Ene Aagli Ene Hogli Lyrics

ಏನೇ ಆಗ್ಲಿ ಏನೇ ಹೋಗ್ಲಿ Lyrics

in Guna Nodi Hennu Kodu

in ಗುಣ ನೋಡಿ ಹೆಣ್ಣು ಕೊಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆಆ ... ಆಆಆಆ
ಏನೇ ಆಗ್ಲಿ …ಏನೇ ಹೋಗ್ಲಿ ...
ಏನೇ ಆಗ್ಲಿ ಏನೇ ಹೋಗದಲಿ
ಬಾಳಿನ ಆಟ ಸಾಗ್ಲಿ....
ಆಟದಲ್ಲಿ ಏಳೊ ಬೀಳೊ
ಮೋಜಿನ ಧಾಟಿ ಕಾಣ್ಲಿ
ಆಟದಲ್ಲಿ ಏಳೊ ಬೀಳೊ
ಮೋಜಿನ ಧಾಟಿ ಕಾಣ್ಲಿ
 
ಏನೇ ಆಗ್ಲಿ (ಆಗ್ಲಿ )
ಏನೇ ಹೋಗ್ಲಿ (ಹೋಗ್ಲಿ )
ಏನೇ ಆಗ್ಲಿ ಏನೇ ಹೋಗ್ಲಿ
ಬಾಳಿನ ಆಟ ಸಾಗ್ಲಿ....
ಆಟದಲ್ಲಿ ಏಳೊ ಬೀಳೊ
ಮೋಜಿನ ಧಾಟಿ ಕಾಣ್ಲಿ
ಆಟದಲ್ಲಿ ಏಳೊ ಬೀಳೊ
ಮೋಜಿನ ಧಾಟಿ ಕಾಣ್ಲಿ
 
ಆಆಆಆ ... ಆಆಆಆ ..
ಓಓಓಓಓ ಓಓಓಓಓ
 
ಗತ್ತು ಜೋರಾಗಲಿ... ಹೊತ್ತು ದೂರಾಗಲಿ
ಗತ್ತು ಜೋರಾಗಲಿ... ಹೊತ್ತು ದೂರಾಗಲಿ
ಧೈರ್ಯಾನೆ ತೋರಿಸಿ ವೈರಿಯ ಮೈಯ ಮುರಿದು
ತೋಳ್ಬಲ ಮೀರಿಸಿ ತಂತಾನೆ ಪೂರಾ ಗೆದ್ದು
ಮನಸು ಬುಕ್ಕು ಮಾಡಿ ಹುರುಪು ಸೊಕ್ಕ ಕೂಡಿ
ಹುಡಾಗಾಟದಲ್ಲೆ ಕಾಡಿ ಎಲ್ಲಾ ಹುಡುಗಾಟದಲ್ಲೆ ಎಳೆದಾಡಿ
ಹಿಗ್ಗಾ ಮುಗ್ಗಾ ಕೊಂದು ಎರ್ದು ಮರ್ದು ನಲ್ದು
ಹಿಗ್ಗಾ ಮುಗ್ಗಾ ಕೊಂದು ಎರ್ದು ಮರ್ದು ನಲ್ದು
ಸೋಲು ಕಾಣದೇ ಗುದ್ದಾಡಿ
ಗೋಳು ತೋರದೇ ಹೋರಾಡಿ
ಸೋಲು ಕಾಣದೇ ಗುದ್ದಾಡಿ
ಗೋಳು ತೋರದೇ ಹೋರಾಡಿ
ಇಂದೂ ಮುಂದೂ ಎಂದೂ
ನಮ್ಮ ಆಸೆಯ ಬಾವುಟ ಹಾರಲಿ
 
|| ಏನೇ ಆಗ್ಲಿ (ಆಗ್ಲಿ )
ಏನೇ ಹೋಗ್ಲಿ (ಹೋಗ್ಲಿ )
ಏನೇ ಆಗ್ಲಿ ಏನೇ ಹೋಗ್ಲಿ
ಬಾಳಿನ ಆಟ ಸಾಗ್ಲಿ....
ಆಟದಲ್ಲಿ ಏಳೊ ಬೀಳೊ
ಮೋಜಿನ ಧಾಟಿ ಕಾಣ್ಲಿ
ಆಟದಲ್ಲಿ ಏಳೊ ಬೀಳೊ
ಮೋಜಿನ ಧಾಟಿ ಕಾಣ್ಲಿ…||
 
ಆಆಆಆ .ಆಆಆಆ .ಆಆಆಆ .
ಆಆಆಆ ..ಆಆಆಆ
ಭಲೇ .ಭಲೇ .ಭಲೇ .ಭಲೇ .ಭಲೇ .ಭಲೇ .
 
ಯುಕ್ತಿ ಒಂದಾಗಲಿ ಶಕ್ತಿ ಮುಂದಾಗಲಿ
ಯುಕ್ತಿ ಒಂದಾಗಲಿ ಶಕ್ತಿ ಮುಂದಾಗಲಿ
ಹೇಡಿಗಳ ಓಡಿಸಿ ಮೋಡಿಯ ಮಾಟ ಸೆಳ್ದು
ಕೇಡಿಗಳ ಜಾಡಿಸಿ ನಿಯತ್ತ ನಂಬಿ ನಡೆದು
ಹಠವ ತೊಟ್ಟು ನುಗ್ಗಿ ಗುರಿಯ ಮುಟ್ಟಿ ಹಿಗ್ಗಿ
ಒಡನಾಟದಲ್ಲಿ ಒಗ್ಗಿ ನಮ್ಮ ಸೆಣಸಾಟವೆಲ್ಲ ಸುಖ ಸುದ್ದಿ
ಪುಂಡರ್ನೆಲ್ಲ ಒದ್ದು ಯದ್ವಾ ತದ್ವಾ ಬೆಳ್ದು
ಪುಂಡರ್ನೆಲ್ಲ ಒದ್ದು ಯದ್ವಾ ತದ್ವಾ ಬೆಳ್ದು
ಮೋಸ ಪಂದ್ಯಗೆ ವೈನಾಗಿ  ಆಸೆ ಬೇಟೆಗೆ  ಈಡಾಗಿ
ಮೋಸ ಪಂದ್ಯಗೆ ವೈನಾಗಿ  ಆಸೆ ಬೇಟೆಗೆ  ಈಡಾಗಿ
ರೀತಿ ನೀತಿ ಎಲ್ಲ ಒಳ್ಳೆ ಶೌರ್ಯ ಪಾಠವ ಸಾಗ್ಲಿ
 
|| ಏನೇ ಆಗ್ಲಿ (ಆಗ್ಲಿ )
ಏನೇ ಹೋಗ್ಲಿ (ಹೋಗ್ಲಿ )
ಏನೇ ಆಗ್ಲಿ ಏನೇ ಹೋಗ್ಲಿ
ಬಾಳಿನ ಆಟ ಸಾಗ್ಲಿ....
ಆಟದಲ್ಲಿ ಏಳೊ ಬೀಳೊ
ಮೋಜಿನ ಧಾಟಿ ಕಾಣ್ಲಿ
ಆಟದಲ್ಲಿ ಏಳೊ ಬೀಳೊ
ಮೋಜಿನ ಧಾಟಿ ಕಾಣ್ಲಿ…
ಆಟದಲ್ಲಿ ಏಳೊ ಬೀಳೊ
ಮೋಜಿನ ಧಾಟಿ ಕಾಣ್ಲಿ
ಆಟದಲ್ಲಿ ಏಳೊ ಬೀಳೊ
ಮೋಜಿನ ಧಾಟಿ ಕಾಣ್ಲಿ…..||

ಆಆಆಆ ... ಆಆಆಆ
ಏನೇ ಆಗ್ಲಿ …ಏನೇ ಹೋಗ್ಲಿ ...
ಏನೇ ಆಗ್ಲಿ ಏನೇ ಹೋಗದಲಿ
ಬಾಳಿನ ಆಟ ಸಾಗ್ಲಿ....
ಆಟದಲ್ಲಿ ಏಳೊ ಬೀಳೊ
ಮೋಜಿನ ಧಾಟಿ ಕಾಣ್ಲಿ
ಆಟದಲ್ಲಿ ಏಳೊ ಬೀಳೊ
ಮೋಜಿನ ಧಾಟಿ ಕಾಣ್ಲಿ
 
ಏನೇ ಆಗ್ಲಿ (ಆಗ್ಲಿ )
ಏನೇ ಹೋಗ್ಲಿ (ಹೋಗ್ಲಿ )
ಏನೇ ಆಗ್ಲಿ ಏನೇ ಹೋಗ್ಲಿ
ಬಾಳಿನ ಆಟ ಸಾಗ್ಲಿ....
ಆಟದಲ್ಲಿ ಏಳೊ ಬೀಳೊ
ಮೋಜಿನ ಧಾಟಿ ಕಾಣ್ಲಿ
ಆಟದಲ್ಲಿ ಏಳೊ ಬೀಳೊ
ಮೋಜಿನ ಧಾಟಿ ಕಾಣ್ಲಿ
 
ಆಆಆಆ ... ಆಆಆಆ ..
ಓಓಓಓಓ ಓಓಓಓಓ
 
ಗತ್ತು ಜೋರಾಗಲಿ... ಹೊತ್ತು ದೂರಾಗಲಿ
ಗತ್ತು ಜೋರಾಗಲಿ... ಹೊತ್ತು ದೂರಾಗಲಿ
ಧೈರ್ಯಾನೆ ತೋರಿಸಿ ವೈರಿಯ ಮೈಯ ಮುರಿದು
ತೋಳ್ಬಲ ಮೀರಿಸಿ ತಂತಾನೆ ಪೂರಾ ಗೆದ್ದು
ಮನಸು ಬುಕ್ಕು ಮಾಡಿ ಹುರುಪು ಸೊಕ್ಕ ಕೂಡಿ
ಹುಡಾಗಾಟದಲ್ಲೆ ಕಾಡಿ ಎಲ್ಲಾ ಹುಡುಗಾಟದಲ್ಲೆ ಎಳೆದಾಡಿ
ಹಿಗ್ಗಾ ಮುಗ್ಗಾ ಕೊಂದು ಎರ್ದು ಮರ್ದು ನಲ್ದು
ಹಿಗ್ಗಾ ಮುಗ್ಗಾ ಕೊಂದು ಎರ್ದು ಮರ್ದು ನಲ್ದು
ಸೋಲು ಕಾಣದೇ ಗುದ್ದಾಡಿ
ಗೋಳು ತೋರದೇ ಹೋರಾಡಿ
ಸೋಲು ಕಾಣದೇ ಗುದ್ದಾಡಿ
ಗೋಳು ತೋರದೇ ಹೋರಾಡಿ
ಇಂದೂ ಮುಂದೂ ಎಂದೂ
ನಮ್ಮ ಆಸೆಯ ಬಾವುಟ ಹಾರಲಿ
 
|| ಏನೇ ಆಗ್ಲಿ (ಆಗ್ಲಿ )
ಏನೇ ಹೋಗ್ಲಿ (ಹೋಗ್ಲಿ )
ಏನೇ ಆಗ್ಲಿ ಏನೇ ಹೋಗ್ಲಿ
ಬಾಳಿನ ಆಟ ಸಾಗ್ಲಿ....
ಆಟದಲ್ಲಿ ಏಳೊ ಬೀಳೊ
ಮೋಜಿನ ಧಾಟಿ ಕಾಣ್ಲಿ
ಆಟದಲ್ಲಿ ಏಳೊ ಬೀಳೊ
ಮೋಜಿನ ಧಾಟಿ ಕಾಣ್ಲಿ…||
 
ಆಆಆಆ .ಆಆಆಆ .ಆಆಆಆ .
ಆಆಆಆ ..ಆಆಆಆ
ಭಲೇ .ಭಲೇ .ಭಲೇ .ಭಲೇ .ಭಲೇ .ಭಲೇ .
 
ಯುಕ್ತಿ ಒಂದಾಗಲಿ ಶಕ್ತಿ ಮುಂದಾಗಲಿ
ಯುಕ್ತಿ ಒಂದಾಗಲಿ ಶಕ್ತಿ ಮುಂದಾಗಲಿ
ಹೇಡಿಗಳ ಓಡಿಸಿ ಮೋಡಿಯ ಮಾಟ ಸೆಳ್ದು
ಕೇಡಿಗಳ ಜಾಡಿಸಿ ನಿಯತ್ತ ನಂಬಿ ನಡೆದು
ಹಠವ ತೊಟ್ಟು ನುಗ್ಗಿ ಗುರಿಯ ಮುಟ್ಟಿ ಹಿಗ್ಗಿ
ಒಡನಾಟದಲ್ಲಿ ಒಗ್ಗಿ ನಮ್ಮ ಸೆಣಸಾಟವೆಲ್ಲ ಸುಖ ಸುದ್ದಿ
ಪುಂಡರ್ನೆಲ್ಲ ಒದ್ದು ಯದ್ವಾ ತದ್ವಾ ಬೆಳ್ದು
ಪುಂಡರ್ನೆಲ್ಲ ಒದ್ದು ಯದ್ವಾ ತದ್ವಾ ಬೆಳ್ದು
ಮೋಸ ಪಂದ್ಯಗೆ ವೈನಾಗಿ  ಆಸೆ ಬೇಟೆಗೆ  ಈಡಾಗಿ
ಮೋಸ ಪಂದ್ಯಗೆ ವೈನಾಗಿ  ಆಸೆ ಬೇಟೆಗೆ  ಈಡಾಗಿ
ರೀತಿ ನೀತಿ ಎಲ್ಲ ಒಳ್ಳೆ ಶೌರ್ಯ ಪಾಠವ ಸಾಗ್ಲಿ
 
|| ಏನೇ ಆಗ್ಲಿ (ಆಗ್ಲಿ )
ಏನೇ ಹೋಗ್ಲಿ (ಹೋಗ್ಲಿ )
ಏನೇ ಆಗ್ಲಿ ಏನೇ ಹೋಗ್ಲಿ
ಬಾಳಿನ ಆಟ ಸಾಗ್ಲಿ....
ಆಟದಲ್ಲಿ ಏಳೊ ಬೀಳೊ
ಮೋಜಿನ ಧಾಟಿ ಕಾಣ್ಲಿ
ಆಟದಲ್ಲಿ ಏಳೊ ಬೀಳೊ
ಮೋಜಿನ ಧಾಟಿ ಕಾಣ್ಲಿ…
ಆಟದಲ್ಲಿ ಏಳೊ ಬೀಳೊ
ಮೋಜಿನ ಧಾಟಿ ಕಾಣ್ಲಿ
ಆಟದಲ್ಲಿ ಏಳೊ ಬೀಳೊ
ಮೋಜಿನ ಧಾಟಿ ಕಾಣ್ಲಿ…..||

Ene Aagali Ene Hogali song lyrics from Kannada Movie Guna Nodi Hennu Kodu starring Srinath, Manjula, Jai Jagadish, Lyrics penned by Doddarange Gowda Sung by S Janaki, Music Composed by M Ranga Rao, film is Directed by A V Sheshagiri Rao and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ