ಬೊಂಬೆ ಆಡಿಸೊ ಸೂತ್ರಧಾರನ
ವಂಚಿಸೊಕ್ಕಾಗಲ್ಲ
ಶಿಕ್ಷೆ ಪ್ರಕಟಿಸೊ ತೀರ್ಪುಗಾರನ
ಪ್ರಶ್ನಿಸೊಕ್ಕಾಗಲ್ಲ
ಕಣ್ಣ ಎದುರೆ ಕನಸು ಕರಗಿ
ಬಿಕ್ಕಳಿಸಿದೆ ಮನಸ್ಸು ಕೊರಗಿ
ಬಿಸಿಲು ಕುದುರೆ ಹಿಂದೆ ಹೋಗಿ
ಆದೋರಿಲ್ಲ ಯಾರು ಯೋಗಿ
ಒಳ್ಳೆದು ಕೆಟ್ಟದು ಎಲ್ಲ ಇಲ್ಲುಂಟು
ಆಯ್ಕೆಯ ಮೇಲೆಯೆ ಬದುಕ ಒಗಟು
ಕೈ ಕೆಸರಾದರೆ ಬಾಯ್ ಮೊಸರಾಗೋದು
ಈ ಗಾದೆ ಮಾತ ಮರಿಬೇಡ
ಬರಿ ಕೈಲಿ ಬಂದ್ವಿ ಇಲ್ಲಿ
ಬರಿ ಕೈಲೆ ಹೋಗ್ತೀವಲ್ಲಿ
ಅನ್ಕೊಳೋದೆ ಒಂದು ಇಲ್ಲಿ
ಆಗೋದೊಂದು ವಿಧಿಯ ಕೈಲಿ
ರಾತ್ರಿಲಿ ನೋಡಿದ ಪಾಳುಬಾವಿಗೆ
ಹಗಲಲೆ ಬಿದ್ದರು ಮೂರ್ಖರಾಗೆ
ಇಟ್ಕೊಂಡೋಳೆಂದು ಇರುವ ತನಕವೆ
ಕಟ್ಕೋಂಡೋಳನ್ನ ಮರಿಬೇಡ
ಯಾರ ಸೂತ್ರ ಯಾರ ಪಾತ್ರ
ಹೇಳೋರಿಲ್ಲ ಪ್ರಶ್ನೆಗ್ ಉತ್ತರ
ಯಾರ ಕೋಪ ಯಾರ ಶಾಪ
ಬದುಕು ಆಯ್ತು ಮೃತ್ಯು ಕೂಪ
ಬೊಂಬೆ ಆಡಿಸೊ ಸೂತ್ರಧಾರನ
ವಂಚಿಸೊಕ್ಕಾಗಲ್ಲ
ಶಿಕ್ಷೆ ಪ್ರಕಟಿಸೊ ತೀರ್ಪುಗಾರನ
ಪ್ರಶ್ನಿಸೊಕ್ಕಾಗಲ್ಲ
ಕಣ್ಣ ಎದುರೆ ಕನಸು ಕರಗಿ
ಬಿಕ್ಕಳಿಸಿದೆ ಮನಸ್ಸು ಕೊರಗಿ
ಬಿಸಿಲು ಕುದುರೆ ಹಿಂದೆ ಹೋಗಿ
ಆದೋರಿಲ್ಲ ಯಾರು ಯೋಗಿ
ಒಳ್ಳೆದು ಕೆಟ್ಟದು ಎಲ್ಲ ಇಲ್ಲುಂಟು
ಆಯ್ಕೆಯ ಮೇಲೆಯೆ ಬದುಕ ಒಗಟು
ಕೈ ಕೆಸರಾದರೆ ಬಾಯ್ ಮೊಸರಾಗೋದು
ಈ ಗಾದೆ ಮಾತ ಮರಿಬೇಡ
ಬರಿ ಕೈಲಿ ಬಂದ್ವಿ ಇಲ್ಲಿ
ಬರಿ ಕೈಲೆ ಹೋಗ್ತೀವಲ್ಲಿ
ಅನ್ಕೊಳೋದೆ ಒಂದು ಇಲ್ಲಿ
ಆಗೋದೊಂದು ವಿಧಿಯ ಕೈಲಿ
ರಾತ್ರಿಲಿ ನೋಡಿದ ಪಾಳುಬಾವಿಗೆ
ಹಗಲಲೆ ಬಿದ್ದರು ಮೂರ್ಖರಾಗೆ
ಇಟ್ಕೊಂಡೋಳೆಂದು ಇರುವ ತನಕವೆ
ಕಟ್ಕೋಂಡೋಳನ್ನ ಮರಿಬೇಡ
ಯಾರ ಸೂತ್ರ ಯಾರ ಪಾತ್ರ
ಹೇಳೋರಿಲ್ಲ ಪ್ರಶ್ನೆಗ್ ಉತ್ತರ
ಯಾರ ಕೋಪ ಯಾರ ಶಾಪ
ಬದುಕು ಆಯ್ತು ಮೃತ್ಯು ಕೂಪ
Bombe Aadiso song lyrics from Kannada Movie Halli Haikla Pyate Lifu starring Madenur Manu, Jagadish, Raghu, Lyrics penned by Shivananje Gowda Sung by Vijay Prakash, Music Composed by Yuganth , film is Directed by Manju Gangavathi and film is released on 2022