ಸ್ನೇಹಿತನೇ ನಿನ್ನೊಡನೆ ಬಾಳಲು ನನಗಾಸೆ......
ಸ್ನೇಹಿತೆಯೇ ನಿನ್ ಜೊತೆಯೇ ಬದುಕಲು ನನಗಾಸೆ....
ನನ್ನ ಕಣ್ಣ ಕಂಬನಿ ಅನ್ನೋ ಪ್ರೀತಿ ಇಬ್ಬನಿ.....
ನಿನಗೆ ಕಾಣಿಸದೇತಕೆ....
ಸ್ನೇಹಿತನೇ ನಿನ್ನೊಡನೆ ಬಾಳಲು ನನಗಾಸೆ......
ಓ ಓ ಓ ಓ ….. ಓ ಓ ಓ ಓ
ಜೀವಕ್ಕೂ ಮಿಗಿಲು ನಿನ್ನಯ ಹೆಗಲು...
ಒರಗಿಸಿಕೋ ಗೆಳೆಯ....
ಬೇಕೆನದ ವಳು.....ಹೇಳಲು ಸಿಹಿಯು
ನಲುಗಿದೆ ಈ ಹೃದಯ....
ಕಾಮನಬಿಲ್ಲಿನ ಆಸೆಯ ತ್ಯಜಿಸು......
ಕಾದಿಹಳು ಕಾದಿಹಳುಈ ಶಬರಿ.....
ಪ್ರೀತಿಯ ಕೂಸನು ಬೆಳೆಸುವ ಬದಲು
ಕೊಲ್ಲುವುದೇನುಸರಿ....
ಸ್ನೇಹಿತನೇ ನಿನ್ನೊಡನೆ ಬಾಳಲು ನನಗಾಸೆ......
ಸ್ನೇಹಿತೆಯೇ ನಿನ್ ಜೊತೆಯೇ ಬದುಕಲು ನನಗಾಸೆ....
ಹೃದಯದಲೊಂದು ಸಣ್ಣ ಸ್ಥಳಾನ.....
ನನಗೆ ಕೊಡೊ ಗೆಳೆಯ.....
ಗೊಂದಲ ಕಿಂದು ಪೂರ್ಣವಿರಾಮ
ಹಾಕಿಬಿಡೇ ಗೆಳತಿ...
ಆ ಆ ಆ ಆ....
ಬಾಡದೆ ಅರಳಲು ಪ್ರೀತಿ ಗುಲಾಬಿ....
ಆಸರೆಯಾಗುವೆಯಾ...
ಸಾಯದೆ ಉಳಿಯಲು ಪ್ರೀತಿ ಗುಲಾಮ....
ಕಾರಣವಾಗುವೆಯಾ.....

Snehithane Snehithane song lyrics from Kannada Movie Gulama starring Prajwal Devaraj, Bianca Desai, Sonu, Lyrics penned by Thushar Ranganath Sung by Srinivas, Chithra, Music Composed by Gurukiran, film is Directed by Thushar Ranganath and film is released on 2009