Ottare Edbittu Lyrics

ಒತ್ತಾರೆ ಎದ್ಬಿಟ್ಟು Lyrics

in Halli Haikla Pyate Lifu

in ಹಳ್ಳಿ ಹೈಕ್ಳ ಪ್ಯಾಟೆ ಲೈಫು

LYRIC

Song Details Page after Lyrice

ಒತ್ತಾರೆ ಎದ್ಬಿಟ್ಟು ಹೊಟ್ತುಂಬ ಉಣ್ಬಿಟ್ಟು
ಕ್ಯಾಮೇನೆ ಕೈಲಾಸ ಅನ್ನೋರು ನಾವು
ಹಳ್ಳಿ ಹೈಕ್ಳು ತುಂಬಾ ಒಳ್ಳೆ ಹೈಕ್ಳು
ಬೈದ್ರೂನು ಬಾಯ್ತುಂಬ
ಒದ್ರೂನು ಮೈತುಂಬಾ
ಸರಿಯಾಗಿ ಕೊಡ್ತೀವಿ  ಒತ್ತ ತುಂಬಾ
ಒಳ್ಳೆ ಹೈಕ್ಳು ನಾವು ಹಳ್ಳಿ ಹೈಕ್ಳು
 
ಬೇಲಿನ ಹಾರಲ್ಲ ಕೋಳಿನ ಕದಿಯಲ್ಲ
ಜೂಜಂತು ಆಡಲ್ಲ ಪೋಲೀಸ್ಗು ಹೆದರಲ್ಲ
ಹಳ್ಳಿ ಹೈಕ್ಳು
ಸಂಧೀಲೆ ನಿತ್ಕೊಂಡು ನಮ್ಮನೆ ಗೋಡೆಗೆ
ಒಂದಾನ ಮಾಡೋರು ನಾವು
ತುಂಬಾ ಒಳ್ಳೆ ಹೈಕ್ಳು ನಾವು ಹಳ್ಳಿ ಹೈಕ್ಳು
ತುಂಬಾ ಒಳ್ಳೆ ಹೈಕ್ಳು ನಾವು ಹಳ್ಳಿ ಹೈಕ್ಳು
 
ದೊಡ್ಡೋರ ಕಂಡ್ರೆ ಅಡ್ಬೀಳೊ ಮಂದಿ
ಬಾಳ ಮರ್ಯಾದಸ್ತ್ರು ಹಳ್ಳಿ ಹೈಕ್ಳು
ಹಳ್ಳಿ ಹೈಕ್ಳು
ಹೇ ಚಿಕ್ಕೈಕ್ಳುಗೆಲ್ಲ ಸದ್ಬುದ್ಧಿ ಹೇಳಿ
ಸರಿದಾರಿ ತೋರ್ಸೊ ಒಳ್ಳೆ ಹೈಕ್ಳು
ಒಳ್ಳೆ ಹೈಕ್ಳು ಒಳ್ಳೆ ಹೈಕ್ಳು
 
ಹೆಣ್ಣನ್ನು ಕಂಡ್ರೆ ಕಣ್ಮುಚ್ಚಿಕೊಂಡು
ಕೈ ಎತ್ತಿ ಮುಗಿಯೊ ಹಳ್ಳಿ ಹೈಕ್ಳು
ಹಳ್ಳಿ ಹೈಕ್ಳು
ಅಜಜಜಜ
ಊರಮಂದಿಯೆಲ್ಲಾ ಮಂಗ್ಳಾರ್ತಿ ಮಾಡಿ
ಬಾಯ್ತುಂಬ ಹೊಗಳೊ ಒಳ್ಳೆ ಹೈಕ್ಳು
ಒಳ್ಳೆ ಹೈಕ್ಳು ಒಳ್ಳೆ ಹೈಕ್ಳು
 
ಹೇ ದಿಲ್ಲಿಗು ಹೋಗ್ಬಿಟ್ಟು
ದರ್ಬಾರು ಮಾಡೋರು
ಕಟೌಟಲ್‌ ದೊಡ್ಡೋರೆ ನಾವು
ನೋಡಿ ಹಳ್ಳಿ ಹೈಕ್ಳು ತುಂಬಾ ಒಳ್ಳೆ ಹೈಕ್ಳು
 
ಬೈಲನ್ನ ಬುಡ್ತೀವಿ ಕಾರನ್ನ ಓಡ್ಸ್ತೀವಿ
ಎಲ್ಲ ಕಲೆ ಬಲ್ಲ ಹಳ್ಳಿ ಹೈಕ್ಳು
ಹಳ್ಳಿ ಹೈಕ್ಳು
ಅನ್ಯಾಯ ಮೋಸದ್‌ ಅರ್ಥ ಗೊತಿಲ್ದ
ಹಸುವಂತ ಮನ್ಸ ಒಳ್ಳೆ ಹೈಕ್ಳು
ಒಳ್ಳೆ ಹೈಕ್ಳು ಒಳ್ಳೆ ಹೈಕ್ಳು
 
ಕಂಡೋರ ಕಾಸ್ನ ಮೂಸು ನೋಡಲ್ಲ
ತಿದ್ದಿ ಬೆಳೆಯೋರ್‌ ನಾವು ಹಳ್ಳಿ ಹೈಕ್ಳು
ಹಳ್ಳಿ ಹೈಕ್ಳು
ನೊಂದೋರಿಗೆಲ್ಲಾ ನ್ಯಾಯ ಕೊಡ್ಸೋರು
ಸತ್ಯ ಹೆತ್ತೋರ್‌ ನಾವು ಒಳ್ಳೆ ಹೈಕ್ಳು
ಒಳ್ಳೆ ಹೈಕ್ಳು ಒಳ್ಳೆ ಹೈಕ್ಳು
ಹೇ ಸ್ನೇಹಕ್ಕು ಪ್ರೀತಿಗು ಪ್ರಾಣಾನೆ ಕೊಟ್ಟೋರು
ದಿಕ್ಕೆಟ್ಟು ಇಂತೋರ್ಗೆ ದಾರಿ
ನಾವೆ ಹಳ್ಳಿ ಹೈಕ್ಳು ಬಾಳ ಒಳ್ಳೆ ಹೈಕ್ಳು
 
||ಒತ್ತಾರೆ ಎದ್ಬಿಟ್ಟು ಹೊಟ್ತುಂಬ ಉಣ್ಬಿಟ್ಟು
ಕ್ಯಾಮೇನೆ ಕೈಲಾಸ ಅನ್ನೋರು ನಾವು
ಹಳ್ಳಿ ಹೈಕ್ಳು ತುಂಬಾ ಒಳ್ಳೆ ಹೈಕ್ಳು
ನಾವು ಹಳ್ಳಿ ಹೈಕ್ಳು ತುಂಬಾ ಒಳ್ಳೆ ಹೈಕ್ಳು||

ಒತ್ತಾರೆ ಎದ್ಬಿಟ್ಟು ಹೊಟ್ತುಂಬ ಉಣ್ಬಿಟ್ಟು
ಕ್ಯಾಮೇನೆ ಕೈಲಾಸ ಅನ್ನೋರು ನಾವು
ಹಳ್ಳಿ ಹೈಕ್ಳು ತುಂಬಾ ಒಳ್ಳೆ ಹೈಕ್ಳು
ಬೈದ್ರೂನು ಬಾಯ್ತುಂಬ
ಒದ್ರೂನು ಮೈತುಂಬಾ
ಸರಿಯಾಗಿ ಕೊಡ್ತೀವಿ  ಒತ್ತ ತುಂಬಾ
ಒಳ್ಳೆ ಹೈಕ್ಳು ನಾವು ಹಳ್ಳಿ ಹೈಕ್ಳು
 
ಬೇಲಿನ ಹಾರಲ್ಲ ಕೋಳಿನ ಕದಿಯಲ್ಲ
ಜೂಜಂತು ಆಡಲ್ಲ ಪೋಲೀಸ್ಗು ಹೆದರಲ್ಲ
ಹಳ್ಳಿ ಹೈಕ್ಳು
ಸಂಧೀಲೆ ನಿತ್ಕೊಂಡು ನಮ್ಮನೆ ಗೋಡೆಗೆ
ಒಂದಾನ ಮಾಡೋರು ನಾವು
ತುಂಬಾ ಒಳ್ಳೆ ಹೈಕ್ಳು ನಾವು ಹಳ್ಳಿ ಹೈಕ್ಳು
ತುಂಬಾ ಒಳ್ಳೆ ಹೈಕ್ಳು ನಾವು ಹಳ್ಳಿ ಹೈಕ್ಳು
 
ದೊಡ್ಡೋರ ಕಂಡ್ರೆ ಅಡ್ಬೀಳೊ ಮಂದಿ
ಬಾಳ ಮರ್ಯಾದಸ್ತ್ರು ಹಳ್ಳಿ ಹೈಕ್ಳು
ಹಳ್ಳಿ ಹೈಕ್ಳು
ಹೇ ಚಿಕ್ಕೈಕ್ಳುಗೆಲ್ಲ ಸದ್ಬುದ್ಧಿ ಹೇಳಿ
ಸರಿದಾರಿ ತೋರ್ಸೊ ಒಳ್ಳೆ ಹೈಕ್ಳು
ಒಳ್ಳೆ ಹೈಕ್ಳು ಒಳ್ಳೆ ಹೈಕ್ಳು
 
ಹೆಣ್ಣನ್ನು ಕಂಡ್ರೆ ಕಣ್ಮುಚ್ಚಿಕೊಂಡು
ಕೈ ಎತ್ತಿ ಮುಗಿಯೊ ಹಳ್ಳಿ ಹೈಕ್ಳು
ಹಳ್ಳಿ ಹೈಕ್ಳು
ಅಜಜಜಜ
ಊರಮಂದಿಯೆಲ್ಲಾ ಮಂಗ್ಳಾರ್ತಿ ಮಾಡಿ
ಬಾಯ್ತುಂಬ ಹೊಗಳೊ ಒಳ್ಳೆ ಹೈಕ್ಳು
ಒಳ್ಳೆ ಹೈಕ್ಳು ಒಳ್ಳೆ ಹೈಕ್ಳು
 
ಹೇ ದಿಲ್ಲಿಗು ಹೋಗ್ಬಿಟ್ಟು
ದರ್ಬಾರು ಮಾಡೋರು
ಕಟೌಟಲ್‌ ದೊಡ್ಡೋರೆ ನಾವು
ನೋಡಿ ಹಳ್ಳಿ ಹೈಕ್ಳು ತುಂಬಾ ಒಳ್ಳೆ ಹೈಕ್ಳು
 
ಬೈಲನ್ನ ಬುಡ್ತೀವಿ ಕಾರನ್ನ ಓಡ್ಸ್ತೀವಿ
ಎಲ್ಲ ಕಲೆ ಬಲ್ಲ ಹಳ್ಳಿ ಹೈಕ್ಳು
ಹಳ್ಳಿ ಹೈಕ್ಳು
ಅನ್ಯಾಯ ಮೋಸದ್‌ ಅರ್ಥ ಗೊತಿಲ್ದ
ಹಸುವಂತ ಮನ್ಸ ಒಳ್ಳೆ ಹೈಕ್ಳು
ಒಳ್ಳೆ ಹೈಕ್ಳು ಒಳ್ಳೆ ಹೈಕ್ಳು
 
ಕಂಡೋರ ಕಾಸ್ನ ಮೂಸು ನೋಡಲ್ಲ
ತಿದ್ದಿ ಬೆಳೆಯೋರ್‌ ನಾವು ಹಳ್ಳಿ ಹೈಕ್ಳು
ಹಳ್ಳಿ ಹೈಕ್ಳು
ನೊಂದೋರಿಗೆಲ್ಲಾ ನ್ಯಾಯ ಕೊಡ್ಸೋರು
ಸತ್ಯ ಹೆತ್ತೋರ್‌ ನಾವು ಒಳ್ಳೆ ಹೈಕ್ಳು
ಒಳ್ಳೆ ಹೈಕ್ಳು ಒಳ್ಳೆ ಹೈಕ್ಳು
ಹೇ ಸ್ನೇಹಕ್ಕು ಪ್ರೀತಿಗು ಪ್ರಾಣಾನೆ ಕೊಟ್ಟೋರು
ದಿಕ್ಕೆಟ್ಟು ಇಂತೋರ್ಗೆ ದಾರಿ
ನಾವೆ ಹಳ್ಳಿ ಹೈಕ್ಳು ಬಾಳ ಒಳ್ಳೆ ಹೈಕ್ಳು
 
||ಒತ್ತಾರೆ ಎದ್ಬಿಟ್ಟು ಹೊಟ್ತುಂಬ ಉಣ್ಬಿಟ್ಟು
ಕ್ಯಾಮೇನೆ ಕೈಲಾಸ ಅನ್ನೋರು ನಾವು
ಹಳ್ಳಿ ಹೈಕ್ಳು ತುಂಬಾ ಒಳ್ಳೆ ಹೈಕ್ಳು
ನಾವು ಹಳ್ಳಿ ಹೈಕ್ಳು ತುಂಬಾ ಒಳ್ಳೆ ಹೈಕ್ಳು||

Ottare Edbittu song lyrics from Kannada Movie Halli Haikla Pyate Lifu starring Madenur Manu, Jagadish, Raghu, Lyrics penned by Rohith Sung by Shashank Sheshagiri, Music Composed by Yuganth , film is Directed by Manju Gangavathi and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ