ಆಆಆ... ಆಆಆಅ...
ನೀ ಇರಲು ಜೊತೆಯಲ್ಲಿ
ಬಾಳೆಲ್ಲ ಹಸಿರಾದಂತೆ
ನೀ ಇರಲು ಜೊತೆಯಲ್ಲಿ (ಆಆಆ)
ಬಾಳೆಲ್ಲ ಹಸಿರಾದಂತೆ.. (ಆಆಆ)
ನಗುತ ನೀ ಕರೆದರೆ ... (ಆಆಆ)
ನಗುತ ನೀ ಕರೆದರೆ
ಮನದೆ ಸಂತೋಷ ಹಾಡಾದಂತೆ
|| ನೀ ಇರಲು ಜೊತೆಯಲ್ಲಿ (ಆಆಆ)
ಬಾಳೆಲ್ಲ ಹಸಿರಾದಂತೆ.. (ಆಆಆ)…||
ಮಾತಲ್ಲಿ ಏನೊ ಹೊಸತನ
ಮಗುವನ್ನು ಹೋಲೊ ಹೂಮನ
ರಸಕಾವ್ಯ ನಿನ್ನ ಯೌವ್ವನ
ಎದೆ ತುಂಬಿ ನಿಂತೆ ಪ್ರತಿಕ್ಷಣ
ರಸಕಾವ್ಯ ನಿನ್ನ ಯೌವ್ವನ
ಎದೆ ತುಂಬಿ ನಿಂತೆ ಪ್ರತಿಕ್ಷಣ
ಹಳ್ಳಿ ಮಣ್ಣಲಿ ಬಿರಿದ ಮಲ್ಲಿಗೆ
ಹಳ್ಳಿ ಮಣ್ಣಲಿ ಬಿರಿದ ಮಲ್ಲಿಗೆ
ಬೆರೆತೆ ಉಸಿರಲ್ಲಿ ಒಂದಾದಂತೆ... ಆಆಆಆ ..
|| ನೀ ಇರಲು ಜೊತೆಯಲ್ಲಿ (ಆಆಆ)
ಬಾಳೆಲ್ಲ ಹಸಿರಾದಂತೆ.. (ಆಆಆ)…||
(ಆಆಆ... ಆಆಆ ಆಆಆ ಆಆಆ)
ಈ ನೀಲಿ ಕಣ್ಣ ಬೆಳಕಲ್ಲಿ
ಮನೆಯೆಲ್ಲ ಎಂದು ಬೆಳಗಲಿ
ನೀ ತಂದ ಪ್ರೀತಿ ಲತೆಯಲಿ
ನಗುವೆಂಬ ಹೂವು ಅರಳಲಿ.. .ಹ್ಹಹ್ಹಹ್ಹ
ನೀ ತಂದ ಪ್ರೀತಿ ಲತೆಯಲಿ
ನಗುವೆಂಬ ಹೂವು ಅರಳಲಿ.. .ಹ್ಹಹ್ಹಹ್ಹ
ಅಗಲಿ ನಿನ್ನನು ಬಾಳಲಾರೆನು
ಅಗಲಿ ನಿನ್ನನು (ಆಆಆ)
ಬಾಳಲಾರೆನು (ಆಆಆ)
ಜೀವ ಒಡಲಿಂದ ದೂರಾದಂತೆ..
ಹ್ಹಹ್ಹ ದೂರಾದಂತೆ
|| ನೀ ಇರಲು ಜೊತೆಯಲ್ಲಿ (ಆಆಆ)
ಬಾಳೆಲ್ಲ ಹಸಿರಾದಂತೆ.. (ಆಆಆ)…||
ಆಆಆ... ಆಆಆಅ...
ನೀ ಇರಲು ಜೊತೆಯಲ್ಲಿ
ಬಾಳೆಲ್ಲ ಹಸಿರಾದಂತೆ
ನೀ ಇರಲು ಜೊತೆಯಲ್ಲಿ (ಆಆಆ)
ಬಾಳೆಲ್ಲ ಹಸಿರಾದಂತೆ.. (ಆಆಆ)
ನಗುತ ನೀ ಕರೆದರೆ ... (ಆಆಆ)
ನಗುತ ನೀ ಕರೆದರೆ
ಮನದೆ ಸಂತೋಷ ಹಾಡಾದಂತೆ
|| ನೀ ಇರಲು ಜೊತೆಯಲ್ಲಿ (ಆಆಆ)
ಬಾಳೆಲ್ಲ ಹಸಿರಾದಂತೆ.. (ಆಆಆ)…||
ಮಾತಲ್ಲಿ ಏನೊ ಹೊಸತನ
ಮಗುವನ್ನು ಹೋಲೊ ಹೂಮನ
ರಸಕಾವ್ಯ ನಿನ್ನ ಯೌವ್ವನ
ಎದೆ ತುಂಬಿ ನಿಂತೆ ಪ್ರತಿಕ್ಷಣ
ರಸಕಾವ್ಯ ನಿನ್ನ ಯೌವ್ವನ
ಎದೆ ತುಂಬಿ ನಿಂತೆ ಪ್ರತಿಕ್ಷಣ
ಹಳ್ಳಿ ಮಣ್ಣಲಿ ಬಿರಿದ ಮಲ್ಲಿಗೆ
ಹಳ್ಳಿ ಮಣ್ಣಲಿ ಬಿರಿದ ಮಲ್ಲಿಗೆ
ಬೆರೆತೆ ಉಸಿರಲ್ಲಿ ಒಂದಾದಂತೆ... ಆಆಆಆ ..
|| ನೀ ಇರಲು ಜೊತೆಯಲ್ಲಿ (ಆಆಆ)
ಬಾಳೆಲ್ಲ ಹಸಿರಾದಂತೆ.. (ಆಆಆ)…||
(ಆಆಆ... ಆಆಆ ಆಆಆ ಆಆಆ)
ಈ ನೀಲಿ ಕಣ್ಣ ಬೆಳಕಲ್ಲಿ
ಮನೆಯೆಲ್ಲ ಎಂದು ಬೆಳಗಲಿ
ನೀ ತಂದ ಪ್ರೀತಿ ಲತೆಯಲಿ
ನಗುವೆಂಬ ಹೂವು ಅರಳಲಿ.. .ಹ್ಹಹ್ಹಹ್ಹ
ನೀ ತಂದ ಪ್ರೀತಿ ಲತೆಯಲಿ
ನಗುವೆಂಬ ಹೂವು ಅರಳಲಿ.. .ಹ್ಹಹ್ಹಹ್ಹ
ಅಗಲಿ ನಿನ್ನನು ಬಾಳಲಾರೆನು
ಅಗಲಿ ನಿನ್ನನು (ಆಆಆ)
ಬಾಳಲಾರೆನು (ಆಆಆ)
ಜೀವ ಒಡಲಿಂದ ದೂರಾದಂತೆ..
ಹ್ಹಹ್ಹ ದೂರಾದಂತೆ
|| ನೀ ಇರಲು ಜೊತೆಯಲ್ಲಿ (ಆಆಆ)
ಬಾಳೆಲ್ಲ ಹಸಿರಾದಂತೆ.. (ಆಆಆ)…||
Nee Iralu Jotheyalli-solo(sad) song lyrics from Kannada Movie Guna Nodi Hennu Kodu starring Srinath, Manjula, Jai Jagadish, Lyrics penned by R N Jayagopal Sung by S Janaki, Music Composed by M Ranga Rao, film is Directed by A V Sheshagiri Rao and film is released on 1982