ಇಷ್ಟೇ ಇಷ್ಟು ಇರುವ ಹೃದಯ
ಯಾಕೆ ಹೀಗೆ ಹಾಡುವೆ...
ಅವಳೇ ಬೇಕು ಅಂತ
ನನ್ನ ಜೀವ ಯಾಕೆ ಹಿಂಡುವೆ
ಅವಳು ಬೇರೆ ನಾನು ಬೇರೆ ಎಲ್ಲ ತಾನೆ ನಿನ್ನ ಹಾಣೆ
ಅವಳಿಗಾಗಿ ಬಾಳುವೆ....
ಅವಳಿಗಾಗಿ ಸಾಯುವೆ.. ……
ಇಷ್ಟೇ ಇಷ್ಟು ಇರುವ ಹೃದಯ
ಯಾಕೆ ಹೀಗೆ ಹಾಡುವೆ...
ಅವಳೇ ಬೇಕು ಅಂತ
ನನ್ನ ಜೀವ ಯಾಕೆ ಹಿಂಡುವೆ
ವಜ್ರ ಅವಳು ಕರಗಿಸಿದಳೂ
ಕಲ್ಲಿನಂತ ಹೃದಯವಾ...
ಓ ಮನ ಅವಳಿಗೆ.....
ಸೂರ್ಯ ಅವಳು ಅರಳಿಸಿದಳು
ಪ್ರೀತಿಯೆಂಬ ಕುಸುಮವ...
ಓ ಈ ಮನ ಅವಳಿಗೆ... …….
ದೇವಿ ಅವಳು ಅರಸುತಿಹಳು
ಪ್ರೀತಿ ಬೇಡೊ ಹೃದಯವಾ......
ರಾಣಿ ಅವಳು ಆಳುಹಳು....
ನನ್ನ ಎದೆಯ ರಾಜ್ಯವ...
ಇಷ್ಟೇ ಇಷ್ಟು ಇರುವ ಹೃದಯ
ಯಾಕೆ ಹೀಗೆ ಹಾಡುವೆ...
ಅವಳೇ ಬೇಕು ಅಂತ
ನನ್ನ ಜೀವ ಯಾಕೆ ಹಿಂಡುವೆ
ಸಂಚು ಅವಳು ರೂಪಿಸಿದಳು
ನನ್ನ ವಶವ ಮಾಡಲು...
ಗುಲಾಮ ನಾನವಳಿಗೆ... ……..
ಮಿಂಚು ಅವಳು ವ್ಯಾಪಿಸಿದಳು
ಕ್ಶಣದಲಿ ಕಣ ಕಣದಲ್ಲೂ...
ಗುಲಾಮ ನಾನವಳಿಗೆ....
ತಾರೆ ಅವಳು ತೋಯಿಸಿದಳು ನನ್ನ ಪ್ರೀತಿ ಮಳೆಯಲಿ...
ಮೋಡಿ ಅವಳು ಮರೆಸುತಿಹಳು...
ಅವಳ ಬಿಟ್ಟು ಲೋಕವ...
ಇಷ್ಟೇ ಇಷ್ಟು ಇರುವ ಹೃದಯ
ಯಾಕೆ ಹೇಗೆ ಹಾಡುವೆ...
ಅವಳೇ ಬೇಕು ಎಂದು ನಂದು ಜೀವ
ಯಾಕೆ ಇಂದುವೆ
ಅವಳು ಬೇರೆ ನಾನು ಬೇರೆ ಎಲ್ಲ ತಾನೆ ನಿನ್ನ ಹಣೆ
ಅವಳಿಗಾಗಿ ಬಾಳುವೆ....
ಅವಳಿಗಾಗಿ ಸಾಯುವೆ.. ……
ಇಷ್ಟೇ ಇಷ್ಟು ಇರುವ ಹೃದಯ
ಯಾಕೆ ಹೀಗೆ ಹಾಡುವೆ...
ಅವಳೇ ಬೇಕು ಅಂತ
ನನ್ನ ಜೀವ ಯಾಕೆ ಹಿಂಡುವೆ
ಅವಳು ಬೇರೆ ನಾನು ಬೇರೆ ಎಲ್ಲ ತಾನೆ ನಿನ್ನ ಹಾಣೆ
ಅವಳಿಗಾಗಿ ಬಾಳುವೆ....
ಅವಳಿಗಾಗಿ ಸಾಯುವೆ.. ……
ಇಷ್ಟೇ ಇಷ್ಟು ಇರುವ ಹೃದಯ
ಯಾಕೆ ಹೀಗೆ ಹಾಡುವೆ...
ಅವಳೇ ಬೇಕು ಅಂತ
ನನ್ನ ಜೀವ ಯಾಕೆ ಹಿಂಡುವೆ
ವಜ್ರ ಅವಳು ಕರಗಿಸಿದಳೂ
ಕಲ್ಲಿನಂತ ಹೃದಯವಾ...
ಓ ಮನ ಅವಳಿಗೆ.....
ಸೂರ್ಯ ಅವಳು ಅರಳಿಸಿದಳು
ಪ್ರೀತಿಯೆಂಬ ಕುಸುಮವ...
ಓ ಈ ಮನ ಅವಳಿಗೆ... …….
ದೇವಿ ಅವಳು ಅರಸುತಿಹಳು
ಪ್ರೀತಿ ಬೇಡೊ ಹೃದಯವಾ......
ರಾಣಿ ಅವಳು ಆಳುಹಳು....
ನನ್ನ ಎದೆಯ ರಾಜ್ಯವ...
ಇಷ್ಟೇ ಇಷ್ಟು ಇರುವ ಹೃದಯ
ಯಾಕೆ ಹೀಗೆ ಹಾಡುವೆ...
ಅವಳೇ ಬೇಕು ಅಂತ
ನನ್ನ ಜೀವ ಯಾಕೆ ಹಿಂಡುವೆ
ಸಂಚು ಅವಳು ರೂಪಿಸಿದಳು
ನನ್ನ ವಶವ ಮಾಡಲು...
ಗುಲಾಮ ನಾನವಳಿಗೆ... ……..
ಮಿಂಚು ಅವಳು ವ್ಯಾಪಿಸಿದಳು
ಕ್ಶಣದಲಿ ಕಣ ಕಣದಲ್ಲೂ...
ಗುಲಾಮ ನಾನವಳಿಗೆ....
ತಾರೆ ಅವಳು ತೋಯಿಸಿದಳು ನನ್ನ ಪ್ರೀತಿ ಮಳೆಯಲಿ...
ಮೋಡಿ ಅವಳು ಮರೆಸುತಿಹಳು...
ಅವಳ ಬಿಟ್ಟು ಲೋಕವ...
ಇಷ್ಟೇ ಇಷ್ಟು ಇರುವ ಹೃದಯ
ಯಾಕೆ ಹೇಗೆ ಹಾಡುವೆ...
ಅವಳೇ ಬೇಕು ಎಂದು ನಂದು ಜೀವ
ಯಾಕೆ ಇಂದುವೆ
ಅವಳು ಬೇರೆ ನಾನು ಬೇರೆ ಎಲ್ಲ ತಾನೆ ನಿನ್ನ ಹಣೆ
ಅವಳಿಗಾಗಿ ಬಾಳುವೆ....
ಅವಳಿಗಾಗಿ ಸಾಯುವೆ.. ……
Ishte Ishtu Iruva Hrudaya song lyrics from Kannada Movie Gulama starring Prajwal Devaraj, Bianca Desai, Sonu, Lyrics penned by Thushar Ranganath Sung by Madhu Balakrishnan, Music Composed by Gurukiran, film is Directed by Thushar Ranganath and film is released on 2009