Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ ಆ….ಹೂಂ ಹೂಂ ಹೂಂ ಹೂಂ…
ಹೇ ಹೇ….ಲಾಲಾಲಾಲಾಲಾ….
 
ಯೌವ್ವನ ಹೊಸದಾದ ಸವಿಯಾದ
ಹೊಂಗನಸಿನ ಹೂಬನ
ಸಂತೋಷದ ಸಂಗೀತದ ಸಮ್ಮೇಳನ
ಒಲವು ನಲಿವು ಇರುವ ಜೀವನ
 
|| ಯೌವ್ವನ ಹೊಸದಾದ ಸವಿಯಾದ
ಹೊಂಗನಸಿನ ಹೂಬನ
ಸಂತೋಷದ ಸಂಗೀತದ ಸಮ್ಮೇಳನ
ಒಲವು ನಲಿವು ಇರುವ ಜೀವನ….||
 
ಪ್ರೀತಿ ಪರಿಮಳ ತೂರಿ ಬಂತು
ತಂಗಾಳಿಯ ಮೇಲೆ
ಎರಡು ಮನಗಳ ಬೆಸೆದು ತಂದಿತು
ಸಂಬಂಧದ ಮಾಲೆ
ಪ್ರೀತಿ ಪರಿಮಳ ತೂರಿ ಬಂತು
ತಂಗಾಳಿಯ ಮೇಲೆ
ಎರಡು ಮನಗಳ ಬೆಸೆದು ತಂದಿತು
ಸಂಬಂಧದ ಮಾಲೆ
ಕರುಳಿನ ಆಸೆಯೇ ಬೇರೆ
ಒಲವಿನ ಬಾಷೆಯೇ ಬೇರೆ
ಸಂದೇಹದ...ಉಯ್ಯಾಲೆಗೆ..
ಸಂದೇಹದ ಉಯ್ಯಾಲೆಗೆ
ಸಿಲುಕಿ ನಲುಗಿ ಬಿಡದೀ ಬಂಧನ...
 
|| ಯೌವ್ವನ ಹೊಸದಾದ ಸವಿಯಾದ
ಹೊಂಗನಸಿನ ಹೂಬನ
ಸಂತೋಷದ ಸಂಗೀತದ ಸಮ್ಮೇಳನ
ಒಲವು ನಲಿವು ಇರುವ ಜೀವನ….||
 
ಆಸೆ ಹಕ್ಕಿಯು ಹಾಡಿ ಹಾಡಿದೆ
ಆಕಾಶವ ಏರಿ….
ಜೋಡಿ ಬೇಡುತ ಕೂಡಿ ಆಡಿದೆ
ಸ್ವಚ್ಛಂದದಿ ಸೇರಿ
ಆಸೆ ಹಕ್ಕಿಯು ಹಾಡಿ ಹಾಡಿದೆ
ಆಕಾಶವ ಏರಿ….
ಜೋಡಿ ಬೇಡುತ ಕೂಡಿ ಆಡಿದೆ
ಸ್ವಚ್ಛಂದದಿ ಸೇರಿ
ಬಯಸಿದ ಗಂಡನೇ ಬೇಕು
ಆಗಲೇ ಬಾಳಲಿ ಜೋಕು
ಸಂದೇಹವು ಇನ್ನೇತಕೇ ....
ಸಂದೇಹವು ಇನ್ನೇತಕೆ
ಇದುವೇ ನಿಜದಿ ಸುಖದ ಸಾಧನ
 
|| ಯೌವ್ವನ ಹೊಸದಾದ ಸವಿಯಾದ
ಹೊಂಗನಸಿನ ಹೂಬನ
ಸಂತೋಷದ ಸಂಗೀತದ ಸಮ್ಮೇಳನ
ಒಲವು ನಲಿವು ಇರುವ ಜೀವನ….||
 
ಪೂರ್ವ ಜನ್ಮದ ಪುಣ್ಯದಂತೆ
ಸಂಗಾತಿ ಸಂಯೋಗ
ಮೇಲೆ ಕುಳಿತವ ಬರೆದ ರೀತಿಯೇ
ಮಾಂಗಲ್ಯದ ಯೋಗ
ಪೂರ್ವ ಜನ್ಮದ ಪುಣ್ಯದಂತೆ
ಸಂಗಾತಿ ಸಂಯೋಗ
ಮೇಲೆ ಕುಳಿತವ ಬರೆದ ರೀತಿಯೇ
ಮಾಂಗಲ್ಯದ ಯೋಗ
ಹೃದಯಕೆ ಪ್ರೀತಿಯು ಬೇಕು
ಪ್ರೀತಿಗೆ ರೀತಿಯು ಬೇಕು
ಕೈಗೂಡುವ ಬಾಳಲ್ಲಿಯೇ ...
ಕೈಗೂಡುವ ಬಾಳಲ್ಲಿಯೇ
ಸರಸ ಸೊಗಸು ಮಧುರ ಬಂಧನ
 
|| ಯೌವ್ವನ ಹೊಸದಾದ ಸವಿಯಾದ
ಹೊಂಗನಸಿನ ಹೂಬನ
ಸಂತೋಷದ ಸಂಗೀತದ ಸಮ್ಮೇಳನ
ಒಲವು ನಲಿವು ಇರುವ ಜೀವನ…
ಒಲವು ನಲಿವು ಇರುವ ಜೀವನ…..||

ಆ ಆ….ಹೂಂ ಹೂಂ ಹೂಂ ಹೂಂ…
ಹೇ ಹೇ….ಲಾಲಾಲಾಲಾಲಾ….
 
ಯೌವ್ವನ ಹೊಸದಾದ ಸವಿಯಾದ
ಹೊಂಗನಸಿನ ಹೂಬನ
ಸಂತೋಷದ ಸಂಗೀತದ ಸಮ್ಮೇಳನ
ಒಲವು ನಲಿವು ಇರುವ ಜೀವನ
 
|| ಯೌವ್ವನ ಹೊಸದಾದ ಸವಿಯಾದ
ಹೊಂಗನಸಿನ ಹೂಬನ
ಸಂತೋಷದ ಸಂಗೀತದ ಸಮ್ಮೇಳನ
ಒಲವು ನಲಿವು ಇರುವ ಜೀವನ….||
 
ಪ್ರೀತಿ ಪರಿಮಳ ತೂರಿ ಬಂತು
ತಂಗಾಳಿಯ ಮೇಲೆ
ಎರಡು ಮನಗಳ ಬೆಸೆದು ತಂದಿತು
ಸಂಬಂಧದ ಮಾಲೆ
ಪ್ರೀತಿ ಪರಿಮಳ ತೂರಿ ಬಂತು
ತಂಗಾಳಿಯ ಮೇಲೆ
ಎರಡು ಮನಗಳ ಬೆಸೆದು ತಂದಿತು
ಸಂಬಂಧದ ಮಾಲೆ
ಕರುಳಿನ ಆಸೆಯೇ ಬೇರೆ
ಒಲವಿನ ಬಾಷೆಯೇ ಬೇರೆ
ಸಂದೇಹದ...ಉಯ್ಯಾಲೆಗೆ..
ಸಂದೇಹದ ಉಯ್ಯಾಲೆಗೆ
ಸಿಲುಕಿ ನಲುಗಿ ಬಿಡದೀ ಬಂಧನ...
 
|| ಯೌವ್ವನ ಹೊಸದಾದ ಸವಿಯಾದ
ಹೊಂಗನಸಿನ ಹೂಬನ
ಸಂತೋಷದ ಸಂಗೀತದ ಸಮ್ಮೇಳನ
ಒಲವು ನಲಿವು ಇರುವ ಜೀವನ….||
 
ಆಸೆ ಹಕ್ಕಿಯು ಹಾಡಿ ಹಾಡಿದೆ
ಆಕಾಶವ ಏರಿ….
ಜೋಡಿ ಬೇಡುತ ಕೂಡಿ ಆಡಿದೆ
ಸ್ವಚ್ಛಂದದಿ ಸೇರಿ
ಆಸೆ ಹಕ್ಕಿಯು ಹಾಡಿ ಹಾಡಿದೆ
ಆಕಾಶವ ಏರಿ….
ಜೋಡಿ ಬೇಡುತ ಕೂಡಿ ಆಡಿದೆ
ಸ್ವಚ್ಛಂದದಿ ಸೇರಿ
ಬಯಸಿದ ಗಂಡನೇ ಬೇಕು
ಆಗಲೇ ಬಾಳಲಿ ಜೋಕು
ಸಂದೇಹವು ಇನ್ನೇತಕೇ ....
ಸಂದೇಹವು ಇನ್ನೇತಕೆ
ಇದುವೇ ನಿಜದಿ ಸುಖದ ಸಾಧನ
 
|| ಯೌವ್ವನ ಹೊಸದಾದ ಸವಿಯಾದ
ಹೊಂಗನಸಿನ ಹೂಬನ
ಸಂತೋಷದ ಸಂಗೀತದ ಸಮ್ಮೇಳನ
ಒಲವು ನಲಿವು ಇರುವ ಜೀವನ….||
 
ಪೂರ್ವ ಜನ್ಮದ ಪುಣ್ಯದಂತೆ
ಸಂಗಾತಿ ಸಂಯೋಗ
ಮೇಲೆ ಕುಳಿತವ ಬರೆದ ರೀತಿಯೇ
ಮಾಂಗಲ್ಯದ ಯೋಗ
ಪೂರ್ವ ಜನ್ಮದ ಪುಣ್ಯದಂತೆ
ಸಂಗಾತಿ ಸಂಯೋಗ
ಮೇಲೆ ಕುಳಿತವ ಬರೆದ ರೀತಿಯೇ
ಮಾಂಗಲ್ಯದ ಯೋಗ
ಹೃದಯಕೆ ಪ್ರೀತಿಯು ಬೇಕು
ಪ್ರೀತಿಗೆ ರೀತಿಯು ಬೇಕು
ಕೈಗೂಡುವ ಬಾಳಲ್ಲಿಯೇ ...
ಕೈಗೂಡುವ ಬಾಳಲ್ಲಿಯೇ
ಸರಸ ಸೊಗಸು ಮಧುರ ಬಂಧನ
 
|| ಯೌವ್ವನ ಹೊಸದಾದ ಸವಿಯಾದ
ಹೊಂಗನಸಿನ ಹೂಬನ
ಸಂತೋಷದ ಸಂಗೀತದ ಸಮ್ಮೇಳನ
ಒಲವು ನಲಿವು ಇರುವ ಜೀವನ…
ಒಲವು ನಲಿವು ಇರುವ ಜೀವನ…..||

Youvvana Hosadaada song lyrics from Kannada Movie Guna Nodi Hennu Kodu starring Srinath, Manjula, Jai Jagadish, Lyrics penned by Shyamasundar Kulkarni Sung by S P Balasubrahmanyam, S Janaki, Bangalore Latha, Music Composed by M Ranga Rao, film is Directed by A V Sheshagiri Rao and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ