Sadaarame Sadaarame Lyrics

in Hagalu Vesha

Video:

LYRIC

ಸಸ ದದ ರರ ಮೆಮೆ
ಮೆಮೆ ರರ ದದ ಸಸ
ಮಮ ನೋನೋ ರರ ಮೆಮೆ
ಮೆಮೆ ರರ ನೋನೋ ಮಮ
 
ಹೇ ಹೇ ಹೇ ..
ಸದಾರಮೆ ಸದಾರಮೆ
ಮನೋರಮೆ ಮನೋರಮೆ
ಸದಾರಮೆ ಸದಾರಮೆ
ಮನೋರಮೆ ಮನೋರಮೆ
ನಾನು ಬೆಟ್ಟದ ಬೆಟ್ಟದ ಕಳ್ಳ
ಯಾರು ಮುಟ್ಟದ ಮುಟ್ಟದ ಮಳ್ಳ
ನಾನು ಬೆಟ್ಟದ ಬೆಟ್ಟದ ಕಳ್ಳ
ಯಾರು ಮುಟ್ಟದ ಮುಟ್ಟದ ಮಳ್ಳ
ಪರಂಗಿಯೋರೇ ಪರಂಗಿಯೋರೇ 
ಪರಂಗಿಯೋರೇ……ಹೇ ಹೇ….  
ಪರಂಗಿಯೋರೇ  ಪಲ್ಟಿ ಹೊಡೆದು
ಜಟಿಯಾಗಿ ಹೋದರಲ್ಲೇ..
 
|| ಸದಾರಮೆ ಸದಾರಮೆ
ಮನೋರಮೆ ಮನೋರಮೆ…||
 
ಕೇಳ್ ಕೇಳ್ ಕರಿ ಕತ್ತಲ ಹೋರಿ ನಾನು
ಕೇಳ್ ಕೇಳ್ ಸಿರಿ ಮುತ್ತಿನ ಹಾರ ನೀನು
ಕೇಳ್ ಕೇಳ್ ಕರಿ ಕತ್ತಲ ಹೋರಿ ನಾನು
ಕೇಳ್ ಕೇಳ್ ಸಿರಿ ಮುತ್ತಿನ ಹಾರ ನೀನು
ನಿನ್ನ ಕೆನ್ನೆಯು ಬೆಲ್ಲದ ಉಂಡೆ
ನಿನ್ನ ಕಣ್ಣಲ್ಲೇ ಲೋಕವ ಕಂಡೆ
ನಿನ್ನ ಕೆನ್ನೆಯು ಬೆಲ್ಲದ ಉಂಡೆ
ನಿನ್ನ ಕಣ್ಣಲ್ಲೇ ಲೋಕವ ಕಂಡೆ
ಮದರಂಗಿಯೋರು ಚದರಂಗಿಯೋರು
ಮದರಂಗಿಯೋರು….
ಮದರಂಗಿಯೋರು ಕಾದು ಕಾದು
ಮುದಿಯಾಗಿ ಹೋದರಲ್ಲೇ
 
|| ಸದಾರಮೆ ಸದಾರಮೆ
ಮನೋರಮೆ ಮನೋರಮೆ
ಮಮ ನೋನೋ ರರ ಮೆಮೆ
ಮೆಮೆ ರರ ನೋನೋ ಮಮ…||
 
ಸರಿ ಸರಿ ಸರಿಗಮ ಪದ ಸರಿ ಸರಿ
ಕಾಕಾಲಿನಿ  ಸದೈ ಸದೈ
ನಾರಿ ನಾರಿ ನಾನು ಪರ ನಾರಿ
ನಾರಿ ಸರಿಗರಿ ಸರಿಗಮ ಪದನಿಸ
ನಾರಿ ನಾರಿ ಪರ ಪರ ನಾರಿ ನಾರಿ
 
ಕೇಳ್ ಕೇಳ್ ನಾನು ಚಂದಿರ ಕದಿಯೋ ಧೀರ
ಕೇಳ್ ಕೇಳ್ ನಾನು ಚುಕ್ಕಿ ಲೆಕ್ಕ ಮಾಡೋ ಶೂರ
ಕೇಳ್ ಕೇಳ್ ನಾನು ಚಂದಿರ ಕದಿಯೋ ಧೀರ
ಕೇಳ್ ಕೇಳ್ ನಾನು ಚುಕ್ಕಿ ಲೆಕ್ಕ ಮಾಡೋ ಶೂರ
ಎದೆ ಬೀಗ ಹೊಡೆಯೋ ಚೋರ
ಅಲ್ಲೇ ಜಾಗ ಹಿಡಿಯೋ ಮಾರ
ಎದೆ ಬೀಗ ಹೊಡೆಯೋ ಚೋರ
ಅಲ್ಲೇ ಜಾಗ ಹಿಡಿಯೋ ಮಾರ
ಕಳ್ಳ ನೋಟಗಳಿಗೆ ಕಳ್ಳ ನೋಟಗಳಿಗೆ
ಕಳ್ಳ ನೋಟಗಳಿಗೆ……
ಕಳ್ಳ ನೋಟಗಳಿಗೆ ಕಣ್ಣ ಹಾಕೋ
ಮುದ್ದೆಯಂತಿಯಲ್ಲೇ... ನಲ್ಲೆ ...
 
|| ಸದಾರಮೆ ಸದಾರಮೆ
ಮನೋರಮೆ ಮನೋರಮೆ
ಸಸ ದದ ರರ ಮೆಮೆ
ಮೆಮೆ ರರ ದದ ಸಸ
ಮಮ ನೋನೋ ರರ ಮೆಮೆ
ಮೆಮೆ ರರ ನೋನೋ ಮಮ…||

Sadaarame Sadaarame song lyrics from Kannada Movie Hagalu Vesha starring Shivarajkumar, Reshma, Thara, Lyrics penned by Baraguru Ramachandrappa Sung by S P Balasubrahmanyam, Music Composed by Hamsalekha, film is Directed by Baraguru Ramachandrappa and film is released on 2000