ಮಿಂಚು ಹುಳು ನಾನಾಗಿ..
ಮಿನುಗಲು ನಾ ಬಂದೆ..
ಮಿನುಗುವ ಲೋಕದಲಿ…
ಮಿಂಚನು ನಾ ತಂದೆ
ಸಖನ ಸುಖಕೆ ಓಡಿ ಬಂದು
ಹಾಡಿ ಆಡಿ ನಾ ನಿಂದೆ....
|| ಮಿಂಚು ಹುಳು ನಾನಾಗಿ..
ಮಿನುಗಲು ನಾ ಬಂದೆ….||
ಕಾದಿರುವ ಕಂಗಳಲ್ಲಿ ಏನೇನೋ ಆಸೆ
ಕಾವಿರುವ ನೋಟದಲ್ಲಿ ಏನೇನೋ ಭಾಷೆ..
ಕಾದಿರುವ ಕಂಗಳಲ್ಲಿ ಏನೇನೋ ಆಸೆ
ಕಾವಿರುವ ನೋಟದಲ್ಲಿ ಏನೇನೋ ಭಾಷೆ..
ಸಂತೋಷವೆಲ್ಲಿ ಸಂಕೋಲೆಯಲ್ಲಿ..
ಸಂತೋಷವೆಲ್ಲಿ ಸಂಕೋಲೆಯಲ್ಲಿ..
ಮೈ ಮನ ಮರೆಸಿ ಮತ್ತನು ತರಿಸಿ
ಹಸಿವಿಗೆ ಅವರ ಔತಣ ಬಡಿಸಿ ಆಡಿ ಹಾಡಲೇ...
|| ಮಿಂಚು ಹುಳು ನಾನಾಗಿ..
ಮಿನುಗಲು ನಾ ಬಂದೆ….||
ಬಿಡುಗಡೆಯ ಬೇಡಿ ಬಂದೆ ಒಡನಾಡಿ ನಾನು..
ನಡುಗಡಲಿನಲ್ಲಿ ನನ್ನಾ ಬಿಡಲಾರೆ ನೀನು..
ಬಿಡುಗಡೆಯ ಬೇಡಿ ಬಂದೆ ಒಡನಾಡಿ ನಾನು..
ನಡುಗಡಲಿನಲ್ಲಿ ನನ್ನಾ ಬಿಡಲಾರೆ ನೀನು..
ಉರಿಯಲ್ಲಿ ಮಿಂದು ಈ ದೇಹ ಬೆಂದು
ಉರಿಯಲ್ಲಿ ಮಿಂದು ಈ ದೇಹ ಬೆಂದು
ಆಟಕೆ ಇವರ ನಾ ಗುರಿಯಾಗಿ
ನನ್ನನೆ ನಾನು ಬಳುವಳಿಯಾಗಿ ನೀಡಿ ಹಾಡಲೇ..
|| ಮಿಂಚು ಹುಳು ನಾನಾಗಿ..
ಮಿನುಗಲು ನಾ ಬಂದೆ..
ಮಿನುಗುವ ಲೋಕದಲಿ…
ಮಿಂಚನು ನಾ ತಂದೆ
ಸಖನ ಸುಖಕೆ ಓಡಿ ಬಂದು
ಹಾಡಿ ಆಡಿ ನಾ ನಿಂದೆ....
ಮಿಂಚು ಹುಳು ನಾನಾಗಿ..
ಮಿನುಗಲು ನಾ ಬಂದೆ….||
ಮಿಂಚು ಹುಳು ನಾನಾಗಿ..
ಮಿನುಗಲು ನಾ ಬಂದೆ..
ಮಿನುಗುವ ಲೋಕದಲಿ…
ಮಿಂಚನು ನಾ ತಂದೆ
ಸಖನ ಸುಖಕೆ ಓಡಿ ಬಂದು
ಹಾಡಿ ಆಡಿ ನಾ ನಿಂದೆ....
|| ಮಿಂಚು ಹುಳು ನಾನಾಗಿ..
ಮಿನುಗಲು ನಾ ಬಂದೆ….||
ಕಾದಿರುವ ಕಂಗಳಲ್ಲಿ ಏನೇನೋ ಆಸೆ
ಕಾವಿರುವ ನೋಟದಲ್ಲಿ ಏನೇನೋ ಭಾಷೆ..
ಕಾದಿರುವ ಕಂಗಳಲ್ಲಿ ಏನೇನೋ ಆಸೆ
ಕಾವಿರುವ ನೋಟದಲ್ಲಿ ಏನೇನೋ ಭಾಷೆ..
ಸಂತೋಷವೆಲ್ಲಿ ಸಂಕೋಲೆಯಲ್ಲಿ..
ಸಂತೋಷವೆಲ್ಲಿ ಸಂಕೋಲೆಯಲ್ಲಿ..
ಮೈ ಮನ ಮರೆಸಿ ಮತ್ತನು ತರಿಸಿ
ಹಸಿವಿಗೆ ಅವರ ಔತಣ ಬಡಿಸಿ ಆಡಿ ಹಾಡಲೇ...
|| ಮಿಂಚು ಹುಳು ನಾನಾಗಿ..
ಮಿನುಗಲು ನಾ ಬಂದೆ….||
ಬಿಡುಗಡೆಯ ಬೇಡಿ ಬಂದೆ ಒಡನಾಡಿ ನಾನು..
ನಡುಗಡಲಿನಲ್ಲಿ ನನ್ನಾ ಬಿಡಲಾರೆ ನೀನು..
ಬಿಡುಗಡೆಯ ಬೇಡಿ ಬಂದೆ ಒಡನಾಡಿ ನಾನು..
ನಡುಗಡಲಿನಲ್ಲಿ ನನ್ನಾ ಬಿಡಲಾರೆ ನೀನು..
ಉರಿಯಲ್ಲಿ ಮಿಂದು ಈ ದೇಹ ಬೆಂದು
ಉರಿಯಲ್ಲಿ ಮಿಂದು ಈ ದೇಹ ಬೆಂದು
ಆಟಕೆ ಇವರ ನಾ ಗುರಿಯಾಗಿ
ನನ್ನನೆ ನಾನು ಬಳುವಳಿಯಾಗಿ ನೀಡಿ ಹಾಡಲೇ..
|| ಮಿಂಚು ಹುಳು ನಾನಾಗಿ..
ಮಿನುಗಲು ನಾ ಬಂದೆ..
ಮಿನುಗುವ ಲೋಕದಲಿ…
ಮಿಂಚನು ನಾ ತಂದೆ
ಸಖನ ಸುಖಕೆ ಓಡಿ ಬಂದು
ಹಾಡಿ ಆಡಿ ನಾ ನಿಂದೆ....
ಮಿಂಚು ಹುಳು ನಾನಾಗಿ..
ಮಿನುಗಲು ನಾ ಬಂದೆ….||
Minchu Hulu Naanagi song lyrics from Kannada Movie Guru Jagadguru starring Ambarish, Deepa, Sudarshan, Lyrics penned by Geethapriya Sung by Vani Jairam, Music Composed by G K Venkatesh, film is Directed by A T Raghu and film is released on 1985