ಹಲ್ಲುಡಕ್ಕಾಲ್ ಹಲ್ಲುಡಕ್ಕಾಲ್
ಡಿಲ್ಲಿ ಡಾಲಿ ಡುಮ್ಕಿ ಡಮಾಲ್
ಗುರುಜೊತೆ ಶಿಷ್ಯಂದಿರು ಹಲ್ಲುಡಕ್ಕಾಲ್
ಬರೋಬ್ಬರಿ ಪೈಸಾ ವಸೂಲ್
ಊರ್ ತುಂಬಾ ಪಿಟೀಲ್ ಪಿಟೀಲ್
ಟೀಚರ್ ಸ್ಟೂಡೆಂಟ್ ಬರಿ ಬಂಡಲ್
ಹಲ್ಲುಡಕ್ಕಾಲ್
ಬಾಳ ಒಳ್ಳೇವ್ರು ನಮ್ ಮೇಷ್ಟ್ರು
ಏನ್ ಕೇಳು ಎಸೆಸ್ಸು
ನಗ್ತಾ ನಗ್ತಾ ಏಮಾರ್ಸ್ತಾರೆ
ಊರಿಗೆಲ್ಲಾ ಫೇಮಸ್ಸು
ಬಾಳ ಒಳ್ಳೇವ್ರು ನಮ್ ಮೇಷ್ಟ್ರು
ಏನ್ ಕೇಳು ಎಸೆಸ್ಸು
ನಗ್ತಾ ನಗ್ತಾ ಏಮಾರ್ಸ್ತಾರೆ
ಊರಿಗೆಲ್ಲಾ ಫೇಮಸ್ಸು
ಹಲ್ಲುಡಕ್ಕಾಲ್ ಹಲ್ಲುಡಕ್ಕಾಲ್
ಡಿಲ್ಲಿ ಡಾಲಿ ಡುಮ್ಕಿ ಡಮಾಲ್
ಗುರುಜೊತೆ ಶಿಷ್ಯಂದಿರು
ಹಲ್ಲುಡಕ್ಕಾಲ್
ಬರೋಬ್ಬರಿ ಪೈಸಾ ವಸೂಲ್
ಊರ್ ತುಂಬಾ ಪಿಟೀಲ್ ಪಿಟೀಲ್
ಟೀಚರ್ ಸ್ಟೂಡೆಂಟ್ ಬರಿ
ಬಂಡಲ್ ಹಲ್ಲುಡಕ್ಕಾಲ್
ಬಾಳ ಒಳ್ಳೇವ್ರು ನಮ್ ಮೇಷ್ಟ್ರು
ಎಬಿಸಿಡಿ ಹೇಳ್ಕೊಟ್ಟೋರು
ಯಾವತ್ತಿದ್ರು ನಮ್ಮ ದೇವ್ರು
ಎತ್ತಿ ಕೈ ಮುಗಿರೋ…
ತಪ್ಪುಸರಿ ತಿದ್ದಿದ್ದೋರು
ತಿಪ್ಪೆಗುಂಡಿಗಿಳಿ ಅಂದ್ರು
ಎಲ್ರೂ ಇಳಿಬೇಕ್ರೋ
ಚೋಳ ಗುರುವಿಗೆ ಚಂಗ್ಲು ಶಿಷ್ಯ್ರೂ
ಇಬ್ರು ಮರೆತೋವ್ರೆ ಸ್ಕೂಲ ಹೆಸ್ರೂ
ಒಟ್ಟು ತೆಗಿತೋವ್ರೆ ಊರಿನ ಉಸ್ರೂ
ನಡೆಸವ್ರೆ ಕಾರುಬಾರು…..
ಬಾಳ ಒಳ್ಳೇವ್ರು ನಮ್ ಮೇಷ್ಟ್ರು
ಡೈಲಿ ರಜಾ ಕೊಟ್ಬಿಟ್ರು
ಪಾಠಗೀಠ ಏನು ಇಲ್ಲ
ಆಟ ಆಡಿ ಅಂದ್ಬಿಟ್ರು
||ಬಾಳ ಒಳ್ಳೇವ್ರು ನಮ್ ಮೇಷ್ಟ್ರು
ಏನ್ ಕೇಳು ಎಸೆಸ್ಸು
ನಗ್ತಾ ನಗ್ತಾ ಏಮಾರ್ಸ್ತಾರೆ
ಊರಿಗೆಲ್ಲಾ ಫೇಮಸ್ಸು||
ಹಲ್ಲುಡಕ್ಕಾಲ್ ಹಲ್ಲುಡಕ್ಕಾಲ್
ಡಿಲ್ಲಿ ಡಾಲಿ ಡುಮ್ಕಿ ಡಮಾಲ್
ಗುರುಜೊತೆ ಶಿಷ್ಯಂದಿರು
ಹಲ್ಲುಡಕ್ಕಾಲ್
ಬರೋಬ್ಬರಿ ಪೈಸಾ ವಸೂಲ್
ಊರ್ ತುಂಬಾ ಪಿಟೀಲ್ ಪಿಟೀಲ್
ಟೀಚರ್ ಸ್ಟೂಡೆಂಟ್ ಬರಿ ಬಂಡಲ್
ಹಲ್ಲುಡಕ್ಕಾಲ್
ಬಾಳ ಒಳ್ಳೇವ್ರು ನಮ್ ಮೇಷ್ಟ್ರು
ಅಸಡಂಬಸಡ ಆಪು
ತಗಂಡಬಗಡ ಟೈಪು
ಹುಶ ಪುಶ ಕುಚು ಕುಚು
ಕಚಡ ಲೈಫು
ತಳಕಂಬಳಕ ಟ್ರೋಫಿ
ಇಡ್ಲಿ ದೋಸೆ ಕಾಫಿ
ಸುಳ್ಳೇಳಿದ್ರೆ ಒಳ್ಳೇದಪ್ಪ
ಲೈಫೇ ಸೇಫು
ಸುಳ್ಳೇ ಸರ್ವಸ್ವ ಸತ್ಯ ವೇಸ್ಟು
ಮೂರು ಬಿಟ್ರೇನೆ ಜೀವ್ನ ಬೆಸ್ಟು
ಮಾಡ್ಕೋಬಾರ್ದಪ್ಪ ತುಂಬಾ ಸುಸ್ತು
ಇವತ್ತ್ಗೆ ಸಾಕು ಇಷ್ಟೂ
ಬಾಳ ಒಳ್ಳೇವ್ರು ನಮ್ ಮೇಷ್ಟ್ರು
ಫಿಲಾಸಫಿ ಹೇಳ್ಕೊಟ್ರು
ಕಿವಿಗ್ ಹೂವ ಇಕ್ಕೋದನ್ನ
ಪರ್ಫೆಕ್ಟ್ ಆಗಿ ಕಲ್ಸ್ಕೊಟ್ರು
ಬಾಳ ಒಳ್ಳೇವ್ರು ನಮ್ ಮೇಷ್ಟ್ರು
ಏನ್ ಕೇಳು ಎಸೆಸ್ಸು
ನಗ್ತಾ ನಗ್ತಾ ಏಮಾರ್ಸ್ತಾರೆ
ಕರ್ನಾಟಕಕ್ಕೆ ಫೇಮಸ್ಸು
ಹಲ್ಲುಡಕ್ಕಾಲ್ ಹಲ್ಲುಡಕ್ಕಾಲ್
ಡಿಲ್ಲಿ ಡಾಲಿ ಡುಮ್ಕಿ ಡಮಾಲ್
ಗುರುಜೊತೆ ಶಿಷ್ಯಂದಿರು ಹಲ್ಲುಡಕ್ಕಾಲ್
ಬರೋಬ್ಬರಿ ಪೈಸಾ ವಸೂಲ್
ಊರ್ ತುಂಬಾ ಪಿಟೀಲ್ ಪಿಟೀಲ್
ಟೀಚರ್ ಸ್ಟೂಡೆಂಟ್ ಬರಿ ಬಂಡಲ್
ಹಲ್ಲುಡಕ್ಕಾಲ್
ಬಾಳ ಒಳ್ಳೇವ್ರು ನಮ್ ಮೇಷ್ಟ್ರು
ಏನ್ ಕೇಳು ಎಸೆಸ್ಸು
ನಗ್ತಾ ನಗ್ತಾ ಏಮಾರ್ಸ್ತಾರೆ
ಊರಿಗೆಲ್ಲಾ ಫೇಮಸ್ಸು
ಬಾಳ ಒಳ್ಳೇವ್ರು ನಮ್ ಮೇಷ್ಟ್ರು
ಏನ್ ಕೇಳು ಎಸೆಸ್ಸು
ನಗ್ತಾ ನಗ್ತಾ ಏಮಾರ್ಸ್ತಾರೆ
ಊರಿಗೆಲ್ಲಾ ಫೇಮಸ್ಸು
ಹಲ್ಲುಡಕ್ಕಾಲ್ ಹಲ್ಲುಡಕ್ಕಾಲ್
ಡಿಲ್ಲಿ ಡಾಲಿ ಡುಮ್ಕಿ ಡಮಾಲ್
ಗುರುಜೊತೆ ಶಿಷ್ಯಂದಿರು
ಹಲ್ಲುಡಕ್ಕಾಲ್
ಬರೋಬ್ಬರಿ ಪೈಸಾ ವಸೂಲ್
ಊರ್ ತುಂಬಾ ಪಿಟೀಲ್ ಪಿಟೀಲ್
ಟೀಚರ್ ಸ್ಟೂಡೆಂಟ್ ಬರಿ
ಬಂಡಲ್ ಹಲ್ಲುಡಕ್ಕಾಲ್
ಬಾಳ ಒಳ್ಳೇವ್ರು ನಮ್ ಮೇಷ್ಟ್ರು
ಎಬಿಸಿಡಿ ಹೇಳ್ಕೊಟ್ಟೋರು
ಯಾವತ್ತಿದ್ರು ನಮ್ಮ ದೇವ್ರು
ಎತ್ತಿ ಕೈ ಮುಗಿರೋ…
ತಪ್ಪುಸರಿ ತಿದ್ದಿದ್ದೋರು
ತಿಪ್ಪೆಗುಂಡಿಗಿಳಿ ಅಂದ್ರು
ಎಲ್ರೂ ಇಳಿಬೇಕ್ರೋ
ಚೋಳ ಗುರುವಿಗೆ ಚಂಗ್ಲು ಶಿಷ್ಯ್ರೂ
ಇಬ್ರು ಮರೆತೋವ್ರೆ ಸ್ಕೂಲ ಹೆಸ್ರೂ
ಒಟ್ಟು ತೆಗಿತೋವ್ರೆ ಊರಿನ ಉಸ್ರೂ
ನಡೆಸವ್ರೆ ಕಾರುಬಾರು…..
ಬಾಳ ಒಳ್ಳೇವ್ರು ನಮ್ ಮೇಷ್ಟ್ರು
ಡೈಲಿ ರಜಾ ಕೊಟ್ಬಿಟ್ರು
ಪಾಠಗೀಠ ಏನು ಇಲ್ಲ
ಆಟ ಆಡಿ ಅಂದ್ಬಿಟ್ರು
||ಬಾಳ ಒಳ್ಳೇವ್ರು ನಮ್ ಮೇಷ್ಟ್ರು
ಏನ್ ಕೇಳು ಎಸೆಸ್ಸು
ನಗ್ತಾ ನಗ್ತಾ ಏಮಾರ್ಸ್ತಾರೆ
ಊರಿಗೆಲ್ಲಾ ಫೇಮಸ್ಸು||
ಹಲ್ಲುಡಕ್ಕಾಲ್ ಹಲ್ಲುಡಕ್ಕಾಲ್
ಡಿಲ್ಲಿ ಡಾಲಿ ಡುಮ್ಕಿ ಡಮಾಲ್
ಗುರುಜೊತೆ ಶಿಷ್ಯಂದಿರು
ಹಲ್ಲುಡಕ್ಕಾಲ್
ಬರೋಬ್ಬರಿ ಪೈಸಾ ವಸೂಲ್
ಊರ್ ತುಂಬಾ ಪಿಟೀಲ್ ಪಿಟೀಲ್
ಟೀಚರ್ ಸ್ಟೂಡೆಂಟ್ ಬರಿ ಬಂಡಲ್
ಹಲ್ಲುಡಕ್ಕಾಲ್
ಬಾಳ ಒಳ್ಳೇವ್ರು ನಮ್ ಮೇಷ್ಟ್ರು
ಅಸಡಂಬಸಡ ಆಪು
ತಗಂಡಬಗಡ ಟೈಪು
ಹುಶ ಪುಶ ಕುಚು ಕುಚು
ಕಚಡ ಲೈಫು
ತಳಕಂಬಳಕ ಟ್ರೋಫಿ
ಇಡ್ಲಿ ದೋಸೆ ಕಾಫಿ
ಸುಳ್ಳೇಳಿದ್ರೆ ಒಳ್ಳೇದಪ್ಪ
ಲೈಫೇ ಸೇಫು
ಸುಳ್ಳೇ ಸರ್ವಸ್ವ ಸತ್ಯ ವೇಸ್ಟು
ಮೂರು ಬಿಟ್ರೇನೆ ಜೀವ್ನ ಬೆಸ್ಟು
ಮಾಡ್ಕೋಬಾರ್ದಪ್ಪ ತುಂಬಾ ಸುಸ್ತು
ಇವತ್ತ್ಗೆ ಸಾಕು ಇಷ್ಟೂ
ಬಾಳ ಒಳ್ಳೇವ್ರು ನಮ್ ಮೇಷ್ಟ್ರು
ಫಿಲಾಸಫಿ ಹೇಳ್ಕೊಟ್ರು
ಕಿವಿಗ್ ಹೂವ ಇಕ್ಕೋದನ್ನ
ಪರ್ಫೆಕ್ಟ್ ಆಗಿ ಕಲ್ಸ್ಕೊಟ್ರು
ಬಾಳ ಒಳ್ಳೇವ್ರು ನಮ್ ಮೇಷ್ಟ್ರು
ಏನ್ ಕೇಳು ಎಸೆಸ್ಸು
ನಗ್ತಾ ನಗ್ತಾ ಏಮಾರ್ಸ್ತಾರೆ
ಕರ್ನಾಟಕಕ್ಕೆ ಫೇಮಸ್ಸು