-
ಓಂ
ಪ್ರೀತಿರ್ ಬ್ರಹ್ಮ ಪ್ರೀತಿರ್ ವಿಷ್ಣುಃ
ಪ್ರೀತಿರ್ ದೇವೋ ಮಹೇಶ್ವರಃ
ಪ್ರೀತಿರ್ ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಪ್ರೀತಿಯೇ ನಮಃ
ಧೀಮ್ ತಕಿಟ ತಕಿಟ ಧೀಮ್ ತಕಿಟ
ಧೀಮ್ ತಕಿಟ ತಕಿಟ ಧೀಮ್ ತಕಿಟ
ಪ್ರೇಮಮಯ ತಕಿಟ ಧೀಮ್ ತಕಿಟ
ರಾಗಮಯ ತಕಿಟ ಧೀಮ್ ತಕಿಟ
ಸ್ನೇಹಮಯ ತಕಿಟ ಧೀಮ್ ತಕಿಟ
ಮೋಹಮಯ ತಕಿಟ ಧೀಮ್ ತಕಿಟ
ಹೃದಯ ವಿತರಣ ಪ್ರೇಮ ಪ್ರಕರಣ
ಲಲಿತ ಲಲಿತ ಭರತ ನಾಟ್ಯ ನಯನ
ನಯನ ಮಿಲನ ಕಥನ
ಧೀಮ್ ತಕಿಟ ತಕಿಟ ಧೀಮ್ ತಕಿಟ
ಧೀಮ್ ತಕಿಟ ತಕಿಟ ಧೀಮ್ ತಕಿಟ
ಹೃದಯ ವಿತರಣ ಪ್ರೇಮ ಪ್ರಕರಣ
ಲಲಿತ ಲಲಿತ ಭರತ ನಾಟ್ಯ ನಯನ
ನಯನ ಮಿಲನ ಕಥನ
ಧೀಮ್ ತಕಿಟ ತಕಿಟ ಧೀಮ್ ತಕಿಟ
ಧೀಮ್ ತಕಿಟ ತಕಿಟ ಧೀಮ್ ತಕಿಟ
ಪ್ರಿಯನ ಎದೆಯಿಂದ ಮೇಘದ ಬಳಿಗೆ
ಮೇಘದ ಓಲೆ ಪಾರಿವಾಳದ ಬಳಿಗೆ
ಓಲೆಯ ಸಂಸ್ಕರಿಸಿ ಓದಿತು ಹಂಸ
ಪ್ರಿಯೆಗೆ ಕುಡಿಸಿತು ಬರಿ ಹಾಲಿನ ಅಂಶ
ನೈದಿಲೆ ನೈದಿಲೆ ಎಚ್ಚರವಿರು ನೀ ಅರಳುತಿರು
ಶಶಿಯ ಮೊಗದಿ ನಿಟ್ಟುಸಿರ ಕೊಡು ನಿನ್ನುಸಿರು
ದೂರವಿದ್ದರು
ಬೆರೆಯ ಬಲ್ಲರು
ಹೂವು ಹುಣ್ಣಿಮೆ ಮಿಲನ ಮಹಿಮೆ
ಪಾವನ ಮಾಡಿ ಹಾಡೊ ಕಥನ
||ಧೀಮ್ ತಕಿಟ ತಕಿಟ ಧೀಮ್ ತಕಿಟ
ಭಾವಲಯ ನಿಕಟ ಧೀಮ್ ತಕಿಟ||
ನೆರೆಮನೆಯ ತೋಟದೊಳಗಿನ ಹೂವ
ಕಂಡರೆ ಚಂದಮಾಮ ಬಿಡುವನು ಜೀವ
ಅವನ ಹೂವ ತರಲು ತಾರೆಗಳೆಲ್ಲ
ಪ್ರೀತಿಯ ಸೈನ್ಯವಾಗಿ ಕಾದಿಹರಲ್ಲ
ಹೃದಯ ಕದ್ದರೆ ತಪ್ಪಲ್ಲ ಯಾವ ಶಿಕ್ಷೆ ಇಲ್ಲ
ಕಳುವೆ ಮಾಡದೆ ಪ್ರೀತಿ ಇಲ್ಲ ಕದ್ದ ಅಳುಕಿಲ್ಲ
ನಾಟ್ಯ ನವಮಿಗೆ ವಿಜಯ ದಶಮಿಗೆ
ಅಭಯ ಕೊಡುವ ಹೃದಯ ವಿಜಯ
ಮಹಾ ಪ್ರೇಮ ಮಿಲನ ಕಥನ
ಧೀಮ್ ತಕಿಟ ತಕಿಟ ವಿರಹಮಯ
ಧೀಮ್ ತಕಿಟ ತಕಿಟ ಸ್ವಪ್ನಮಯ
ತಾಳಮೇಳಗಳಿದ್ದು
ತಾಳ ಮೇಳಗಳಿದ್ದು ಪ್ರೇಮವಿಲ್ಲದ
ಗಾನ ಕೇಳೆನೋ ಹರಿಹರಿ
ತಾಳೆನೋ ಹರಿಹರಿ ಪ್ರೇಮವಿಲ್ಲದ ಗಾನ
ಇರುಳಿಗೆ ದೀಪ ನಿನ್ನ ಸುಂದರ ರೂಪ
ಪ್ರೀತಿಯ ಕಾವಲಲಿ ಕಾಲಕ್ಷೇಪ
ಅಡಿಗೆ ಮನೆ ಒಳಗೆ ಅಜ್ಞಾತವಾಸ
ಪ್ರೀತಿಯ ಸಜ್ಜಿಗೆಯ ಸೃಷ್ಟಿಸೋ ಕೆಲಸ
ಬಹಳ ಹುಷಾರ್ ಹೃದಯಗಳೇ ಓ.. ಹೃದಯಗಳೇ
ಎಚ್ಚರ ಎಚ್ಚರ
ಕನಸುಗಳೇ ಓ ಮನಸುಗಳೇ
ಭಾವ ಪ್ರಸರಣ ಬಾಳ ಪ್ರಕರಣ
ಮಿಡಿತ ಮಿಡಿತ ಹೃದಯ ಮಿಡಿತ
ಬಾಳ ಭಾವ ಮಿಲನ ಕಥನ
ಧೀಮ್ ದಿದ್ದಿತ ದಿದ್ದಿತ ಹಾಲು ತತ್ತ
ದಿದ್ದಿತ ಬೆಲ್ಲ ತತ್ತ
ತುಪ್ಪ ತತ್ತ ದ್ರಾಕ್ಷಿ ಗೋಡಂಬಿ ತತ್ತ
ರುಚಿಯ ನೋಡಿ ದಿದ್ದಿತ ತಾರೆಮುತ್ತ
-
ಓಂ
ಪ್ರೀತಿರ್ ಬ್ರಹ್ಮ ಪ್ರೀತಿರ್ ವಿಷ್ಣುಃ
ಪ್ರೀತಿರ್ ದೇವೋ ಮಹೇಶ್ವರಃ
ಪ್ರೀತಿರ್ ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಪ್ರೀತಿಯೇ ನಮಃ
ಧೀಮ್ ತಕಿಟ ತಕಿಟ ಧೀಮ್ ತಕಿಟ
ಧೀಮ್ ತಕಿಟ ತಕಿಟ ಧೀಮ್ ತಕಿಟ
ಪ್ರೇಮಮಯ ತಕಿಟ ಧೀಮ್ ತಕಿಟ
ರಾಗಮಯ ತಕಿಟ ಧೀಮ್ ತಕಿಟ
ಸ್ನೇಹಮಯ ತಕಿಟ ಧೀಮ್ ತಕಿಟ
ಮೋಹಮಯ ತಕಿಟ ಧೀಮ್ ತಕಿಟ
ಹೃದಯ ವಿತರಣ ಪ್ರೇಮ ಪ್ರಕರಣ
ಲಲಿತ ಲಲಿತ ಭರತ ನಾಟ್ಯ ನಯನ
ನಯನ ಮಿಲನ ಕಥನ
ಧೀಮ್ ತಕಿಟ ತಕಿಟ ಧೀಮ್ ತಕಿಟ
ಧೀಮ್ ತಕಿಟ ತಕಿಟ ಧೀಮ್ ತಕಿಟ
ಹೃದಯ ವಿತರಣ ಪ್ರೇಮ ಪ್ರಕರಣ
ಲಲಿತ ಲಲಿತ ಭರತ ನಾಟ್ಯ ನಯನ
ನಯನ ಮಿಲನ ಕಥನ
ಧೀಮ್ ತಕಿಟ ತಕಿಟ ಧೀಮ್ ತಕಿಟ
ಧೀಮ್ ತಕಿಟ ತಕಿಟ ಧೀಮ್ ತಕಿಟ
ಪ್ರಿಯನ ಎದೆಯಿಂದ ಮೇಘದ ಬಳಿಗೆ
ಮೇಘದ ಓಲೆ ಪಾರಿವಾಳದ ಬಳಿಗೆ
ಓಲೆಯ ಸಂಸ್ಕರಿಸಿ ಓದಿತು ಹಂಸ
ಪ್ರಿಯೆಗೆ ಕುಡಿಸಿತು ಬರಿ ಹಾಲಿನ ಅಂಶ
ನೈದಿಲೆ ನೈದಿಲೆ ಎಚ್ಚರವಿರು ನೀ ಅರಳುತಿರು
ಶಶಿಯ ಮೊಗದಿ ನಿಟ್ಟುಸಿರ ಕೊಡು ನಿನ್ನುಸಿರು
ದೂರವಿದ್ದರು
ಬೆರೆಯ ಬಲ್ಲರು
ಹೂವು ಹುಣ್ಣಿಮೆ ಮಿಲನ ಮಹಿಮೆ
ಪಾವನ ಮಾಡಿ ಹಾಡೊ ಕಥನ
||ಧೀಮ್ ತಕಿಟ ತಕಿಟ ಧೀಮ್ ತಕಿಟ
ಭಾವಲಯ ನಿಕಟ ಧೀಮ್ ತಕಿಟ||
ನೆರೆಮನೆಯ ತೋಟದೊಳಗಿನ ಹೂವ
ಕಂಡರೆ ಚಂದಮಾಮ ಬಿಡುವನು ಜೀವ
ಅವನ ಹೂವ ತರಲು ತಾರೆಗಳೆಲ್ಲ
ಪ್ರೀತಿಯ ಸೈನ್ಯವಾಗಿ ಕಾದಿಹರಲ್ಲ
ಹೃದಯ ಕದ್ದರೆ ತಪ್ಪಲ್ಲ ಯಾವ ಶಿಕ್ಷೆ ಇಲ್ಲ
ಕಳುವೆ ಮಾಡದೆ ಪ್ರೀತಿ ಇಲ್ಲ ಕದ್ದ ಅಳುಕಿಲ್ಲ
ನಾಟ್ಯ ನವಮಿಗೆ ವಿಜಯ ದಶಮಿಗೆ
ಅಭಯ ಕೊಡುವ ಹೃದಯ ವಿಜಯ
ಮಹಾ ಪ್ರೇಮ ಮಿಲನ ಕಥನ
ಧೀಮ್ ತಕಿಟ ತಕಿಟ ವಿರಹಮಯ
ಧೀಮ್ ತಕಿಟ ತಕಿಟ ಸ್ವಪ್ನಮಯ
ತಾಳಮೇಳಗಳಿದ್ದು
ತಾಳ ಮೇಳಗಳಿದ್ದು ಪ್ರೇಮವಿಲ್ಲದ
ಗಾನ ಕೇಳೆನೋ ಹರಿಹರಿ
ತಾಳೆನೋ ಹರಿಹರಿ ಪ್ರೇಮವಿಲ್ಲದ ಗಾನ
ಇರುಳಿಗೆ ದೀಪ ನಿನ್ನ ಸುಂದರ ರೂಪ
ಪ್ರೀತಿಯ ಕಾವಲಲಿ ಕಾಲಕ್ಷೇಪ
ಅಡಿಗೆ ಮನೆ ಒಳಗೆ ಅಜ್ಞಾತವಾಸ
ಪ್ರೀತಿಯ ಸಜ್ಜಿಗೆಯ ಸೃಷ್ಟಿಸೋ ಕೆಲಸ
ಬಹಳ ಹುಷಾರ್ ಹೃದಯಗಳೇ ಓ.. ಹೃದಯಗಳೇ
ಎಚ್ಚರ ಎಚ್ಚರ
ಕನಸುಗಳೇ ಓ ಮನಸುಗಳೇ
ಭಾವ ಪ್ರಸರಣ ಬಾಳ ಪ್ರಕರಣ
ಮಿಡಿತ ಮಿಡಿತ ಹೃದಯ ಮಿಡಿತ
ಬಾಳ ಭಾವ ಮಿಲನ ಕಥನ
ಧೀಮ್ ದಿದ್ದಿತ ದಿದ್ದಿತ ಹಾಲು ತತ್ತ
ದಿದ್ದಿತ ಬೆಲ್ಲ ತತ್ತ
ತುಪ್ಪ ತತ್ತ ದ್ರಾಕ್ಷಿ ಗೋಡಂಬಿ ತತ್ತ
ರುಚಿಯ ನೋಡಿ ದಿದ್ದಿತ ತಾರೆಮುತ್ತ
Dhim Thakita Thakita song lyrics from Kannada Movie Habba starring Vishnuvardhan, Ambarish, Devaraj, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by D Rajendra Babu and film is released on 1999