ಚಾಂಡಾಲನ ಕೈಲಿ
ಚೆಂದ ಚೆಂದ ಚೆಂದಮಾಮ ಮಾಮ
ಮಚ್ಚು ಹಿಡಿದೌನ ಕೈಲಿ
ಹೇ ತಾಳಿ ಅಂದಾನೇನೊ ಮಾಮ
ಪಾಪಿಗೆ ಬೇಕ ಪ್ರೀತಿಪ್ರೇಮ
ನಿನ್ಗ್ಯಾಕೊ ಮಚ್ಚ ಮ್ಯಾರೇಜ್ ಡ್ರಾಮ
ಇಲ್ಲಿ ಮೀಟ್ರು ಇಲ್ದೆಇರೋರ್ಗೆಲ್ಲಾ ಕಲ್ಯಾಣ
ಹಳೆ ಪಂಟ್ರು ನಾನು ನಂಗೆ ಆಸೆ ಇಲ್ವಣ್ಣ
ಹುಡುಗಿ ಮುಂದೆ ಮಚ್ಚು ಕೂಡ ಕೆಂಪು ಗುಲಾಬಿ
ಲವ್ವಿನಲ್ಲಿ ಬಿದ್ರೆ ನಮ್ ಲೈಫು ಜಿಲೇಬಿ
|| ಚಾಂಡಾಲನ ಕೈಲಿ
ಚೆಂದ ಚೆಂದ ಚೆಂದಮಾಮ ಮಾಮ
ಮಚ್ಚು ಹಿಡಿದೌನ ಕೈಲಿ
ಹೇ ತಾಳಿ ಅಂದಾನೇನೊ ಮಾಮ||
ಶ್ರೀ ರಾಮ್‌ಪುರದ ಸುಬ್ಬಿ ಪ್ರೀತಿ
ಲೈಫ್ ಬ್ಯಾಂಡ್ ಲಡಕಿ ಜೂಲಿ ದೋಸ್ತಿ
ತಾರ ಆಂಟಿ ಮೀರ ಆಂಟಿ ಎಲ್ಲಾರ್ನು ಮರ್ತೋಯ್ತಿಯ
ಹೋಟ್ಲ್ ಊಟನ ಬಿಟ್ಟಾಕಿನಿ
ಮನೆಯ ಫುಡ್ಗೆ ಸೆಟ್ ಆಯ್ತಿನಿ
ದಿನಂಪೂರ್ತಿ ಕಾಯೊ ಗೆಳತಿ
ಕ್ಯಾಮೆಗೆ ಫಿಟ್ ಆಯ್ತಿನಿ
ವೇದಾಂತಿ ಹೇಳಿದನು ಹೊನ್ನೆಲ್ಲವೂ ಮಣ್ಣು
ಕವಿಯೊಬ್ಬ ಹಾಡಿದನು ಮಣ್ಣೆಲ್ಲವೂ ಹೊನ್ನು
ಯಾರನ್ನೂ ನಂಬಲಿ ಯಾರನ್ನೂ ದೂರಲಿ
ಯಾರನ್ನೂ ನಂಬಲಿ ಯಾರನ್ನೂ ದೂರಲಿ
ಪ್ರೀತಿ ಅನ್ನೋದು ಏನು ಏನು ಏನು
|| ಚಾಂಡಾಲನ ಕೈಲಿ
ಚೆಂದ ಚೆಂದ ಚೆಂದಮಾಮ ಮಾಮ
ಮಚ್ಚು ಹಿಡಿದೌನ ಕೈಲಿ
ಹೇ ತಾಳಿ ಅಂದಾನೇನೊ ಮಾಮ||
ಸ್ಕೆಚ್ ಡ್ಯೂಟಿಲು ಅಂತಿರ್ತಿಯ
ಟಿ̈̈ವಿನೈನ್‌ಲ್ ಬರ್ತಿತೀಯ
ಸ್ಲೇಟ್ ಬ್ಯಾಟ್ ಲಾಂಗ್ ಮಚ್ಚು
ಹಿಡಿಯೋದು ಹೆಂಗ್ ಬಿಡ್ತೀಯ
ಮಚ್ಚು ಹುಚ್ಚು ಗೊತ್ತು ಮಗಾ
ಹುಚ್ಚುಬಿಡಿಸೋಳು ಹೆಂಡ್ತಿ ಮಗಾ
ಅವಳ ದಿಲ್ ಸೆಂಟ್ರಲ್ ಜೈಲ್
ನಾನಲ್ಲಿ ಅಂದರ್ ಈಗ
ವೇದಾಂತಿ ಹೇಳಿದನು ಈ ಹೆಣ್ಣು ಒಂದು ಮಾಯೆ
ಕವಿಯೊಬ್ಬ ಹಾಡಿದನು ಈ ಹೆಣ್ಣು ಒಂದು ಚೆಲುವೆ
ಯಾರನ್ನೂ ನಂಬಲಿ ಯಾರನ್ನೂ ದೂರಲಿ
ಯಾರನ್ನೂ ನಂಬಲಿ ಯಾರನ್ನೂ ದೂರಲಿ
ಪ್ರೀತಿ ಅನ್ನೋದು ಏನು ಏನು ಏನು
|| ಚಾಂಡಾಲನ ಕೈಲಿ
ಚೆಂದ ಚೆಂದ ಚೆಂದಮಾಮ ಮಾಮ
ಮಚ್ಚು ಹಿಡಿದೌನ ಕೈಲಿ
ಹೇ ತಾಳಿ ಅಂದಾನೇನೊ ಮಾಮ||
||ಪಾಪಿಗೆ ಬೇಕ ಪ್ರೀತಿಪ್ರೇಮ
ನಿನ್ಗ್ಯಾಕೊ ಮಚ್ಚ ಮ್ಯಾರೇಜ್ ಡ್ರಾಮ
ಇಲ್ಲಿ ಮೀಟ್ರು ಇಲ್ದೆಇರೋರ್ಗೆಲ್ಲಾ ಕಲ್ಯಾಣ
ಹಳೆ ಪಂಟ್ರು ನಾನು ನಂಗೆ ಆಸೆ ಇಲ್ವಣ್ಣ
ಹುಡುಗಿ ಮುಂದೆ ಮಚ್ಚು ಕೂಡ ಕೆಂಪು ಗುಲಾಬಿ
ಲವ್ವಿನಲ್ಲಿ ಬಿದ್ರೆ ನಮ್ ಲೈಫು ಜಿಲೇಬಿ||
|| ಚಾಂಡಾಲನ ಕೈಲಿ
ಚೆಂದ ಚೆಂದ ಚೆಂದಮಾಮ ಮಾಮ
ಮಚ್ಚು ಹಿಡಿದೌನ ಕೈಲಿ
ಹೇ ತಾಳಿ ಅಂದಾನೇನೊ ಮಾಮ||
ಚಾಂಡಾಲನ ಕೈಲಿ
ಚೆಂದ ಚೆಂದ ಚೆಂದಮಾಮ ಮಾಮ
ಮಚ್ಚು ಹಿಡಿದೌನ ಕೈಲಿ
ಹೇ ತಾಳಿ ಅಂದಾನೇನೊ ಮಾಮ
ಪಾಪಿಗೆ ಬೇಕ ಪ್ರೀತಿಪ್ರೇಮ
ನಿನ್ಗ್ಯಾಕೊ ಮಚ್ಚ ಮ್ಯಾರೇಜ್ ಡ್ರಾಮ
ಇಲ್ಲಿ ಮೀಟ್ರು ಇಲ್ದೆಇರೋರ್ಗೆಲ್ಲಾ ಕಲ್ಯಾಣ
ಹಳೆ ಪಂಟ್ರು ನಾನು ನಂಗೆ ಆಸೆ ಇಲ್ವಣ್ಣ
ಹುಡುಗಿ ಮುಂದೆ ಮಚ್ಚು ಕೂಡ ಕೆಂಪು ಗುಲಾಬಿ
ಲವ್ವಿನಲ್ಲಿ ಬಿದ್ರೆ ನಮ್ ಲೈಫು ಜಿಲೇಬಿ
|| ಚಾಂಡಾಲನ ಕೈಲಿ
ಚೆಂದ ಚೆಂದ ಚೆಂದಮಾಮ ಮಾಮ
ಮಚ್ಚು ಹಿಡಿದೌನ ಕೈಲಿ
ಹೇ ತಾಳಿ ಅಂದಾನೇನೊ ಮಾಮ||
ಶ್ರೀ ರಾಮ್‌ಪುರದ ಸುಬ್ಬಿ ಪ್ರೀತಿ
ಲೈಫ್ ಬ್ಯಾಂಡ್ ಲಡಕಿ ಜೂಲಿ ದೋಸ್ತಿ
ತಾರ ಆಂಟಿ ಮೀರ ಆಂಟಿ ಎಲ್ಲಾರ್ನು ಮರ್ತೋಯ್ತಿಯ
ಹೋಟ್ಲ್ ಊಟನ ಬಿಟ್ಟಾಕಿನಿ
ಮನೆಯ ಫುಡ್ಗೆ ಸೆಟ್ ಆಯ್ತಿನಿ
ದಿನಂಪೂರ್ತಿ ಕಾಯೊ ಗೆಳತಿ
ಕ್ಯಾಮೆಗೆ ಫಿಟ್ ಆಯ್ತಿನಿ
ವೇದಾಂತಿ ಹೇಳಿದನು ಹೊನ್ನೆಲ್ಲವೂ ಮಣ್ಣು
ಕವಿಯೊಬ್ಬ ಹಾಡಿದನು ಮಣ್ಣೆಲ್ಲವೂ ಹೊನ್ನು
ಯಾರನ್ನೂ ನಂಬಲಿ ಯಾರನ್ನೂ ದೂರಲಿ
ಯಾರನ್ನೂ ನಂಬಲಿ ಯಾರನ್ನೂ ದೂರಲಿ
ಪ್ರೀತಿ ಅನ್ನೋದು ಏನು ಏನು ಏನು
|| ಚಾಂಡಾಲನ ಕೈಲಿ
ಚೆಂದ ಚೆಂದ ಚೆಂದಮಾಮ ಮಾಮ
ಮಚ್ಚು ಹಿಡಿದೌನ ಕೈಲಿ
ಹೇ ತಾಳಿ ಅಂದಾನೇನೊ ಮಾಮ||
ಸ್ಕೆಚ್ ಡ್ಯೂಟಿಲು ಅಂತಿರ್ತಿಯ
ಟಿ̈̈ವಿನೈನ್‌ಲ್ ಬರ್ತಿತೀಯ
ಸ್ಲೇಟ್ ಬ್ಯಾಟ್ ಲಾಂಗ್ ಮಚ್ಚು
ಹಿಡಿಯೋದು ಹೆಂಗ್ ಬಿಡ್ತೀಯ
ಮಚ್ಚು ಹುಚ್ಚು ಗೊತ್ತು ಮಗಾ
ಹುಚ್ಚುಬಿಡಿಸೋಳು ಹೆಂಡ್ತಿ ಮಗಾ
ಅವಳ ದಿಲ್ ಸೆಂಟ್ರಲ್ ಜೈಲ್
ನಾನಲ್ಲಿ ಅಂದರ್ ಈಗ
ವೇದಾಂತಿ ಹೇಳಿದನು ಈ ಹೆಣ್ಣು ಒಂದು ಮಾಯೆ
ಕವಿಯೊಬ್ಬ ಹಾಡಿದನು ಈ ಹೆಣ್ಣು ಒಂದು ಚೆಲುವೆ
ಯಾರನ್ನೂ ನಂಬಲಿ ಯಾರನ್ನೂ ದೂರಲಿ
ಯಾರನ್ನೂ ನಂಬಲಿ ಯಾರನ್ನೂ ದೂರಲಿ
ಪ್ರೀತಿ ಅನ್ನೋದು ಏನು ಏನು ಏನು
|| ಚಾಂಡಾಲನ ಕೈಲಿ
ಚೆಂದ ಚೆಂದ ಚೆಂದಮಾಮ ಮಾಮ
ಮಚ್ಚು ಹಿಡಿದೌನ ಕೈಲಿ
ಹೇ ತಾಳಿ ಅಂದಾನೇನೊ ಮಾಮ||
||ಪಾಪಿಗೆ ಬೇಕ ಪ್ರೀತಿಪ್ರೇಮ
ನಿನ್ಗ್ಯಾಕೊ ಮಚ್ಚ ಮ್ಯಾರೇಜ್ ಡ್ರಾಮ
ಇಲ್ಲಿ ಮೀಟ್ರು ಇಲ್ದೆಇರೋರ್ಗೆಲ್ಲಾ ಕಲ್ಯಾಣ
ಹಳೆ ಪಂಟ್ರು ನಾನು ನಂಗೆ ಆಸೆ ಇಲ್ವಣ್ಣ
ಹುಡುಗಿ ಮುಂದೆ ಮಚ್ಚು ಕೂಡ ಕೆಂಪು ಗುಲಾಬಿ
ಲವ್ವಿನಲ್ಲಿ ಬಿದ್ರೆ ನಮ್ ಲೈಫು ಜಿಲೇಬಿ||
|| ಚಾಂಡಾಲನ ಕೈಲಿ
ಚೆಂದ ಚೆಂದ ಚೆಂದಮಾಮ ಮಾಮ
ಮಚ್ಚು ಹಿಡಿದೌನ ಕೈಲಿ
ಹೇ ತಾಳಿ ಅಂದಾನೇನೊ ಮಾಮ||
Chandalana Kaili song lyrics from Kannada Movie Gulama starring Prajwal Devaraj, Bianca Desai, Sonu, Lyrics penned by Thushar Ranganath Sung by Gururaj Hoskote, Murali Mohan, Gurukiran, Music Composed by Gurukiran, film is Directed by Thushar Ranganath and film is released on 2009