ಓಓಓಓಓಓ ಓಓಓಓಓ
ಜೇನಿನ ಗೂಡು ನಾವೆಲ್ಲ
ಬೇರೆ ಆದರೆ ಜೇನಿಲ್ಲ
ಜೇನಿನ ಗೂಡು ನಾವೆಲ್ಲ
ಬೇರೆ ಆದರೆ ಜೇನಿಲ್ಲ
ಜೇನಿನ ಗೂಡು ನಾವೆಲ್ಲ
ಬೇರೆ ಆದರೆ ಜೇನಿಲ್ಲ
ಜೇನಿನ ಗೂಡು ನಾವೆಲ್ಲ
ಬೇರೆ ಆದರೆ ಜೇನಿಲ್ಲ
ಮನಗಳು ಸೇರಿದರೆ ತುಂಬಿದ ಮನೆಯಂತೆ
ಮನಗಳು ಸೇರಿದರೆ ತುಂಬಿದ ಮನೆಯಂತೆ
ತುಂಬಿದ ಮನೆಯವನೇ ಧರೆಯಲಿ
ನಗುವಿನ ದೊರೆಯಂತೆ
|| ಜೇನಿನ ಗೂಡು ನಾವೆಲ್ಲ
ಬೇರೆ ಆದರೆ ಜೇನಿಲ್ಲ
ಜೇನಿನ ಗೂಡು ನಾವೆಲ್ಲ
ಬೇರೆ ಆದರೆ ಜೇನಿಲ್ಲ ||
ಬದುಕಿನ ಬೆಂಡಿಗೆ ಅಂಟಿರೊ ಜೋಳದ ಕಾಳುಗಳ
ನೋಡು ಹೌದಪ್ಪ
ಸಿಪ್ಪೆಯ ಸೂರಿನಲ್ಲಿ ಸಹಜೀವನ ಮಾಡೋ
ಅವರೆಕಾಳುಗಳ ನೋಡು . . .ಶಹಬ್ಬಾಸ್
ಭೂಮಿಗೆ ಒಟ್ಟಿಗೆ ಬಂದು
ಬೆಂದರೇ ಒಟ್ಟಿಗೆ ಬೆಂದು ಆಹಾ
ಬಾಳೋ ದವಸದಂತೆ ನಾವೂ…….. ಅದಪ್ಪ
ಬಾಳೆಯಂತೆ ಹಲಸಿನಂತೆ ದಾಳಿಂಬೆಯಂತೆ ನಾವು
ವಾರೆ ವಾಹ್
ಒಗ್ಗಟ್ಟೇ ಸೃಷ್ಟಿ ನಿಯಮ
ರುಚಿಗಳು ಸೇರಿದರೆ ಅಭಿರುಚಿ ಇದೆಯಂತೆ
ರುಚಿಗಳು ಸೇರಿದರೆ ಅಭಿರುಚಿ ಇದೆಯಂತೆ
ಅಭಿರುಚಿ ಬೆರೆತವರೆ ಬಾಳಿನ ಅಡುಗೆಯ ದೊರೆಯಂತೆ
|| ಜೇನಿನ ಗೂಡು ನಾವೆಲ್ಲ
ಬೇರೆ ಆದರೆ ಜೇನಿಲ್ಲ
ಜೇನಿನ ಗೂಡು ನಾವೆಲ್ಲ
ಬೇರೆ ಆದರೆ ಜೇನಿಲ್ಲ ||
ಕಹಿಯನ್ನೆಲ್ಲ ಮರೆಯಬೇಕಯ್ಯ
ಅದ ಮರೆಯೋದಕ್ಕೂ ಮರೆವುಬೇಕಯ್ಯ
ಮರೆಯೋ ವರವೇ ಇಲ್ಲದಿದ್ದರೆ
ಮನಸ್ಸೇ ಕುಡಿದ ಮಂಗನಂತಯ್ಯ
ಕೆಣಕಿ ಕೆಣಕಿ ಕೆದಕಿ ಕೆದಕಿ
ದ್ವೇಷ ಬರಿಸುವುದಂತಯ್ಯ
ಮನಸ್ಸು ಮುರಿದು ಹೋಗಲು ಕಹಿಯೇ ಮೂಲವಯ್ಯ
ತುಂಬಿದ ಮನೆಯು ಒಡೆದು ಹೋಗಲೂ
ಕಹಿ ನೆನಪೇ ನೆಪವಯ್ಯ
ಮರೆವಿನ ಮರೆಯಲ್ಲೇ ಕ್ಷಮೆಯು ಇದೆಯಂತೆ
ಮರೆವಿನ ಮರೆಯಲ್ಲೇ ಕ್ಷಮೆಯು ಇದೆಯಂತೆ
ಕ್ಷಮಿಸಲು ಕಲಿತವನೇ ಕಹಿಯನು ಸಿಹಿ ಎನ್ನುವನಂತೆ
|| ಜೇನಿನ ಗೂಡು ನಾವೆಲ್ಲ
ಬೇರೆ ಆದರೆ ಜೇನಿಲ್ಲ
ಜೇನಿನ ಗೂಡು ನಾವೆಲ್ಲ
ಬೇರೆ ಆದರೆ ಜೇನಿಲ್ಲ ||
ಮನೆಯೆ ನಮ್ಮ ಜೀವ
ಗುರು ಹಿರಿಯರೆಮ್ಮ ದೈವ
ದೈವ ಪಾದಗಳಿಗೆ ನಮ್ಮ ಪ್ರೀತಿಯೆಂಬ ಹೂವ
ಹಳೆಯ ಬೇರಿನ ಮಡಿಲಲ್ಲಿ
ಹೊಸ ಚಿಗುರುಗಳು ಚಿಗುರೊಡೆವಂತೆ
ನಡೆಯಬೇಕು ಎಲ್ಲಾ ಕಿರಿಯರು
ಹಿರಿಯರು ಹೇಳಿದ ನುಡಿಯಂತೆ
ಉಲ್ಲಾಸ ಉಲ್ಲಾಸ ಹಿರಿಯರ ನೆರಳಲಿ ವಿಕಾಸ
ಮನಗಳು ಸೇರಿದರೆ ತುಂಬಿದ ಮನೆಯಂತೆ
ಮನಗಳು ಸೇರಿದರೆ ತುಂಬಿದ ಮನೆಯಂತೆ
ತುಂಬಿದ ಮನೆಯವನೇ ಧರೆಯಲಿ
ನಗುವಿನ ದೊರೆಯಂತೆ
|| ಪ್ರೀತಿಯ ಗೂಡು ನಾವೆಲ್ಲ
ಬೇರೆ ಆದರೆ ಒಲವಿಲ್ಲ
ಜೇನಿನ ಗೂಡು ನಾವೆಲ್ಲ
ಬೇರೆ ಆದರೆ ಜೇನಿಲ್ಲ ||
ಓಓಓಓಓಓ ಓಓಓಓಓ
ಜೇನಿನ ಗೂಡು ನಾವೆಲ್ಲ
ಬೇರೆ ಆದರೆ ಜೇನಿಲ್ಲ
ಜೇನಿನ ಗೂಡು ನಾವೆಲ್ಲ
ಬೇರೆ ಆದರೆ ಜೇನಿಲ್ಲ
ಜೇನಿನ ಗೂಡು ನಾವೆಲ್ಲ
ಬೇರೆ ಆದರೆ ಜೇನಿಲ್ಲ
ಜೇನಿನ ಗೂಡು ನಾವೆಲ್ಲ
ಬೇರೆ ಆದರೆ ಜೇನಿಲ್ಲ
ಮನಗಳು ಸೇರಿದರೆ ತುಂಬಿದ ಮನೆಯಂತೆ
ಮನಗಳು ಸೇರಿದರೆ ತುಂಬಿದ ಮನೆಯಂತೆ
ತುಂಬಿದ ಮನೆಯವನೇ ಧರೆಯಲಿ
ನಗುವಿನ ದೊರೆಯಂತೆ
|| ಜೇನಿನ ಗೂಡು ನಾವೆಲ್ಲ
ಬೇರೆ ಆದರೆ ಜೇನಿಲ್ಲ
ಜೇನಿನ ಗೂಡು ನಾವೆಲ್ಲ
ಬೇರೆ ಆದರೆ ಜೇನಿಲ್ಲ ||
ಬದುಕಿನ ಬೆಂಡಿಗೆ ಅಂಟಿರೊ ಜೋಳದ ಕಾಳುಗಳ
ನೋಡು ಹೌದಪ್ಪ
ಸಿಪ್ಪೆಯ ಸೂರಿನಲ್ಲಿ ಸಹಜೀವನ ಮಾಡೋ
ಅವರೆಕಾಳುಗಳ ನೋಡು . . .ಶಹಬ್ಬಾಸ್
ಭೂಮಿಗೆ ಒಟ್ಟಿಗೆ ಬಂದು
ಬೆಂದರೇ ಒಟ್ಟಿಗೆ ಬೆಂದು ಆಹಾ
ಬಾಳೋ ದವಸದಂತೆ ನಾವೂ…….. ಅದಪ್ಪ
ಬಾಳೆಯಂತೆ ಹಲಸಿನಂತೆ ದಾಳಿಂಬೆಯಂತೆ ನಾವು
ವಾರೆ ವಾಹ್
ಒಗ್ಗಟ್ಟೇ ಸೃಷ್ಟಿ ನಿಯಮ
ರುಚಿಗಳು ಸೇರಿದರೆ ಅಭಿರುಚಿ ಇದೆಯಂತೆ
ರುಚಿಗಳು ಸೇರಿದರೆ ಅಭಿರುಚಿ ಇದೆಯಂತೆ
ಅಭಿರುಚಿ ಬೆರೆತವರೆ ಬಾಳಿನ ಅಡುಗೆಯ ದೊರೆಯಂತೆ
|| ಜೇನಿನ ಗೂಡು ನಾವೆಲ್ಲ
ಬೇರೆ ಆದರೆ ಜೇನಿಲ್ಲ
ಜೇನಿನ ಗೂಡು ನಾವೆಲ್ಲ
ಬೇರೆ ಆದರೆ ಜೇನಿಲ್ಲ ||
ಕಹಿಯನ್ನೆಲ್ಲ ಮರೆಯಬೇಕಯ್ಯ
ಅದ ಮರೆಯೋದಕ್ಕೂ ಮರೆವುಬೇಕಯ್ಯ
ಮರೆಯೋ ವರವೇ ಇಲ್ಲದಿದ್ದರೆ
ಮನಸ್ಸೇ ಕುಡಿದ ಮಂಗನಂತಯ್ಯ
ಕೆಣಕಿ ಕೆಣಕಿ ಕೆದಕಿ ಕೆದಕಿ
ದ್ವೇಷ ಬರಿಸುವುದಂತಯ್ಯ
ಮನಸ್ಸು ಮುರಿದು ಹೋಗಲು ಕಹಿಯೇ ಮೂಲವಯ್ಯ
ತುಂಬಿದ ಮನೆಯು ಒಡೆದು ಹೋಗಲೂ
ಕಹಿ ನೆನಪೇ ನೆಪವಯ್ಯ
ಮರೆವಿನ ಮರೆಯಲ್ಲೇ ಕ್ಷಮೆಯು ಇದೆಯಂತೆ
ಮರೆವಿನ ಮರೆಯಲ್ಲೇ ಕ್ಷಮೆಯು ಇದೆಯಂತೆ
ಕ್ಷಮಿಸಲು ಕಲಿತವನೇ ಕಹಿಯನು ಸಿಹಿ ಎನ್ನುವನಂತೆ
|| ಜೇನಿನ ಗೂಡು ನಾವೆಲ್ಲ
ಬೇರೆ ಆದರೆ ಜೇನಿಲ್ಲ
ಜೇನಿನ ಗೂಡು ನಾವೆಲ್ಲ
ಬೇರೆ ಆದರೆ ಜೇನಿಲ್ಲ ||
ಮನೆಯೆ ನಮ್ಮ ಜೀವ
ಗುರು ಹಿರಿಯರೆಮ್ಮ ದೈವ
ದೈವ ಪಾದಗಳಿಗೆ ನಮ್ಮ ಪ್ರೀತಿಯೆಂಬ ಹೂವ
ಹಳೆಯ ಬೇರಿನ ಮಡಿಲಲ್ಲಿ
ಹೊಸ ಚಿಗುರುಗಳು ಚಿಗುರೊಡೆವಂತೆ
ನಡೆಯಬೇಕು ಎಲ್ಲಾ ಕಿರಿಯರು
ಹಿರಿಯರು ಹೇಳಿದ ನುಡಿಯಂತೆ
ಉಲ್ಲಾಸ ಉಲ್ಲಾಸ ಹಿರಿಯರ ನೆರಳಲಿ ವಿಕಾಸ
ಮನಗಳು ಸೇರಿದರೆ ತುಂಬಿದ ಮನೆಯಂತೆ
ಮನಗಳು ಸೇರಿದರೆ ತುಂಬಿದ ಮನೆಯಂತೆ
ತುಂಬಿದ ಮನೆಯವನೇ ಧರೆಯಲಿ
ನಗುವಿನ ದೊರೆಯಂತೆ
|| ಪ್ರೀತಿಯ ಗೂಡು ನಾವೆಲ್ಲ
ಬೇರೆ ಆದರೆ ಒಲವಿಲ್ಲ
ಜೇನಿನ ಗೂಡು ನಾವೆಲ್ಲ
ಬೇರೆ ಆದರೆ ಜೇನಿಲ್ಲ ||
Jenina Goodu Naavella song lyrics from Kannada Movie Habba starring Vishnuvardhan, Ambarish, Devaraj, Lyrics penned by Hamsalekha Sung by Rajesh Krishnan, Chithra, Music Composed by Hamsalekha, film is Directed by D Rajendra Babu and film is released on 1999