Nanagu Ninagu Nantanu Lyrics

ನನಗೂ ನಿನಗೂ ನಂಟನು Lyrics

in Guru Bhakthi

in ಗುರು ಭಕ್ತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನನಗೂ ನಿನಗೂ ನಂಟನು
ತಂದಿದೆ ಸಂದೇಶವು
ಒಲವು ಚೆಲುವು ಸೇರಿದ ಬಾಳು
ಸಂಗೀತವು….. ಸಂಗೀತವು…
ಪ್ರಣಯದ ಪ್ರತಿದಿನ ಶುಭ ಯಾನ
ಮಿಲನದ ಪ್ರತಿಕ್ಷಣ
ಋತುಗಾನವು….. ಋತುಗಾನವು….

|| ನನಗೂ ನಿನಗೂ ನಂಟನು
ತಂದಿದೆ ಸಂದೇಶವು
ಒಲವು ಚೆಲುವು ಸೇರಿದ ಬಾಳು
ಸಂಗೀತವು….. ಸಂಗೀತವು…||

ಶುಭವನ್ನು ಕೋರಿ ಬಿಗುಮಾನ ದೂಡಿ
ಸಾಗೋಣ ನಾವು ಬದುಕೆಂಬ ದಾರಿ..
ಅನುರಾಗ ತೋರಿ ಸುಧೆಯನ್ನು ಹೀರಿ
ಎಂದೆಂದೂ ನಡೆವಾ ಜೊತೆಯಲ್ಲಿ ಸೇರಿ
ಫಲಿಸಿರುವಾ ಒಲವೊಂದೇ
ಬಳಿಯಿರುವ ಸಿರಿಯೊಂದೆ
ಗೆಳತಿಯ ಬದುಕಿದೆ ನೆಲೆಯಾಗಿ
ಗೆಳೆಯಾ ನಿನ್ನ ನಾನು ನಂಬಿದೆ...

|| ನನಗೂ ನಿನಗೂ ನಂಟನು
ತಂದಿದೆ ಸಂದೇಶವು
ಒಲವು ಚೆಲುವು ಸೇರಿದ ಬಾಳು
ಸಂಗೀತವು….. ಸಂಗೀತವು…||
 
ನಿಸಸಗ ಗಮಮಪ  ನಿಪಾಮಗ ಸಗಗಮ
ಮಪಪನಿ ಸನಿಪಮಾಪ ನಿನಿಸ ಸನಿಮಾಪಸ 
           
ರಘುರಾಮನಾಗಿ ಪ್ರಿಯೆ ಸೀತೆ ನಾನೇ
ಘನ ಶ್ಯಾಮನಾಗಿ ನಿನ್ನ ರಾಧೆ ನಾನು 
ಬೆರೆತಾಗ ನೀನು ಬದುಕಾಯ್ತು ಜೇನು
ಇನ್ನೆಂದು ನಿನ್ನ ಬೀಡಲಾರೆ ನಾನು 
ಜೊತೆಯಿರುವೇ ನಲಿವಿನಲಿ
ಜೊತೆಯಿರುವೇ ನೋವಿನಲಿ
ಜನ್ಮಕು ಜನ್ಮಕು ನಾ ಬರುವೇ 
ಎಂದೂ ನಿನ್ನ ಜೊತೆಗೆ ಬಾಳುವೇ .. 
 
|| ನನಗೂ ನಿನಗೂ ನಂಟನು
ತಂದಿದೆ ಸಂದೇಶವು
ಒಲವು ಚೆಲುವು ಸೇರಿದ ಬಾಳು
ಸಂಗೀತವು….. ಸಂಗೀತವು…
ಪ್ರಣಯದ ಪ್ರತಿದಿನ ಶುಭ ಯಾನ
ಮಿಲನದ ಪ್ರತಿಕ್ಷಣ
ಋತುಗಾನವು….. ಋತುಗಾನವು….

ನಿಸಸಗ ಗಮಮಪ  ನಿಪಾಮಗ ಸಗಗಮ
ಮಪಪನಿ ಲಲಲಲಲಾ ( ಲಲಲಲಾ )
ಹೂಂಹುಂಹುಂ..(ಹೂಂಹುಂಹುಂ..)
ಅಹ್ಹಹ್ಹಹ್ಹ .. (ಅಹ್ಹಹ್ಹ  )……||
 

ನನಗೂ ನಿನಗೂ ನಂಟನು
ತಂದಿದೆ ಸಂದೇಶವು
ಒಲವು ಚೆಲುವು ಸೇರಿದ ಬಾಳು
ಸಂಗೀತವು….. ಸಂಗೀತವು…
ಪ್ರಣಯದ ಪ್ರತಿದಿನ ಶುಭ ಯಾನ
ಮಿಲನದ ಪ್ರತಿಕ್ಷಣ
ಋತುಗಾನವು….. ಋತುಗಾನವು….

|| ನನಗೂ ನಿನಗೂ ನಂಟನು
ತಂದಿದೆ ಸಂದೇಶವು
ಒಲವು ಚೆಲುವು ಸೇರಿದ ಬಾಳು
ಸಂಗೀತವು….. ಸಂಗೀತವು…||

ಶುಭವನ್ನು ಕೋರಿ ಬಿಗುಮಾನ ದೂಡಿ
ಸಾಗೋಣ ನಾವು ಬದುಕೆಂಬ ದಾರಿ..
ಅನುರಾಗ ತೋರಿ ಸುಧೆಯನ್ನು ಹೀರಿ
ಎಂದೆಂದೂ ನಡೆವಾ ಜೊತೆಯಲ್ಲಿ ಸೇರಿ
ಫಲಿಸಿರುವಾ ಒಲವೊಂದೇ
ಬಳಿಯಿರುವ ಸಿರಿಯೊಂದೆ
ಗೆಳತಿಯ ಬದುಕಿದೆ ನೆಲೆಯಾಗಿ
ಗೆಳೆಯಾ ನಿನ್ನ ನಾನು ನಂಬಿದೆ...

|| ನನಗೂ ನಿನಗೂ ನಂಟನು
ತಂದಿದೆ ಸಂದೇಶವು
ಒಲವು ಚೆಲುವು ಸೇರಿದ ಬಾಳು
ಸಂಗೀತವು….. ಸಂಗೀತವು…||
 
ನಿಸಸಗ ಗಮಮಪ  ನಿಪಾಮಗ ಸಗಗಮ
ಮಪಪನಿ ಸನಿಪಮಾಪ ನಿನಿಸ ಸನಿಮಾಪಸ 
           
ರಘುರಾಮನಾಗಿ ಪ್ರಿಯೆ ಸೀತೆ ನಾನೇ
ಘನ ಶ್ಯಾಮನಾಗಿ ನಿನ್ನ ರಾಧೆ ನಾನು 
ಬೆರೆತಾಗ ನೀನು ಬದುಕಾಯ್ತು ಜೇನು
ಇನ್ನೆಂದು ನಿನ್ನ ಬೀಡಲಾರೆ ನಾನು 
ಜೊತೆಯಿರುವೇ ನಲಿವಿನಲಿ
ಜೊತೆಯಿರುವೇ ನೋವಿನಲಿ
ಜನ್ಮಕು ಜನ್ಮಕು ನಾ ಬರುವೇ 
ಎಂದೂ ನಿನ್ನ ಜೊತೆಗೆ ಬಾಳುವೇ .. 
 
|| ನನಗೂ ನಿನಗೂ ನಂಟನು
ತಂದಿದೆ ಸಂದೇಶವು
ಒಲವು ಚೆಲುವು ಸೇರಿದ ಬಾಳು
ಸಂಗೀತವು….. ಸಂಗೀತವು…
ಪ್ರಣಯದ ಪ್ರತಿದಿನ ಶುಭ ಯಾನ
ಮಿಲನದ ಪ್ರತಿಕ್ಷಣ
ಋತುಗಾನವು….. ಋತುಗಾನವು….

ನಿಸಸಗ ಗಮಮಪ  ನಿಪಾಮಗ ಸಗಗಮ
ಮಪಪನಿ ಲಲಲಲಲಾ ( ಲಲಲಲಾ )
ಹೂಂಹುಂಹುಂ..(ಹೂಂಹುಂಹುಂ..)
ಅಹ್ಹಹ್ಹಹ್ಹ .. (ಅಹ್ಹಹ್ಹ  )……||
 

Nanagu Ninagu Nantanu song lyrics from Kannada Movie Guru Bhakthi starring Kalyan Kumar, B Sarojadevi, Ambarish, Lyrics penned by Shyamasundar Kulkarni Sung by Rajkumar Bharathi, Vani Jairam, Music Composed by G K Venkatesh, film is Directed by K N Chandrashekhar Sharma and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ