Aane Madi Heluthini Lyrics

ಆಣೆ ಮಾಡಿ ಹೇಳುತೀನಿ Lyrics

in Guru Shishyaru

in ಗುರು ಶಿಷ್ಯರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಣೆ ಮಾಡಿ ಹೇಳುತೀನಿ ನಾನು ನಿನ್ನವಳು
ಆಆಆಆ…ಆಆಆ….ಆಆಆ.
 
ನಿನ್ನನೂ ನಾ ಕಂಡ ವೇಳೆ
ನೀನೆ ನನ್ನೆಲ್ಲ ನಾಳೆ
ನಿನ್ನನೂ ನಾ ಕಂಡ ವೇಳೆ
ನೀನೆ ನನ್ನೆಲ್ಲ ನಾಳೆ
ಅಯ್ಯೋ ಅಯ್ಯೋ ಏನಿದು
ಏನು ಅರ್ಥವಾಗದು...
ಅಬ್ಬಬ್ಬಾ 
ಭೂಮಿನೇ ಕೇಳೋ ಹಾಗೆ ಕೂಗಲ
ಅಯ್ಯಯ್ಯೋ
ನಿನ್ನೆದುರಲ್ಲೇ ನಿಂತು ಹೇಳಲ
 
||ಆಣೆ ಮಾಡಿ ಹೇಳುತೀನಿ ನಾನು ನಿನ್ನವಳು||

ಆಆಆ….ಆಆಆ…ಆಆಆ.
ಏನಿದೂ..
ಏನಿ ತಯಾರಿ 
ಮನದಲಿ ನೂರುಬಾರಿ
ಒಲವಿನ ಖಾತರಿ
ಏನಿ ಎದೇಲಿ… 
ದಿನವಿಡಿ ನಿನ್ನ ನೋಡೋ
ಮುಗಿಯದ ಚಾಕರಿ
ಕೋಟಿ ಸರಿ ಹೇಳುವೆನು
ನೀನೇನೆ ನನ್ನವನು
ಏಕೆ ಅನುಮಾನ…...
ಅಬ್ಬಬ್ಬಾ 
ನಾ ಹೋಗೋ ದಾರಿಯಲ್ಲಿ ಹೂಗಳು
ಅಯ್ಯಯ್ಯೋ
ನೀನ್ಯಾರು ಅಂತ ನನ್ನ ಕೇಳಲು
||ಆಣೆ ಮಾಡಿ ಹೇಳುತೀನಿ ನಾನು ನಿನ್ನವಳು||

ಆಆಆ…ಆಆಆ…ಆಆಆ..
ಏನಿದು
ಪೂರ್ತಿ ಜಗಾನೂ ತಲೆ ಕೆಳಗೆ ಆದಹಾಗೆ
ಹೆಂಗೆಂಗೋ ಕಾಣ್ತದೆ
ಏನು ಇದೇನು 
ಸ್ವರ್ಗಾನೆ ನನ್ನ ನೋಡಿ
ಕೈ ಬೀಸಿದಂತಿದೆ
ಕುಡಿಯದೆ ಬೀದಿಯಲಿ
ತೂರಾಡಿ ನಡೆದಂತೆ
ನೀನು ಬಂದಾಗಿಂದ...
ಅಬ್ಬಬ್ಬಾ 
ಊರಿಗೆ ಊರೇ ನ್ಯಾಯ ಸೇರಿಸಿ
ಅಯ್ಯಯ್ಯೋ 
ನಿಮ್ಮಪ್ಪ ಅವ್ವನ ಅಲ್ಲಿ ಕೂರಿಸಿ
 
||ಆಣೆ ಮಾಡಿ ಹೇಳುತೀನಿ ನಾನು ನಿನ್ನವನು||
ಆಆಆಆ…ಆಆಆ…ಆಆಆ…

ಆಣೆ ಮಾಡಿ ಹೇಳುತೀನಿ ನಾನು ನಿನ್ನವಳು
ಆಆಆಆ…ಆಆಆ….ಆಆಆ.
 
ನಿನ್ನನೂ ನಾ ಕಂಡ ವೇಳೆ
ನೀನೆ ನನ್ನೆಲ್ಲ ನಾಳೆ
ನಿನ್ನನೂ ನಾ ಕಂಡ ವೇಳೆ
ನೀನೆ ನನ್ನೆಲ್ಲ ನಾಳೆ
ಅಯ್ಯೋ ಅಯ್ಯೋ ಏನಿದು
ಏನು ಅರ್ಥವಾಗದು...
ಅಬ್ಬಬ್ಬಾ 
ಭೂಮಿನೇ ಕೇಳೋ ಹಾಗೆ ಕೂಗಲ
ಅಯ್ಯಯ್ಯೋ
ನಿನ್ನೆದುರಲ್ಲೇ ನಿಂತು ಹೇಳಲ
 
||ಆಣೆ ಮಾಡಿ ಹೇಳುತೀನಿ ನಾನು ನಿನ್ನವಳು||

ಆಆಆ….ಆಆಆ…ಆಆಆ.
ಏನಿದೂ..
ಏನಿ ತಯಾರಿ 
ಮನದಲಿ ನೂರುಬಾರಿ
ಒಲವಿನ ಖಾತರಿ
ಏನಿ ಎದೇಲಿ… 
ದಿನವಿಡಿ ನಿನ್ನ ನೋಡೋ
ಮುಗಿಯದ ಚಾಕರಿ
ಕೋಟಿ ಸರಿ ಹೇಳುವೆನು
ನೀನೇನೆ ನನ್ನವನು
ಏಕೆ ಅನುಮಾನ…...
ಅಬ್ಬಬ್ಬಾ 
ನಾ ಹೋಗೋ ದಾರಿಯಲ್ಲಿ ಹೂಗಳು
ಅಯ್ಯಯ್ಯೋ
ನೀನ್ಯಾರು ಅಂತ ನನ್ನ ಕೇಳಲು
||ಆಣೆ ಮಾಡಿ ಹೇಳುತೀನಿ ನಾನು ನಿನ್ನವಳು||

ಆಆಆ…ಆಆಆ…ಆಆಆ..
ಏನಿದು
ಪೂರ್ತಿ ಜಗಾನೂ ತಲೆ ಕೆಳಗೆ ಆದಹಾಗೆ
ಹೆಂಗೆಂಗೋ ಕಾಣ್ತದೆ
ಏನು ಇದೇನು 
ಸ್ವರ್ಗಾನೆ ನನ್ನ ನೋಡಿ
ಕೈ ಬೀಸಿದಂತಿದೆ
ಕುಡಿಯದೆ ಬೀದಿಯಲಿ
ತೂರಾಡಿ ನಡೆದಂತೆ
ನೀನು ಬಂದಾಗಿಂದ...
ಅಬ್ಬಬ್ಬಾ 
ಊರಿಗೆ ಊರೇ ನ್ಯಾಯ ಸೇರಿಸಿ
ಅಯ್ಯಯ್ಯೋ 
ನಿಮ್ಮಪ್ಪ ಅವ್ವನ ಅಲ್ಲಿ ಕೂರಿಸಿ
 
||ಆಣೆ ಮಾಡಿ ಹೇಳುತೀನಿ ನಾನು ನಿನ್ನವನು||
ಆಆಆಆ…ಆಆಆ…ಆಆಆ…

Aane Madi Heluthini song lyrics from Kannada Movie Guru Shishyaru starring Sharaan, Nishvika Naidu, Dattana & Others, Lyrics penned by Punith AryaSung by Vijay Prakash, Harshika Devanath, Music Composed by B Ajneesh Loknath, film is Directed by Jadeshaa K Hampiand film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ