ಗಂಡು : ಸಾಗರದ ಕನ್ನಿಕೆಯು ಒಲಿದು ಬಂದಳೋ
ಚೆಲುವಾ ಚೆಲ್ಲುತ ಎದುರು ನಿಂತಳೋ
ಕಣ್ಣೆದುರು ನಿಂತಳೋ….
ಹೆಣ್ಣು : ಹಗಲಿನಲೆ ಚಂದಿರನು ಧರೆಗೆ ಬಂದನೋ
ಹೃದಯಾ ಮೀಟುತ ಎದುರು ನಿಂತನೋ
ಕಣ್ಣೆದುರು ನಿಂತನೋ
ಗಂಡು : ಪಾಲ್ಗಡಲಿನಲ್ಲಿ ಮೈತೊಳೆದು ಬಂದೆ
ಅಮೃತ ಕಲಶ ನನಗಾಗಿ ತಂದೆ
ಹೆಣ್ಣು : ಬಾನಂಚಿನಲ್ಲಿ ರವಿಯಂತೆ ಬಂದೆ
ಏನೇನೋ ಆಸೆ ಎದೆಯಲ್ಲಿ ತಂದೆ
ಗಂಡು : ಹೆಣ್ಣಂದದ ಈ ಕಾವ್ಯಕೇ
ಇಂದು ನಾ ತಂದೆ ಈ ಅಭಿನಂದನೆ
|| ಹೆಣ್ಣು : ಹಗಲಿನಲೆ ಚಂದಿರನು ಧರೆಗೆ ಬಂದನೋ
ಹೃದಯಾ ಮೀಟುತ ಎದುರು ನಿಂತನೋ
ಕಣ್ಣೆದುರು ನಿಂತನೋ….||
ಹೆಣ್ಣು : ಋತುರಾಜನಂತೆ ಹಸಿರನ್ನು ತಂದೆ
ಈ ಬಾಳ ಗೀತೆಗೆ ಶೃತಿಯಾಗಿ ಬಂದೆ
ಗಂಡು : ವಾಸಂತಿಯಂತೆ ಹೂ ದರಿಸಿ ನಿಂದೆ
ತಂಗಾಳಿಯಂತೆ ತಂಪನ್ನು ತಂದೆ
ಹೆಣ್ಣು : ಈ ಪ್ರೇಮದ ಉಯ್ಯಾಲೆಯ
ಮೇಲೆ ತೂಗಾಡಿ ನಾ ಸುಖ ಕಾಣುವೆ
|| ಗಂಡು : ಸಾಗರದ ಕನ್ನಿಕೆಯು ಒಲಿದು ಬಂದಳೋ
ಚೆಲುವಾ ಚೆಲ್ಲುತ ಎದುರು ನಿಂತಳೋ
ಕಣ್ಣೆದುರು ನಿಂತಳೋ
ಹೆಣ್ಣು : ಹಗಲಿನಲೆ ಚಂದಿರನು ಧರೆಗೆ ಬಂದನೋ
ಹೃದಯಾ ಮೀಟುತ ಎದುರು ನಿಂತನೋ
ಕಣ್ಣೆದುರು ನಿಂತನೋ….||
ಗಂಡು : ಸಾಗರದ ಕನ್ನಿಕೆಯು ಒಲಿದು ಬಂದಳೋ
ಚೆಲುವಾ ಚೆಲ್ಲುತ ಎದುರು ನಿಂತಳೋ
ಕಣ್ಣೆದುರು ನಿಂತಳೋ….
ಹೆಣ್ಣು : ಹಗಲಿನಲೆ ಚಂದಿರನು ಧರೆಗೆ ಬಂದನೋ
ಹೃದಯಾ ಮೀಟುತ ಎದುರು ನಿಂತನೋ
ಕಣ್ಣೆದುರು ನಿಂತನೋ
ಗಂಡು : ಪಾಲ್ಗಡಲಿನಲ್ಲಿ ಮೈತೊಳೆದು ಬಂದೆ
ಅಮೃತ ಕಲಶ ನನಗಾಗಿ ತಂದೆ
ಹೆಣ್ಣು : ಬಾನಂಚಿನಲ್ಲಿ ರವಿಯಂತೆ ಬಂದೆ
ಏನೇನೋ ಆಸೆ ಎದೆಯಲ್ಲಿ ತಂದೆ
ಗಂಡು : ಹೆಣ್ಣಂದದ ಈ ಕಾವ್ಯಕೇ
ಇಂದು ನಾ ತಂದೆ ಈ ಅಭಿನಂದನೆ
|| ಹೆಣ್ಣು : ಹಗಲಿನಲೆ ಚಂದಿರನು ಧರೆಗೆ ಬಂದನೋ
ಹೃದಯಾ ಮೀಟುತ ಎದುರು ನಿಂತನೋ
ಕಣ್ಣೆದುರು ನಿಂತನೋ….||
ಹೆಣ್ಣು : ಋತುರಾಜನಂತೆ ಹಸಿರನ್ನು ತಂದೆ
ಈ ಬಾಳ ಗೀತೆಗೆ ಶೃತಿಯಾಗಿ ಬಂದೆ
ಗಂಡು : ವಾಸಂತಿಯಂತೆ ಹೂ ದರಿಸಿ ನಿಂದೆ
ತಂಗಾಳಿಯಂತೆ ತಂಪನ್ನು ತಂದೆ
ಹೆಣ್ಣು : ಈ ಪ್ರೇಮದ ಉಯ್ಯಾಲೆಯ
ಮೇಲೆ ತೂಗಾಡಿ ನಾ ಸುಖ ಕಾಣುವೆ
|| ಗಂಡು : ಸಾಗರದ ಕನ್ನಿಕೆಯು ಒಲಿದು ಬಂದಳೋ
ಚೆಲುವಾ ಚೆಲ್ಲುತ ಎದುರು ನಿಂತಳೋ
ಕಣ್ಣೆದುರು ನಿಂತಳೋ
ಹೆಣ್ಣು : ಹಗಲಿನಲೆ ಚಂದಿರನು ಧರೆಗೆ ಬಂದನೋ
ಹೃದಯಾ ಮೀಟುತ ಎದುರು ನಿಂತನೋ
ಕಣ್ಣೆದುರು ನಿಂತನೋ….||
Sagarada Kannikeyu song lyrics from Kannada Movie Guru Bhakthi starring Kalyan Kumar, B Sarojadevi, Ambarish, Lyrics penned by R N Jayagopal Sung by Rajkumar Bharathi, B R Chaya, Music Composed by G K Venkatesh, film is Directed by K N Chandrashekhar Sharma and film is released on 1984