Kachaguli Ittu Koduvuda Kottu Nodu Lyrics

ಕಚಗುಳಿ ಇಟ್ಟುಕೊಡುವುದ ಕೊಟ್ಟು ನೋಡು Lyrics

in Guru Jagadguru

in ಗುರು ಜಗದ್ಗುರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಒನ್‌ ಟು ಥ್ರೀ .. ಕಮ್‌ ಬಿ ಫ್ರೀ ..
(ಹೋ ನೋ )
ಪೋರ್‌ ಫೈವ್‌ ಸಿಕ್ಸ್‌ ಶಲ್‌‌ ವಿ ಫಿಕ್ಸ್‌
(ಹೌ ಡೇರ್)
ನಂಬರ್‌ ಸೆವೆನ್‌ ಯು ಆರ್‌ ಹೆವನ್
(ಹೇ..ಯೂ ಶಟ್ ಆಪ್ )
ಯೇಟ್‌ ಆಂಡ್‌ ನೈನ್‌ ಲೈಟ್‌ ಆಂಡ್‌ ಫೈನ್
(ಜಸ್ಟ್‌ ವೇಟ್... )
ಟೆನ್‌ ವೆನ್ (ಗೆಟ್ಲಾಸ್ಟ್‌ ಐ ಸೆ)
ಗ:ಕಚಗುಳಿ ಇಟ್ಟುಕೊಡುವುದ ಕೊಟ್ಟು ನೋಡು
ಚಳಿಚಳಿ ಬಿಟ್ಟು ಬಿಸಿಬಿಸಿಯಾಗಿ ನೀಡು
ಕಚಗುಳಿ ಇಟ್ಟುಕೊಡುವುದ ಕೊಟ್ಟು ನೋಡು
ಚಳಿಚಳಿ ಬಿಟ್ಟು ಬಿಸಿಬಿಸಿಯಾಗಿ ನೀಡು
ಐ ಲವ್‌ ಯೂ  ಡಾರ್ಲಿಂಗು ...   
ಐ ಲವ್‌ ಯೂ  ಡಾರ್ಲಿಂಗು ...   
ದಾಡಿ ನೋಡಿ ಓಡಿ ಹೋಗ್ಬೇಡಿ
ಈ ಬಾಡಿ ಸ್ಟಡಿ ಬಾ ಗಾಡಿ ರೆಡಿ

||ಕಚಗುಳಿ ಇಟ್ಟುಕೊಡುವುದ ಕೊಟ್ಟು ನೋಡು
ಚಳಿಚಳಿ ಬಿಟ್ಟು ಬಿಸಿಬಿಸಿಯಾಗಿ ನೀಡು||
 
ಗ:ಎಪ್ಪತ್ತಲ್ಲು ಸುಪ್ಪತ್ತಿಗೆ ಬೇಕು ಅನ್ನಿಸುತ್ತೆ
ಇಪ್ಪತ್ತರ ಹಾಗೆ  ಮೈ ಜಿಲ್‌ ಜಿಲ್  ಅನ್ನುತ್ತೆ
ಎಪ್ಪತ್ತಲ್ಲು ಸುಪ್ಪತ್ತಿಗೆ ಬೇಕು ಅನ್ನಿಸುತ್ತೆ
ಇಪ್ಪತ್ತರ ಹಾಗೆ  ಮೈ ಜಿಲ್‌ ಜಿಲ್  ಅನ್ನುತ್ತೆ
ಹುಣ್ಸೆಗೆ ಇಲ್ಲ ಮುಪ್ಪು  ನನ್ನನು ಬೇಗ ಅಪ್ಪು
ಹೆ: ಹ್ಹಾ..
ಹೂಂ..ಹೂಂ.. 
ಕಟ್ಟಿಸಿಕೊಂಡ ಹಲ್ಲುನೋಡು ಕಿಸಿ ಕಿಸಿ ಕಿಸಿಯತ್ತೆ     
ಗೋತ ಹೊಡಿಯೊ ತಾತಾ ಆದರು ಆಸೆ ಕರೆಯುತ್ತೆ
(ಹ್ಹಹ್ಹಾ...ಹ್ಹಹ್ಹಾ)
ಕಟ್ಟಿಸಿಕೊಂಡ ಹಲ್ಲುನೋಡು ಕಿಸಿ ಕಿಸಿ ಕಿಸಿಯತ್ತೆ     
ಗೋತ ಹೊಡಿಯೊ ತಾತಾ ಆದರು ಆಸೆ ಕರೆಯುತ್ತೆ
ಗ:ಕೈಯ್ಯಲ್ಲಿದ್ದರೆ  ರಮ್ಮು ನೋಡ್ತೀರ್‌ ಡಬಲ್‌ ಧಮ್ಮು ..
ಕೈಯ್ಯಲ್ಲಿದ್ದರೆ  ರಮ್ಮು ನೋಡ್ತೀರ್‌ ಡಬಲ್‌ ಧಮ್ಮು ..
ಬಾ ಒಂದ್ರೌಂಡ್ ಕುಡಿ.. ಆಹ್ಹಾ... ಈ ಕಿಕ್ಕನ್‌ ಹೊಡಿ
 
||ಕಚಗುಳಿ ಇಟ್ಟು ಕೊಡುವುದ ಕೊಟ್ಟು ನೋಡು
ಚಳಿಚಳಿ ಬಿಟ್ಟು  ಬಿಸಿಬಿಸಿಯಾಗಿ ನೀಡು||
 
ಗ:ಹದಿನೆಂಟಕ್ಕೆ ಎಲ್ಲಿಉಂಟು ಅನುಭವದ ಗಂಟು
ತುಂಟ ಮುದುಕ ನಂಟನಾದರೆ ಭಾರೀ ಮಜವುಂಟು
ಹದಿನೆಂಟಕ್ಕೆ ಎಲ್ಲಿಉಂಟು ಅನುಭವದ ಗಂಟು
ತುಂಟ ಮುದುಕ ನಂಟನಾದರೆ ಭಾರೀ ಮಜವುಂಟು
ಆಡ್ಲೆ ಡಿಸ್ಕೋ ಡ್ಯಾನ್ಸು ಮಾಡ್ಲೆ ನಾ ರೋಮ್ಯಾನ್ಸು
ಹೆ:ಸೊಂಟ ಬಾಗಿದ ಕುಂಟೆ ಕೋಣ ರಿಟೈರ್ ಆಗಯ್ಯ ... 
ಗಂಟು ಬಿದ್ದಿರೊ ಅಂಟು ಜಾಡ್ಯಾ ನಮಗೆ ನೀನಯ್ಯ.. 
ಸೊಂಟ ಬಾಗಿದ ಕುಂಟೆ ಕೋಣ ರಿಟೈರ್ ಆಗಯ್ಯ... 
ಗಂಟು ಬಿದ್ದಿರೊ ಅಂಟು ಜಾಡಿನ ಮಗ ನೀನಯ್ಯ... 
:ನೆಟ್ಟಗೆ ನಿಲ್ಲೋ ಕೋಲೂ ನನಗೇಕೆ  ಈಗ ಶಾಲು 
ನೆಟ್ಟಗೆ ನಿಲ್ಲೋ ಕೋಲೂ ನನಗೇಕೆ  ಈಗ ಶಾಲು 
ಈ ಮ್ಯಾಕ್ಸಿ ಮಿಡಿ ಕಂಡ್ರೆ ಆಕ್ಷನ್ಗೆ  ರೆಡಿ 
ಹೆ:ಸ್ಟಾರ್ಟಿಂಗು ಟ್ರಬಲ್ಲ ಬ್ಯಾಟರಿ ಡೌನು ನೋಡು  (ಓಓಓಓ )
ತಳ್ಳುಮಾಡಲ್ ಗಾಡಿ ತುಂಬಾ ಓಲ್ಡು (ಹ್ಹಹ್ಹಹ್ಹ)
ಐ ಹೇಟ್‌ ಯೂ ಬೋರಿಂಗು ..
:ಐ ಲವ್‌ ಯೂ   ಡಾರ್ಲಿಂಗು ...   
ದಾಡಿನೋಡಿ ಓಡಿ ಹೋಗ್ಬೇಡಿ
ಈ ಬಾಡಿ ಸ್ಟಡಿ ಬಾ ಗಾಡಿ ರೆಡಿ

-
ಒನ್‌ ಟು ಥ್ರೀ .. ಕಮ್‌ ಬಿ ಫ್ರೀ ..
(ಹೋ ನೋ )
ಪೋರ್‌ ಫೈವ್‌ ಸಿಕ್ಸ್‌ ಶಲ್‌‌ ವಿ ಫಿಕ್ಸ್‌
(ಹೌ ಡೇರ್)
ನಂಬರ್‌ ಸೆವೆನ್‌ ಯು ಆರ್‌ ಹೆವನ್
(ಹೇ..ಯೂ ಶಟ್ ಆಪ್ )
ಯೇಟ್‌ ಆಂಡ್‌ ನೈನ್‌ ಲೈಟ್‌ ಆಂಡ್‌ ಫೈನ್
(ಜಸ್ಟ್‌ ವೇಟ್... )
ಟೆನ್‌ ವೆನ್ (ಗೆಟ್ಲಾಸ್ಟ್‌ ಐ ಸೆ)
ಗ:ಕಚಗುಳಿ ಇಟ್ಟುಕೊಡುವುದ ಕೊಟ್ಟು ನೋಡು
ಚಳಿಚಳಿ ಬಿಟ್ಟು ಬಿಸಿಬಿಸಿಯಾಗಿ ನೀಡು
ಕಚಗುಳಿ ಇಟ್ಟುಕೊಡುವುದ ಕೊಟ್ಟು ನೋಡು
ಚಳಿಚಳಿ ಬಿಟ್ಟು ಬಿಸಿಬಿಸಿಯಾಗಿ ನೀಡು
ಐ ಲವ್‌ ಯೂ  ಡಾರ್ಲಿಂಗು ...   
ಐ ಲವ್‌ ಯೂ  ಡಾರ್ಲಿಂಗು ...   
ದಾಡಿ ನೋಡಿ ಓಡಿ ಹೋಗ್ಬೇಡಿ
ಈ ಬಾಡಿ ಸ್ಟಡಿ ಬಾ ಗಾಡಿ ರೆಡಿ

||ಕಚಗುಳಿ ಇಟ್ಟುಕೊಡುವುದ ಕೊಟ್ಟು ನೋಡು
ಚಳಿಚಳಿ ಬಿಟ್ಟು ಬಿಸಿಬಿಸಿಯಾಗಿ ನೀಡು||
 
ಗ:ಎಪ್ಪತ್ತಲ್ಲು ಸುಪ್ಪತ್ತಿಗೆ ಬೇಕು ಅನ್ನಿಸುತ್ತೆ
ಇಪ್ಪತ್ತರ ಹಾಗೆ  ಮೈ ಜಿಲ್‌ ಜಿಲ್  ಅನ್ನುತ್ತೆ
ಎಪ್ಪತ್ತಲ್ಲು ಸುಪ್ಪತ್ತಿಗೆ ಬೇಕು ಅನ್ನಿಸುತ್ತೆ
ಇಪ್ಪತ್ತರ ಹಾಗೆ  ಮೈ ಜಿಲ್‌ ಜಿಲ್  ಅನ್ನುತ್ತೆ
ಹುಣ್ಸೆಗೆ ಇಲ್ಲ ಮುಪ್ಪು  ನನ್ನನು ಬೇಗ ಅಪ್ಪು
ಹೆ: ಹ್ಹಾ..
ಹೂಂ..ಹೂಂ.. 
ಕಟ್ಟಿಸಿಕೊಂಡ ಹಲ್ಲುನೋಡು ಕಿಸಿ ಕಿಸಿ ಕಿಸಿಯತ್ತೆ     
ಗೋತ ಹೊಡಿಯೊ ತಾತಾ ಆದರು ಆಸೆ ಕರೆಯುತ್ತೆ
(ಹ್ಹಹ್ಹಾ...ಹ್ಹಹ್ಹಾ)
ಕಟ್ಟಿಸಿಕೊಂಡ ಹಲ್ಲುನೋಡು ಕಿಸಿ ಕಿಸಿ ಕಿಸಿಯತ್ತೆ     
ಗೋತ ಹೊಡಿಯೊ ತಾತಾ ಆದರು ಆಸೆ ಕರೆಯುತ್ತೆ
ಗ:ಕೈಯ್ಯಲ್ಲಿದ್ದರೆ  ರಮ್ಮು ನೋಡ್ತೀರ್‌ ಡಬಲ್‌ ಧಮ್ಮು ..
ಕೈಯ್ಯಲ್ಲಿದ್ದರೆ  ರಮ್ಮು ನೋಡ್ತೀರ್‌ ಡಬಲ್‌ ಧಮ್ಮು ..
ಬಾ ಒಂದ್ರೌಂಡ್ ಕುಡಿ.. ಆಹ್ಹಾ... ಈ ಕಿಕ್ಕನ್‌ ಹೊಡಿ
 
||ಕಚಗುಳಿ ಇಟ್ಟು ಕೊಡುವುದ ಕೊಟ್ಟು ನೋಡು
ಚಳಿಚಳಿ ಬಿಟ್ಟು  ಬಿಸಿಬಿಸಿಯಾಗಿ ನೀಡು||
 
ಗ:ಹದಿನೆಂಟಕ್ಕೆ ಎಲ್ಲಿಉಂಟು ಅನುಭವದ ಗಂಟು
ತುಂಟ ಮುದುಕ ನಂಟನಾದರೆ ಭಾರೀ ಮಜವುಂಟು
ಹದಿನೆಂಟಕ್ಕೆ ಎಲ್ಲಿಉಂಟು ಅನುಭವದ ಗಂಟು
ತುಂಟ ಮುದುಕ ನಂಟನಾದರೆ ಭಾರೀ ಮಜವುಂಟು
ಆಡ್ಲೆ ಡಿಸ್ಕೋ ಡ್ಯಾನ್ಸು ಮಾಡ್ಲೆ ನಾ ರೋಮ್ಯಾನ್ಸು
ಹೆ:ಸೊಂಟ ಬಾಗಿದ ಕುಂಟೆ ಕೋಣ ರಿಟೈರ್ ಆಗಯ್ಯ ... 
ಗಂಟು ಬಿದ್ದಿರೊ ಅಂಟು ಜಾಡ್ಯಾ ನಮಗೆ ನೀನಯ್ಯ.. 
ಸೊಂಟ ಬಾಗಿದ ಕುಂಟೆ ಕೋಣ ರಿಟೈರ್ ಆಗಯ್ಯ... 
ಗಂಟು ಬಿದ್ದಿರೊ ಅಂಟು ಜಾಡಿನ ಮಗ ನೀನಯ್ಯ... 
:ನೆಟ್ಟಗೆ ನಿಲ್ಲೋ ಕೋಲೂ ನನಗೇಕೆ  ಈಗ ಶಾಲು 
ನೆಟ್ಟಗೆ ನಿಲ್ಲೋ ಕೋಲೂ ನನಗೇಕೆ  ಈಗ ಶಾಲು 
ಈ ಮ್ಯಾಕ್ಸಿ ಮಿಡಿ ಕಂಡ್ರೆ ಆಕ್ಷನ್ಗೆ  ರೆಡಿ 
ಹೆ:ಸ್ಟಾರ್ಟಿಂಗು ಟ್ರಬಲ್ಲ ಬ್ಯಾಟರಿ ಡೌನು ನೋಡು  (ಓಓಓಓ )
ತಳ್ಳುಮಾಡಲ್ ಗಾಡಿ ತುಂಬಾ ಓಲ್ಡು (ಹ್ಹಹ್ಹಹ್ಹ)
ಐ ಹೇಟ್‌ ಯೂ ಬೋರಿಂಗು ..
:ಐ ಲವ್‌ ಯೂ   ಡಾರ್ಲಿಂಗು ...   
ದಾಡಿನೋಡಿ ಓಡಿ ಹೋಗ್ಬೇಡಿ
ಈ ಬಾಡಿ ಸ್ಟಡಿ ಬಾ ಗಾಡಿ ರೆಡಿ

Kachaguli Ittu Koduvuda Kottu Nodu song lyrics from Kannada Movie Guru Jagadguru starring Ambarish, Deepa, Sudarshan, Lyrics penned by R N Jayagopal Sung by K J Yesudas, Vani Jairam, Music Composed by G K Venkatesh, film is Directed by A T Raghu and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ