Praya Aase Lyrics

ಪ್ರಾಯ ಆಸೆ Lyrics

in Guru Bhakthi

in ಗುರು ಭಕ್ತಿ

LYRIC

Song Details Page after Lyrice

ಪ್ರಾಯ.. ಪ್ರಾಯ ಪ್ರಾಯ
ಪ್ರಾಯ ಆಸೆ ಅಂಕೆ ಮೀರೋ ಪ್ರಾಯ
ನೀತಿ ನಿಯಮ ದಾಟಿ ಪ್ರೀತಿ ಪ್ರೇಮ ಮೀಟಿ
ನಾ...  ಕಂಡೆ ರೋಮಾಂಚ ಪ್ರಾಯ

|| ಪ್ರಾಯ ಆಸೆ ಅಂಕೆ ಮೀರೋ ಪ್ರಾಯ
ನೀತಿ ನಿಯಮ ದಾಟಿ ಪ್ರೀತಿ ಪ್ರೇಮ ಮೀಟಿ
ನಾ...  ಕಂಡೆ ರೋಮಾಂಚ ಪ್ರಾಯ….||
 
(ಹುಂಹೂಂ... ಹುಂಹೂಂ... 
ಹುಂಹೂಂ...  ಉಉಉಉಉಉ )

ಅಂಗ ಸಂಗ ಬೆಂಕಿಯಾಗಿ
ಕಾಮ ತುಂಬಿ ಬೆಂದು ಹೋಗಿ
ಸ್ನೇಹ ಮೋಹ ಬಾಗಿಬೀಗಿ ಬಾಳು ಸಾಗಿದೆ
ಜೀವ ಭಾವ ಹಮ್ಮಿಕೊಂಡು
ಬಿಸಿಯ ಬಯಕೆ ಚಿಮ್ಮಿಕೊಂಡು
ನೂರು ರೀತಿ ಹಾಡಿಕೊಂಡು
ಮೋಜು ತುಂಬಿದೆ….
ವಿಶಾಲ ವಿಹಾರ ವಿಲಾಸ ವಿನೋದ
ಇಂದೇನೆ ಒಂದಾಗಿ ನಲಿಯುತಿದೆ
ಕಳ್ಳ ನೋಟ ಬೀರಿ ರಾಗ ರಂಗು ಕೂಡಿ
ನಾ.....ಕಂಡೆ ರೋಮಾಂಚ ಪ್ರಾಯ
 
|| ಪ್ರಾಯ ಆಸೆ ಅಂಕೆ ಮೀರೋ ಪ್ರಾಯ
ನೀತಿ ನಿಯಮ ದಾಟಿ ಪ್ರೀತಿ ಪ್ರೇಮ ಮೀಟಿ
ನಾ...  ಕಂಡೆ ರೋಮಾಂಚ ಪ್ರಾಯ….||

ಮೈಯಗೆ ಮೈಯ್ಯಿ ಸೋಕಿದಂತೆ
ದೂರವಾಗಿ ಎಲ್ಲ ಚಿಂತೆ
ಹೂವು ದುಂಬಿ ಕೂಡಿದಂತೆ
ದಾಹ ಕಾಡಿದೆ….
ಗಂಧ ಗಾಳಿ ಬೀಸಿದಂತೆ
ಮೂಡಿಬಂತು ಸ್ವಪ್ನ ಸಂತೆ
ಗಂಡು ಹೆಣ್ಣು  ಕಲೆಯುವಂತೆ
ರಾತ್ರಿ ಕರೆದಿದೆ…..
ಉತ್ಸಾಹ ಉದ್ವೇಗ ಉಲ್ಲಾಸ ಉನ್ಮಾದ
ಉಕ್ಕೇರಿ ಮತ್ತೇರಿ ಮೆರೆಯುತಿದೆ…
ರಾಗ ತಾಳ ಸೇರಿ ಹಾವ ಭಾವ ಕೋರಿ 
ನಾ...ಕಂಡೆ ರೋಮಾಂಚ ಪ್ರಾಯ

|| ಪ್ರಾಯ ಆಸೆ ಅಂಕೆ ಮೀರೋ ಪ್ರಾಯ
ನೀತಿ ನಿಯಮ ದಾಟಿ ಪ್ರೀತಿ ಪ್ರೇಮ ಮೀಟಿ
ನಾ...  ಕಂಡೆ ರೋಮಾಂಚ ಪ್ರಾಯ….||

ಪ್ರಾಯ.. ಪ್ರಾಯ ಪ್ರಾಯ
ಪ್ರಾಯ ಆಸೆ ಅಂಕೆ ಮೀರೋ ಪ್ರಾಯ
ನೀತಿ ನಿಯಮ ದಾಟಿ ಪ್ರೀತಿ ಪ್ರೇಮ ಮೀಟಿ
ನಾ...  ಕಂಡೆ ರೋಮಾಂಚ ಪ್ರಾಯ

|| ಪ್ರಾಯ ಆಸೆ ಅಂಕೆ ಮೀರೋ ಪ್ರಾಯ
ನೀತಿ ನಿಯಮ ದಾಟಿ ಪ್ರೀತಿ ಪ್ರೇಮ ಮೀಟಿ
ನಾ...  ಕಂಡೆ ರೋಮಾಂಚ ಪ್ರಾಯ….||
 
(ಹುಂಹೂಂ... ಹುಂಹೂಂ... 
ಹುಂಹೂಂ...  ಉಉಉಉಉಉ )

ಅಂಗ ಸಂಗ ಬೆಂಕಿಯಾಗಿ
ಕಾಮ ತುಂಬಿ ಬೆಂದು ಹೋಗಿ
ಸ್ನೇಹ ಮೋಹ ಬಾಗಿಬೀಗಿ ಬಾಳು ಸಾಗಿದೆ
ಜೀವ ಭಾವ ಹಮ್ಮಿಕೊಂಡು
ಬಿಸಿಯ ಬಯಕೆ ಚಿಮ್ಮಿಕೊಂಡು
ನೂರು ರೀತಿ ಹಾಡಿಕೊಂಡು
ಮೋಜು ತುಂಬಿದೆ….
ವಿಶಾಲ ವಿಹಾರ ವಿಲಾಸ ವಿನೋದ
ಇಂದೇನೆ ಒಂದಾಗಿ ನಲಿಯುತಿದೆ
ಕಳ್ಳ ನೋಟ ಬೀರಿ ರಾಗ ರಂಗು ಕೂಡಿ
ನಾ.....ಕಂಡೆ ರೋಮಾಂಚ ಪ್ರಾಯ
 
|| ಪ್ರಾಯ ಆಸೆ ಅಂಕೆ ಮೀರೋ ಪ್ರಾಯ
ನೀತಿ ನಿಯಮ ದಾಟಿ ಪ್ರೀತಿ ಪ್ರೇಮ ಮೀಟಿ
ನಾ...  ಕಂಡೆ ರೋಮಾಂಚ ಪ್ರಾಯ….||

ಮೈಯಗೆ ಮೈಯ್ಯಿ ಸೋಕಿದಂತೆ
ದೂರವಾಗಿ ಎಲ್ಲ ಚಿಂತೆ
ಹೂವು ದುಂಬಿ ಕೂಡಿದಂತೆ
ದಾಹ ಕಾಡಿದೆ….
ಗಂಧ ಗಾಳಿ ಬೀಸಿದಂತೆ
ಮೂಡಿಬಂತು ಸ್ವಪ್ನ ಸಂತೆ
ಗಂಡು ಹೆಣ್ಣು  ಕಲೆಯುವಂತೆ
ರಾತ್ರಿ ಕರೆದಿದೆ…..
ಉತ್ಸಾಹ ಉದ್ವೇಗ ಉಲ್ಲಾಸ ಉನ್ಮಾದ
ಉಕ್ಕೇರಿ ಮತ್ತೇರಿ ಮೆರೆಯುತಿದೆ…
ರಾಗ ತಾಳ ಸೇರಿ ಹಾವ ಭಾವ ಕೋರಿ 
ನಾ...ಕಂಡೆ ರೋಮಾಂಚ ಪ್ರಾಯ

|| ಪ್ರಾಯ ಆಸೆ ಅಂಕೆ ಮೀರೋ ಪ್ರಾಯ
ನೀತಿ ನಿಯಮ ದಾಟಿ ಪ್ರೀತಿ ಪ್ರೇಮ ಮೀಟಿ
ನಾ...  ಕಂಡೆ ರೋಮಾಂಚ ಪ್ರಾಯ….||

Praya Aase song lyrics from Kannada Movie Guru Bhakthi starring Kalyan Kumar, B Sarojadevi, Ambarish, Lyrics penned by Doddarange Gowda Sung by S Janaki, Music Composed by G K Venkatesh, film is Directed by K N Chandrashekhar Sharma and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ