ಜಿಂದಗಿ ನಿನ್ನಿಂದಲೆ ಶುರುವಾಗಿದೆ
ಪ್ಯಾರಕಿ ಗಾಳಿಪಟ ಹಾರಾಡಿದೆ
ಹೃದಯಕ್ಕೆ ನಿನ್ನ ಹೆಸರ ಇಟ್ಟಾಗಿದೆ
ಮನಸ್ಸಾರೆ ಮನಸ್ಸೆ ನಿನಗೆ ಕೊಟ್ಟಾಗಿದೆ
ಜೀವ ನೀನು ನೀನೆ ಜೀವ ಎಂದು ಎಂದಿಗೂ
ಇನ್ನೆಂದು ಎಂದಿಗೂ
ಜಿಂದಗಿ ನಿನ್ನಿಂದಲೆ ಶುರುವಾಗಿದೆ
ಪ್ಯಾರಕಿ ಗಾಳಿಪಟ ಹಾರಾಡಿದೆ
ಗಜಲ್ ಗಳ ಸುರಿಮಳೆ ನೀನೆದುರು ಬಂದಾಗ
ಶಾಯರಿಗಳ ಗೊಂಚಲೆ ಬಿಗಿದಪ್ಪಿಕೊಂಡಾಗ
ಅಚ್ಚಳಿಯದೆ ಕಾಡೊ ಆ ಮಧುರ ಮೊದಲನೆ ನೋಟ
ಅಚ್ಚರಿಯನೆ ತಂತು ಕೈಬೆರಳಿನ ಪ್ರೇಮಪಾಠ
ನಿನ್ನ ಗುಂಗಿನಲ್ಲೆ ರಂಗಾಗಿ ಹೋದನಲ್ಲೆ
ನಿಂಗು ಹಂಗೆ ತಾನೆ ನಿನ್ನೆಲ್ಲ ಭಾವ ನಾನೆ
ಜೀವ ನೀನು ನೀನೆ ಜೀವ ಎಂದು ಎಂದಿಗೂ
ಇನ್ನೆಂದು ಎಂದಿಗೂ
||ಜಿಂದಗಿ ನಿನ್ನಿಂದಲೆ ಶುರುವಾಗಿದೆ
ಪ್ಯಾರಕಿ ಗಾಳಿಪಟ ಹಾರಾಡಿದೆ||
ಬಿಡುವಿಲ್ಲದೆ ಪ್ರೀತಿಸೊ ನೌಕರಿಯು ಸಿಕ್ಕಾಗಿದೆ
ಜೊತೆಯಲ್ಲಿಯೆ ಜೀವನ ಸಾಗಿಸುವ ಮನಸ್ಸಾಗಿದೆ
ಆಕಾಶದಾಣೆ ಆ ಸ್ವರ್ಗ ನೀನೆ ನನಗೆ
ಭೂಮಾತೆಯ ಮಮತೆ ನಾ ಕಟ್ಟಿಕೊಡುವೆ ನಿನಗೆ
ಕಣ್ಣು ತೆರೆದು ಕಾಣೊ ಸ್ವಚ್ಚಂದ ಸ್ವಪ್ನ ನೀನು
ನಿನ್ನ ಕಣ್ಣತುಂಬೊ ಆನಂದ ಭಾಷ್ಪ ನಾನು
ಜೀವ ನೀನು ನೀನೆ ಜೀವ ಎಂದು ಎಂದಿಗೂ
ಇನ್ನೆಂದು ಎಂದಿಗೂ
||ಜಿಂದಗಿ ನಿನ್ನಿಂದಲೆ ಶುರುವಾಗಿದೆ
ಪ್ಯಾರಕಿ ಗಾಳಿಪಟ ಹಾರಾಡಿದೆ||
ಜಿಂದಗಿ ನಿನ್ನಿಂದಲೆ ಶುರುವಾಗಿದೆ
ಪ್ಯಾರಕಿ ಗಾಳಿಪಟ ಹಾರಾಡಿದೆ
ಹೃದಯಕ್ಕೆ ನಿನ್ನ ಹೆಸರ ಇಟ್ಟಾಗಿದೆ
ಮನಸ್ಸಾರೆ ಮನಸ್ಸೆ ನಿನಗೆ ಕೊಟ್ಟಾಗಿದೆ
ಜೀವ ನೀನು ನೀನೆ ಜೀವ ಎಂದು ಎಂದಿಗೂ
ಇನ್ನೆಂದು ಎಂದಿಗೂ
ಜಿಂದಗಿ ನಿನ್ನಿಂದಲೆ ಶುರುವಾಗಿದೆ
ಪ್ಯಾರಕಿ ಗಾಳಿಪಟ ಹಾರಾಡಿದೆ
ಗಜಲ್ ಗಳ ಸುರಿಮಳೆ ನೀನೆದುರು ಬಂದಾಗ
ಶಾಯರಿಗಳ ಗೊಂಚಲೆ ಬಿಗಿದಪ್ಪಿಕೊಂಡಾಗ
ಅಚ್ಚಳಿಯದೆ ಕಾಡೊ ಆ ಮಧುರ ಮೊದಲನೆ ನೋಟ
ಅಚ್ಚರಿಯನೆ ತಂತು ಕೈಬೆರಳಿನ ಪ್ರೇಮಪಾಠ
ನಿನ್ನ ಗುಂಗಿನಲ್ಲೆ ರಂಗಾಗಿ ಹೋದನಲ್ಲೆ
ನಿಂಗು ಹಂಗೆ ತಾನೆ ನಿನ್ನೆಲ್ಲ ಭಾವ ನಾನೆ
ಜೀವ ನೀನು ನೀನೆ ಜೀವ ಎಂದು ಎಂದಿಗೂ
ಇನ್ನೆಂದು ಎಂದಿಗೂ
||ಜಿಂದಗಿ ನಿನ್ನಿಂದಲೆ ಶುರುವಾಗಿದೆ
ಪ್ಯಾರಕಿ ಗಾಳಿಪಟ ಹಾರಾಡಿದೆ||
ಬಿಡುವಿಲ್ಲದೆ ಪ್ರೀತಿಸೊ ನೌಕರಿಯು ಸಿಕ್ಕಾಗಿದೆ
ಜೊತೆಯಲ್ಲಿಯೆ ಜೀವನ ಸಾಗಿಸುವ ಮನಸ್ಸಾಗಿದೆ
ಆಕಾಶದಾಣೆ ಆ ಸ್ವರ್ಗ ನೀನೆ ನನಗೆ
ಭೂಮಾತೆಯ ಮಮತೆ ನಾ ಕಟ್ಟಿಕೊಡುವೆ ನಿನಗೆ
ಕಣ್ಣು ತೆರೆದು ಕಾಣೊ ಸ್ವಚ್ಚಂದ ಸ್ವಪ್ನ ನೀನು
ನಿನ್ನ ಕಣ್ಣತುಂಬೊ ಆನಂದ ಭಾಷ್ಪ ನಾನು
ಜೀವ ನೀನು ನೀನೆ ಜೀವ ಎಂದು ಎಂದಿಗೂ
ಇನ್ನೆಂದು ಎಂದಿಗೂ
||ಜಿಂದಗಿ ನಿನ್ನಿಂದಲೆ ಶುರುವಾಗಿದೆ
ಪ್ಯಾರಕಿ ಗಾಳಿಪಟ ಹಾರಾಡಿದೆ||
Zindagi song lyrics from Kannada Movie Gulal.com starring BigBoss Divakar, Nethra Gagan, Sadanand Kali, Lyrics penned by Shivu Jamkhandi Sung by Santosh Venky & Shashikala Sunil, Music Composed by Shivu Jamkhandi, film is Directed by Shivu Jamkhandi and film is released on 2021