Nade Mundhe Lyrics

ನಡೆ ಮುಂದೆ Lyrics

in Guru Shishyaru

in ಗುರು ಶಿಷ್ಯರು

Video:
ಸಂಗೀತ ವೀಡಿಯೊ:

LYRIC

ನಡೆ ಮುಂದೆ
ನಡೆ ಮುಂದೆ
ನುಗ್ಗಿ ನಡೆ ಮುಂದೆ
ನೀನು ಜಗ್ಗದೆಯೇ ಕುಗ್ಗದೆಯೇ
ಹಿಗ್ಗಿ ನಡೆ ಮುಂದೆ
ನಡೆ ಮುಂದೆ
 
ನಡೆ ಮುಂದೆ
ನಡೆ ಮುಂದೆ
ನುಗ್ಗಿ ನಡೆ ಮುಂದೆ ‌
ನೀನು ಜಗ್ಗದೆಯೇ ಕುಗ್ಗದೆಯೇ
ಹಿಗ್ಗಿ ನಡೆ ಮುಂದೆ
ನಡೆ ಮುಂದೆ
 
ನಿನ್ನ ಧೈರ್ಯವೇನೆ
ನಿಂಗೆ ದಾರಿದೀಪ
ನೀ ಬಿದ್ದರೂನು
ಪಡಬೇಡ ಕೋಪ
 
ವನವಾಸ ಕಂಡ ಪಾಂಡವರ
ಗೆಲುವು ಕೃಷ್ಣ ನಾಮ
ವಾನರ ಸೈನ್ಯ ಕಟ್ಟುತ್ತಲೇ ಗೆದ್ದನು ಶ್ರೀ ರಾಮ
 
||ನಡೆ ಮುಂದೆ
ನಡೆ ಮುಂದೆ
ನುಗ್ಗಿ ನಡೆ ಮುಂದೆ
ನೀನು ಜಗ್ಗದೆಯೇ ಕುಗ್ಗದೆಯೇ
ಹಿಗ್ಗಿ ನಡೆ ಮುಂದೆ||
ನಡೆ ಮುಂದೆ
 
ಹೇ
ಕಡು ಕಷ್ಟವೇ ಬಂದರು
ಬಿಡಬೇಡ ನೀ ನಿನ್ನ ಗುರಿಯನು
ಮರುಭೂಮಿಯಲ್ಲಿಯು ಸಿಹಿನೀರ್‌ ಇದೆ
 
ಪದೆ ಪದೆ ನೀ ಬಿದ್ದರು
ಮರುಯತ್ನವ ನೀ ಬಿಡದಿರು
ಸಾಗರಕ್ಕೂ ಸೇತುವೆ ಕಟ್ಟಾಗಿದೆ
 
ಇತಿಹಾಸವ ಬರೆಯುವ ಕಿಚ್ಚಿರಲಿ
ನೋವನು ತಡೆಯುವ ಹುಚ್ಚಿರಲಿ
ಭೂಮಿಯ ತಾಳ್ಮೆಯು ನಿನಗಿರಲಿ
ಮುನ್ನುಗ್ಗೋ……
ಸಾಧನೆ ಮಾಡುವ ದಾರಿಯಲಿ
ಇದೆ ನೂರು ಅನುಮಾನ
ಅವಮಾನವ ಮೆಟ್ಟಿ ನೀ ನಡೆಯೋ
ಮುಂದಿದೆ ನಿನಗೆ ಸನ್ಮಾನ
 
||ನಡೆ ಮುಂದೆ
ನಡೆ ಮುಂದೆ
ನುಗ್ಗಿ ನಡೆ ಮುಂದೆ ನೀನು
ಜಗ್ಗದೆಯೇ ಕುಗ್ಗದೆಯೇ
ಹಿಗ್ಗಿ ನಡೆ ಮುಂದೆ||

ನಡೆ ಮುಂದೆ
ನಡೆ ಮುಂದೆ
ನುಗ್ಗಿ ನಡೆ ಮುಂದೆ
ನೀನು ಜಗ್ಗದೆಯೇ ಕುಗ್ಗದೆಯೇ
ಹಿಗ್ಗಿ ನಡೆ ಮುಂದೆ
ನಡೆ ಮುಂದೆ
 
ನಡೆ ಮುಂದೆ
ನಡೆ ಮುಂದೆ
ನುಗ್ಗಿ ನಡೆ ಮುಂದೆ ‌
ನೀನು ಜಗ್ಗದೆಯೇ ಕುಗ್ಗದೆಯೇ
ಹಿಗ್ಗಿ ನಡೆ ಮುಂದೆ
ನಡೆ ಮುಂದೆ
 
ನಿನ್ನ ಧೈರ್ಯವೇನೆ
ನಿಂಗೆ ದಾರಿದೀಪ
ನೀ ಬಿದ್ದರೂನು
ಪಡಬೇಡ ಕೋಪ
 
ವನವಾಸ ಕಂಡ ಪಾಂಡವರ
ಗೆಲುವು ಕೃಷ್ಣ ನಾಮ
ವಾನರ ಸೈನ್ಯ ಕಟ್ಟುತ್ತಲೇ ಗೆದ್ದನು ಶ್ರೀ ರಾಮ
 
||ನಡೆ ಮುಂದೆ
ನಡೆ ಮುಂದೆ
ನುಗ್ಗಿ ನಡೆ ಮುಂದೆ
ನೀನು ಜಗ್ಗದೆಯೇ ಕುಗ್ಗದೆಯೇ
ಹಿಗ್ಗಿ ನಡೆ ಮುಂದೆ||
ನಡೆ ಮುಂದೆ
 
ಹೇ
ಕಡು ಕಷ್ಟವೇ ಬಂದರು
ಬಿಡಬೇಡ ನೀ ನಿನ್ನ ಗುರಿಯನು
ಮರುಭೂಮಿಯಲ್ಲಿಯು ಸಿಹಿನೀರ್‌ ಇದೆ
 
ಪದೆ ಪದೆ ನೀ ಬಿದ್ದರು
ಮರುಯತ್ನವ ನೀ ಬಿಡದಿರು
ಸಾಗರಕ್ಕೂ ಸೇತುವೆ ಕಟ್ಟಾಗಿದೆ
 
ಇತಿಹಾಸವ ಬರೆಯುವ ಕಿಚ್ಚಿರಲಿ
ನೋವನು ತಡೆಯುವ ಹುಚ್ಚಿರಲಿ
ಭೂಮಿಯ ತಾಳ್ಮೆಯು ನಿನಗಿರಲಿ
ಮುನ್ನುಗ್ಗೋ……
ಸಾಧನೆ ಮಾಡುವ ದಾರಿಯಲಿ
ಇದೆ ನೂರು ಅನುಮಾನ
ಅವಮಾನವ ಮೆಟ್ಟಿ ನೀ ನಡೆಯೋ
ಮುಂದಿದೆ ನಿನಗೆ ಸನ್ಮಾನ
 
||ನಡೆ ಮುಂದೆ
ನಡೆ ಮುಂದೆ
ನುಗ್ಗಿ ನಡೆ ಮುಂದೆ ನೀನು
ಜಗ್ಗದೆಯೇ ಕುಗ್ಗದೆಯೇ
ಹಿಗ್ಗಿ ನಡೆ ಮುಂದೆ||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ