ಹರಿ ಓಂ… ಹರಿ ಓಂ…
ಹರಿ ಓಂ… ಹರಿ ಓಂ…
ಈ ಗುರುವೇ ಕರೆದು ನೀಡಿದ
ಭಸ್ಮವ ಇಂದೇ ನೀ ಪಡೆಯೋ
ಮನ ತೆರೆದೆ ನೀನು ನಂಬಿದ
ದೈವದ ಪುಣ್ಯ ಫಲ ಹಿಡಿಯೋ
ಯಂತ್ರ ಮಂತ್ರದ ತಂತ್ರ ಏತಕೋ
ಸ್ಮರಿಸಿ ಭಸ್ಮ ಧರಿಸಿ ನೀ ಕೀರ್ತಿ ಗಳಿಸಿಕೋ
ಹರಿ ಓಂ… ಹರಿ ಓಂ…
ಹರಿ ಓಂ… ಹರಿ ಓಂ…
ಹರಿ ಓಂ… ಹರಿ ಓಂ…
ಹರಿ ಓಂ… ಹರಿ ಓಂ…
ಇದು ಜಗದ್ಗರು ಭಸ್ಮನಾ..
(ಹೌದೂ..ಹೌದೂ )
ಜೈ ಜಗದ್ಗುರು..
ಜೈ ಜೈ ಸದ್ಗುರು..
ಜೈ ಜೈ ಸದ್ಗುರು..
ನೋಟ ಗೆಲ್ಲಲು ನೋಟು ಕೀಳಲು
ಜೀವ ಶಕ್ತಿ ಭಸ್ಮ….
ಓಟು ಗಳಿಸಲು ಸೀಟು ಪಡೆಯಲು
ರಾಮ ಬಾಣ ಭಸ್ಮ…
ಮಕ್ಕಳಾಗಲು ತಿಕ್ಕಲ್ ಹೋಗಲು
ಕಾಮದೇನು ಭಸ್ಮ…
ಅತ್ತೆ ಕಾಳಲು ಮುಕ್ತಿ ಕಾಣಲು
ಸಂಜೀವಿನಿ ಭಸ್ಮ…
ಹಣವನು ಒಳ್ಳೆ ಗುಣವನು
ಮನೆಯನು ಇಲ್ಲ ಹೊಲವನು
ಗಳಿಸಿ ಉಳಿಸಿ ಬೆಳೆಸೋ
ಮೂಲ ಈ ಭಸ್ಮವೇ ...
|| ಹರಿ ಓಂ… ಹರಿ ಓಂ…
ಹರಿ ಓಂ… ಹರಿ ಓಂ…ಓಂ
ಹರಿ ಓಂ… ಹರಿ ಓಂ…
ಹರಿ ಓಂ… ಹರಿ ಓಂ…
ಜೈ ಜಗದ್ಗುರು..
ಜೈ ಜೈ ಸದ್ಗುರು…..||
ಚಿತ್ರರಂಗದಿ ಖ್ಯಾತಿ ಗಳಿಸಲು
ದಿವ್ಯತೇಜ ಭಸ್ಮ….
ಪ್ರೇಮಲೋಕದಿ ಭೀತಿ ಕಳೆಯಲು
ಸ್ವಪ್ನ ಸಿಂಧು ಭಸ್ಮ...ಹ್ಹಾ..
ರಾಂಕು ಹೊಡೆಯಲು ಡಿಗ್ರಿ ಪಡೆಯಲು
ಕಾಯಕಲ್ಪ ಭಸ್ಮ…
ನೌಕರಿ ಹಿಡಿಯಲು ಭಡ್ತಿ ದೊರಕಲು
ಮಾರ್ಗದರ್ಶಿ ಭಸ್ಮ….
ಲೋಕದ ಭವ್ಯ ಭೋಗದ
ರಾಗದ ರಮ್ಯ ಲೋಕದ
ನೆಲೆಯ ಬೆಲೆಯ ತಿಳಿಸೋ
ಮರ್ಮ ಈ ಭಸ್ಮವೇ….
|| ಗುರುವೇ ನೀಡಿದ ನಾಯಿ ಬೂದಿಯ
ತಿಂದೆಯಲ್ಲೋ ಮೂಢಾ
ನೀ ಹಿಂದೆ ಮುಂದೆ ನೋಡದೆ
ಮಾಡದೆ ತಪ್ಪಿದೆಯೋ ಜಾಡ
ಹ್ಹಾ... ನಾಯಿ ಬೂದಿನೇ… ಹೌದು
ಈ ಗುರುವೇ ನೀಡಿದ ನಾಯಿ ಬೂದಿಯ
ತಿಂದೆಯಲ್ಲೋ ಮೂಢಾ
ನಾಯಿ ಬೂದಿನೇ..
ಇದು ನಾಯಿ ಬೂದಿನೇ..ಹ್ಹ..ಹ್ಹಾ...||
ಹರಿ ಓಂ… ಹರಿ ಓಂ…
ಹರಿ ಓಂ… ಹರಿ ಓಂ…
ಈ ಗುರುವೇ ಕರೆದು ನೀಡಿದ
ಭಸ್ಮವ ಇಂದೇ ನೀ ಪಡೆಯೋ
ಮನ ತೆರೆದೆ ನೀನು ನಂಬಿದ
ದೈವದ ಪುಣ್ಯ ಫಲ ಹಿಡಿಯೋ
ಯಂತ್ರ ಮಂತ್ರದ ತಂತ್ರ ಏತಕೋ
ಸ್ಮರಿಸಿ ಭಸ್ಮ ಧರಿಸಿ ನೀ ಕೀರ್ತಿ ಗಳಿಸಿಕೋ
ಹರಿ ಓಂ… ಹರಿ ಓಂ…
ಹರಿ ಓಂ… ಹರಿ ಓಂ…
ಹರಿ ಓಂ… ಹರಿ ಓಂ…
ಹರಿ ಓಂ… ಹರಿ ಓಂ…
ಇದು ಜಗದ್ಗರು ಭಸ್ಮನಾ..
(ಹೌದೂ..ಹೌದೂ )
ಜೈ ಜಗದ್ಗುರು..
ಜೈ ಜೈ ಸದ್ಗುರು..
ಜೈ ಜೈ ಸದ್ಗುರು..
ನೋಟ ಗೆಲ್ಲಲು ನೋಟು ಕೀಳಲು
ಜೀವ ಶಕ್ತಿ ಭಸ್ಮ….
ಓಟು ಗಳಿಸಲು ಸೀಟು ಪಡೆಯಲು
ರಾಮ ಬಾಣ ಭಸ್ಮ…
ಮಕ್ಕಳಾಗಲು ತಿಕ್ಕಲ್ ಹೋಗಲು
ಕಾಮದೇನು ಭಸ್ಮ…
ಅತ್ತೆ ಕಾಳಲು ಮುಕ್ತಿ ಕಾಣಲು
ಸಂಜೀವಿನಿ ಭಸ್ಮ…
ಹಣವನು ಒಳ್ಳೆ ಗುಣವನು
ಮನೆಯನು ಇಲ್ಲ ಹೊಲವನು
ಗಳಿಸಿ ಉಳಿಸಿ ಬೆಳೆಸೋ
ಮೂಲ ಈ ಭಸ್ಮವೇ ...
|| ಹರಿ ಓಂ… ಹರಿ ಓಂ…
ಹರಿ ಓಂ… ಹರಿ ಓಂ…ಓಂ
ಹರಿ ಓಂ… ಹರಿ ಓಂ…
ಹರಿ ಓಂ… ಹರಿ ಓಂ…
ಜೈ ಜಗದ್ಗುರು..
ಜೈ ಜೈ ಸದ್ಗುರು…..||
ಚಿತ್ರರಂಗದಿ ಖ್ಯಾತಿ ಗಳಿಸಲು
ದಿವ್ಯತೇಜ ಭಸ್ಮ….
ಪ್ರೇಮಲೋಕದಿ ಭೀತಿ ಕಳೆಯಲು
ಸ್ವಪ್ನ ಸಿಂಧು ಭಸ್ಮ...ಹ್ಹಾ..
ರಾಂಕು ಹೊಡೆಯಲು ಡಿಗ್ರಿ ಪಡೆಯಲು
ಕಾಯಕಲ್ಪ ಭಸ್ಮ…
ನೌಕರಿ ಹಿಡಿಯಲು ಭಡ್ತಿ ದೊರಕಲು
ಮಾರ್ಗದರ್ಶಿ ಭಸ್ಮ….
ಲೋಕದ ಭವ್ಯ ಭೋಗದ
ರಾಗದ ರಮ್ಯ ಲೋಕದ
ನೆಲೆಯ ಬೆಲೆಯ ತಿಳಿಸೋ
ಮರ್ಮ ಈ ಭಸ್ಮವೇ….
|| ಗುರುವೇ ನೀಡಿದ ನಾಯಿ ಬೂದಿಯ
ತಿಂದೆಯಲ್ಲೋ ಮೂಢಾ
ನೀ ಹಿಂದೆ ಮುಂದೆ ನೋಡದೆ
ಮಾಡದೆ ತಪ್ಪಿದೆಯೋ ಜಾಡ
ಹ್ಹಾ... ನಾಯಿ ಬೂದಿನೇ… ಹೌದು
ಈ ಗುರುವೇ ನೀಡಿದ ನಾಯಿ ಬೂದಿಯ
ತಿಂದೆಯಲ್ಲೋ ಮೂಢಾ
ನಾಯಿ ಬೂದಿನೇ..
ಇದು ನಾಯಿ ಬೂದಿನೇ..ಹ್ಹ..ಹ್ಹಾ...||