ಮಾಯಾಜಿಂಕೆ ಮಾಯಾಜಿಂಕೆ
ಮಾಯಾಜಿಂಕೆ ಮಾಯಾಜಿಂಕೆ
ಮಾಯಾಜಿಂಕೆಯ ಬೆನ್ನು ಹತ್ತಿ ನೆಂದುಕ್ಕೋದೆ
ಕಾಯಕರ್ಪೂರವಾಗಿ ನಾನು ಕರಗಿಹೋದೆ ನಾನು ಕರಗಿಹೋದೆ
ಮಾಯಾಜಿಂಕೆ ಮಾಯಾಜಿಂಕೆ
ಇಲ್ಲಿ ಹಕ್ಕಿಚುಕ್ಕಿಗಳೆಲ್ಲ ಹುಡುಕುತ್ತಾವೆ
ಸೀತಾಮಾತೆಯ ತೋರು ಎಂದು ಕೇಳುತ್ತಾವೆ
ಮಾಯಾಜಿಂಕೆ ಮಾಯಾಜಿಂಕೆ
ಮಾಯಾಜಿಂಕೆ ಮಾಯಾಜಿಂಕೆ
ಗಾಳಿಗೆ ಗರ ಬಡಿದು ನಿಂತಲ್ಲೆ ಗಾನ
ಹರಿವ ನೀರಿನ ನದಿಯು ಮಂಜೀನ ತಾಣ
ಕಾಡುಮೇಡಿನ ತುಂಬ ಮಾತಿಲ್ಲ ಕಥೆಯಿಲ್ಲ
ಜಿಂಕೆಯಾ ಬೆನ್ನು ಹತ್ತಿ ಎತ್ತ ಹೋದೆ
ಕಾಯಕರ್ಪೂರವಾಗಿ ನಾನು ಕರಗಿಹೋದೆ ನಾನು ಕರಗಿಹೋದೆ
ಮಾಯಾಜಿಂಕೆ ಮಾಯಾಜಿಂಕೆ
ಮಾಯಾಜಿಂಕೆ ಮಾಯಾಜಿಂಕೆ
ಸುತ್ತಮುತ್ತಲೀನಾಗೆ ಕತ್ತಲೆ ಕಣಿವೆ
ಸುತ್ತಮುತ್ತಲೀನಾಗೆ ಕತ್ತಲೆ ಕಣಿವೆ
ಎತ್ತ ನೋಡಿದರಲ್ಲಿ ಕೆಂಡದ ಬಡಿವೇ..
ಮಾಯಾಜಿಂಕೆಯ ಬೆನ್ನು ಹತ್ತಿ ನೀನು ಹೋದೆ
ಕಾಯಕರ್ಪೂರವಾಗಿ ನಾನು ಕರಗಿಹೋದೆ ನಾನು ಕರಗಿಹೋದೆ
ಮಾಯಾಜಿಂಕೆ ಮಾಯಾಜಿಂಕೆ
ಮಾಯಾಜಿಂಕೆ ಮಾಯಾಜಿಂಕೆ
||ಇಲ್ಲಿ ಹಕ್ಕಿಚುಕ್ಕಿಗಳೆಲ್ಲ ಹುಡುಕುತ್ತಾವೆ
ಸೀತಾಮಾತೆಯ ತೋರು ಎಂದು ಕೇಳುತ್ತಾವೆ
ಮಾಯಾಜಿಂಕೆ ಮಾಯಾಜಿಂಕೆ
ಮಾಯಾಜಿಂಕೆ ಮಾಯಾಜಿಂಕೆ||
ಮಾಯಾಜಿಂಕೆ ಮಾಯಾಜಿಂಕೆ
ಮಾಯಾಜಿಂಕೆ ಮಾಯಾಜಿಂಕೆ
ಮಾಯಾಜಿಂಕೆಯ ಬೆನ್ನು ಹತ್ತಿ ನೆಂದುಕ್ಕೋದೆ
ಕಾಯಕರ್ಪೂರವಾಗಿ ನಾನು ಕರಗಿಹೋದೆ ನಾನು ಕರಗಿಹೋದೆ
ಮಾಯಾಜಿಂಕೆ ಮಾಯಾಜಿಂಕೆ
ಇಲ್ಲಿ ಹಕ್ಕಿಚುಕ್ಕಿಗಳೆಲ್ಲ ಹುಡುಕುತ್ತಾವೆ
ಸೀತಾಮಾತೆಯ ತೋರು ಎಂದು ಕೇಳುತ್ತಾವೆ
ಮಾಯಾಜಿಂಕೆ ಮಾಯಾಜಿಂಕೆ
ಮಾಯಾಜಿಂಕೆ ಮಾಯಾಜಿಂಕೆ
ಗಾಳಿಗೆ ಗರ ಬಡಿದು ನಿಂತಲ್ಲೆ ಗಾನ
ಹರಿವ ನೀರಿನ ನದಿಯು ಮಂಜೀನ ತಾಣ
ಕಾಡುಮೇಡಿನ ತುಂಬ ಮಾತಿಲ್ಲ ಕಥೆಯಿಲ್ಲ
ಜಿಂಕೆಯಾ ಬೆನ್ನು ಹತ್ತಿ ಎತ್ತ ಹೋದೆ
ಕಾಯಕರ್ಪೂರವಾಗಿ ನಾನು ಕರಗಿಹೋದೆ ನಾನು ಕರಗಿಹೋದೆ
ಮಾಯಾಜಿಂಕೆ ಮಾಯಾಜಿಂಕೆ
ಮಾಯಾಜಿಂಕೆ ಮಾಯಾಜಿಂಕೆ
ಸುತ್ತಮುತ್ತಲೀನಾಗೆ ಕತ್ತಲೆ ಕಣಿವೆ
ಸುತ್ತಮುತ್ತಲೀನಾಗೆ ಕತ್ತಲೆ ಕಣಿವೆ
ಎತ್ತ ನೋಡಿದರಲ್ಲಿ ಕೆಂಡದ ಬಡಿವೇ..
ಮಾಯಾಜಿಂಕೆಯ ಬೆನ್ನು ಹತ್ತಿ ನೀನು ಹೋದೆ
ಕಾಯಕರ್ಪೂರವಾಗಿ ನಾನು ಕರಗಿಹೋದೆ ನಾನು ಕರಗಿಹೋದೆ
ಮಾಯಾಜಿಂಕೆ ಮಾಯಾಜಿಂಕೆ
ಮಾಯಾಜಿಂಕೆ ಮಾಯಾಜಿಂಕೆ
||ಇಲ್ಲಿ ಹಕ್ಕಿಚುಕ್ಕಿಗಳೆಲ್ಲ ಹುಡುಕುತ್ತಾವೆ
ಸೀತಾಮಾತೆಯ ತೋರು ಎಂದು ಕೇಳುತ್ತಾವೆ
ಮಾಯಾಜಿಂಕೆ ಮಾಯಾಜಿಂಕೆ
ಮಾಯಾಜಿಂಕೆ ಮಾಯಾಜಿಂಕೆ||
Maayaa Jinke song lyrics from Kannada Movie Hagalu Vesha starring Shivarajkumar, Reshma, Thara, Lyrics penned by Baraguru Ramachandrappa Sung by Ramesh Chandra, Chithra, Music Composed by Hamsalekha, film is Directed by Baraguru Ramachandrappa and film is released on 2000