ಓ….ಓ ಓ ಒ……ಆ ಆ ಆ ಆ…ಆ ….
ಅನ್ನ ಇಟ್ಟ ಮನೆಗೆ ಕನ್ನ
ಹಾಕೋನಲ್ಲ ನಾನು ರನ್ನ
ಅನ್ನ ಇಟ್ಟ ಮನೆಗೆ ಕನ್ನ
ಹಾಕೋನಲ್ಲ ನಾನು ರನ್ನ
ಕರುಳ ಕೂಸು ನಾನು ನಿಮಗೆ ನಿಜವಿದು
ಬಳ್ಳಿ ಕಳಚಿ ಹೂವು ಅರಳಿ ನಿಲ್ಲದು
ಬಣ್ಣದಾಗೆ ಬಾಳು ಹಡೆವ ಕನಸು ನನ್ನದು
|| ಅನ್ನ ಇಟ್ಟ ಮನೆಗೆ ಕನ್ನ
ಹಾಕೋನಲ್ಲ ನಾನು ರನ್ನ…||
ಊರಿಲ್ಲದ ಸೂರಿಲ್ಲದ ಅಲೆಮಾರಿಯು ನಾನು
ಮನೆಮಂದಿಯ ಎದೆಗೂಡಿನ ಗುಡಿ ಗಂಟೆಯು ನಾನು
ಬರಿ ಮಾತಿನ ವರ ಕೊಟ್ಟನು ಪರ ಊರಿನ ಅರಸ
ಬಡಿವಾರದ ಅವನೊಂದಿಗೆ ನನಗೇತಕೆ ಸರಸ
ನೀವು ಜೋ ಜೋ ಎಂದರೆ... ಆ ಆ ಆ ಆ ಆ ಆ ಅ
ನೀವು ಜೋ ಜೋ ಎಂದರೆ ನನ್ನ ಜೋಳಿಗೆ ತುಂಬುವುದು
ನಿಮ್ಮ ಮಡಿಲಾಗೆ ಮುಂಜಾನೆ ಕೋಳಿಯು ಕೂಗಿತು
|| ಅನ್ನ ಇಟ್ಟ ಮನೆಗೆ ಕನ್ನ
ಹಾಕೋನಲ್ಲ ನಾನು ರನ್ನ
ಅನ್ನ ಇಟ್ಟ ಮನೆಗೆ ಕನ್ನ
ಹಾಕೋನಲ್ಲ ನಾನು ರನ್ನ
ಕರುಳ ಕೂಸು ನಾನು ನಿಮಗೆ ನಿಜವಿದು
ಬಳ್ಳಿ ಕಳಚಿ ಹೂವು ಅರಳಿ ನಿಲ್ಲದು
ಬಣ್ಣದಾಗೆ ಬಾಳು ಹಡೆವ ಕನಸು ನನ್ನದು…
ಅನ್ನ ಇಟ್ಟ ಮನೆಗೆ ಕನ್ನ
ಹಾಕೋನಲ್ಲ ನಾನು ರನ್ನ ….||
ನೀರಿಲ್ಲದೆ ಕೆರೆ ಕುಂಟೆಗೆ ಬೆಲೆ ಇಲ್ಲವೋ ಎಂದು
ನೀವಿಲ್ಲದೆ ನಮ್ಮ ವೇಶಕೆ ಕಳೆ ಇಲ್ಲವು ಇಂದು
ಎದೆಯಾಳದೆ ಹಿರಿ ಕಣಜವು ಈ ಊರಿನ ಒಳಗೆ
ಬಡ ಬಗ್ಗರೇ ಯಜಮಾನರು ಸಿರಿದ್ಯಾವರು ನನಗೆ
ಊರು ಬಾ ಬಾ ಎಂದರೆ ... ಆ ಆ ಆ ಆ ಅ ಆ ಆ ಆ ಅ
ಊರು ಬಾ ಬಾ ಎಂದರೆ ಅದೇ ಬೆಳಕಿನ ತೋರಣ
ನಿಮ್ಮ ಎದೆಯ ತುಂಬಾ ಒಲುಮೆ ತುಂಬಿ ನೋಡಿ ಕಂದನ
|| ಅನ್ನ ಇಟ್ಟ ಮನೆಗೆ ಕನ್ನ
ಹಾಕೋನಲ್ಲ ನಾನು ರನ್ನ
ಅನ್ನ ಇಟ್ಟ ಮನೆಗೆ ಕನ್ನ
ಹಾಕೋನಲ್ಲ ನಾನು ರನ್ನ
ಕರುಳ ಕೂಸು ನಾನು ನಿಮಗೆ ನಿಜವಿದು
ಬಳ್ಳಿ ಕಳಚಿ ಹೂವು ಅರಳಿ ನಿಲ್ಲದು
ಬಣ್ಣದಾಗೆ ಬಾಳು ಹಡೆವ ಕನಸು ನನ್ನದು…
ಅನ್ನ ಇಟ್ಟ ಮನೆಗೆ ಕನ್ನ
ಹಾಕೋನಲ್ಲ ನಾನು ರನ್ನ ….||
ಓ….ಓ ಓ ಒ……ಆ ಆ ಆ ಆ…ಆ ….
ಅನ್ನ ಇಟ್ಟ ಮನೆಗೆ ಕನ್ನ
ಹಾಕೋನಲ್ಲ ನಾನು ರನ್ನ
ಅನ್ನ ಇಟ್ಟ ಮನೆಗೆ ಕನ್ನ
ಹಾಕೋನಲ್ಲ ನಾನು ರನ್ನ
ಕರುಳ ಕೂಸು ನಾನು ನಿಮಗೆ ನಿಜವಿದು
ಬಳ್ಳಿ ಕಳಚಿ ಹೂವು ಅರಳಿ ನಿಲ್ಲದು
ಬಣ್ಣದಾಗೆ ಬಾಳು ಹಡೆವ ಕನಸು ನನ್ನದು
|| ಅನ್ನ ಇಟ್ಟ ಮನೆಗೆ ಕನ್ನ
ಹಾಕೋನಲ್ಲ ನಾನು ರನ್ನ…||
ಊರಿಲ್ಲದ ಸೂರಿಲ್ಲದ ಅಲೆಮಾರಿಯು ನಾನು
ಮನೆಮಂದಿಯ ಎದೆಗೂಡಿನ ಗುಡಿ ಗಂಟೆಯು ನಾನು
ಬರಿ ಮಾತಿನ ವರ ಕೊಟ್ಟನು ಪರ ಊರಿನ ಅರಸ
ಬಡಿವಾರದ ಅವನೊಂದಿಗೆ ನನಗೇತಕೆ ಸರಸ
ನೀವು ಜೋ ಜೋ ಎಂದರೆ... ಆ ಆ ಆ ಆ ಆ ಆ ಅ
ನೀವು ಜೋ ಜೋ ಎಂದರೆ ನನ್ನ ಜೋಳಿಗೆ ತುಂಬುವುದು
ನಿಮ್ಮ ಮಡಿಲಾಗೆ ಮುಂಜಾನೆ ಕೋಳಿಯು ಕೂಗಿತು
|| ಅನ್ನ ಇಟ್ಟ ಮನೆಗೆ ಕನ್ನ
ಹಾಕೋನಲ್ಲ ನಾನು ರನ್ನ
ಅನ್ನ ಇಟ್ಟ ಮನೆಗೆ ಕನ್ನ
ಹಾಕೋನಲ್ಲ ನಾನು ರನ್ನ
ಕರುಳ ಕೂಸು ನಾನು ನಿಮಗೆ ನಿಜವಿದು
ಬಳ್ಳಿ ಕಳಚಿ ಹೂವು ಅರಳಿ ನಿಲ್ಲದು
ಬಣ್ಣದಾಗೆ ಬಾಳು ಹಡೆವ ಕನಸು ನನ್ನದು…
ಅನ್ನ ಇಟ್ಟ ಮನೆಗೆ ಕನ್ನ
ಹಾಕೋನಲ್ಲ ನಾನು ರನ್ನ ….||
ನೀರಿಲ್ಲದೆ ಕೆರೆ ಕುಂಟೆಗೆ ಬೆಲೆ ಇಲ್ಲವೋ ಎಂದು
ನೀವಿಲ್ಲದೆ ನಮ್ಮ ವೇಶಕೆ ಕಳೆ ಇಲ್ಲವು ಇಂದು
ಎದೆಯಾಳದೆ ಹಿರಿ ಕಣಜವು ಈ ಊರಿನ ಒಳಗೆ
ಬಡ ಬಗ್ಗರೇ ಯಜಮಾನರು ಸಿರಿದ್ಯಾವರು ನನಗೆ
ಊರು ಬಾ ಬಾ ಎಂದರೆ ... ಆ ಆ ಆ ಆ ಅ ಆ ಆ ಆ ಅ
ಊರು ಬಾ ಬಾ ಎಂದರೆ ಅದೇ ಬೆಳಕಿನ ತೋರಣ
ನಿಮ್ಮ ಎದೆಯ ತುಂಬಾ ಒಲುಮೆ ತುಂಬಿ ನೋಡಿ ಕಂದನ
|| ಅನ್ನ ಇಟ್ಟ ಮನೆಗೆ ಕನ್ನ
ಹಾಕೋನಲ್ಲ ನಾನು ರನ್ನ
ಅನ್ನ ಇಟ್ಟ ಮನೆಗೆ ಕನ್ನ
ಹಾಕೋನಲ್ಲ ನಾನು ರನ್ನ
ಕರುಳ ಕೂಸು ನಾನು ನಿಮಗೆ ನಿಜವಿದು
ಬಳ್ಳಿ ಕಳಚಿ ಹೂವು ಅರಳಿ ನಿಲ್ಲದು
ಬಣ್ಣದಾಗೆ ಬಾಳು ಹಡೆವ ಕನಸು ನನ್ನದು…
ಅನ್ನ ಇಟ್ಟ ಮನೆಗೆ ಕನ್ನ
ಹಾಕೋನಲ್ಲ ನಾನು ರನ್ನ ….||
Anna Itta Manege song lyrics from Kannada Movie Hagalu Vesha starring Shivarajkumar, Reshma, Thara, Lyrics penned by Baraguru Ramachandrappa Sung by Ramesh Chandra, Music Composed by Hamsalekha, film is Directed by Baraguru Ramachandrappa and film is released on 2000