Yaale Yaale Lyrics

ಯಾಲೇ ಯಾಲೇ Lyrics

in Habba

in ಹಬ್ಬ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾಲೇ ಯಾಲೇ
ಯಾಲೇ ಯಾಲೇ
ಯಾಲೇ ಯಾಲೇ
ಯಾಲೇ ಯಾಲೇ
ಅವಳೊಂದು ಅಂದದ ಉಯ್ಯಾಲೇ
ಯಾಲೇ ಯಾಲೇ
ಯಾಲೇ ಯಾಲೇ
ಅವಳೊಂದು ಅಂದದ ಉಯ್ಯಾಲೇ
ಗೊಂಬೆ ಗೊಂಬೆ ದಂತದ ಗೊಂಬೆ
ಹೆಜ್ಜೆ ಇಟ್ಟರೆ ನವಿಲಂತೆ
ತುಟಿ ತೆರೆದರೆ ಗಿಣಿಯಂತೆ
ನಡೆ ಚೆಂದ ನುಡಿ ಚೆಂದ
ಆಹ ನಗು ಚೆಂದ ಆಹ ಗುಣ ಚೆಂದ

|| ಯಾಲೇ ಯಾಲೇ
ಯಾಲೇ ಯಾಲೇ
ಅವಳೊಂದು ಅಂದದ ಉಯ್ಯಾಲೇ||
 
ಮನದ ಮಾಮರದ ಹಕ್ಕಿ
ಕುಹು ಕೂಹು ಅನ್ನುತಿತ್ತು
ಅವಳ ಕಣ್ಣಲಿ ಕಾಣುತಿತ್ತು
ಪ್ರೇಮ ಪಯಣ ಮಾಡೋ ಆಸೆ
ಹಾಡಿನಲ್ಲಿ ಇಣುಕುತಿತ್ತು
ಮದುವೆ ಶೃತಿಯ ಇಡಿಯುತಿತ್ತು
ಪ್ರಿಯ ನಿಮ್ಮ ಊರ ಚೈತ್ರ
ನಾನು ನೋಡಬೇಕು ಎಂದು
ಆಸೆಯಿಂದ ಕೇಳುತಿತ್ತು……..
ಆಸೆಯಿಂದ ಕೇಳುತಿತ್ತು
ಪಿಳಿ ಪಿಳಿ ಪಿಳಿಯಂತ ನೋಡುತಿತ್ತು
ವೀಳ್ಯವಿಲೇವಾರಿ ಕಾಯುತಿತ್ತು
ಮಧುಮಗನ ಕೂಗುತಿತ್ತು
ಮೌನದಲೇ ಮೆಚ್ಚುತಿತ್ತು
 
|| ಯಾಲೇ ಯಾಲೇ
ಯಾಲೇ ಯಾಲೇ
ಅವಳೊಂದು ಅಂದದ ಉಯ್ಯಾಲೇ||
 
ಅಂಗಳಕೆ ತಾರೆಗಳಿಂದ ರಂಗವಲ್ಲಿಇಡುವೆನೆಂತು
ಅಕ್ಷತೆಗಳ ಹಾಕಿರೆಂತು.
ಬಾಗಿಲಿಗೆ ಬಣ್ಣದ ಬಿಲ್ಲಿನ ತೋರಣಗಳ ತರುವೆನೆಂತು
ಮನೆಯ ತುಂಬಿಸಿಕೊಳ್ಳಿರೆಂತು
ಪ್ರೀತಿಯ ವಸಂತ ತರುವ
ನಿತ್ಯ ದೀಪವಾಗಿ ಇರುವ
ಸುಲಕ್ಷಣೆ ಸಂಪನ್ನೆ……..
ಸುಲಕ್ಷಣೆ ಸಂಪನ್ನೆ
ಇವಳಿಗೆ ಬೆರಗು ಆ ಒಡವೇ
ಅವಳಿಗೆ ಮೆರುಗು ಈ ಒಡವೇ
ಈ ಒಡವೇ ಆ ಒಡವೇ.
ಬೆರೆಸಿದರೆ ಈ ಮದುವೆ
 
|| ಯಾಲೇ ಯಾಲೇ
ಯಾಲೇ ಯಾಲೇ
ಅವಳೊಂದು ಅಂದದ ಉಯ್ಯಾಲೇ
ಗೊಂಬೆ ಗೊಂಬೆ ದಂತದ ಗೊಂಬೆ
ಹೆಜ್ಜೆ ಇಟ್ಟರೆ ನವಿಲಂತೆ
ತುಟಿ ತೆರೆದರೆ ಗಿಣಿಯಂತೆ
ನಡೆ ಚೆಂದ ನುಡಿ ಚೆಂದ
ಆಹ ನಗು ಚೆಂದ ಆಹ ಗುಣ ಚೆಂದ||
 
|| ಯಾಲೇ ಯಾಲೇ
ಯಾಲೇ ಯಾಲೇ
ಅವಳೊಂದು ಅಂದದ ಉಯ್ಯಾಲೇ||

ಯಾಲೇ ಯಾಲೇ
ಯಾಲೇ ಯಾಲೇ
ಯಾಲೇ ಯಾಲೇ
ಯಾಲೇ ಯಾಲೇ
ಅವಳೊಂದು ಅಂದದ ಉಯ್ಯಾಲೇ
ಯಾಲೇ ಯಾಲೇ
ಯಾಲೇ ಯಾಲೇ
ಅವಳೊಂದು ಅಂದದ ಉಯ್ಯಾಲೇ
ಗೊಂಬೆ ಗೊಂಬೆ ದಂತದ ಗೊಂಬೆ
ಹೆಜ್ಜೆ ಇಟ್ಟರೆ ನವಿಲಂತೆ
ತುಟಿ ತೆರೆದರೆ ಗಿಣಿಯಂತೆ
ನಡೆ ಚೆಂದ ನುಡಿ ಚೆಂದ
ಆಹ ನಗು ಚೆಂದ ಆಹ ಗುಣ ಚೆಂದ

|| ಯಾಲೇ ಯಾಲೇ
ಯಾಲೇ ಯಾಲೇ
ಅವಳೊಂದು ಅಂದದ ಉಯ್ಯಾಲೇ||
 
ಮನದ ಮಾಮರದ ಹಕ್ಕಿ
ಕುಹು ಕೂಹು ಅನ್ನುತಿತ್ತು
ಅವಳ ಕಣ್ಣಲಿ ಕಾಣುತಿತ್ತು
ಪ್ರೇಮ ಪಯಣ ಮಾಡೋ ಆಸೆ
ಹಾಡಿನಲ್ಲಿ ಇಣುಕುತಿತ್ತು
ಮದುವೆ ಶೃತಿಯ ಇಡಿಯುತಿತ್ತು
ಪ್ರಿಯ ನಿಮ್ಮ ಊರ ಚೈತ್ರ
ನಾನು ನೋಡಬೇಕು ಎಂದು
ಆಸೆಯಿಂದ ಕೇಳುತಿತ್ತು……..
ಆಸೆಯಿಂದ ಕೇಳುತಿತ್ತು
ಪಿಳಿ ಪಿಳಿ ಪಿಳಿಯಂತ ನೋಡುತಿತ್ತು
ವೀಳ್ಯವಿಲೇವಾರಿ ಕಾಯುತಿತ್ತು
ಮಧುಮಗನ ಕೂಗುತಿತ್ತು
ಮೌನದಲೇ ಮೆಚ್ಚುತಿತ್ತು
 
|| ಯಾಲೇ ಯಾಲೇ
ಯಾಲೇ ಯಾಲೇ
ಅವಳೊಂದು ಅಂದದ ಉಯ್ಯಾಲೇ||
 
ಅಂಗಳಕೆ ತಾರೆಗಳಿಂದ ರಂಗವಲ್ಲಿಇಡುವೆನೆಂತು
ಅಕ್ಷತೆಗಳ ಹಾಕಿರೆಂತು.
ಬಾಗಿಲಿಗೆ ಬಣ್ಣದ ಬಿಲ್ಲಿನ ತೋರಣಗಳ ತರುವೆನೆಂತು
ಮನೆಯ ತುಂಬಿಸಿಕೊಳ್ಳಿರೆಂತು
ಪ್ರೀತಿಯ ವಸಂತ ತರುವ
ನಿತ್ಯ ದೀಪವಾಗಿ ಇರುವ
ಸುಲಕ್ಷಣೆ ಸಂಪನ್ನೆ……..
ಸುಲಕ್ಷಣೆ ಸಂಪನ್ನೆ
ಇವಳಿಗೆ ಬೆರಗು ಆ ಒಡವೇ
ಅವಳಿಗೆ ಮೆರುಗು ಈ ಒಡವೇ
ಈ ಒಡವೇ ಆ ಒಡವೇ.
ಬೆರೆಸಿದರೆ ಈ ಮದುವೆ
 
|| ಯಾಲೇ ಯಾಲೇ
ಯಾಲೇ ಯಾಲೇ
ಅವಳೊಂದು ಅಂದದ ಉಯ್ಯಾಲೇ
ಗೊಂಬೆ ಗೊಂಬೆ ದಂತದ ಗೊಂಬೆ
ಹೆಜ್ಜೆ ಇಟ್ಟರೆ ನವಿಲಂತೆ
ತುಟಿ ತೆರೆದರೆ ಗಿಣಿಯಂತೆ
ನಡೆ ಚೆಂದ ನುಡಿ ಚೆಂದ
ಆಹ ನಗು ಚೆಂದ ಆಹ ಗುಣ ಚೆಂದ||
 
|| ಯಾಲೇ ಯಾಲೇ
ಯಾಲೇ ಯಾಲೇ
ಅವಳೊಂದು ಅಂದದ ಉಯ್ಯಾಲೇ||

Yaale Yaale song lyrics from Kannada Movie Habba starring Vishnuvardhan, Ambarish, Devaraj, Lyrics penned by Hamsalekha Sung by Rajesh Krishnan, Chithra, Music Composed by Hamsalekha, film is Directed by D Rajendra Babu and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ