ಬಳಪ ಹಿಡಿದ ಭಗವಂತ
ಇರುತಾನೆ ನಮ್ಮ ಸುತ್ತಾ
ಅವತಾರ ನಾನಾರೂಪವೋ
ನಿಮ್ಮೆಲ್ಲಾ ಹಣೆಬರಹ ತಿದ್ದಿ ಬರೆಯಲು…
ಕತ್ತಲೆಯಿಂದ ಬಾ ಅಂತ
ನಮ್ಮ ಕೈಹಿಡಿಯುತ್ತ
ಕರೆದೋಯ್ದ ಬೆಳಕ ತೋರಲು…
ನಯವಾಗಿ ಗದರೋದು ನಮ್ಮ ಬೆಳೆಸಲು
ಭಾಷೆ ಅಮೃತ ಕುಡಿಸೋ ತಾಯಾಗಿ
ಭಾಷೆ ಅಮೃತ ಕುಡಿಸೋ ತಾಯಾಗಿ
ಭವಿಷ್ಯ ಬರೆವಂತ ತಂದೆನೂ ಆಗಿ
ಭವಿಷ್ಯ ಬರೆವಂತ ತಂದೆನೂ ಆಗಿ
ಚಂದದ ಜೀವನಾನ ನೀಡಿರೋ
ಗುರುಗಳು ನಮ್ಮ ಗುರುಗಳು
ಗುರುಬ್ರಹ್ಮ ಗುರುರ್ವಿಷ್ಣು
ಗುರುರ್ದ್ದೇವೋ ಮಹೇಶ್ವರಃ
ಗುರುಸಾಕ್ಷಾತ್ ಪರಬ್ರಹ್ಮ
ತಸ್ಮೈಶ್ರಿ ಗುರವೇ ನಮಃ
ಗುರವೇ ನಮಃ
ಗುರವೇ ನಮಃ
||ಬಳಪ ಹಿಡಿದ ಭಗವಂತ
ಇರುತಾನೆ ನಮ್ಮ ಸುತ್ತಾ
ಅವತಾರ ನಾನಾರೂಪವೋ||
ನಿಮ್ಮೆಲ್ಲಾ ಹಣೆಬರಹ ತಿದ್ದಿ ಬರೆಯಲು
ಬಾಳಲ್ಲಿ ಲೆಕ್ಕ ಎಷ್ಟು ಮುಖ್ಯ ಎಂಬುದ
ಬೆರಳಲ್ಲಿ ತೋರಿಸೋ ಗುರುಗಳೆ
ಈ ದೇಹ ಹೇಗೆ ದಂಡಿಸೋದು ಎನ್ನುವಾ
ಸಂದೇಹ ನೀಡೊ ಮೆಚ್ಚಿನ ಕಲಿಗಳೆ
ಕನ್ನಡ ಕಂಡರೆ ಕಣ್ಣಿಗೆ ಒತ್ತಿಕೋ
ಅಕ್ಷರ ಅಂದರೆ ಅನ್ನಕ್ಕಿಂತ ದೊಡ್ಡದೆಂದ
ಗುರುವೇ….
ಪ್ರತಿಬಾರಿ ತಾಳ್ಮೆ ಪಾಠ ಕಲಿಸೋರೆ
ಗುರುಗಳು ನಮ್ಮ ಗುರುಗಳು
ಗುರುಬ್ರಹ್ಮ ಗುರುರ್ವಿಷ್ಣು
ಗುರುರ್ದ್ದೇವೋ ಮಹೇಶ್ವರಃ
ಗುರುಸಾಕ್ಷಾತ್ ಪರಬ್ರಹ್ಮ
ತಸ್ಮೈಶ್ರಿ ಗುರವೇ ನಮಃ
ಗುರವೇ ನಮಃ
ಇತಿಹಾಸದಲ್ಲಿ ಆದ ತಪ್ಪು ತಿಳಿಸುತ
ನಮ್ಮೆಲ್ಲ ನಾಳೆ ರೂಪಿಸೋ ಋಷಿಗಳೇ
ಭೂಗೋಳದಲ್ಲಿ ಕಕ್ಷೆಯಲ್ಲಿ ತುಂಬಿದ
ವಿಜ್ಞಾನ ಜ್ಞಾನ ತಿಳಿಸಿದ ಹಿರಿಯರೇ
ಮಾನವಾ ಲೋಕಕ್ಕೆ
ಸತ್ಯದ ಶಾಂತಿಯ
ಸ್ನೇಹದ ಪ್ರೀತಿಯ
ಮಾರ್ಗದರ್ಶಿ ಮಾರ್ಗಸೂಚಿ ಗುರುವೇ
ನೂರು ಜನುಮ ಗುರು ಋಣವು ತೀರೋಲ್ಲ….
ನಮೋ ನಮ ಗುರುಗಳೆ
ಗುರುಬ್ರಹ್ಮ ಗುರುರ್ವಿಷ್ಣು
ಗುರುರ್ದ್ದೇವೋ ಮಹೇಶ್ವರಃ
ಗುರುಸಾಕ್ಷಾತ್ ಪರಬ್ರಹ್ಮ
ತಸ್ಮೈಶ್ರಿ ಗುರವೇ ನಮಃ
ಗುರವೇ ನಮಃ
ಗುರವೇ ನಮಃ
ಗುರವೇ ನಮಃ
ಬಳಪ ಹಿಡಿದ ಭಗವಂತ
ಇರುತಾನೆ ನಮ್ಮ ಸುತ್ತಾ
ಅವತಾರ ನಾನಾರೂಪವೋ
ನಿಮ್ಮೆಲ್ಲಾ ಹಣೆಬರಹ ತಿದ್ದಿ ಬರೆಯಲು…
ಕತ್ತಲೆಯಿಂದ ಬಾ ಅಂತ
ನಮ್ಮ ಕೈಹಿಡಿಯುತ್ತ
ಕರೆದೋಯ್ದ ಬೆಳಕ ತೋರಲು…
ನಯವಾಗಿ ಗದರೋದು ನಮ್ಮ ಬೆಳೆಸಲು
ಭಾಷೆ ಅಮೃತ ಕುಡಿಸೋ ತಾಯಾಗಿ
ಭಾಷೆ ಅಮೃತ ಕುಡಿಸೋ ತಾಯಾಗಿ
ಭವಿಷ್ಯ ಬರೆವಂತ ತಂದೆನೂ ಆಗಿ
ಭವಿಷ್ಯ ಬರೆವಂತ ತಂದೆನೂ ಆಗಿ
ಚಂದದ ಜೀವನಾನ ನೀಡಿರೋ
ಗುರುಗಳು ನಮ್ಮ ಗುರುಗಳು
ಗುರುಬ್ರಹ್ಮ ಗುರುರ್ವಿಷ್ಣು
ಗುರುರ್ದ್ದೇವೋ ಮಹೇಶ್ವರಃ
ಗುರುಸಾಕ್ಷಾತ್ ಪರಬ್ರಹ್ಮ
ತಸ್ಮೈಶ್ರಿ ಗುರವೇ ನಮಃ
ಗುರವೇ ನಮಃ
ಗುರವೇ ನಮಃ
||ಬಳಪ ಹಿಡಿದ ಭಗವಂತ
ಇರುತಾನೆ ನಮ್ಮ ಸುತ್ತಾ
ಅವತಾರ ನಾನಾರೂಪವೋ||
ನಿಮ್ಮೆಲ್ಲಾ ಹಣೆಬರಹ ತಿದ್ದಿ ಬರೆಯಲು
ಬಾಳಲ್ಲಿ ಲೆಕ್ಕ ಎಷ್ಟು ಮುಖ್ಯ ಎಂಬುದ
ಬೆರಳಲ್ಲಿ ತೋರಿಸೋ ಗುರುಗಳೆ
ಈ ದೇಹ ಹೇಗೆ ದಂಡಿಸೋದು ಎನ್ನುವಾ
ಸಂದೇಹ ನೀಡೊ ಮೆಚ್ಚಿನ ಕಲಿಗಳೆ
ಕನ್ನಡ ಕಂಡರೆ ಕಣ್ಣಿಗೆ ಒತ್ತಿಕೋ
ಅಕ್ಷರ ಅಂದರೆ ಅನ್ನಕ್ಕಿಂತ ದೊಡ್ಡದೆಂದ
ಗುರುವೇ….
ಪ್ರತಿಬಾರಿ ತಾಳ್ಮೆ ಪಾಠ ಕಲಿಸೋರೆ
ಗುರುಗಳು ನಮ್ಮ ಗುರುಗಳು
ಗುರುಬ್ರಹ್ಮ ಗುರುರ್ವಿಷ್ಣು
ಗುರುರ್ದ್ದೇವೋ ಮಹೇಶ್ವರಃ
ಗುರುಸಾಕ್ಷಾತ್ ಪರಬ್ರಹ್ಮ
ತಸ್ಮೈಶ್ರಿ ಗುರವೇ ನಮಃ
ಗುರವೇ ನಮಃ
ಇತಿಹಾಸದಲ್ಲಿ ಆದ ತಪ್ಪು ತಿಳಿಸುತ
ನಮ್ಮೆಲ್ಲ ನಾಳೆ ರೂಪಿಸೋ ಋಷಿಗಳೇ
ಭೂಗೋಳದಲ್ಲಿ ಕಕ್ಷೆಯಲ್ಲಿ ತುಂಬಿದ
ವಿಜ್ಞಾನ ಜ್ಞಾನ ತಿಳಿಸಿದ ಹಿರಿಯರೇ
ಮಾನವಾ ಲೋಕಕ್ಕೆ
ಸತ್ಯದ ಶಾಂತಿಯ
ಸ್ನೇಹದ ಪ್ರೀತಿಯ
ಮಾರ್ಗದರ್ಶಿ ಮಾರ್ಗಸೂಚಿ ಗುರುವೇ
ನೂರು ಜನುಮ ಗುರು ಋಣವು ತೀರೋಲ್ಲ….
ನಮೋ ನಮ ಗುರುಗಳೆ
ಗುರುಬ್ರಹ್ಮ ಗುರುರ್ವಿಷ್ಣು
ಗುರುರ್ದ್ದೇವೋ ಮಹೇಶ್ವರಃ
ಗುರುಸಾಕ್ಷಾತ್ ಪರಬ್ರಹ್ಮ
ತಸ್ಮೈಶ್ರಿ ಗುರವೇ ನಮಃ
ಗುರವೇ ನಮಃ
ಗುರವೇ ನಮಃ
ಗುರವೇ ನಮಃ
Gurugalu Namma Gurugalu song lyrics from Kannada Movie Guru Shishyaru starring Sharaan, Nishvika Naidu, Dattana & Others, Lyrics penned by V Nagendra Prasad Sung by Vijay Prakash, Music Composed by B Ajneesh Loknath, film is Directed by Jadeshaa K Hampiand film is released on 2022