Ye Hudugi Ye Hudugi Lyrics

ಹೇ ಹುಡುಗಿ ಹೇ ಬೆಡಗಿ Lyrics

in Guna Nodi Hennu Kodu

in ಗುಣ ನೋಡಿ ಹೆಣ್ಣು ಕೊಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ ಹುಡುಗಿ... ಹೇ ಬೆಡಗಿ...
ಹೇ ಹುಡುಗಿ ಹೇ ಬೆಡಗಿ
ಹೂವನ್ನ ಮುಡ್ಕೊಂಡು
ಯಾವೋನ್ನ ಹುಡ್ಕೊಂಡು
ಬಂದೇಕೇ ನೀನೀಲ್ಲಿ
ಬಂಗಾರಿ ಸಿಂಗಾರಿ  ಹೇಳಲ್ಲೇ
 
ಯೂ ....ಯ್ಯಾ..
ಹೇ ಹುಡುಗಿ ಹೇ ಬೆಡಗಿ
ಹೂವನ್ನ ಮುಡ್ಕೊಂಡು
ಯಾವೋನ್ನ ಹುಡ್ಕೊಂಡು
ಬಂದೇಕೇ ನೀನೀಲ್ಲಿ
ಬಂಗಾರಿ ಸಿಂಗಾರಿ  ಹೇಳಲ್ಲೇ
 
ಹೇ.. ಹುಡುಗ  ಹೇ... ತುಡುಗ
ಹೇ.. ಹುಡುಗ  ಹೇ... ತುಡುಗ
ಮೀಸೆಯ ತಿರ್ಕೊಂಡು
ಯಾವಳ್ನ ಹುಡ್ಕೊಂಡು
ಬಂದೇಕೆ ನೀನಿಲ್ಲಿ ಏ ತುಂಟ
ಓ.. ಭಂಟ ಹೇಳಲ್ಲೋ…
 
ಲಾ..ಲ..ಲಾಲಲಲಲ ಲಾಲಾ 
ಲಾ..ಲ... ಲಾಲಲಲಲ ಲಾಲಾ
 
ಪ್ರೀತಿಯಿಂದ ಕೊಟ್ಟುಬಿಟ್ಟೇ ಮನಸ್ಸನ್ನು
ಆ ಚೆಲುವೆಗಾಗಿ ಮೀಸಲಿಟ್ಟೇ ಬಾಳನ್ನು
ಹ್ಹಾ.ಪ್ರೀತಿಯಿಂದ ಕೊಟ್ಟುಬಿಟ್ಟೇ ಮನಸ್ಸನ್ನು
ಆ ಚೆಲುವೆಗಾಗಿ ಮೀಸಲಿಟ್ಟೇ ಬಾಳನ್ನು
ನಾನೂ .... ನಂಬಲಾರೆ ಬಳಿಗೆ ಬರದ ಹೆಣ್ಣನ್ನು
ಅಂಕೆ ಮೀರಿ ನಡೆದ ಮೇಲೆ
ಶಂಕೆ ಪಡದೆ ಇರಲು ಬಾಲೆ
ಆ ಹೆಣ್ಣು ನಿನ್ನೊಳೆ ತಾಳಿಯ ಕಟ್ಟಿದ ಮೇಲೆ ....
 
|| ಹೇ.. ಹುಡುಗ  ಹೇ... ತುಡುಗ
ಮೀಸೆಯ ತಿರ್ಕೊಂಡು
ಯಾವಳ್ನ ಹುಡ್ಕೊಂಡು
ಬಂದೇಕೆ ನೀನಿಲ್ಲಿ ಏ ತುಂಟ
ಓ.. ಭಂಟ ಹೇಳಲ್ಲೋ… ||
 
ಲಾ..ಲ.ಲಾಲಲಲಲ ಲಾಲಾ    
(ಹೇ) ಆ... (ರೂರುರುರುರೂರೂ)
 
ಚೆಲುವನೆಂದು ಒಳಗೆ ಬಿಟ್ಟೆ ಮನದಲ್ಲಿ
ಆ ಹುಡುಗ ಕೈಯ ಕೊಡುವನೇನೊ ನಡುವಲ್ಲಿ
ಚೆಲುವನೆಂದು ಒಳಗೆ ಬಿಟ್ಟೆ ಮನದಲ್ಲಿ
ಆ ಹುಡುಗ ಕೈಯ ಕೊಡುವನೇನೊ ನಡುವಲ್ಲಿ
ಎಂದೂ.... ಗುಣವ ನೋಡಿ ನಂಬಬೇಕು ಗಂಡನ್ನು
ಶೀಲವಂತ ನಾನು ನಲ್ಲೆ
ಶಂಕೆ ಬಿಟ್ಟೂ ಬಾರೆ ಇಲ್ಲೆ
ನಾನಿನ್ನ ನೀ ನನ್ನ ತೋಳಲ್ಲಿ
ಒಂದಾಗಿ ಆನಂದ ನೀಡೆ
 
|| ಹೇ ಹುಡುಗಿ ಹೇ ಬೆಡಗಿ
ಹೂವನ್ನ ಮುಡ್ಕೊಂಡು
ಯಾವೋನ್ನ ಹುಡ್ಕೊಂಡು
ಬಂದೇಕೇ ನೀನೀಲ್ಲಿ
ಬಂಗಾರಿ ಸಿಂಗಾರಿ  ಹೇಳಲ್ಲೇ
 
ಹೇ.. ಹುಡುಗ  ಹೇ... ತುಡುಗ
ಮೀಸೆಯ ತಿರ್ಕೊಂಡು
ಯಾವಳ್ನ ಹುಡ್ಕೊಂಡು
ಬಂದೇಕೆ ನೀನಿಲ್ಲಿ ಏ ತುಂಟ
ಓ.. ಭಂಟ ಹೇಳಲ್ಲೋ
 
ಹೇ ಹುಡುಗಿ  ಹೇ.. ಹುಡುಗ
ಹೇ ಬೆಡಗಿ  ಹೇ.. ತುಡುಗ 
ಹೇ ಹುಡುಗಿ ಹೇ.. ಹುಡುಗ
ಹೇ ಬೆಡಗಿ ಹೇ.. ತುಡುಗ…|| 

ಹೇ ಹುಡುಗಿ... ಹೇ ಬೆಡಗಿ...
ಹೇ ಹುಡುಗಿ ಹೇ ಬೆಡಗಿ
ಹೂವನ್ನ ಮುಡ್ಕೊಂಡು
ಯಾವೋನ್ನ ಹುಡ್ಕೊಂಡು
ಬಂದೇಕೇ ನೀನೀಲ್ಲಿ
ಬಂಗಾರಿ ಸಿಂಗಾರಿ  ಹೇಳಲ್ಲೇ
 
ಯೂ ....ಯ್ಯಾ..
ಹೇ ಹುಡುಗಿ ಹೇ ಬೆಡಗಿ
ಹೂವನ್ನ ಮುಡ್ಕೊಂಡು
ಯಾವೋನ್ನ ಹುಡ್ಕೊಂಡು
ಬಂದೇಕೇ ನೀನೀಲ್ಲಿ
ಬಂಗಾರಿ ಸಿಂಗಾರಿ  ಹೇಳಲ್ಲೇ
 
ಹೇ.. ಹುಡುಗ  ಹೇ... ತುಡುಗ
ಹೇ.. ಹುಡುಗ  ಹೇ... ತುಡುಗ
ಮೀಸೆಯ ತಿರ್ಕೊಂಡು
ಯಾವಳ್ನ ಹುಡ್ಕೊಂಡು
ಬಂದೇಕೆ ನೀನಿಲ್ಲಿ ಏ ತುಂಟ
ಓ.. ಭಂಟ ಹೇಳಲ್ಲೋ…
 
ಲಾ..ಲ..ಲಾಲಲಲಲ ಲಾಲಾ 
ಲಾ..ಲ... ಲಾಲಲಲಲ ಲಾಲಾ
 
ಪ್ರೀತಿಯಿಂದ ಕೊಟ್ಟುಬಿಟ್ಟೇ ಮನಸ್ಸನ್ನು
ಆ ಚೆಲುವೆಗಾಗಿ ಮೀಸಲಿಟ್ಟೇ ಬಾಳನ್ನು
ಹ್ಹಾ.ಪ್ರೀತಿಯಿಂದ ಕೊಟ್ಟುಬಿಟ್ಟೇ ಮನಸ್ಸನ್ನು
ಆ ಚೆಲುವೆಗಾಗಿ ಮೀಸಲಿಟ್ಟೇ ಬಾಳನ್ನು
ನಾನೂ .... ನಂಬಲಾರೆ ಬಳಿಗೆ ಬರದ ಹೆಣ್ಣನ್ನು
ಅಂಕೆ ಮೀರಿ ನಡೆದ ಮೇಲೆ
ಶಂಕೆ ಪಡದೆ ಇರಲು ಬಾಲೆ
ಆ ಹೆಣ್ಣು ನಿನ್ನೊಳೆ ತಾಳಿಯ ಕಟ್ಟಿದ ಮೇಲೆ ....
 
|| ಹೇ.. ಹುಡುಗ  ಹೇ... ತುಡುಗ
ಮೀಸೆಯ ತಿರ್ಕೊಂಡು
ಯಾವಳ್ನ ಹುಡ್ಕೊಂಡು
ಬಂದೇಕೆ ನೀನಿಲ್ಲಿ ಏ ತುಂಟ
ಓ.. ಭಂಟ ಹೇಳಲ್ಲೋ… ||
 
ಲಾ..ಲ.ಲಾಲಲಲಲ ಲಾಲಾ    
(ಹೇ) ಆ... (ರೂರುರುರುರೂರೂ)
 
ಚೆಲುವನೆಂದು ಒಳಗೆ ಬಿಟ್ಟೆ ಮನದಲ್ಲಿ
ಆ ಹುಡುಗ ಕೈಯ ಕೊಡುವನೇನೊ ನಡುವಲ್ಲಿ
ಚೆಲುವನೆಂದು ಒಳಗೆ ಬಿಟ್ಟೆ ಮನದಲ್ಲಿ
ಆ ಹುಡುಗ ಕೈಯ ಕೊಡುವನೇನೊ ನಡುವಲ್ಲಿ
ಎಂದೂ.... ಗುಣವ ನೋಡಿ ನಂಬಬೇಕು ಗಂಡನ್ನು
ಶೀಲವಂತ ನಾನು ನಲ್ಲೆ
ಶಂಕೆ ಬಿಟ್ಟೂ ಬಾರೆ ಇಲ್ಲೆ
ನಾನಿನ್ನ ನೀ ನನ್ನ ತೋಳಲ್ಲಿ
ಒಂದಾಗಿ ಆನಂದ ನೀಡೆ
 
|| ಹೇ ಹುಡುಗಿ ಹೇ ಬೆಡಗಿ
ಹೂವನ್ನ ಮುಡ್ಕೊಂಡು
ಯಾವೋನ್ನ ಹುಡ್ಕೊಂಡು
ಬಂದೇಕೇ ನೀನೀಲ್ಲಿ
ಬಂಗಾರಿ ಸಿಂಗಾರಿ  ಹೇಳಲ್ಲೇ
 
ಹೇ.. ಹುಡುಗ  ಹೇ... ತುಡುಗ
ಮೀಸೆಯ ತಿರ್ಕೊಂಡು
ಯಾವಳ್ನ ಹುಡ್ಕೊಂಡು
ಬಂದೇಕೆ ನೀನಿಲ್ಲಿ ಏ ತುಂಟ
ಓ.. ಭಂಟ ಹೇಳಲ್ಲೋ
 
ಹೇ ಹುಡುಗಿ  ಹೇ.. ಹುಡುಗ
ಹೇ ಬೆಡಗಿ  ಹೇ.. ತುಡುಗ 
ಹೇ ಹುಡುಗಿ ಹೇ.. ಹುಡುಗ
ಹೇ ಬೆಡಗಿ ಹೇ.. ತುಡುಗ…|| 

Ye Hudugi Ye Hudugi song lyrics from Kannada Movie Guna Nodi Hennu Kodu starring Srinath, Manjula, Jai Jagadish, Lyrics penned by R N Jayagopal Sung by Guru, S Janaki, Music Composed by M Ranga Rao, film is Directed by A V Sheshagiri Rao and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ