Thayi Thande Guruve Daiva Lyrics

ತಾಯಿ ತಂದೆ ಗುರುವೆ ದೈವ Lyrics

in Guru Bhakthi

in ಗುರು ಭಕ್ತಿ

Thayi Thande Guruve Daiva Lyrics

ತಾಯಿ ತಂದೆ ಗುರುವೆ ದೈವ Lyrics

in Guru Bhakthi

in ಗುರು ಭಕ್ತಿ

LYRIC

Song Details Page after Lyrice

ತಾಯಿ ತಂದೆ ಗುರುವೇ ದೈವ ನಮ್ಮ ಬಾಳಲಿ
ಅವರ ಸೇವೆಯಲ್ಲಿ ಆನಂದ ಕಾಣಲಿ
ಗುರುವು ತಂದ ಪಾಠ ಹೊಸ ದಾರಿಯಾಗಲಿ

|| ತಾಯಿ ತಂದೆ ಗುರುವೆ ದೈವ
ನಮ್ಮ ಬಾಳಲಿ..  ನಮ್ಮ ಬಾಳಲಿ….||

ಒಳ್ಳೆ ಮಾತನಾಡು ನೀ ಒಳ್ಳೆದನ್ನೆ ನೋಡು
ಒಳ್ಳೆಯವರ ಸ್ನೇಹ ಸಹವಾಸ ನೀನು ಮಾಡು
ಕಳ್ಳನಾಗ ಬೇಡ ನೀ ಸುಳ್ಳು ಹೇಳಬೇಡ
ನಿನ್ನ ನಂಬಿದವರ ನೀ ಮೋಸಮಾಡ ಬೇಡ
ಎಲ್ಲರಲ್ಲೂ ಒಂದೇ ರೀತಿ ಪ್ರೀತಿ ತೋರಿಸು
ಬಡವ ಧನಿಕ ಭೇದ ನೀಗಿ ಬಾಳಿ ತೋರಿಸು

|| ತಾಯಿ ತಂದೆ ಗುರುವೇ ದೈವ ನಮ್ಮ ಬಾಳಲಿ
ಅವರ ಸೇವೆಯಲ್ಲಿ ಆನಂದ ಕಾಣಲಿ
ಗುರುವು ತಂದ ಪಾಠ ಹೊಸ ದಾರಿಯಾಗಲಿ

ತಾಯಿ ತಂದೆ ಗುರುವೆ ದೈವ
ನಮ್ಮ ಬಾಳಲಿ….. ನಮ್ಮ ಬಾಳಲಿ…..||

ತಾಯಿ ನುಡಿಯ ಪ್ರೀತಿ ತಾಯ್ನಾಡಮೇಲೆ ಭಕ್ತಿ
ನಿಮ್ಮ ಹೃದಯ ತುಂಬಿ ನಾಡು ಬೆಳಗಲಿ
ನೂರು ತಡೆಯೆ ಬರಲಿ……
ನೂರೊಂದು ನೋವೆ ಇರಲಿ
ನ್ಯಾಯ ನೀತಿ ರಕ್ಷೆ ನಿಮ್ಮಿಂದ ಆಗಲಿ
ಹಿರಿಯರಾಸೆ ಪೂರ್ತಿ ಮಾಡೊ ಭಾರ ನಿಮ್ಮದು
ನಾಳೆ ನಮ್ಮ ನಾಡ ಕಾಯೊ ಹೊರೆಯು ನಿಮ್ಮದು
 
|| ತಾಯಿ ತಂದೆ ಗುರುವೇ ದೈವ ನಮ್ಮ ಬಾಳಲಿ
ಅವರ ಸೇವೆಯಲ್ಲಿ ಆನಂದ ಕಾಣಲಿ
ಗುರುವು ತಂದ ಪಾಠ ಹೊಸ ದಾರಿಯಾಗಲಿ

ತಾಯಿ ತಂದೆ ಗುರುವೆ ದೈವ
ನಮ್ಮ ಬಾಳಲಿ….. ನಮ್ಮ ಬಾಳಲಿ…..||
 

ತಾಯಿ ತಂದೆ ಗುರುವೇ ದೈವ ನಮ್ಮ ಬಾಳಲಿ
ಅವರ ಸೇವೆಯಲ್ಲಿ ಆನಂದ ಕಾಣಲಿ
ಗುರುವು ತಂದ ಪಾಠ ಹೊಸ ದಾರಿಯಾಗಲಿ

|| ತಾಯಿ ತಂದೆ ಗುರುವೆ ದೈವ
ನಮ್ಮ ಬಾಳಲಿ..  ನಮ್ಮ ಬಾಳಲಿ….||

ಒಳ್ಳೆ ಮಾತನಾಡು ನೀ ಒಳ್ಳೆದನ್ನೆ ನೋಡು
ಒಳ್ಳೆಯವರ ಸ್ನೇಹ ಸಹವಾಸ ನೀನು ಮಾಡು
ಕಳ್ಳನಾಗ ಬೇಡ ನೀ ಸುಳ್ಳು ಹೇಳಬೇಡ
ನಿನ್ನ ನಂಬಿದವರ ನೀ ಮೋಸಮಾಡ ಬೇಡ
ಎಲ್ಲರಲ್ಲೂ ಒಂದೇ ರೀತಿ ಪ್ರೀತಿ ತೋರಿಸು
ಬಡವ ಧನಿಕ ಭೇದ ನೀಗಿ ಬಾಳಿ ತೋರಿಸು

|| ತಾಯಿ ತಂದೆ ಗುರುವೇ ದೈವ ನಮ್ಮ ಬಾಳಲಿ
ಅವರ ಸೇವೆಯಲ್ಲಿ ಆನಂದ ಕಾಣಲಿ
ಗುರುವು ತಂದ ಪಾಠ ಹೊಸ ದಾರಿಯಾಗಲಿ

ತಾಯಿ ತಂದೆ ಗುರುವೆ ದೈವ
ನಮ್ಮ ಬಾಳಲಿ….. ನಮ್ಮ ಬಾಳಲಿ…..||

ತಾಯಿ ನುಡಿಯ ಪ್ರೀತಿ ತಾಯ್ನಾಡಮೇಲೆ ಭಕ್ತಿ
ನಿಮ್ಮ ಹೃದಯ ತುಂಬಿ ನಾಡು ಬೆಳಗಲಿ
ನೂರು ತಡೆಯೆ ಬರಲಿ……
ನೂರೊಂದು ನೋವೆ ಇರಲಿ
ನ್ಯಾಯ ನೀತಿ ರಕ್ಷೆ ನಿಮ್ಮಿಂದ ಆಗಲಿ
ಹಿರಿಯರಾಸೆ ಪೂರ್ತಿ ಮಾಡೊ ಭಾರ ನಿಮ್ಮದು
ನಾಳೆ ನಮ್ಮ ನಾಡ ಕಾಯೊ ಹೊರೆಯು ನಿಮ್ಮದು
 
|| ತಾಯಿ ತಂದೆ ಗುರುವೇ ದೈವ ನಮ್ಮ ಬಾಳಲಿ
ಅವರ ಸೇವೆಯಲ್ಲಿ ಆನಂದ ಕಾಣಲಿ
ಗುರುವು ತಂದ ಪಾಠ ಹೊಸ ದಾರಿಯಾಗಲಿ

ತಾಯಿ ತಂದೆ ಗುರುವೆ ದೈವ
ನಮ್ಮ ಬಾಳಲಿ….. ನಮ್ಮ ಬಾಳಲಿ…..||
 

LYRIC

Song Details Page after Lyrice

ತಾಯಿ ತಂದೆ ಗುರುವೆ ದೈವ ನಮ್ಮ ಬಾಳಲಿ
ಅವರ ಸೇವೆಯಲ್ಲಿ ಆನಂದ ಕಾಣಲಿ
ಗುರುವು ತಂದ ಪಾಠ ಹೊಸ ದಾರಿಯಾಗಲಿ
ತಾಯಿ ತಂದೆ ಗುರುವೆ ದೈವ ನಮ್ಮ
ಬಾಳಲಿ ನಮ್ಮ ಬಾಳಲಿ
 
ಒಳ್ಳೆ ಮಾತನಾಡು ನೀ ಒಳ್ಳೆದನ್ನೆ ನೋಡು
ಒಳ್ಳೆಯವರ ಸ್ನೇಹ ಸಹವಾಸ ನೀನು ಮಾಡು
ಕಳ್ಳನಾಗ ಬೇಡ ನೀ ಸುಳ್ಳು ಹೇಳಬೇಡ
ನಿನ್ನ ನಂಬಿದವರ ನೀ ಮೋಸಮಾಡ ಬೇಡ
 
ಎಲ್ಲರಲ್ಲೂ ಒಂದೇ ರೀತಿ ಪ್ರೀತಿ ತೋರಿಸು
ಬಡವ ಧನಿಕ ಭೇದ ನೀಗಿ ಬಾಳಿ ತೋರಿಸು
ತಾಯಿ ತಂದೆ ಗುರುವೆ ದೈವ ನಮ್ಮ ಬಾಳಲಿ
ಅವರ ಸೇವೆಯಲ್ಲಿ ಆನಂದ ಕಾಣಲಿ
ಗುರುವು ತಂದ ಪಾಠ ಹೊಸ ದಾರಿಯಾಗಲಿ
 
ತಾಯಿ ತಂದೆ ಗುರುವೆ ದೈವ ನಮ್ಮ
ಬಾಳಲಿ ನಮ್ಮ ಬಾಳಲಿ
ತಾಯಿ ನುಡಿಯ ಪ್ರೀತಿ ತಾಯ್ನಾಡಮೇಲೆ ಭಕ್ತಿ
ನಿಮ್ಮ ಹೃದಯ ತುಂಬಿ ಈ ನಾಡು ಬೆಳಗಲಿ
 
ನೂರು ತಡೆಯೆ ಬರಲಿ ನೂರೊಂದು ನೋವೆ ಇರಲಿ
ನ್ಯಾಯ ನೀತಿ ರಕ್ಷೆ ನಿಮ್ಮಿಂದ ಆಗಲಿ
ಹಿರಿಯರಾಸೆ ಪೂರ್ತಿ ಮಾಡೊ ಭಾರ ನಿಮ್ಮದು
ನಾಳೆ ನಮ್ಮ ನಾಡ ಕಾಯೊ ಹೊರೆಯು ನಿಮ್ಮದು
 
ತಾಯಿ ತಂದೆ ಗುರುವೆ ದೈವ ನಮ್ಮ ಬಾಳಲಿ
ಅವರ ಸೇವೆಯಲ್ಲಿ ಆನಂದ ಕಾಣಲಿ
ಗುರುವು ತಂದ ಪಾಠ ಹೊಸ ದಾರಿಯಾಗಲಿ
ತಾಯಿ ತಂದೆ ಗುರುವೆ ದೈವ
ನಮ್ಮ ಬಾಳಲಿ ನಮ್ಮ ಬಾಳಲಿ

ತಾಯಿ ತಂದೆ ಗುರುವೆ ದೈವ ನಮ್ಮ ಬಾಳಲಿ
ಅವರ ಸೇವೆಯಲ್ಲಿ ಆನಂದ ಕಾಣಲಿ
ಗುರುವು ತಂದ ಪಾಠ ಹೊಸ ದಾರಿಯಾಗಲಿ
ತಾಯಿ ತಂದೆ ಗುರುವೆ ದೈವ ನಮ್ಮ
ಬಾಳಲಿ ನಮ್ಮ ಬಾಳಲಿ
 
ಒಳ್ಳೆ ಮಾತನಾಡು ನೀ ಒಳ್ಳೆದನ್ನೆ ನೋಡು
ಒಳ್ಳೆಯವರ ಸ್ನೇಹ ಸಹವಾಸ ನೀನು ಮಾಡು
ಕಳ್ಳನಾಗ ಬೇಡ ನೀ ಸುಳ್ಳು ಹೇಳಬೇಡ
ನಿನ್ನ ನಂಬಿದವರ ನೀ ಮೋಸಮಾಡ ಬೇಡ
 
ಎಲ್ಲರಲ್ಲೂ ಒಂದೇ ರೀತಿ ಪ್ರೀತಿ ತೋರಿಸು
ಬಡವ ಧನಿಕ ಭೇದ ನೀಗಿ ಬಾಳಿ ತೋರಿಸು
ತಾಯಿ ತಂದೆ ಗುರುವೆ ದೈವ ನಮ್ಮ ಬಾಳಲಿ
ಅವರ ಸೇವೆಯಲ್ಲಿ ಆನಂದ ಕಾಣಲಿ
ಗುರುವು ತಂದ ಪಾಠ ಹೊಸ ದಾರಿಯಾಗಲಿ
 
ತಾಯಿ ತಂದೆ ಗುರುವೆ ದೈವ ನಮ್ಮ
ಬಾಳಲಿ ನಮ್ಮ ಬಾಳಲಿ
ತಾಯಿ ನುಡಿಯ ಪ್ರೀತಿ ತಾಯ್ನಾಡಮೇಲೆ ಭಕ್ತಿ
ನಿಮ್ಮ ಹೃದಯ ತುಂಬಿ ಈ ನಾಡು ಬೆಳಗಲಿ
 
ನೂರು ತಡೆಯೆ ಬರಲಿ ನೂರೊಂದು ನೋವೆ ಇರಲಿ
ನ್ಯಾಯ ನೀತಿ ರಕ್ಷೆ ನಿಮ್ಮಿಂದ ಆಗಲಿ
ಹಿರಿಯರಾಸೆ ಪೂರ್ತಿ ಮಾಡೊ ಭಾರ ನಿಮ್ಮದು
ನಾಳೆ ನಮ್ಮ ನಾಡ ಕಾಯೊ ಹೊರೆಯು ನಿಮ್ಮದು
 
ತಾಯಿ ತಂದೆ ಗುರುವೆ ದೈವ ನಮ್ಮ ಬಾಳಲಿ
ಅವರ ಸೇವೆಯಲ್ಲಿ ಆನಂದ ಕಾಣಲಿ
ಗುರುವು ತಂದ ಪಾಠ ಹೊಸ ದಾರಿಯಾಗಲಿ
ತಾಯಿ ತಂದೆ ಗುರುವೆ ದೈವ
ನಮ್ಮ ಬಾಳಲಿ ನಮ್ಮ ಬಾಳಲಿ

Thayi Thande Guruve Daiva song lyrics from Kannada Movie Guru Bhakthi starring Kalyan Kumar, B Sarojadevi, Ambarish, Lyrics penned by R N Jayagopal Sung by P B Srinivas, Music Composed by G K Venkatesh, film is Directed by K N Chandrashekhar Sharma and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ