ಬಯಕೆ ತುಂಬಿದ ಹೆಣ್ಣ
ಬಿಟ್ಟು ಹೋದರೆ ಅಲ್ಲಾ ಕಸಮ್ (ಅಹ್ಹ )
ಪಕ್ಕಾಗಿ ನಿಕ್ಕಾ ಮಾಡ್ಕೋ
ನಿನಗೆ ಮೇರೀ ಹುಕುಂ..ಕ್ಯೂ ಮಾಲೂಮ್
ಮೇರೆ ಪ್ಯಾರೇಮಿಯಾ
ಕಮಾಲ್ ಕರ್ದೀಯಾ
ನನ್ನ ಮನಸೋಲಿಯಾ..
ನಂಗೆ ದರ್ದ್ ದಿಯಾ
|| ಮೇರೆ ಪ್ಯಾರೇಮಿಯಾ….||
ಪರದೇಕೆ ಪೀಚೆ ಹೈ
ಸೋಲಾ ಸಾಲ್ಕೇ ಅನಾರ್ಕಲಿ
ಹೇಮಾಮಾಲಿನಿ ರೇಖಾ ಝೀನತ್
ಖೂಬುಸೂರತ್ ಕೀ ಕಲಿ
ಆಆಆ...ಆಆಆ..
ಅಲ್ಲಾ ಬಂದು ಹೇಳ್ದಾ
ನೀನೇ ನನ್ನ ಗಂಡಾ ಅಂತಾ
ಎಲ್ಲಾಕಡೆಯೂ ಹುಡುಕಿ ಬಂದೆ
ನಿಂಗೆ ಅಂತಾ ಆಆಆ... ಆಆಆ
ಮುಖವ ಮುಚ್ಚಿಕೊಂಡರೇನು
ಮನಸು ನಾನು ಬಲ್ಲೆನು
ಮೈಲಿ ದೂರ ಇದ್ರೂ ನೀನು
ಕೈಯ್ಯ ಹಿಡಿಯಲು ಬರುವೆನು
|| ಮೇರಿ ಪ್ಯಾರಿ ಬುಲ್ ಬುಲ್
ಕಮಾಲ್ ಕರ್ದೀಯಾ…
ನನ್ನ ಮನಸೋಲಿಯಾ..
ನಂಗೆ ದರ್ದ್ ದಿಯಾ..
ಮೇರಿ ಪ್ಯಾರಿ ಬುಲ್ ಬುಲ್….||
ಹುಣ್ಣಿಮೆ ಕಣ್ಣಲ್ಲಿ ತಂದ..
ಹೆಣ್ಣು ಬಂದಳು ಎದುರಲಿ..
ಮಧುವಿನ ರಸಪಾತ್ರೆ ತಂದಳು...
ತನ್ನ ತುಟಿಯ ಅಂಚಲಿ..
ನಿನ್ನ ಕೆನ್ನೆಯ ಹೊಳಪಿನಲ್ಲಿ
ಕಂಡೆ ಕನ್ನಡಿ ಶೀಶ್ಮಹಲ್
ನಿನ್ನ ಪ್ರೀತಿಯ ಚೆಲುವಿನಲ್ಲಿ
ಕಂಡೆ ಸುಂದರ ತಾಜ್ಮಹಲ್
ಮುತ್ತಿನಾ ರಾಶಿಯ ಮೇಲೆ
ಮತ್ತೇರಿ ಮಲಗಿರಲೂ
ಮುತ್ತಿನಾ ಕಾಣಿಕೆಯ
ನೀ ಬಂದು ನೀಡಿರಲಿ..
ಆಆಆ... ಆಆಆ..
ನಿನ್ನ ಪ್ರೀತಿ ನನಗೆ ತಂದ
ಆ ಖುದಾಗೆ ಶುಕ್ರಿಯಾ
ನಾನು ನೀನು ಒಂದು ಸೇರಿ
ಏಕ್ ಜಾನ್ ಹೋಗಯಾ…
ಏಕ್ ಜಾನ್ ಹೋಗಯಾ…
ಏಕ್ ಜಾನ್ ಹೋಗಯಾ…
|| ಮೇರಿ ಪ್ಯಾರಿ ಬುಲ್ ಬುಲ್
ಕಮಾಲ್ ಕರ್ದೀಯಾ…
ನನ್ನ ಮನಸೋಲಿಯಾ..
ನಂಗೆ ದರ್ದ್ ದಿಯಾ..
ಮೇರಿ ಪ್ಯಾರಿ ಬುಲ್ ಬುಲ್….||
ಬಯಕೆ ತುಂಬಿದ ಹೆಣ್ಣ
ಬಿಟ್ಟು ಹೋದರೆ ಅಲ್ಲಾ ಕಸಮ್ (ಅಹ್ಹ )
ಪಕ್ಕಾಗಿ ನಿಕ್ಕಾ ಮಾಡ್ಕೋ
ನಿನಗೆ ಮೇರೀ ಹುಕುಂ..ಕ್ಯೂ ಮಾಲೂಮ್
ಮೇರೆ ಪ್ಯಾರೇಮಿಯಾ
ಕಮಾಲ್ ಕರ್ದೀಯಾ
ನನ್ನ ಮನಸೋಲಿಯಾ..
ನಂಗೆ ದರ್ದ್ ದಿಯಾ
|| ಮೇರೆ ಪ್ಯಾರೇಮಿಯಾ….||
ಪರದೇಕೆ ಪೀಚೆ ಹೈ
ಸೋಲಾ ಸಾಲ್ಕೇ ಅನಾರ್ಕಲಿ
ಹೇಮಾಮಾಲಿನಿ ರೇಖಾ ಝೀನತ್
ಖೂಬುಸೂರತ್ ಕೀ ಕಲಿ
ಆಆಆ...ಆಆಆ..
ಅಲ್ಲಾ ಬಂದು ಹೇಳ್ದಾ
ನೀನೇ ನನ್ನ ಗಂಡಾ ಅಂತಾ
ಎಲ್ಲಾಕಡೆಯೂ ಹುಡುಕಿ ಬಂದೆ
ನಿಂಗೆ ಅಂತಾ ಆಆಆ... ಆಆಆ
ಮುಖವ ಮುಚ್ಚಿಕೊಂಡರೇನು
ಮನಸು ನಾನು ಬಲ್ಲೆನು
ಮೈಲಿ ದೂರ ಇದ್ರೂ ನೀನು
ಕೈಯ್ಯ ಹಿಡಿಯಲು ಬರುವೆನು
|| ಮೇರಿ ಪ್ಯಾರಿ ಬುಲ್ ಬುಲ್
ಕಮಾಲ್ ಕರ್ದೀಯಾ…
ನನ್ನ ಮನಸೋಲಿಯಾ..
ನಂಗೆ ದರ್ದ್ ದಿಯಾ..
ಮೇರಿ ಪ್ಯಾರಿ ಬುಲ್ ಬುಲ್….||
ಹುಣ್ಣಿಮೆ ಕಣ್ಣಲ್ಲಿ ತಂದ..
ಹೆಣ್ಣು ಬಂದಳು ಎದುರಲಿ..
ಮಧುವಿನ ರಸಪಾತ್ರೆ ತಂದಳು...
ತನ್ನ ತುಟಿಯ ಅಂಚಲಿ..
ನಿನ್ನ ಕೆನ್ನೆಯ ಹೊಳಪಿನಲ್ಲಿ
ಕಂಡೆ ಕನ್ನಡಿ ಶೀಶ್ಮಹಲ್
ನಿನ್ನ ಪ್ರೀತಿಯ ಚೆಲುವಿನಲ್ಲಿ
ಕಂಡೆ ಸುಂದರ ತಾಜ್ಮಹಲ್
ಮುತ್ತಿನಾ ರಾಶಿಯ ಮೇಲೆ
ಮತ್ತೇರಿ ಮಲಗಿರಲೂ
ಮುತ್ತಿನಾ ಕಾಣಿಕೆಯ
ನೀ ಬಂದು ನೀಡಿರಲಿ..
ಆಆಆ... ಆಆಆ..
ನಿನ್ನ ಪ್ರೀತಿ ನನಗೆ ತಂದ
ಆ ಖುದಾಗೆ ಶುಕ್ರಿಯಾ
ನಾನು ನೀನು ಒಂದು ಸೇರಿ
ಏಕ್ ಜಾನ್ ಹೋಗಯಾ…
ಏಕ್ ಜಾನ್ ಹೋಗಯಾ…
ಏಕ್ ಜಾನ್ ಹೋಗಯಾ…
|| ಮೇರಿ ಪ್ಯಾರಿ ಬುಲ್ ಬುಲ್
ಕಮಾಲ್ ಕರ್ದೀಯಾ…
ನನ್ನ ಮನಸೋಲಿಯಾ..
ನಂಗೆ ದರ್ದ್ ದಿಯಾ..
ಮೇರಿ ಪ್ಯಾರಿ ಬುಲ್ ಬುಲ್….||
Bayake Thumbida Henna song lyrics from Kannada Movie Guru Jagadguru starring Ambarish, Deepa, Sudarshan, Lyrics penned by R N Jayagopal Sung by S Janaki, K J Yesudas, Music Composed by G K Venkatesh, film is Directed by A T Raghu and film is released on 1985