Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓಂ ನಾಯಕ ನಾಯಕ ಗಣನಾಯಕ
ಶುರು ಮಾಡ್ತೀವೋ ನಮ್ಮ ಕಾಯಕ
ವಿಘ್ನ ಓಡ್ಸಿ ಲಗ್ನ ಮಾಡ್ಸೋ ಗಣನಾಯಕ
 
ಬಾರೋ ಬಾ ಬಾರೋ ಶಿವ ಶಿವನೇ
ಬಾರೋ ಬಾರೋ ಬಾ ಬಾರೋ ಪರಶಿವನೇ
ಹಣೆಗಣ್ಣಿನ ಗೊರವ ಜಡೆರಾಯ
ಗುಡಿಮಾರನ ಗುರುವೇ ಹರದೇವ
ಹಣೆಗಣ್ಣಿನ ಗೊರವ ಜಡೆರಾಯ
 
|| ಬಾರೋ ಬಾ  ಬಾರೋ ಶಿವ ಶಿವನೇ
ಬಾರೋ ಬಾರೋ ಬಾ ಬಾರೋ ಪರಶಿವನೇ…||
 
ನಾಗಲೂರ ಮೂಲೆಯಿಂದ
ಮೂಲೆಯಿಂದ ದೇವಾ ಮೂಲೆಯಿಂದ
ಮೋಡದ ಹಾದಿಯಿಂದ
ಹಾದಿಯಿಂದ ದೇವಾ ಹಾದಿಯಿಂದ
ನಡೆನಡೆದು ಬಂದೋನೇ
ನಮಗಾಗಿ ನಿಂದೋನೇ
ಕಷ್ಟಗಳ ಹೇಳಬೇಕೋ
ನಮ್ಮ ಇಷ್ಟಗಳ ಪಡಿಬೇಕೋ
ಕಷ್ಟಗಳ ಹೇಳಬೇಕೋ
ನಮ್ಮ ಇಷ್ಟಗಳ ಪಡಿಬೇಕೋ
ಶಿವ ನೀಗು ಹಸಿವಾ….
 
|| ಬಾರೋ ಬಾ  ಬಾರೋ ಶಿವ ಶಿವನೇ…||
 
“ಭಕುತ….. ಭಕುತ…..
ಕೇಳುವಂಥವನಾಗು ಭಕುತ
ನನ್ನದು ನಿನ್ನದು ಒಂದೇ ರಕುತ..”
 
ಬಡವರ ಭವಣೆ ತೀರಿಲ್ಲಪ್ಪ ಶಿವಣ್ಣ ಓಹೋ...
ಒಲೆ ಹಚ್ಚೋಕೆ ಒಂದು ಸೂರಿಲ್ಲಪ್ಪ ಶಿವಣ್ಣ ಆಹಾ
ಕೂಳೆ ಹೊಲದಾಗೆ ಬೆಳೆದ ಮೂಳೆ ಮಕ್ಕಳಾಗೋಯಪ್ಪಾ
ಇಷ್ಟಾದ್ರೂ ಕಂದಾಯ ಕೊಡೋದು ತಪ್ಪಿಲ್ಲಪ್ಪಾ
ಕಷ್ಟಗಳ ಹೇಳಬೇಕೋ ನಮ್ಮ ಇಷ್ಟಗಳ ಪಡೀಬೇಕೋ
ಕಷ್ಟಗಳ ಹೇಳಬೇಕೋ ನಮ್ಮ ಇಷ್ಟಗಳ ಪಡೀಬೇಕೋ
ಶಿವ…..ಪಡಿ ಬಾರೋ ಕಂದಾಯ ಶಿವ ಶಿವನೇ…
 
ಬಡವರ ಒಡಲಿನಲ್ಲಿ ಕಣ್ಣೀರ ಕಡಲು ತುಂಬಿ
ಕಣ್ಣೀರ ಕಡಲು ತುಂಬಿ…
ಬಾಳೆಲ್ಲ ಮುಳುಗೈತೈತೆ ಕಷ್ಟವು ತೇಲುತೈತೆ
ಕಷ್ಟವು ತೇಲುತೈತೆ…
ಏನಾದರೂ ಮಾಡಲೇಬೇಕೋ ಕಷ್ಟವ ನೀಗಲೇಬೇಕು
ಆಳೋ ಅರಸರ ಮುಂದೆ ನೀನು ವರವನು ಕೊಡಬೇಕೋ 
ಆಳೋ ಅರಸರ ಮುಂದೆ ನೀನು ವರವನು ಕೊಡಬೇಕೋ
 
ಸಿರಿತನಕೆ ಸೆಡ್ಡು ಹೊಡೆದು ಬಡತನವ ನೀಗುತೀನಿ
ನೀಗುತೀನಿ… ನೀಗುತೀನಿ…..
ಆಳೋ ಒಡೆಯನ ಕರೆದು ಕಿವಿ ಹಿಂಡಿ ಹೇಳುತೀನಿ 
ಕಿವಿ ಹಿಂಡಿ ಹೇಳುತೀನಿ…. 
ಬಡವರಿಗೆ ಭಕುತಿ ತೋರು ಬಿಡಬೇಕು ನಿಮ್ಮ ಜೋರು
ಇರೋದಕ್ಕೆ ಒಂದು ಸೂರು ನೀನು ಕೊಡಬೇಕು ಅನ್ನ ನೀರು
ಇರೋದಕ್ಕೆ ಒಂದು ಸೂರು ನೀನು ಕೊಡಬೇಕು ಅನ್ನ ನೀರು
 
ಟೆಲ್ ಮೀ ಟೆಲ್ ಮೀ ಟೆಲ್ ಮೀ ಶಿವ
ಹೌ ಕ್ಯಾನ್ ಡೂ ಇಟ್‌ ಟೆಲ್ ಮೀ ಶಿವ
ಕನ್ನಡ ಮೂಢ ಕನ್ನಡ ಕನ್ನಡ
ವಚನಾಮೃತ ಒಡೆಯ ಶಿವರಾಯ
ಜನರಾಡುವ ಕನ್ನಡ ಸಿರಿರಾಯ
ವಚನಾಮೃತ ಒಡೆಯ ಶಿವರಾಯ….
 
|| ಬಾರೋ ಬಾ  ಬಾರೋ ಶಿವ ಶಿವನೇ
ಬಾರೋ ಬಾರೋ ಬಾ ಬಾರೋ ಪರಶಿವನೇ …||
 
ಹೇ.. ಹುರಿದ ಹುರುಳಿಯ ಕಾಳು
ಜನರಾಡೋ ಮಾತನು ಕೇಳು
ಜನರ ಮಾತಿಗೆ ಮಣಿಯೆ ಬರಗಾಲ ಬರುವುದಿಲ್ಲ
ಸರ್ಪವು ಕಚ್ಚೋದಿಲ್ಲ ಶೂಲವು ಚುಚ್ಚೋದಿಲ್ಲ
ಹಣೆಗಣ್ಣ ತೆರೆಯೋದಿಲ್ಲ ಜಟೆಯನು ಬಿಚ್ಚೋದಿಲ್ಲ
ಕೇಳೋ ಇವನೇ ನಮ್ಮ ಭಕುತ
ನನ್ನದು ಇವನದು ಒಂದೇ ರಕುತ
ಭಕುತನ ಬವಣೆಯ ನೀಗುತೀನಿ
ಕಷ್ಟಗಳ ಕೆಂಡಗಳ ಮ್ಯಾಲೆ ಗಂಗೆ ಹರಿಸುತೀನಿ
ಹೌದಪ್ಪ ಹೌದಪ್ಪ ಹೌದಪ್ಪ 
ಬಡತನವು ಹೋಗಬೇಕು
ಹೌದಪ್ಪ ಹೌದಪ್ಪ ಹೌದಪ್ಪ
ಕಾರುಣ್ಯ ಮರೆಯಬೇಕು 
ಹೌದಪ್ಪ ಹೌದಪ್ಪ ಹೌದಪ್ಪ
ಕಂದಾಯನ ಬಿಡಲೇಬೇಕು 
ಹೌದಪ್ಪ ಹೌದಪ್ಪ ಹೌದಪ್ಪ
ಕಂದಾಯನ ಬಿಡಲೇಬೇಕು 
ಹೌದಪ್ಪ ಹೌದಪ್ಪ ಹೌದಪ್ಪ
 
ಸ್ಟಾಪ್ ಇಟ್ ಕಂದಾಯನ ಕೊಡಲೇಬೇಕು
ಕಂದಾಯನ ಬಿಡಲೇಬೇಕು
ಕಂದಾಯನ ಕೊಡಲೇಬೇಕು
ಕಂದಾಯನ ಬಿಡಲೇಬೇಕು
ಕೊಡಲೇಬೇಕು ಬಿಡಲೇಬೇಕು
ಕೊಡಲೇಬೇಕು  ಬಿಡಲೇಬೇಕು
ಕೊಡಲೇಬೇಕು ಬಿಡಲೇಬೇಕು
ಕೊಡಲೇಬೇಕು  ಬಿಡಲೇಬೇಕು
ಹೇ…ಹೇ ಹೇ ಹೇ…ಹೇ ಹೇ…
 
|| ಬಾರೋ ಬಾ  ಬಾರೋ ಶಿವ ಶಿವನೇ
ಬಾರೋ ಬಾರೋ ಬಾ ಬಾರೋ ಪರಶಿವನೇ
ಹಣೆಗಣ್ಣಿನ ಗೊರವ ಜಟೆರಾಯ
ಗುಡಿಮಾರನ ಗುರುವೇ ಹರದೇವ
ಹಣೆಗಣ್ಣಿನ ಗೊರವ ಜಟೆರಾಯ
 
ಬಾರೋ ಬಾ  ಬಾರೋ ಶಿವ ಶಿವನೇ
ಬಾರೋ ಬಾರೋ ಬಾ ಬಾರೋ ಪರಶಿವನೇ…||

ಓಂ ನಾಯಕ ನಾಯಕ ಗಣನಾಯಕ
ಶುರು ಮಾಡ್ತೀವೋ ನಮ್ಮ ಕಾಯಕ
ವಿಘ್ನ ಓಡ್ಸಿ ಲಗ್ನ ಮಾಡ್ಸೋ ಗಣನಾಯಕ
 
ಬಾರೋ ಬಾ ಬಾರೋ ಶಿವ ಶಿವನೇ
ಬಾರೋ ಬಾರೋ ಬಾ ಬಾರೋ ಪರಶಿವನೇ
ಹಣೆಗಣ್ಣಿನ ಗೊರವ ಜಡೆರಾಯ
ಗುಡಿಮಾರನ ಗುರುವೇ ಹರದೇವ
ಹಣೆಗಣ್ಣಿನ ಗೊರವ ಜಡೆರಾಯ
 
|| ಬಾರೋ ಬಾ  ಬಾರೋ ಶಿವ ಶಿವನೇ
ಬಾರೋ ಬಾರೋ ಬಾ ಬಾರೋ ಪರಶಿವನೇ…||
 
ನಾಗಲೂರ ಮೂಲೆಯಿಂದ
ಮೂಲೆಯಿಂದ ದೇವಾ ಮೂಲೆಯಿಂದ
ಮೋಡದ ಹಾದಿಯಿಂದ
ಹಾದಿಯಿಂದ ದೇವಾ ಹಾದಿಯಿಂದ
ನಡೆನಡೆದು ಬಂದೋನೇ
ನಮಗಾಗಿ ನಿಂದೋನೇ
ಕಷ್ಟಗಳ ಹೇಳಬೇಕೋ
ನಮ್ಮ ಇಷ್ಟಗಳ ಪಡಿಬೇಕೋ
ಕಷ್ಟಗಳ ಹೇಳಬೇಕೋ
ನಮ್ಮ ಇಷ್ಟಗಳ ಪಡಿಬೇಕೋ
ಶಿವ ನೀಗು ಹಸಿವಾ….
 
|| ಬಾರೋ ಬಾ  ಬಾರೋ ಶಿವ ಶಿವನೇ…||
 
“ಭಕುತ….. ಭಕುತ…..
ಕೇಳುವಂಥವನಾಗು ಭಕುತ
ನನ್ನದು ನಿನ್ನದು ಒಂದೇ ರಕುತ..”
 
ಬಡವರ ಭವಣೆ ತೀರಿಲ್ಲಪ್ಪ ಶಿವಣ್ಣ ಓಹೋ...
ಒಲೆ ಹಚ್ಚೋಕೆ ಒಂದು ಸೂರಿಲ್ಲಪ್ಪ ಶಿವಣ್ಣ ಆಹಾ
ಕೂಳೆ ಹೊಲದಾಗೆ ಬೆಳೆದ ಮೂಳೆ ಮಕ್ಕಳಾಗೋಯಪ್ಪಾ
ಇಷ್ಟಾದ್ರೂ ಕಂದಾಯ ಕೊಡೋದು ತಪ್ಪಿಲ್ಲಪ್ಪಾ
ಕಷ್ಟಗಳ ಹೇಳಬೇಕೋ ನಮ್ಮ ಇಷ್ಟಗಳ ಪಡೀಬೇಕೋ
ಕಷ್ಟಗಳ ಹೇಳಬೇಕೋ ನಮ್ಮ ಇಷ್ಟಗಳ ಪಡೀಬೇಕೋ
ಶಿವ…..ಪಡಿ ಬಾರೋ ಕಂದಾಯ ಶಿವ ಶಿವನೇ…
 
ಬಡವರ ಒಡಲಿನಲ್ಲಿ ಕಣ್ಣೀರ ಕಡಲು ತುಂಬಿ
ಕಣ್ಣೀರ ಕಡಲು ತುಂಬಿ…
ಬಾಳೆಲ್ಲ ಮುಳುಗೈತೈತೆ ಕಷ್ಟವು ತೇಲುತೈತೆ
ಕಷ್ಟವು ತೇಲುತೈತೆ…
ಏನಾದರೂ ಮಾಡಲೇಬೇಕೋ ಕಷ್ಟವ ನೀಗಲೇಬೇಕು
ಆಳೋ ಅರಸರ ಮುಂದೆ ನೀನು ವರವನು ಕೊಡಬೇಕೋ 
ಆಳೋ ಅರಸರ ಮುಂದೆ ನೀನು ವರವನು ಕೊಡಬೇಕೋ
 
ಸಿರಿತನಕೆ ಸೆಡ್ಡು ಹೊಡೆದು ಬಡತನವ ನೀಗುತೀನಿ
ನೀಗುತೀನಿ… ನೀಗುತೀನಿ…..
ಆಳೋ ಒಡೆಯನ ಕರೆದು ಕಿವಿ ಹಿಂಡಿ ಹೇಳುತೀನಿ 
ಕಿವಿ ಹಿಂಡಿ ಹೇಳುತೀನಿ…. 
ಬಡವರಿಗೆ ಭಕುತಿ ತೋರು ಬಿಡಬೇಕು ನಿಮ್ಮ ಜೋರು
ಇರೋದಕ್ಕೆ ಒಂದು ಸೂರು ನೀನು ಕೊಡಬೇಕು ಅನ್ನ ನೀರು
ಇರೋದಕ್ಕೆ ಒಂದು ಸೂರು ನೀನು ಕೊಡಬೇಕು ಅನ್ನ ನೀರು
 
ಟೆಲ್ ಮೀ ಟೆಲ್ ಮೀ ಟೆಲ್ ಮೀ ಶಿವ
ಹೌ ಕ್ಯಾನ್ ಡೂ ಇಟ್‌ ಟೆಲ್ ಮೀ ಶಿವ
ಕನ್ನಡ ಮೂಢ ಕನ್ನಡ ಕನ್ನಡ
ವಚನಾಮೃತ ಒಡೆಯ ಶಿವರಾಯ
ಜನರಾಡುವ ಕನ್ನಡ ಸಿರಿರಾಯ
ವಚನಾಮೃತ ಒಡೆಯ ಶಿವರಾಯ….
 
|| ಬಾರೋ ಬಾ  ಬಾರೋ ಶಿವ ಶಿವನೇ
ಬಾರೋ ಬಾರೋ ಬಾ ಬಾರೋ ಪರಶಿವನೇ …||
 
ಹೇ.. ಹುರಿದ ಹುರುಳಿಯ ಕಾಳು
ಜನರಾಡೋ ಮಾತನು ಕೇಳು
ಜನರ ಮಾತಿಗೆ ಮಣಿಯೆ ಬರಗಾಲ ಬರುವುದಿಲ್ಲ
ಸರ್ಪವು ಕಚ್ಚೋದಿಲ್ಲ ಶೂಲವು ಚುಚ್ಚೋದಿಲ್ಲ
ಹಣೆಗಣ್ಣ ತೆರೆಯೋದಿಲ್ಲ ಜಟೆಯನು ಬಿಚ್ಚೋದಿಲ್ಲ
ಕೇಳೋ ಇವನೇ ನಮ್ಮ ಭಕುತ
ನನ್ನದು ಇವನದು ಒಂದೇ ರಕುತ
ಭಕುತನ ಬವಣೆಯ ನೀಗುತೀನಿ
ಕಷ್ಟಗಳ ಕೆಂಡಗಳ ಮ್ಯಾಲೆ ಗಂಗೆ ಹರಿಸುತೀನಿ
ಹೌದಪ್ಪ ಹೌದಪ್ಪ ಹೌದಪ್ಪ 
ಬಡತನವು ಹೋಗಬೇಕು
ಹೌದಪ್ಪ ಹೌದಪ್ಪ ಹೌದಪ್ಪ
ಕಾರುಣ್ಯ ಮರೆಯಬೇಕು 
ಹೌದಪ್ಪ ಹೌದಪ್ಪ ಹೌದಪ್ಪ
ಕಂದಾಯನ ಬಿಡಲೇಬೇಕು 
ಹೌದಪ್ಪ ಹೌದಪ್ಪ ಹೌದಪ್ಪ
ಕಂದಾಯನ ಬಿಡಲೇಬೇಕು 
ಹೌದಪ್ಪ ಹೌದಪ್ಪ ಹೌದಪ್ಪ
 
ಸ್ಟಾಪ್ ಇಟ್ ಕಂದಾಯನ ಕೊಡಲೇಬೇಕು
ಕಂದಾಯನ ಬಿಡಲೇಬೇಕು
ಕಂದಾಯನ ಕೊಡಲೇಬೇಕು
ಕಂದಾಯನ ಬಿಡಲೇಬೇಕು
ಕೊಡಲೇಬೇಕು ಬಿಡಲೇಬೇಕು
ಕೊಡಲೇಬೇಕು  ಬಿಡಲೇಬೇಕು
ಕೊಡಲೇಬೇಕು ಬಿಡಲೇಬೇಕು
ಕೊಡಲೇಬೇಕು  ಬಿಡಲೇಬೇಕು
ಹೇ…ಹೇ ಹೇ ಹೇ…ಹೇ ಹೇ…
 
|| ಬಾರೋ ಬಾ  ಬಾರೋ ಶಿವ ಶಿವನೇ
ಬಾರೋ ಬಾರೋ ಬಾ ಬಾರೋ ಪರಶಿವನೇ
ಹಣೆಗಣ್ಣಿನ ಗೊರವ ಜಟೆರಾಯ
ಗುಡಿಮಾರನ ಗುರುವೇ ಹರದೇವ
ಹಣೆಗಣ್ಣಿನ ಗೊರವ ಜಟೆರಾಯ
 
ಬಾರೋ ಬಾ  ಬಾರೋ ಶಿವ ಶಿವನೇ
ಬಾರೋ ಬಾರೋ ಬಾ ಬಾರೋ ಪರಶಿವನೇ…||

Baaro Ba Baaro song lyrics from Kannada Movie Hagalu Vesha starring Shivarajkumar, Reshma, Thara, Lyrics penned by Baraguru Ramachandrappa Sung by Hamsalekha, Ramesh Chandra, Latha Hamsalekha, Music Composed by Hamsalekha, film is Directed by Baraguru Ramachandrappa and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ