Mugulunage Kanda Hrudaya Lyrics

ಮುಗುಳುನಗೆ ಕಂಡ ಹೃದಯ Lyrics

in Halli Haikla Pyate Lifu

in ಹಳ್ಳಿ ಹೈಕ್ಳ ಪ್ಯಾಟೆ ಲೈಫು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮುಗುಳುನಗೆ ಕಂಡ ಹೃದಯ
ಸದ್ದನ್ನೆ ಮಾಡುತಿಲ್ಲ
ನನಗಂತು ತೀರ ಹೊಸದು ಈ ವಿಸ್ಮಯ
ಈ ಪುಟ್ಟ ಹೃದಯಕ್ಕಿಂದು
ಹೊಂಗನಸ ರಾಶಿ ತಂದು
ನೀ ಕೊಡುತಿರೊ ಈ ಅನುಭವ
ತುಂಬಾನೆ ಚಂದ ಎಂದು
 
ಕಿರುಬೆರಳ ಹಿಡಿದುಕೊಂಡು
ಏಳ್ಹೆಜ್ಜೆ ತುಳಿದೆ ಇಂದು
ನಿನ್ನಿಂದಲೆ ಈ ಬದುಕಲಿ
ನಿತ್ಯೋತ್ಸವ
 
ಕಣ್ಣೊಂದು ಖಾಲಿ ಇರುವ
ಪಾಠಶಾಲೆ
ವಿದ್ಯಾರ್ಥಿ ಆದೆನು
ನಿಂಗೋಸ್ಕರ
 
ಕೈಕಾಲೆ ನಿಲ್ಲುತಿಲ್ಲ ಭೂಮಿ ಮೇಲೆ
ನೀ ಸಿಕ್ಕಮೇಲೆ ನಂಗೀತರ
ಜೊತೆಗಿದ್ದರೆ ನಾವಿಬ್ಬರು
ಬೆರೆತಂತೆ ಹಾಲುಜೇನು
ಬೇರಾಗದೆ ಜೊತೆ ಬಾಳುವ
ಇರೊ ತನಕ ಭೂಮಿ ಬಾನು
 
ಮುಂಗುರುಳಿನ ತೂಗು ಮಂಚ
ಕಾಯುತ್ತಿದೆ ನಿನ್ನ ದಾರಿ
ಬಾನೆತ್ತರ ಜಿಗಿದ ಮನಸ್ಸು
ಜೀಗುತ್ತಿದೆ ನಿನ್ನ ಸೇರಿ
ಒದ್ದಾಟವು ಶುರುವಾಗಿದೆ
ಎದೆಯೊಳಗೆ ನೀನು ತಿರುಗಿ
ಉನ್ಮಾದವು ಮಿತಿಮೀರಿದೆ
ನಿನ್ನೊಳಗೆ ಬಂಧಿಯಾಗಿ
 
||ಮುಗುಳುನಗೆ ಕಂಡ ಹೃದಯ
ಸದ್ದನ್ನೆ ಮಾಡುತಿಲ್ಲ
ನನಗಂತು ತೀರ ಹೊಸದು ಈ ವಿಸ್ಮಯ ||

ಮುಗುಳುನಗೆ ಕಂಡ ಹೃದಯ
ಸದ್ದನ್ನೆ ಮಾಡುತಿಲ್ಲ
ನನಗಂತು ತೀರ ಹೊಸದು ಈ ವಿಸ್ಮಯ
ಈ ಪುಟ್ಟ ಹೃದಯಕ್ಕಿಂದು
ಹೊಂಗನಸ ರಾಶಿ ತಂದು
ನೀ ಕೊಡುತಿರೊ ಈ ಅನುಭವ
ತುಂಬಾನೆ ಚಂದ ಎಂದು
 
ಕಿರುಬೆರಳ ಹಿಡಿದುಕೊಂಡು
ಏಳ್ಹೆಜ್ಜೆ ತುಳಿದೆ ಇಂದು
ನಿನ್ನಿಂದಲೆ ಈ ಬದುಕಲಿ
ನಿತ್ಯೋತ್ಸವ
 
ಕಣ್ಣೊಂದು ಖಾಲಿ ಇರುವ
ಪಾಠಶಾಲೆ
ವಿದ್ಯಾರ್ಥಿ ಆದೆನು
ನಿಂಗೋಸ್ಕರ
 
ಕೈಕಾಲೆ ನಿಲ್ಲುತಿಲ್ಲ ಭೂಮಿ ಮೇಲೆ
ನೀ ಸಿಕ್ಕಮೇಲೆ ನಂಗೀತರ
ಜೊತೆಗಿದ್ದರೆ ನಾವಿಬ್ಬರು
ಬೆರೆತಂತೆ ಹಾಲುಜೇನು
ಬೇರಾಗದೆ ಜೊತೆ ಬಾಳುವ
ಇರೊ ತನಕ ಭೂಮಿ ಬಾನು
 
ಮುಂಗುರುಳಿನ ತೂಗು ಮಂಚ
ಕಾಯುತ್ತಿದೆ ನಿನ್ನ ದಾರಿ
ಬಾನೆತ್ತರ ಜಿಗಿದ ಮನಸ್ಸು
ಜೀಗುತ್ತಿದೆ ನಿನ್ನ ಸೇರಿ
ಒದ್ದಾಟವು ಶುರುವಾಗಿದೆ
ಎದೆಯೊಳಗೆ ನೀನು ತಿರುಗಿ
ಉನ್ಮಾದವು ಮಿತಿಮೀರಿದೆ
ನಿನ್ನೊಳಗೆ ಬಂಧಿಯಾಗಿ
 
||ಮುಗುಳುನಗೆ ಕಂಡ ಹೃದಯ
ಸದ್ದನ್ನೆ ಮಾಡುತಿಲ್ಲ
ನನಗಂತು ತೀರ ಹೊಸದು ಈ ವಿಸ್ಮಯ ||

Mugulunage Kanda Hrudaya song lyrics from Kannada Movie Halli Haikla Pyate Lifu starring Madenur Manu, Jagadish, Raghu, Lyrics penned by Shivananje Gowda Sung by Santhosh Venky, Music Composed by Yuganth , film is Directed by Manju Gangavathi and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ