Shakalaka Umma Lyrics

ಶಕಲಕ ಉಮ್ಮ... Lyrics

in Gulama

in ಗುಲಾಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಉಮ್ಮ......... ಉಮ್ಮ...... ಉಮ್ಮ..... ಉಮ್ಮ....
 
ಶಕಲಕ ಲಕಲಕ  ಹರೆಯದಲಿ
ಜಗಮಗ ಜಗಮಗ ಕನಸಿನಲಿ
ಮಿರಿ ಮಿರಿ ಮಿನುಗುವ ತುಟಿಗಳಿಗೆ
ಕೊಡುವೆನು ಬಿಸಿಬಿಸಿ ಉಮ್ಮ....
ತೆಗಿ ತೆಗಿ ತುಟಿಗಳ ಚಿಲಕವನು
ಬಗೆ ಬಗೆ ಬೆರಗಿನವ ಪುಳಕವನು
ಪರಿ ಪರಿ ರುಚಿಯನು ಬೆರಬೆರೆಸಿ
ಕೊಡುವೆನು ಸಿಹಿಸಿಹಿ ಉಮ್ಮ.......
ನಿನ್ನ ದಾಹದ ಬೆಂಕಿಗೂ ನನ್ನ ಮೋಹದ ಬೆಣ್ಣೆಗೂ
ಆಗಿಹೋಗಲಿ ಸಂಗಮ ಕರಗಲಿ ಬಯಕೆಯ  ಉಮ್ಮ….
ನಿನ್ನ ದಾಹದ ಬೆಂಕಿಗೂ ನನ್ನ ಮೋಹದ ಬೆಣ್ಣೆಗೂ
ಆಗಿಹೋಗಲಿ ಸಂಗಮ ಕರಗಲಿ ಬಯಕೆಯ  ಉಮ್ಮ
 
||ಶಕಲಕ ಲಕಲಕ  ಹರೆಯದಲಿ
ಜಗಮಗ ಜಗಮಗ ಕನಸಿನಲಿ
ಮಿರಿ ಮಿರಿ ಮಿನುಗುವ ತುಟಿಗಳಿಗೆ
ಕೊಡುವೆನು ಬಿಸಿಬಿಸಿ ಉಮ್ಮ.... ||
 
ನರನಾಡಿಗೆಲ್ಲ  ಈ  ಉಮ್ಮ...
ಹರಿದಾಡಿ ಸುತ್ತದಿ ಬೊಮ್ಮ...
ಬಿರುಗಾಳಿಯಂತೆ   ಉಮ್ಮ....
ಸರಿದಾಡಿ  ಸುತ್ತದಿ     ಚುಮ್ಮ......
ಉಮ್ಮ......... ಉಮ್ಮ......
ಮಿಲನಕ್ಕೆ ಮುನ್ನುಡಿ  ಉಮ್ಮ....
ಪ್ರಣಯಕ್ಕೆ ಕನ್ನಡಿ  ಉಮ್ಮ......
ಗಗನಕ್ಕೆ ಏಣಿ   ಉಮ್ಮ್......
ಸ್ವರ್ಗಾನೆ ತೋರಿಸುತ್ತಮ್ಮ....
ನಿನ್ನ ದಾಹದ ಬೆಂಕಿಗೂ ನನ್ನ ಮೋಹದ ಬೆಣ್ಣೆಗೂ
ಆಗಿಹೋಗಲಿ ಸಂಗಮ ಕರಗಲಿ ಬಯಕೆಯ  ಉಮ್ಮ
 
||ಶಕಲಕ ಲಕಲಕ  ಹರೆಯದಲಿ
ಜಗಮಗ ಜಗಮಗ ಕನಸಿನಲಿ
ಮಿರಿ ಮಿರಿ ಮಿನುಗುವ ತುಟಿಗಳಿಗೆ
ಕೊಡುವೆನು ಬಿಸಿಬಿಸಿ ಉಮ್ಮ.... ||
 
ಇಂಗ್ಲೀಷ್ ಕಿಸ್ಸು ನಿಂಗ್ಗೊತ್ತ 
ನಾ ಕೊಡುವೆ ಕನ್ನಡದ ಮುತ್ತ...
ವೆಸ್ಟರ್ನ್ ಲವ್ ನಿಂಗೊತ್ತ....
ಅದು ನೂರು ಕಾಮಗಳ ಹುತ್ತ...
ಹತ್ತಾರು ಬೆಟ್ಟಗಳ ಹೊತ್ತು
ಗಿನ್ನಿಸು ದಾಖಲೆಯ ಮುತ್ತು...
ಕೊಡಬೇಕು ನೀ ನನಗೆ ಗೊತ್ತು
ಕವಿಗೋಲು ಹಿಡಿದಂತ ಹೊತ್ತು......
ನಿನ್ನ ದಾಹದ ಬೆಂಕಿಗೂ ನನ್ನ ಮೋಹದ ಬೆಣ್ಣೆಗೂ
ಆಗಿಹೋಗಲಿ ಸಂಗಮ ಕರಗಲಿ ಬಯಕೆಯ  ಉಮ್ಮ
 
||ಶಕಲಕ ಲಕಲಕ  ಹರೆಯದಲಿ
ಜಗಮಗ ಜಗಮಗ ಕನಸಿನಲಿ
ಮಿರಿ ಮಿರಿ ಮಿನುಗುವ ತುಟಿಗಳಿಗೆ
ಕೊಡುವೆನು ಬಿಸಿಬಿಸಿ ಉಮ್ಮ....
ತೆಗಿ ತೆಗಿ ತುಟಿಗಳ ಚಿಲಕವನು
ಬಗೆ ಬಗೆ ಬೆರಗಿನವ ಪುಳಕವನು
ಪರಿ ಪರಿ ರುಚಿಯನು ಬೆರಬೆರೆಸಿ
ಕೊಡುವೆನು ಸಿಹಿಸಿಹಿ ಉಮ್ಮ.......
ನಿನ್ನ ದಾಹದ ಬೆಂಕಿಗೂ ನನ್ನ ಮೋಹದ ಬೆಣ್ಣೆಗೂ
ಆಗಿಹೋಗಲಿ ಸಂಗಮ ಕರಗಲಿ ಬಯಕೆಯ  ಉಮ್ಮ…. ||

ಉಮ್ಮ......... ಉಮ್ಮ...... ಉಮ್ಮ..... ಉಮ್ಮ....
 
ಶಕಲಕ ಲಕಲಕ  ಹರೆಯದಲಿ
ಜಗಮಗ ಜಗಮಗ ಕನಸಿನಲಿ
ಮಿರಿ ಮಿರಿ ಮಿನುಗುವ ತುಟಿಗಳಿಗೆ
ಕೊಡುವೆನು ಬಿಸಿಬಿಸಿ ಉಮ್ಮ....
ತೆಗಿ ತೆಗಿ ತುಟಿಗಳ ಚಿಲಕವನು
ಬಗೆ ಬಗೆ ಬೆರಗಿನವ ಪುಳಕವನು
ಪರಿ ಪರಿ ರುಚಿಯನು ಬೆರಬೆರೆಸಿ
ಕೊಡುವೆನು ಸಿಹಿಸಿಹಿ ಉಮ್ಮ.......
ನಿನ್ನ ದಾಹದ ಬೆಂಕಿಗೂ ನನ್ನ ಮೋಹದ ಬೆಣ್ಣೆಗೂ
ಆಗಿಹೋಗಲಿ ಸಂಗಮ ಕರಗಲಿ ಬಯಕೆಯ  ಉಮ್ಮ….
ನಿನ್ನ ದಾಹದ ಬೆಂಕಿಗೂ ನನ್ನ ಮೋಹದ ಬೆಣ್ಣೆಗೂ
ಆಗಿಹೋಗಲಿ ಸಂಗಮ ಕರಗಲಿ ಬಯಕೆಯ  ಉಮ್ಮ
 
||ಶಕಲಕ ಲಕಲಕ  ಹರೆಯದಲಿ
ಜಗಮಗ ಜಗಮಗ ಕನಸಿನಲಿ
ಮಿರಿ ಮಿರಿ ಮಿನುಗುವ ತುಟಿಗಳಿಗೆ
ಕೊಡುವೆನು ಬಿಸಿಬಿಸಿ ಉಮ್ಮ.... ||
 
ನರನಾಡಿಗೆಲ್ಲ  ಈ  ಉಮ್ಮ...
ಹರಿದಾಡಿ ಸುತ್ತದಿ ಬೊಮ್ಮ...
ಬಿರುಗಾಳಿಯಂತೆ   ಉಮ್ಮ....
ಸರಿದಾಡಿ  ಸುತ್ತದಿ     ಚುಮ್ಮ......
ಉಮ್ಮ......... ಉಮ್ಮ......
ಮಿಲನಕ್ಕೆ ಮುನ್ನುಡಿ  ಉಮ್ಮ....
ಪ್ರಣಯಕ್ಕೆ ಕನ್ನಡಿ  ಉಮ್ಮ......
ಗಗನಕ್ಕೆ ಏಣಿ   ಉಮ್ಮ್......
ಸ್ವರ್ಗಾನೆ ತೋರಿಸುತ್ತಮ್ಮ....
ನಿನ್ನ ದಾಹದ ಬೆಂಕಿಗೂ ನನ್ನ ಮೋಹದ ಬೆಣ್ಣೆಗೂ
ಆಗಿಹೋಗಲಿ ಸಂಗಮ ಕರಗಲಿ ಬಯಕೆಯ  ಉಮ್ಮ
 
||ಶಕಲಕ ಲಕಲಕ  ಹರೆಯದಲಿ
ಜಗಮಗ ಜಗಮಗ ಕನಸಿನಲಿ
ಮಿರಿ ಮಿರಿ ಮಿನುಗುವ ತುಟಿಗಳಿಗೆ
ಕೊಡುವೆನು ಬಿಸಿಬಿಸಿ ಉಮ್ಮ.... ||
 
ಇಂಗ್ಲೀಷ್ ಕಿಸ್ಸು ನಿಂಗ್ಗೊತ್ತ 
ನಾ ಕೊಡುವೆ ಕನ್ನಡದ ಮುತ್ತ...
ವೆಸ್ಟರ್ನ್ ಲವ್ ನಿಂಗೊತ್ತ....
ಅದು ನೂರು ಕಾಮಗಳ ಹುತ್ತ...
ಹತ್ತಾರು ಬೆಟ್ಟಗಳ ಹೊತ್ತು
ಗಿನ್ನಿಸು ದಾಖಲೆಯ ಮುತ್ತು...
ಕೊಡಬೇಕು ನೀ ನನಗೆ ಗೊತ್ತು
ಕವಿಗೋಲು ಹಿಡಿದಂತ ಹೊತ್ತು......
ನಿನ್ನ ದಾಹದ ಬೆಂಕಿಗೂ ನನ್ನ ಮೋಹದ ಬೆಣ್ಣೆಗೂ
ಆಗಿಹೋಗಲಿ ಸಂಗಮ ಕರಗಲಿ ಬಯಕೆಯ  ಉಮ್ಮ
 
||ಶಕಲಕ ಲಕಲಕ  ಹರೆಯದಲಿ
ಜಗಮಗ ಜಗಮಗ ಕನಸಿನಲಿ
ಮಿರಿ ಮಿರಿ ಮಿನುಗುವ ತುಟಿಗಳಿಗೆ
ಕೊಡುವೆನು ಬಿಸಿಬಿಸಿ ಉಮ್ಮ....
ತೆಗಿ ತೆಗಿ ತುಟಿಗಳ ಚಿಲಕವನು
ಬಗೆ ಬಗೆ ಬೆರಗಿನವ ಪುಳಕವನು
ಪರಿ ಪರಿ ರುಚಿಯನು ಬೆರಬೆರೆಸಿ
ಕೊಡುವೆನು ಸಿಹಿಸಿಹಿ ಉಮ್ಮ.......
ನಿನ್ನ ದಾಹದ ಬೆಂಕಿಗೂ ನನ್ನ ಮೋಹದ ಬೆಣ್ಣೆಗೂ
ಆಗಿಹೋಗಲಿ ಸಂಗಮ ಕರಗಲಿ ಬಯಕೆಯ  ಉಮ್ಮ…. ||

Shakala Shakala Umma song lyrics from Kannada Movie Gulama starring Prajwal Devaraj, Bianca Desai, Sonu, Lyrics penned by Thushar Ranganath Sung by Gurukiran, Sunitha, Music Composed by Gurukiran, film is Directed by Thushar Ranganath and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ