ಹೇಯ್ ಹೇಯ್ ಹೇಯ್ ಹೇಯ್
ಹೇಯ್ ಹೇಯ್ ಹೇಯ್ ಹೇಯ್
ಚೆನ್ನಪ್ಪ ಚೆನ್ನೇಗೌಡ
ಚೆನ್ನಮ್ಮ ಚೆನ್ನೇಗೌಡ್ತಿ
ಚೆನ್ನಪ್ಪ ಚೆನ್ನೇಗೌಡ
ಚೆನ್ನಮ್ಮ ಚೆನ್ನೇಗೌಡ್ತಿ
ಚೆನ್ನಾಗಿದಿಯ ನಮ್ ಶಾಸ್ತ್ರ
ತೋರಿಸಬೇಕ ನಮ್ ಶಾಸ್ತ್ರ
ಮೀಸೆ ತಿರುವಿದರೆ ಇಲ್ಲಿ
ಹೆದರೋರಾರಿಲ್ಲ…
ಚಳ್ಳೆ ಹಣ್ಣು ತಿನ್ನಿಸದೆ
ಹೆಣ್ಣ ಕರ್ಕೊಂಡು ಹೋಗಲ್ಲ
ಬರ್ತವ್ರೆ ಬರ್ತವ್ರೆ ಭಾಮಿಯರು ಬರ್ತವ್ರೆ
ಕಳಸದ ಕೊಡಗಳ ತರ್ತವ್ರೆ ತರ್ತವ್ರೆ
ತತ್ತ ರಾಗಿ ತತ್ತ
ಕುಳುಕ್ತವ್ರೆ ಬಳುಕ್ತವ್ರೆ ಮಿಂಚ್ತವ್ರೆ ಮಿನುಗ್ತವ್ರೆ
ಮದುವೆ ಮನೆಯಲಿ ಭಾರಿ ಮೆರಿತವ್ರೆ
ತತ್ತ ಚಾಪೆ ತತ್ತ
ಚೆನ್ನಮ್ಮ ತಮಗೆ ಕಾಫೀ ತಂದ್ವಿ
ಚೆನ್ನಪ್ಪ ಬ್ಯಾಡ ಕುಡ್ಕೊಂಡು ಬಂದ್ವಿ
ತಪ್ಪಿದ್ರೆ ಕ್ಷಮಿಸಬೇಕು ತಾವು
ಉಪ್ಪಿರುವ ಕಾಫೀ ಕುಡಿಯೆವು ನಾವು…
ಹೇ ಏ ಏ ಏ……….
ನಿಮ್ದೇನೋ ನಾಗಾಸ್ತ್ರ
ನಮ್ದೇನೋ ಬ್ರಹ್ಮಾಸ್ತ್ರ
ಹೇಗಿದೆ ನಮ್ ಶಾಸ್ತ್ರ
ಮುಂದೇನು ನಿಮ್ ಶಾಸ್ತ್ರ
ಒಗಟಿನ ಶಾಸ್ತ್ರಕೆ ಬರುವಿರ
ಸೋತೋರು ಉಪವಾಸ ಇರುವಿರ
ಮುಟ್ಟಿ ಕೆಟ್ಟ ಮುಟ್ಟದೆ ಕೆಟ್ಟ
ಕೊಟ್ಟು ಕೆಟ್ಟ ಕೊಡದೆ ಕೆಟ್ಟ
೧ ೨ ೩ ೪ ರಾಜರ್ಯಾರು ಹೇಳಬೇಕು
ಭಸ್ಮಾಸುರ ಲಂಕೇಶ್ವರ
ದುರ್ಯೋಧನ ಬಲಿ ಚಕ್ರೇಶ್ಚರ
ಗೆದ್ದೋರು ತಿನ್ನಬೇಕು
ಸೋತೋರು ನೋಡಬೇಕು
|| ಚೆನ್ನಮ್ಮ ಚೆನ್ನೇಗೌಡ್ತಿ
ಚೆನ್ನಪ್ಪ ಚೆನ್ನೇಗೌಡ
ಚೆನ್ನಮ್ಮ ಚೆನ್ನೇಗೌಡ್ತಿ
ಚೆನ್ನಪ್ಪ ಚೆನ್ನೇಗೌಡ
ಚೆನ್ನಾಗಿದಿಯ ನಮ್ ಶಾಸ್ತ್ರ
ತಡೆಯಿರಿ ಬಿಡ್ತೀವಿ ನಮ್ ಅಸ್ತ್ರ
ಹಪ್ಪಳ ಸಿಗದಿದ್ರೂ
ಜಂಭದ ಸಪ್ಪಳ ಹೋಗಿಲ್ಲ
ಹೆಣ್ಣನು ಕರ್ಕೊಂಡು ಹೋಗೋಕೆ
ಇನ್ನೂ ಸಮಯ ಇದೆಯೆಲ್ಲ….||
ಬರ್ತವ್ರೆ ಬರ್ತವ್ರೆ ಶೂರರು ಬರ್ತವ್ರೆ
ಮಡಿ ಮಡಿ ಮಾಡಲು ಒಳಗಡೆ
ಹೋಗ್ತವ್ರೆ ಕಟ್ಟಿ ಹಗ್ಗಕ್ ಕಟ್ಟಿ
ಹಾಡ್ತಾವೆ ಹಾಡ್ತಾವೆ ಸ್ನಾನ್ಗಳ್ ಮಾಡ್ತಾವ್ರೆ
ಮದುವೆ ಮನೆಯಲಿ ಭಾರಿ ಮೆರಿದವ್ರೆ
ಎಳಿಬೇಕು ಉಸಿರುಕಟ್ಟಿ
ಚೆನ್ನಪ್ಪ ಸೋಪು ಸೀಗೆ ಬೇಕ
ಯಾಕಮ್ಮ ಬೆನ್ನು ತಿಕ್ಕೊ ಶೋಕ
ಹೂ…,…ಅಂದ್ರೆ ಒಳಗೆ ಬರ್ತೀವ್ ನಾವೇ
ಬೇಕಂದ್ರೆ ಹೊರಗೆ ಬರ್ತೀವ್ ನಾವೇ
ಹೇ…….ಏಏಏಏಏಏ
ನಿಮ್ದೇನೋ ಸರ್ಪಾಸ್ತ್ರ
ನಮ್ದೇನೋ ವರುಣಾಸ್ತ್ರ
ಹೇಗಿದೆ ನಮ್ ಶಾಸ್ತ್ರ
ಮುಂದೇನು ನಿಮ್ ಶಾಸ್ತ್ರ
ಸೋಬಾನೇ ಎನ್ನಿರೀ ಜಲ ಕನ್ಯೆಗೆ
ಸೋಬಾನೆ ಓಕುಳಿಯ ವರ ವೀರಗೆ
ಏ ಏ ಏ ಏ ….ಏ ಏ ಏ ಏ
ಹೆಣ್ಣಿಗೆ ಮಡಿ ಬಟ್ಟೆ ಉಡಿಸಿರಿ
ನೆನೆದಿರುವ ಬಟ್ಟೆಯಲ್ಲೆ ಕಳಿಸಿರಿ
ಆ…ಅಯ್ಯಯ್ಯೋ ಅನ್ಯಾಯ
ಛೆ..ಛೆ…ಛೆ… ಅಕ್ರಮ
ಮೊದಲಿರುಳೆ ಈಗೆ ನಡೆದರೆ ಹೇಗೆ
ಕಡಲಲಿ ಬೀಳೋದು ಮುತ್ತುಗಳ ತರೋದು
ಹೇಗೊ ಹಾಗೆ ಇದುನು ಹಾಗೆ
||ಚೆನ್ನಪ್ಪ ಚೆನ್ನೇಗೌಡ
ಚೆನ್ನಮ್ಮ ಚೆನ್ನೇಗೌಡ್ತಿ
ಚೆನ್ನಪ್ಪ ಚೆನ್ನೇಗೌಡ
ಚೆನ್ನಮ್ಮ ಚೆನ್ನೇಗೌಡ್ತಿ
ಚನ್ನಾಗೀದಿಯ ನಮ್ ಶಾಸ್ತ್ರ
ಚನ್ನಾಗೀದಿಯ ನಮ್ ಶಾಸ್ತ್ರ
ಸುಮ್ನೆ ಕೂತಿದ್ರೆ ನಿಮಗೆ ಚಂದ್ರ ಕಾಯಲ್ಲ
ಮೊದಲನೆ ರಾತ್ರಿಲಿ ನಿಮಗೆ ದೀಪವೇ ಬೇಕಿಲ್ಲ||
ಐ ಲವ್ ನನ್ನ ಮುದ್ದಿನ ರಾಣಿ
ಐ ಲವ್ ನನ್ನ ಮುದ್ದಿನ ರಾಜ
ಈ ರಾತ್ರಿ ಹಿಗ್ಗುತ್ತಿರಲಿ
ಈ ಮೈತ್ರಿ ಸುಗ್ಗಿ ತರಲಿ
ಹೇ……ಏಏಏಏಏಏ
ನಿಮ್ದೇನೋ ನಾಗಾಸ್ತ್ರ
ನಮ್ದೇನೋ ಬ್ರಹ್ಮಾಸ್ತ್ರ
ಹೇಗಿದೆ ನಮ್ ಶಾಸ್ತ್ರ
ಮುಗಿದೋಯ್ತ ನಿಮ್ ಅಸ್ತ್ರ …
ಹೇಯ್ ಹೇಯ್ ಹೇಯ್ ಹೇಯ್
ಹೇಯ್ ಹೇಯ್ ಹೇಯ್ ಹೇಯ್
ಚೆನ್ನಪ್ಪ ಚೆನ್ನೇಗೌಡ
ಚೆನ್ನಮ್ಮ ಚೆನ್ನೇಗೌಡ್ತಿ
ಚೆನ್ನಪ್ಪ ಚೆನ್ನೇಗೌಡ
ಚೆನ್ನಮ್ಮ ಚೆನ್ನೇಗೌಡ್ತಿ
ಚೆನ್ನಾಗಿದಿಯ ನಮ್ ಶಾಸ್ತ್ರ
ತೋರಿಸಬೇಕ ನಮ್ ಶಾಸ್ತ್ರ
ಮೀಸೆ ತಿರುವಿದರೆ ಇಲ್ಲಿ
ಹೆದರೋರಾರಿಲ್ಲ…
ಚಳ್ಳೆ ಹಣ್ಣು ತಿನ್ನಿಸದೆ
ಹೆಣ್ಣ ಕರ್ಕೊಂಡು ಹೋಗಲ್ಲ
ಬರ್ತವ್ರೆ ಬರ್ತವ್ರೆ ಭಾಮಿಯರು ಬರ್ತವ್ರೆ
ಕಳಸದ ಕೊಡಗಳ ತರ್ತವ್ರೆ ತರ್ತವ್ರೆ
ತತ್ತ ರಾಗಿ ತತ್ತ
ಕುಳುಕ್ತವ್ರೆ ಬಳುಕ್ತವ್ರೆ ಮಿಂಚ್ತವ್ರೆ ಮಿನುಗ್ತವ್ರೆ
ಮದುವೆ ಮನೆಯಲಿ ಭಾರಿ ಮೆರಿತವ್ರೆ
ತತ್ತ ಚಾಪೆ ತತ್ತ
ಚೆನ್ನಮ್ಮ ತಮಗೆ ಕಾಫೀ ತಂದ್ವಿ
ಚೆನ್ನಪ್ಪ ಬ್ಯಾಡ ಕುಡ್ಕೊಂಡು ಬಂದ್ವಿ
ತಪ್ಪಿದ್ರೆ ಕ್ಷಮಿಸಬೇಕು ತಾವು
ಉಪ್ಪಿರುವ ಕಾಫೀ ಕುಡಿಯೆವು ನಾವು…
ಹೇ ಏ ಏ ಏ……….
ನಿಮ್ದೇನೋ ನಾಗಾಸ್ತ್ರ
ನಮ್ದೇನೋ ಬ್ರಹ್ಮಾಸ್ತ್ರ
ಹೇಗಿದೆ ನಮ್ ಶಾಸ್ತ್ರ
ಮುಂದೇನು ನಿಮ್ ಶಾಸ್ತ್ರ
ಒಗಟಿನ ಶಾಸ್ತ್ರಕೆ ಬರುವಿರ
ಸೋತೋರು ಉಪವಾಸ ಇರುವಿರ
ಮುಟ್ಟಿ ಕೆಟ್ಟ ಮುಟ್ಟದೆ ಕೆಟ್ಟ
ಕೊಟ್ಟು ಕೆಟ್ಟ ಕೊಡದೆ ಕೆಟ್ಟ
೧ ೨ ೩ ೪ ರಾಜರ್ಯಾರು ಹೇಳಬೇಕು
ಭಸ್ಮಾಸುರ ಲಂಕೇಶ್ವರ
ದುರ್ಯೋಧನ ಬಲಿ ಚಕ್ರೇಶ್ಚರ
ಗೆದ್ದೋರು ತಿನ್ನಬೇಕು
ಸೋತೋರು ನೋಡಬೇಕು
|| ಚೆನ್ನಮ್ಮ ಚೆನ್ನೇಗೌಡ್ತಿ
ಚೆನ್ನಪ್ಪ ಚೆನ್ನೇಗೌಡ
ಚೆನ್ನಮ್ಮ ಚೆನ್ನೇಗೌಡ್ತಿ
ಚೆನ್ನಪ್ಪ ಚೆನ್ನೇಗೌಡ
ಚೆನ್ನಾಗಿದಿಯ ನಮ್ ಶಾಸ್ತ್ರ
ತಡೆಯಿರಿ ಬಿಡ್ತೀವಿ ನಮ್ ಅಸ್ತ್ರ
ಹಪ್ಪಳ ಸಿಗದಿದ್ರೂ
ಜಂಭದ ಸಪ್ಪಳ ಹೋಗಿಲ್ಲ
ಹೆಣ್ಣನು ಕರ್ಕೊಂಡು ಹೋಗೋಕೆ
ಇನ್ನೂ ಸಮಯ ಇದೆಯೆಲ್ಲ….||
ಬರ್ತವ್ರೆ ಬರ್ತವ್ರೆ ಶೂರರು ಬರ್ತವ್ರೆ
ಮಡಿ ಮಡಿ ಮಾಡಲು ಒಳಗಡೆ
ಹೋಗ್ತವ್ರೆ ಕಟ್ಟಿ ಹಗ್ಗಕ್ ಕಟ್ಟಿ
ಹಾಡ್ತಾವೆ ಹಾಡ್ತಾವೆ ಸ್ನಾನ್ಗಳ್ ಮಾಡ್ತಾವ್ರೆ
ಮದುವೆ ಮನೆಯಲಿ ಭಾರಿ ಮೆರಿದವ್ರೆ
ಎಳಿಬೇಕು ಉಸಿರುಕಟ್ಟಿ
ಚೆನ್ನಪ್ಪ ಸೋಪು ಸೀಗೆ ಬೇಕ
ಯಾಕಮ್ಮ ಬೆನ್ನು ತಿಕ್ಕೊ ಶೋಕ
ಹೂ…,…ಅಂದ್ರೆ ಒಳಗೆ ಬರ್ತೀವ್ ನಾವೇ
ಬೇಕಂದ್ರೆ ಹೊರಗೆ ಬರ್ತೀವ್ ನಾವೇ
ಹೇ…….ಏಏಏಏಏಏ
ನಿಮ್ದೇನೋ ಸರ್ಪಾಸ್ತ್ರ
ನಮ್ದೇನೋ ವರುಣಾಸ್ತ್ರ
ಹೇಗಿದೆ ನಮ್ ಶಾಸ್ತ್ರ
ಮುಂದೇನು ನಿಮ್ ಶಾಸ್ತ್ರ
ಸೋಬಾನೇ ಎನ್ನಿರೀ ಜಲ ಕನ್ಯೆಗೆ
ಸೋಬಾನೆ ಓಕುಳಿಯ ವರ ವೀರಗೆ
ಏ ಏ ಏ ಏ ….ಏ ಏ ಏ ಏ
ಹೆಣ್ಣಿಗೆ ಮಡಿ ಬಟ್ಟೆ ಉಡಿಸಿರಿ
ನೆನೆದಿರುವ ಬಟ್ಟೆಯಲ್ಲೆ ಕಳಿಸಿರಿ
ಆ…ಅಯ್ಯಯ್ಯೋ ಅನ್ಯಾಯ
ಛೆ..ಛೆ…ಛೆ… ಅಕ್ರಮ
ಮೊದಲಿರುಳೆ ಈಗೆ ನಡೆದರೆ ಹೇಗೆ
ಕಡಲಲಿ ಬೀಳೋದು ಮುತ್ತುಗಳ ತರೋದು
ಹೇಗೊ ಹಾಗೆ ಇದುನು ಹಾಗೆ
||ಚೆನ್ನಪ್ಪ ಚೆನ್ನೇಗೌಡ
ಚೆನ್ನಮ್ಮ ಚೆನ್ನೇಗೌಡ್ತಿ
ಚೆನ್ನಪ್ಪ ಚೆನ್ನೇಗೌಡ
ಚೆನ್ನಮ್ಮ ಚೆನ್ನೇಗೌಡ್ತಿ
ಚನ್ನಾಗೀದಿಯ ನಮ್ ಶಾಸ್ತ್ರ
ಚನ್ನಾಗೀದಿಯ ನಮ್ ಶಾಸ್ತ್ರ
ಸುಮ್ನೆ ಕೂತಿದ್ರೆ ನಿಮಗೆ ಚಂದ್ರ ಕಾಯಲ್ಲ
ಮೊದಲನೆ ರಾತ್ರಿಲಿ ನಿಮಗೆ ದೀಪವೇ ಬೇಕಿಲ್ಲ||
ಐ ಲವ್ ನನ್ನ ಮುದ್ದಿನ ರಾಣಿ
ಐ ಲವ್ ನನ್ನ ಮುದ್ದಿನ ರಾಜ
ಈ ರಾತ್ರಿ ಹಿಗ್ಗುತ್ತಿರಲಿ
ಈ ಮೈತ್ರಿ ಸುಗ್ಗಿ ತರಲಿ
ಹೇ……ಏಏಏಏಏಏ
ನಿಮ್ದೇನೋ ನಾಗಾಸ್ತ್ರ
ನಮ್ದೇನೋ ಬ್ರಹ್ಮಾಸ್ತ್ರ
ಹೇಗಿದೆ ನಮ್ ಶಾಸ್ತ್ರ
ಮುಗಿದೋಯ್ತ ನಿಮ್ ಅಸ್ತ್ರ …
Channappa Channegowda song lyrics from Kannada Movie Habba starring Vishnuvardhan, Ambarish, Devaraj, Lyrics penned by Hamsalekha Sung by Rajesh, Chithra, Ramesh Chandra, Vishnu, Music Composed by Hamsalekha, film is Directed by D Rajendra Babu and film is released on 1999