಂತ ಬಾರಲಿ ಕಾಫಿ ಟೀ ನ ಕೊಡ್ತಾರ
(ಎ ಇಲ್ಲ ಕಣಣ್ಣ ಯಾವನೌನು ಕೊಡೋನು)
ಬೇಲಿ ಹಾಕಿದ ಹೊಲಕೆ ಕಾವ್ಲೇನು ಬ್ಯಾಡ
ಅಂತ ರೈತ ಕೈಯ್ಯ ಕಟ್ಟಿ ಕೂರ್ತಾನ
ನೀರ ಕುಡಿದು ಒಳಕೆ
ಬೀರೇನು ಬೇಡ ಅಂತ ಕುಡ್ಕ
ಕಳ್ಳಿ ಮೋಸ ಮಾಡ್ತಾನ
ಅನ್ನ ಕೊಡುವ ಭೂಮಿ ಅವೌ
ಅನ್ನ ಕೊಡುವ ಭೂಮಿ
ಕುಡಿದು ಜಾರಿ ನಿನ್ನ ಮ್ಯಾಲೆ
ಬಿದ್ರೆ ಸಾರಿ ಮಮ್ಮಿ(ಅಯ್ಯಪ್ಪ)
ನಾ ಮಮ್ಮಿ
 
ನಿಂಗೆ ಪರಾಕ್‌ ಪರಾಕ್‌ ಪರಾಕ್‌
ಅಮ್ಮಂಗೆ ಪರಾಕ್‌ ಪರಾಕ್‌ ಪರಾಕ್‌
 
ಹಲ್ಲುಮುರಿದ ಹಾವು ಕಚ್ಚೋದೆ ಇಲ್ಲ
ಅಂತ ಹಾವಿಗೆ ಹಲ್ಲು ಕಟ್ಸೋಕ್‌ ಆಗತ್ತ
ಕುಡುಕ ಪಾಪರ್‌ ಆಗಿ ಬರ್ತಿಲ್ಲ
ಬಾರಿಗೆ ಅಂತ ಕಾಸನು ಒಪ್ಪಿ ಕುಡ್ಸುಕ್‌ ಆಗತ್ತ
ಮಂಗ ಒಂದು ಮರಕೆ ಹತ್ತೋದೆ ಇಲ್ಲ
ಅಂತ ಮರವು ಮುನಿಸಿಕೊಂಡು ನಿಲ್ಲತ್ತ
ತುಂಬಿ ತುಳುಕೊ ಬಾಟ್ಲಿ ತನ್ನ ಕುಡಿಯೋದಿಲ್ಲ
ಅಂತ ನೆಗೆದು ಕೆಳಗೆ ಬಿದ್ದು ಒಡೆಯುತ್ತ
ಸಾಕಿ ಸಲಿದ ತಂದೆ ಅವೌ
ಸಾಕಿ ಸಲಿದ ತಂದೆ ನಿನ್ನ ಬಿಟ್ಟು
ಬಾರಿಗ್‌ ಒಬ್ನೆ ಬಂದೆ ನನ್‌ ತಂದೆ
 
ನಿಂಗೆ ಪರಾಕ್‌ ಪರಾಕ್‌ ಪರಾಕ್‌
ಅಪ್ಪಂಗೆ ಪರಾಕ್‌ ಪರಾಕ್‌ ಪರಾಕ್‌
 
||ಸೀಸೆಯೊಳಗಿನ ಮಧುರೆ
ಲೋಕಮರೆಸುವ ಚತುರೆ
ವಯಸ್ಸು ಓಡೊ ಕುದುರೆ
ಆಯಸ್ಸು ಮುಗಿದರೆ ನಿದಿರೆ
ಸೃಷ್ಟಿ ಮಾಡಿದ ಬ್ರಹ್ಮ ಲೆಲೆ
ಸೃಷ್ಟಿ ಮಾಡಿದ ಬ್ರಹ್ಮ
ಕುಡಿದ ಮೇಲೆ ನೀನೆ
ನನಗೆ ಧಮ್ಮ ಲೇ ಬ್ರಹ್ಮ||
 
ನಿಂಗೆ ಪರಾಕ್‌ ಪರಾಕ್‌ ಪರಾಕ್‌
ಬ್ರಹ್ಮಂಗೆ ಪರಾಕ್‌ ಪರಾಕ್‌
ಬಹುಪರಾಕ್‌ ಪರಾಕ್‌ ಪರಾಕ್‌
ಎಣ್ಣೆಗೆ ಪರಾಕ್‌ ಪರಾಕ್‌ ಪರಾಕ್‌

ಬಾರಿಗ್‌ ಕುಡ್ಕ ಬಂದ್ಮೇಲೆ
ಕುಡಿಲೇಬೇಕಣ್ಣ
ಕುಡಿದ್ಮೇಲೆ ಒಂದೆರಡ್‌ ಪದ
ಹಂಗೆ ಬಿಡ್ಲೇಬೇಕಣ್ಣ
ಸೀಸೆಯೊಳಗಿನ ಮಧುರೆ
ಲೋಕಮರೆಸುವ ಚತುರೆ
ವಯಸ್ಸು ಓಡೊ ಕುದುರೆ
ಆಯಸ್ಸು ಮುಗಿದರೆ ನಿದಿರೆ
 
ನಿಂಗೆ ಪರಾಕ್‌ ಪರಾಕ್‌ ಪರಾಕ್‌
ಬಹುಪರಾಕ್‌ ಪರಾಕ್‌ ಪರಾಕ್‌
 
ಸೀಸೆಯೊಳಗಿನ ಮಧುರೆ
ಲೋಕಮರೆಸುವ ಚತುರೆ
ವಯಸ್ಸು ಓಡೊ ಕುದುರೆ
ಆಯಸ್ಸು ಮುಗಿದರೆ ನಿದಿರೆ
ಸೃಷ್ಟಿ ಮಾಡಿದ ಬ್ರಹ್ಮ ಲೆಲೆ
ಸೃಷ್ಟಿ ಮಾಡಿದ ಬ್ರಹ್ಮ
ಕುಡಿದ ಮೇಲೆ ನೀನೆ
ನನಗೆ ಧಮ್ಮ ಲೇ ಬ್ರಹ್ಮ
 
ನಿಂಗೆ ಪರಾಕ್‌ ಪರಾಕ್‌ ಪರಾಕ್‌
ಬಹುಪರಾಕ್‌ ಪರಾಕ್‌ ಪರಾಕ್‌
 
ಆಮೇಲೆ
ಹಾಲು ಕುಡಿದ ಮಕ್ಳು ಬದುಕೋದೆ ಇಲ್ಲ
ಅಂತ  ಮಕ್ಳಿಗೆ ಪಾಲಿಡಾಲ ಕುಡಿಸ್ತಾರ (ಹೌದ)
ಎಣ್ಣೆ ಹೊಡೆದ ಐಕ್ಳು ಮನೆಗೋಗದಿಲ್ಲ
ಅಂತ ಬಾರಲಿ ಕಾಫಿ ಟೀ ನ ಕೊಡ್ತಾರ
(ಎ ಇಲ್ಲ ಕಣಣ್ಣ ಯಾವನೌನು ಕೊಡೋನು)
ಬೇಲಿ ಹಾಕಿದ ಹೊಲಕೆ ಕಾವ್ಲೇನು ಬ್ಯಾಡ
ಅಂತ ರೈತ ಕೈಯ್ಯ ಕಟ್ಟಿ ಕೂರ್ತಾನ
ನೀರ ಕುಡಿದು ಒಳಕೆ
ಬೀರೇನು ಬೇಡ ಅಂತ ಕುಡ್ಕ
ಕಳ್ಳಿ ಮೋಸ ಮಾಡ್ತಾನ
ಅನ್ನ ಕೊಡುವ ಭೂಮಿ ಅವೌ
ಅನ್ನ ಕೊಡುವ ಭೂಮಿ
ಕುಡಿದು ಜಾರಿ ನಿನ್ನ ಮ್ಯಾಲೆ
ಬಿದ್ರೆ ಸಾರಿ ಮಮ್ಮಿ(ಅಯ್ಯಪ್ಪ)
ನಾ ಮಮ್ಮಿ
 
ನಿಂಗೆ ಪರಾಕ್‌ ಪರಾಕ್‌ ಪರಾಕ್‌
ಅಮ್ಮಂಗೆ ಪರಾಕ್‌ ಪರಾಕ್‌ ಪರಾಕ್‌
 
ಹಲ್ಲುಮುರಿದ ಹಾವು ಕಚ್ಚೋದೆ ಇಲ್ಲ
ಅಂತ ಹಾವಿಗೆ ಹಲ್ಲು ಕಟ್ಸೋಕ್‌ ಆಗತ್ತ
ಕುಡುಕ ಪಾಪರ್‌ ಆಗಿ ಬರ್ತಿಲ್ಲ
ಬಾರಿಗೆ ಅಂತ ಕಾಸನು ಒಪ್ಪಿ ಕುಡ್ಸುಕ್‌ ಆಗತ್ತ
ಮಂಗ ಒಂದು ಮರಕೆ ಹತ್ತೋದೆ ಇಲ್ಲ
ಅಂತ ಮರವು ಮುನಿಸಿಕೊಂಡು ನಿಲ್ಲತ್ತ
ತುಂಬಿ ತುಳುಕೊ ಬಾಟ್ಲಿ ತನ್ನ ಕುಡಿಯೋದಿಲ್ಲ
ಅಂತ ನೆಗೆದು ಕೆಳಗೆ ಬಿದ್ದು ಒಡೆಯುತ್ತ
ಸಾಕಿ ಸಲಿದ ತಂದೆ ಅವೌ
ಸಾಕಿ ಸಲಿದ ತಂದೆ ನಿನ್ನ ಬಿಟ್ಟು
ಬಾರಿಗ್‌ ಒಬ್ನೆ ಬಂದೆ ನನ್‌ ತಂದೆ
 
ನಿಂಗೆ ಪರಾಕ್‌ ಪರಾಕ್‌ ಪರಾಕ್‌
ಅಪ್ಪಂಗೆ ಪರಾಕ್‌ ಪರಾಕ್‌ ಪರಾಕ್‌
 
||ಸೀಸೆಯೊಳಗಿನ ಮಧುರೆ
ಲೋಕಮರೆಸುವ ಚತುರೆ
ವಯಸ್ಸು ಓಡೊ ಕುದುರೆ
ಆಯಸ್ಸು ಮುಗಿದರೆ ನಿದಿರೆ
ಸೃಷ್ಟಿ ಮಾಡಿದ ಬ್ರಹ್ಮ ಲೆಲೆ
ಸೃಷ್ಟಿ ಮಾಡಿದ ಬ್ರಹ್ಮ
ಕುಡಿದ ಮೇಲೆ ನೀನೆ
ನನಗೆ ಧಮ್ಮ ಲೇ ಬ್ರಹ್ಮ||
 
ನಿಂಗೆ ಪರಾಕ್‌ ಪರಾಕ್‌ ಪರಾಕ್‌
ಬ್ರಹ್ಮಂಗೆ ಪರಾಕ್‌ ಪರಾಕ್‌
ಬಹುಪರಾಕ್‌ ಪರಾಕ್‌ ಪರಾಕ್‌
ಎಣ್ಣೆಗೆ ಪರಾಕ್‌ ಪರಾಕ್‌ ಪರಾಕ್‌

Seese Olagina Madire song lyrics from Kannada Movie Halli Haikla Pyate Lifu starring Madenur Manu, Jagadish, Raghu, Lyrics penned by Rohith Sung by Vijay Prakash, Music Composed by Yuganth , film is Directed by Manju Gangavathi and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ